
|Follower of @Srisamsthana~Adi Shankara philosophy~SriRaama| |Sanathan Dharma| |Cow Protection| |Art lover|Story Writer| |True Bharatiya|
Bengaluru, India
Joined August 2009
- Tweets25.4K
- Following705
- Followers3.1K
- Likes22.8K
Mahesh Korikkar retweeted
ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಜಗನ್ನಾಯಕನ ಉತ್ಸವ ಅದುವೇ ~ "ಶ್ರೀರಾಮೋತ್ಸವ"
ದೇಶ: ಶ್ರೀರಾಮಚಂದ್ರಾಪುರ ಮಠ, ಹೊಸನಗರ
ದಿನಾಂಕ: 19 ಮಾರ್ಚ್ 2026 ರಿಂದ 29 ಮಾರ್ಚ್ 2026
#ರಾಮೋತ್ಸವ #Ramothsava #Hosanagara #SriRamachandrapuraMatha
Mahesh Korikkar retweeted
ಪರಮಪೂಜ್ಯ ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ
ಜೀವನದಾನ ಪರಮಾನುಗ್ರಹಿತರು:
*ಶ್ರೀ ರಾಮಚಂದ್ರ ಭಟ್, ಮತ್ತಿಕೈ, ಸಂಪೇಕಟ್ಟೆ
ಶ್ರೀರಾಮದೇವ, ಭಾನ್ಕುಳಿ ಮಠ
22-03-2026
#ಜೀವನದಾನ #Jeevanadaana
Mahesh Korikkar retweeted
ಧರ್ಮಭಾರತೀ: ಮಾರ್ಚ್ 2026 ಸಂಚಿಕೆ
ಪ್ರತಿ ತಿಂಗಳು ಸನಾತನಧರ್ಮದ ಸದ್ವಿಚಾರಗಳನ್ನು ಹಾಗೂ ಶ್ರೀಮಠದ ವಾರ್ತೆಗಳನ್ನು ಹೊತ್ತು ತರುವ ಧರ್ಮಭಾರತೀ ವಿದ್ಯುನ್ಮಾನ ಪತ್ರಿಕೆಯ (e-magazine) ಮಾರ್ಚ್ ತಿಂಗಳ ಸಂಚಿಕೆ ಇಲ್ಲಿದೆ:
sribharatiprakashana.org/sub…
21-03-2026
Mahesh Korikkar retweeted
ಶ್ರೀಸವಾರಿ:
ಉಪ್ಪುಂದದ ನಾಗರಬಿಲ್ಲೆ ಶ್ರೀರಾಮ ಭಜನಾ ಮಂದಿರ - ನೂತನ ಮಂದಿರ ಲೋಕಾರ್ಪಣೆ ~ ಪುನಃ ಪ್ರತಿಷ್ಠೆ ~ ಬ್ರಹ್ಮಕಲಶೋತ್ಸವ
16-03-2026
Mahesh Korikkar retweeted
ಶ್ರೀಸವಾರಿ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ
ಪ್ರಭಾತ ನಗರ, ಹೊನ್ನಾವರ
10-03-2026
#Savesharavathi #Sharavathi #Sharavathiriver
Mahesh Korikkar retweeted
ಶ್ರೀಸವಾರಿ ~ ಶ್ರೀಮೊಕ್ಕಾಂ:
*ಶ್ರೀಶತಚಂಡಿಕಾಮಹಾಯಾಗ ~ ಶ್ರೀಕ್ಷೇತ್ರ ಶಕಟಪುರ
*ಶ್ರೀಸಂಸ್ಥಾನದವರ ಆಶೀರ್ವಚನ
24-02-2026
Mahesh Korikkar retweeted
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಮತ್ತು ಕುಟುಂಬದವರು ತಮ್ಮ ಸ್ವಗೃಹದಲ್ಲಿ ಗುರುಪಾದುಕಾ ಪೂಜೆ ಸಲ್ಲಿಸಿ ಶ್ರೀಸಂಸ್ಥಾನದವರಿಂದ ಆಶೀರ್ವಾದ ಪಡೆದರು.
05-03-2026
Mahesh Korikkar retweeted
ಶ್ರೀಸವಾರಿ ~ ಶ್ರೀಮೊಕ್ಕಾಂ:
ಶ್ರೀಪೂರ್ಣಾಭಿಷೇಕ ಸಮಾರಂಭ~ಶ್ರೀಕ್ಷೇತ್ರ ಶಕಟಪುರ:
ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಕ್ಷೇತ್ರ ಶಕಟಪುರದ ಪರಮಪೂಜ್ಯ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ಶ್ರೀವಿದ್ಯಾಮಹಾಸನಾರೋಹಣಪೂರ್ವಕ ಶ್ರೀಪೂರ್ಣಾಭಿಷೇಕ
22-02-2026
Mahesh Korikkar retweeted
ಶ್ರೀಸವಾರಿ ~ ಶ್ರೀಮೊಕ್ಕಾಂ:
ನಮ್ಮಮನೆ ಹವ್ಯಕಭವನ, ಗುರುವಾಯನಕೆರೆ
*ಶ್ರೀಪೀಠದ 34ನೇ ಪೀಠಾಧಿಪತಿಗಳಾದ ಬ್ರಹ್ಮಲೀನ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ
*ಧರ್ಮಸಭೆ ~ ಆಶೀರ್ವಚನ
04-03-2026
Mahesh Korikkar retweeted
ಶ್ರೀಸವಾರಿ:
ಸಾಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ನವನಿರ್ಮಾಣ ಶಂಕು ಸ್ಥಾಪನೆ ಹಾಗೂ ಭೂಮಿಪೂಜಾ ಕಾರ್ಯಕ್ರಮ
27 02-2026
Mahesh Korikkar retweeted
ಕೇರಳ ಭಾ.ಜ.ಪಾದ ಮಾಜಿ ರಾಜ್ಯಾಧ್ಯಕ್ಷ ಶ್ರೀ ಕೆ. ಸುರೇಂದ್ರನ್, ಕಾರ್ಯದರ್ಶಿ ಶ್ರೀ ಕೆ. ಶ್ರೀಕಾಂತ್, ಕಾಸರಗೋಡು ಜಿಲ್ಲಾ ಭಾ.ಜ.ಪಾ ಅಧ್ಯಕ್ಷೆ ಶ್ರೀಮತಿ ಅಶ್ವಿನೀ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಸೋಮಶೇಖರ ಜೆ. ಎಸ್. ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
01-03-2026
Mahesh Korikkar retweeted
ಶ್ರೀರಾಮಚಂದ್ರಾಪುರ ಮಠ, ಮಾಣಿ, ಪೆರಾಜೆ
ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ
*ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ
*ಕುಟುಂಬ ಮಂಗಲ ಕಾರ್ಯಕ್ರಮ
*ನವೀಕೃತ ಶ್ರೀರಾಘವೇಶ್ವರ ಭಾರತೀ ಗುರುಕುಲ ಕಟ್ಟಡ ಲೋಕಾರ್ಪಣೆ
*ಶ್ರೀಸಂಸ್ಥಾನದವರ ಆಶೀರ್ವಚನ
17-01-2026
Mahesh Korikkar retweeted
ಶ್ರೀ ನಿಟ್ಟೆ ವಿನಯ ಹೆಗ್ಡೆಯವರು ನಾಡು ಕಂಡ ವಿಶಿಷ್ಟ ಶೈಕ್ಷಣಿಕ ಹರಿಕಾರ. ರಾಷ್ಟ್ರದ ಉನ್ನತಿಗೆ ಶಿಕ್ಷಣವೇ ಬುನಾದಿ ಎನ್ನುವ ನಿಲುವಿನೊಡನೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಔದ್ಯಮಿಕ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾದವರು. ಕ್ರೀಡಾಕ್ಷೇತ್ರಕ್ಕೂ ಕೊಡುಗೆ ಕೊಟ್ಟವರು. ಅವರ ನಿಧನ ನಿಜವಾಗಿಯೂ ಶೂನ್ಯವನ್ನು ಸೃಷ್ಟಿಸಿದೆ. ಆ ಜೀವಕ್ಕೆ ಸದ್ಗತಿಯ ಆಕಾಂಕ್ಷೆ.
Mahesh Korikkar retweeted
ಶ್ರೀರಾಮ~ಸಾಮ್ರಾಜ್ಯ~ಪಟ್ಟಾಭಿಷೇಕ
ಪರಮಪೂಜ್ಯ ಶ್ರೀಸಂಸ್ಥಾನದವರು ಲೋಕಹಿತಕ್ಕಾಗಿ ಸ್ವಯಂ ನಡೆಸುವ ಮೂಲ ರಾಮಾಯಣ ನಿತ್ಯಪಾರಾಯಣದ ಈ ಆವೃತ್ತಿಯ ಪರಿಸಮಾಪ್ತಿಯಲ್ಲಿ ಸಂಪನ್ನಗೊಳ್ಳುತ್ತಿರುವ ಪವಿತ್ರ ಕಾರ್ಯ
Guys, is there a consolation prize under #NobelPeacePrize
???
hindustantimes.com/world-new…
65
Mahesh Korikkar retweeted
ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹತ್ತಿರವಾದ ಈ ಮನೋಜ್ಞ ಗೀತೆಯ ರಚನೆಗಾಗಿ ಡಾ. ಗಜಾನನ ಶರ್ಮರಿಗೆ ಅಭಿನಂದನೆಗಳು!
ಜೈ ಶ್ರೀ ರಾಮ್!
Plaudits to Dr. Gajanana Sharma for this soulful song on Prabhu Shri Ramachandra.
Jai Shri Ram!
#SabkeRam
#InnashtuBekennaHrudayakkeRama One of the most marvelous composition by Shri @gajanana_sharma
ji! Here is the original track sung by Gajanana Sharma ji's son Shri Saketa Sharma
#SabKeRaam #SabKeRam #JaiShriRam #Ram
@ShriRamTeerth @narendramodi
youtube.com/watch?v=2oCRohLd…
#Chandrayaan_3 landed on moon
@prakashraaj landed on earth!
PROUD MOMENT for INDIA and to Humankind.. 🙏🏿🙏🏿🙏🏿Thank you #ISRO #Chandrayaan3 #VikramLander and to everyone who contributed to make this happen .. may this guide us to Explore and Celebrate the mystery of our UNIVERSE .. #justasking
165
Mahesh Korikkar retweeted
ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ #ಎಲೆ_ಚುಕ್ಕಿ_ರೋಗ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ!
ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!
ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.






















































