ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ಅಣ್ಣ ಡೈಲಾಗು ಹೊಡೆಯುವುದರಲ್ಲಿ ನಿಸ್ಸೀಮ.
ಪಕ್ಕದ ರಾಜ್ಯಗಳಲ್ಲಿ ಆಲ್ಕೋಹಾಲ್ ಮಾರುತ್ತಿಲ್ಲ.
ನಿಲ್ಲಿಸಿ ನೋಡೋಣ.
ರಸ್ತೆಗಳು ಚೆನ್ನಾಗಿದೆ,ನೀವು ಮಾಡಿ.
ತಮ್ಮನೆ ಅಧ್ಯಕ್ಷ,ಯಾವಾಗಲೂ ಇಷ್ಟು ಹಣ ಒಟ್ಟಿಗೆ ಜಾಸ್ತಿ ಮಾಡಿಲ್ಲ.
ಏನೇನೋ ಕಾರಣ ಕೊಡುವುದು ಸೂಕ್ತವಲ್ಲ.
ಪಕ್ಕದ ರಾಜ್ಯಕ್ಕೆ ಹಾಲು ಕಳುಹಿಸಲಿ,ಎಲ್ಲರೂ 1 ತಿಂಗಳು ತೆಗೆದುಕೊಳ್ಳಬೇಡಿ.⚖️✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @amogghakar5459
ಭೂಮಿ ಮೇಲೆ ಇರುವಾಗಲೇ ಜನಪರ ಸೇವಾ ಕಾರ್ಯ ಮಾಡಿ ಕರ್ಮವನ್ನು ತಪ್ಪಿಸಿಕೊಳ್ಳಿ.
ತಮ್ಮ ಜನಪರ ಸೇವಾ ಕಾರ್ಯ ತುಂಬಾ ಮಹತ್ವದ್ಧಾಗಿದೆ.
⚖️🇮🇳💐🙏✅...
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ದೇಶದ ಕಾನೂನು ತುಂಬಾ ಚೆನ್ನಾಗಿದೆ ಅಷ್ಟೇ..
ಹಣವಿರಬೇಕು ಇಲ್ಲ ಅಧಿಕಾರವಿರಬೇಕು ಅಷ್ಟೇ..
ಈ ಜನ್ಮಕ್ಕೆ ಬರಲ್ಲ.. ಭಾರತದಲ್ಲಿರುವ ಎಲ್ಲರೂ ಭಾರತೀಯರು ಎಂದಾಗಿ,ಒಂದೇ ದೇಶ ಒಂದೇ ಕಾನೂನು,ಒಂದೇ ಚುನಾವಣೆ,ಸ್ವಾತಂತ್ರ್ಯ ಬಂದು 80
ವರ್ಷಗಳೇ ಆದರೂ ಬರಲಿಲ್ಲ.@narendramodi
@myogiadityanath
@AmitShah
@arjunrammeghwal
@timesofindia
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @amogghakar5459
ಇ ಖಾತ 90% ಎಲ್ಲಾ ತೆಗೆದುಕೊಂಡಿದ್ದಾರೆ.
ಇನ್ನು ಮಿಕ್ಕವರಿಗೆ ನಿಮ್ಮ ಕಚೇರಿ ಕಡತದಲ್ಲಿ ಅವರ ದಾಖಲೆಗಳು ಪೂರ್ತಿ ಇರುವುದಿಲ್ಲವಾ.?
ಅದನ್ನು ನೋಡಿ ಅವರ ಮನೆಗಳಿಗೆ ಅಂಚೆ ಮೂಲಕ ತಲುಪಿಸಿ.
ಇಷ್ಟು ದಿನ ಕಂದಾಯ ಕಟ್ಟಿಸಿ ಕೊಂಡಿಲ್ಲವಾ.?
ಕಂದಾಯ ಕಟ್ಟಿಸಿಕೊಂಡು PID ನಂಬರ್ ಕೊಟ್ಟ ಮೇಲೆ ಮತ್ತಿನ್ನೇನು.?
⚖️🇮🇳💐🙏✅
@mysurucitycorp
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ವಂದೇ ಮಾತರಂ ಇದು ಕೇಳುವುದಕ್ಕೆ ಎಷ್ಟು ಸೊಗಸಾಗಿದೆ.
ಥೂ. ಇದರಲ್ಲೆಲ್ಲ ರಾಜಕಾರಣ ಮಾಡುತ್ತೀರಲ್ಲ.
⚖️🇮🇳💐🙏✅ ...
ಮುಂಬರುವ ಚುನಾವಣೆಗಳಲ್ಲಿ ವಿದ್ಯಾವಂತ ಯುವಕರು ಹಾಗೂ ಸಾಮಾನ್ಯ ಜ್ಞಾನ ಉಳ್ಳವರು, ನೀವು ನೀವೇ ಚುನಾವಣೆಗಳಲ್ಲಿ ನಿಲ್ಲುವುದನ್ನು ಕಲಿಯಿರಿ.
ದೇಶಕ್ಕೋಸ್ಕರ ಬದಲಾವಣೆ ಜಗದ ನಿಯಮ ಅನಿವಾರ್ಯ. 🙏✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಎಲ್ಲಾ ಪುಕ್ಸಟ್ಟೆ ಭಾಗ್ಯ ಎಂದು ಹೇಳಿ ಮತ ಹಾಕಿಸಿಕೊಂಡರೆಲ್ಲ,ಈಗ ಪ್ರತಿಯೊಬ್ಬರೂ ಒಂದೊಂದು ತಿಂಗಳು ಡೀಸೆಲ್ ದುಡ್ಡನ್ನು ಬಸ್ಸಿಗೆ ಕೊಡಿ ನೋಡೋಣ.
ಬೋ.ಮ.ಎಲ್ಲರೂ ಸಾವಿರಾರು ಕೋಟಿಗೆ ಇದ್ದೀರಿ. ಜನಸಾಮಾನ್ಯರಿಗೆ ನೀವೆಲ್ಲ ಸ್ವಾರ್ಥಿ ನನ್ನ ಮಕ್ಕಳು ಅಂತ ಗೊತ್ತಾಗ್ಲಿಲ್ಲ.?
ರಾಜಕೀಯ ಹಿನ್ನಲೆ ಇರದ ವ್ಯಕ್ತಿಗಳನ್ನು ಚುನಾವಣೆಗಳಲ್ಲಿ ಗೆಲ್ಲಿಸಿ.⚖️
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಗ್ಯಾರೆಂಟಿ ಏನು ಬೇಕಾಗಿಲ್ಲ,ನಿಮ್ಮ ಸರ್ಕಾರ ಬಂದಾಗ ಯಾವ ರೇಟು ಇತ್ತು ಎಲ್ಲವನ್ನು ಅದೇ ರೇಟಿಗೆ ಕಡಿಮೆ ಮಾಡಿ ಸಾಕು.
ಮಧ್ಯಮ ವರ್ಗದ ಜನರ ಜೀವನ ಕಷ್ಟವಾಗಿದೆ.
ಗ್ಯಾರೆಂಟಿ ಕೊಡುತ್ತೇವೆ ಎಂದು ಬೆಲೆ ಜಾಸ್ತಿ ಮಾಡಿ, ಜನಸಾಮಾನ್ಯರಿಗೆ ಮೋಸ ಮಾಡಿರುತ್ತಾರೆ.
ಲಂಚ ಕೊಟ್ಟು ಮತ ಹಾಕಿಸಿಕೊಂಡ ಹಾಗೆ ಆಯಿತು. ಚುನಾವಣಾ ಆಯೋಗ ಏನು ಮಾಡುತ್ತಿದೆ.?⚖️🇮🇳🙏✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @KannadaPrabha
ಹಾಲು,ಆಲ್ಕೋಹಾಲ್ ಎಲ್ಲಾ ಜಾಸ್ತಿ,ಏನು ಅಂತ ಕುಡಿಯೋದು.
ಎಲ್ಲರೂ 3 ತಿಂಗಳು ಬಿಟ್ಟು ಉಪವಾಸ ಮಾಡಿಬಿಡಿ.
ಸರ್ಕಾರವೇ ದಾರಿಗೆ ಬರುತ್ತದೆ.
ಹಿಂದೆಲ್ಲಾ 50 ಪೈಸೆ ಜಾಸ್ತಿ ಆದರೆ ಸಾಕು,ಮುಷ್ಕರ ಮಾಡುತ್ತಿದ್ದರು.
ಆಗ ತಕ್ಷಣ ಕಡಿಮೆ ಮಾಡುತ್ತಿದ್ದರು.
ಈಗ ಮುಷ್ಕರ ಮಾಡುವಂತಿಲ್ಲ.
ಸರಿ ಎಲ್ಲರೂ ಸೋಶಿಯಲ್ ಮೀಡಿಯಾ ನೋಡಿ ಸಪೋರ್ಟ್ ಮಾಡಿ,ಬಿಡಿ.⚖️🇮🇳✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Gururaj1972
ಜಾಸ್ತಿ ಆಯ್ತು ಜಾಸ್ತಿ ಆಯ್ತು ಎನ್ನಬೇಡಿ.
ಅವರನ್ನೆಲ್ಲ ನೀವೇ ಚುನಾವಣೆಯಲ್ಲಿ ಆರಿಸಿದ್ದು.
ಮೂರು ತಿಂಗಳು ಹಾಲು, ಆಲ್ಕೋಹಾಲನ್ನು ಬಿಟ್ಟುಬಿಡಿ ಸರ್ಕಾರವೇ ವಿಲವಿಲ ಅಂದುಬಿಡುತ್ತದೆ.⚖️🇮🇳✅🤣
ಸಾರ್ವಜನಿಕರ ಮಾಹಿತಿಗಾಗಿ... retweeted
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @mysuru025 @amogghakar5459
ಇ ಖಾತಾ ಪಡೆಯದೇ ಇರುವವರ, ಮನೆ ಮನೆಗೆ ಹೋಗಿ ಅಲ್ಲೇ ಕೊಡಲು ತಿಳಿಸಿ.?
@DrParameshwara
@DKShivakumar
@publictvnews
@timesofindia
@mysurucitycorp
@MysuruMithra
@krishnabgowda
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @amogghakar5459
ಅರ್ಜಿ ಏಕೆ ಕೊಡಬೇಕು ಗೊತ್ತಾಗುತ್ತಿಲ್ಲ.?
ನಮ್ಮ ದಾಖಲೆಗಳು ಇರುವುದಕ್ಕೆ PID ನಂಬರ್ ಕೊಟ್ಟು ಕಂದಾಯ ಕಟ್ಟಿಸಿಕೊಳ್ಳುತ್ತಿದ್ದಾರೆ.
ಇವರ ಕಚೇರಿ ಕಡತದಲ್ಲಿ ನಮ್ಮ ಜೆರಾಕ್ಸ್ ಪ್ರತಿಗಳು ಇರುವುದಿಲ್ಲವಾ.?
ಕಚೇರಿ ಕಡತ ನೋಡೇ ಎಲ್ಲರಿಗೂ ಇ ಖಾತವನ್ನು ಅಂಚೆಯ ಮೂಲಕ ರವಾನೆ ಮಾಡಲು ಏನು ರೋಗ.?
ಸಾಯುವ ವಯಸ್ಸಲ್ಲಿ ಕಚೇರಿಗೆ ಅಲೆಯ ಬೇಕಾ.?⚖️🇮🇳🙏✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Dr_Yathindra_S
ದಸರಾ ಗಲಾಟೆ ಇತ್ತು,ಅದು ಮುಗೀತು.
50:50 ಅನುಪಾತದ ಮೂಡ ನಿವೇಶನಗಳ ರದ್ದತಿ ಆದೇಶ ಆಯಿತಾ.?⚖️🇮🇳🙏✅
ಐವತ್ತು ಐವತ್ತು ಅನುಪಾತದ ನಿವೇಶನಗಳನ್ನು ಜನಸಾಮಾನ್ಯರು ಖರೀದಿಸಿ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ.
ಐವತ್ತು ಐವತ್ತು ಅನುಪಾತದ ನಿವೇಶನಗಳು ಹಂಚಿರುವುದೇ ಕಾನೂನುಬಾಹಿರವಾಗಿರುತ್ತದೆ.
ಬೇಗ ಕ್ರಮ ಕೈಗೊಳ್ಳಿ. 🫢🤫⚖️
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @StateNewsIND
ಪ್ರವಾಸಿಗಳಿಗೆ ಕನ್ನಡ ಮಾತಾಡು ಎಂದು ಹೇಳಲ್ಲ.
3-4 ವರ್ಷದಿಂದ ವ್ಯಾಪಾರ ಮಾಡಿಕೊಂಡಿರುವವರೆಗೂ ಏಕೆ ಕಲಿತಿಲ್ಲ ಎಂದು ಕೇಳಲ್ಲ.
10 ವರ್ಷಗಳೇ ಆದರೂ ವ್ಯಾಪಾರ ಮಾಡಿಕೊಂಡು ಕನ್ನಡ ಇನ್ನೂ ಕಲಿತಿಲ್ಲ ಎಂದರೆ,ಕನ್ನಡದವರು ಅವನ ಅಂಗಡಿಗೆ ಹೋಗಿ ವ್ಯಾಪಾರ ಮಾಡಬೇಡಿ.
ಎಲ್ಲಾ ಇಲ್ಲಿ ಮಾಡಿಕೊಂಡ ಮೇಲೆ, ತಿಂದ ಮನೆಗೆ ದ್ರೋಹ ಬಗೆದಂತಾಗುತ್ತದೆ.⚖️🇮🇳🙏✅
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Sushmaspeaks_5
ಎಷ್ಟೋ ವರ್ಷಗಳೇ ಕಳೆದರೂ ಒಂದು ರೂ ಜಾಸ್ತಿ ಆಗುತ್ತಿರಲಿಲ್ಲ.
ಈ ರೀತಿ ಏರಿಕೆಗಳಾದರೆ ಜನಸಾಮಾನ್ಯರು ಬದುಕುವುದಾದರೂ ಹೇಗೆ?
ಜನಸಾಮಾನ್ಯರೇ ನಿರ್ಧರಿಸಿ ಮೂರು ತಿಂಗಳು ಕುಡಿಯಬೇಡಿ.
ತನಗೆ ತಾನೇ ಕಡಿಮೆಯಾಗುತ್ತದೆ.
⚖️🇮🇳🙏✅ ...
ಸಾರ್ವಜನಿಕರ ಮಾಹಿತಿಗಾಗಿ... retweeted
ದಿನಕ್ಕೊಂದು ಸಿಗರೇಟ್ ಸೇದುತ್ತಿದ್ದೆ ಅದನ್ನು ಬಿಟ್ಟಿರುವೆ, ಸೇದಿ ನೋಡಬೇಕು.
ಮಧ್ಯಪಾನ ಹಾಗೂ ಸಿಗರೇಟ್ ಸೇದುವುದು ಮಿತವಾಗಿದ್ದರೆ, ಆರೋಗ್ಯಕ್ಕೆ ಹಾನಿಕಾರಕ ಅಲ್ಲವಾ.?🫢🤫🤣
ಸಾರ್ವಜನಿಕರ ಮಾಹಿತಿಗಾಗಿ... retweeted
ನಿಮ್ಮ ದೇಹ ಹೇಗಿದೆ ಗೊತ್ತಿಲ್ಲ.?
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುತ್ತಾರೆ.
ಸಕಲ ರೋಗಕ್ಕೂ ಸಾರಾಯಿ ಮದ್ದು ಅನ್ನುತ್ತಾರೆ.
#ವಾಸ್ತವ,ನಿಮ್ಮಿಷ್ಟ.
ಡಾಕ್ಟರ್ ಹೇಳಿದರು ಫುಲ್ ಶುಗರ್ 18 ದಿನ ಡಯಟ್ ಫುಡ್.
ಹಾರ್ಟ್&ಸ್ಟ್ರೆಸ್ ವ್ಯತ್ಯಾಸ ಇರುತ್ತಿತ್ತು.
ಇವತ್ತು ಬೇಜಾರಾಗಿ 2 ಪೆಗ್ ಕುಡಿದೆ,ಹಾರ್ಟು,ಸ್ಟ್ರೆಸ್ ಗುಡ್ ಅಂತ ತೋರ್ಸೋದಾ.?🤣
GOOD MORNING.💐🙏✅
ದುಷ್ಟರ ಕಂಡರೆ ದೂರವಿದ್ದರೆ ಜೀವನದಲ್ಲಿ ನೆಮ್ಮದಿಯಾಗಿರಬಹುದು.
#ಕೆಲವು ಜನರನ್ನ ಬಿಸಾಕಬೇಕು.
ಸಾರ್ವಜನಿಕರ ಮಾಹಿತಿಗಾಗಿ... retweeted
#ಸಮೃದ್ಧಿ ಕರ್ನಾಟಕ,ನಾನೇನು ಹೇಳಲ್ಲ 10 ವರ್ಷದಿಂದ ಇಲ್ಲಿ ವ್ಯಾಪಾರ ಮಾಡಿಕೊಂಡು ಇಲ್ಲೇ ವಾಸವಾಗಿರುವವರು ಕನ್ನಡವನ್ನು ಕಲಿಯಿರಿ.
ಇಲ್ಲ ಎಂದರೆ,ತಿಂದ ಮನೆಗೆ ದ್ರೋಹ ಬಗೆದಂತಾಗುತ್ತದೆ.
ನಾವೇನು ಪ್ರವಾಸಿಗರಿಗೆ ಕನ್ನಡದಲ್ಲಿ ಮಾತನಾಡು ಎಂದು ಹೇಳುವುದಿಲ್ಲ.
೨-೩ ವರ್ಷ ಕೆಲಸದ ಮೇಲೆ ಬಂದವರಿಗೆ ಕನ್ನಡ ಮಾತನಾಡು ಎಂದು ಸಹ ಹೇಳುವುದಿಲ್ಲ.
⚖️🇮🇳🙏✅
ನಿಮ್ಮ ದೇಹ ಹೇಗಿದೆ ಗೊತ್ತಿಲ್ಲ.?
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುತ್ತಾರೆ.
ಸಕಲ ರೋಗಕ್ಕೂ ಸಾರಾಯಿ ಮದ್ದು ಅನ್ನುತ್ತಾರೆ.
#ವಾಸ್ತವ,ನಿಮ್ಮಿಷ್ಟ.
ಡಾಕ್ಟರ್ ಹೇಳಿದರು ಫುಲ್ ಶುಗರ್ 18 ದಿನ ಡಯಟ್ ಫುಡ್.
ಹಾರ್ಟ್&ಸ್ಟ್ರೆಸ್ ವ್ಯತ್ಯಾಸ ಇರುತ್ತಿತ್ತು.
ಇವತ್ತು ಬೇಜಾರಾಗಿ 2 ಪೆಗ್ ಕುಡಿದೆ,ಹಾರ್ಟು,ಸ್ಟ್ರೆಸ್ ಗುಡ್ ಅಂತ ತೋರ್ಸೋದಾ.?🤣

