Dr. Gopal Byakod (@palgontwit) header
Dr. Gopal Byakod (@palgontwit) profile picture
Bidar
Joined November 2014
Photo by Dr. Gopal Byakod (@palgontwit)Photo by Dr. Gopal Byakod (@palgontwit)Photo by Dr. Gopal Byakod (@palgontwit)Photo by Dr. Gopal Byakod (@palgontwit)Photo by Dr. Gopal Byakod (@palgontwit)Photo by Dr. Gopal Byakod (@palgontwit)Photo by Dr. Gopal Byakod (@palgontwit)Photo by Dr. Gopal Byakod (@palgontwit)
Dr. Gopal Byakod retweeted
🇮🇳📜 ಸಂವಿಧಾನ ದಿನಾಚರಣೆ | 26.11.2026 ಸಂವಿಧಾನದ ಆಶಯಗಳು, ಮೂಲಭೂತ ತತ್ವಗಳು ಹಾಗೂ ಮೌಲ್ಯಗಳನ್ನು ಗೌರವಿಸುವ ಸಂಕಲ್ಪದೊಂದಿಗೆ, ಸಂಚಾರ ದಕ್ಷಿಣ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಪಠಿಸಿ, ಅದರ ಆಶಯಗಳನ್ನು ಪಾಲಿಸುವ ಪ್ರತಿಜ್ಞೆ ಸ್ವೀಕರಿಸಲಾಯಿತು. #BengaluruTrafficPolice
4
3
406
Dr. Gopal Byakod retweeted
ಸಂಚಾರ ದಕ್ಷಿಣ ವಿಭಾಗದ ನೂತನ ವಿವರಗಳು 🚦👮‍♂️ ನೂತನವಾಗಿ ಸ್ಥಾಪಿಸಲಾದ “ಪೊಲೀಸ್ ಆಯುಕ್ತರು, ದಕ್ಷಿಣ ಬೆಂಗಳೂರು ನಗರ” ವ್ಯಾಪ್ತಿಗೆ ಸಂಚಾರ ದಕ್ಷಿಣ ವಿಭಾಗವನ್ನು ಸೇರ್ಪಡೆಗೊಳಿಸಲಾಗಿದೆ. ಈ ವಿಭಾಗದ ಎಸಿಪಿ ಕಚೇರಿ ಹಾಗೂ ಸಂಚಾರ ಠಾಣೆಗಳ ವಿವರ ಚಿತ್ರದಲ್ಲಿದೆ. 👇 ✨ ಸುಗಮ ಸಂಚಾರ, ಸುರಕ್ಷಿತ ಪ್ರಯಾಣ – ನಮ್ಮ ಬದ್ಧತೆ. #BengaluruTraffic
🤖 Made with AI
1
9
1
18
1,663
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ನನಗೆ ಅತೀವ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ. ಆಳವಾದ ಜವಾಬ್ದಾರಿಯ ಅರಿವಿನೊಂದಿಗೆ, ಬೆಂಗಳೂರಿನ ಜನತೆಯ ಸೇವೆ ಮಾಡಲು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಸುರಕ್ಷಿತ, ಭದ್ರ ಮತ್ತು ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ. ನಾವೆಲ್ಲರೂ ಒಟ್ಟಾಗಿ, ಸುರಕ್ಷತೆ, ವಿಶ್ವಾಸ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುವ ಬೆಂಗಳೂರನ್ನು ನಿರ್ಮಿಸುವುದನ್ನು ಮುಂದುವರಿಸೋಣ. I am honoured and privileged to assume charge as the Chief Commissioner of Police, Bengaluru City. With a deep sense of responsibility, I look forward to serving the people of Bengaluru, strengthening public trust, ensuring the safety and security of every citizen, and working towards a safer, more secure and citizen-friendly city. Together, let us continue building a Bengaluru where safety, trust and service remain our foremost priorities. #HonouredToServe #ServingBengaluru #BengaluruCityPolice #PublicSafety #PeopleFirst
33
53
4
297
14,920
Dr. Gopal Byakod retweeted
ಈ ದಿನ ಜೆ.ಪಿ ನಗರ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರ ಕುಂದುಕೊರತೆಗಳನ್ನು ಆಲಿಸಿ, ಅಧಿಕಾರಿ ಹಾಗೂ ಸಿಬ್ಬಂದಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿ, ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.
1
9
8
1,524
Dr. Gopal Byakod retweeted
ಈ ದಿನ @ecitytrfps ಠಾಣಾ ವ್ಯಾಪ್ತಿಯ ಕೋಣಪ್ಪನ ಅಗ್ರಹಾರ ಬಸ್‌ ನಿಲ್ದಾಣದ ಸಮೀಪ, ವೀರಸಂದ್ರ ಕಡೆಗೆ ಹೋಗುವ ರಸ್ತೆಯಲ್ಲಿ ಸಂಭವಿಸಿದ ಮಾರಣಾಂತಿಕ ರಸ್ತೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ, ಅಪಘಾತದ ಕಾರಣಗಳನ್ನು ಪರಿಶೀಲಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. #Benaglaurutraffic #ecitytrfps
1
6
6
1,013
Dr. Gopal Byakod retweeted
ಬೆಂಗಳೂರು ನಗರ ಆಗ್ನೇಯ ವಿಭಾಗದ ಸಿಇಎನ್‌ (ಸೈಬರ್‌ ಕ್ರೈಂ) ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಶ್ರೀ ರವಿ ಕೆ.ಬಿ. ಅವರು, ಸೈಬರ್‌ ಕ್ರೈಂ ಪ್ರಕರಣವೊಂದರ ತನಿಖೆಗಾಗಿ ಪೊಲೀಸ್‌ ತಂಡದೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿದ್ದರು. ಭೋಪಾಲ್‌ನಿಂದ ಇಂದೋರ್‌ಗೆ ತೆರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಬಸ್‌ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಮ್ಮನ್ನು ಅಗಲಿದ ಪೊಲೀಸ್‌ ಇನ್ಸ್‌ಪೆಕ್ಟರ್‌ ರವಿ ಕೆ.ಬಿ. ಅವರ ಆತ್ಮಕ್ಕೆ ಶಾಂತಿ ಹಾಗೂ ಸದ್ಗತಿ ದೊರಕಲಿ. ಅವರ ಕುಟುಂಬ, ಬಂಧು-ಮಿತ್ರರು ಹಾಗೂ ಸಹೋದ್ಯೋಗಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಭಾವಪೂರ್ಣ ಶ್ರದ್ಧಾಂಜಲಿ. 🙏 #RIP #Tribute #KarnatakaStatePolice #BengaluruCityPolice #SouthEastDivision
212
176
24
1,643
156,278
Dr. Gopal Byakod retweeted
“ಸಂಚಾರ ಸಲಹೆ / Traffic advisory”
2
9
10
1,910
Dr. Gopal Byakod retweeted
🚨 ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ನೀಡುವುದು ಅಪರಾಧ! 🚨 ಮಕ್ಕಳ ಜೀವದೊಂದಿಗೆ ಆಟವಾಡಬೇಡಿ. ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆ ನೀಡುವುದು ಕಾನೂನುಬಾಹಿರವಾಗಿದ್ದು, ಪೋಷಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ✅ ನಿಮ್ಮ ಮಗುವಿನ ಸುರಕ್ಷತೆ ನಿಮ್ಮ ಜವಾಬ್ದಾರಿ. ✅ ಸಂಚಾರ ನಿಯಮಗಳನ್ನು ಪಾಲಿಸಿ.
1
14
11
743
Dr. Gopal Byakod retweeted
🚨 ವೀಲ್ಹಿಂಗ್‌ಗೆ ಕಠಿಣ ಕಾನೂನು ಕ್ರಮ 🚨 24.07.2026 ರಂದು @JpnagarTrfPs ಠಾಣಾ ವ್ಯಾಪ್ತಿಯ ಜೆ.ಪಿ.ನಗರ 4ನೇ ಹಂತದ ಡಾಲರ್ಸ್ ಕಾಲೋನಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. 🚦 ರಸ್ತೆ ನಿಮ್ಮ ಸಾಹಸ ಪ್ರದರ್ಶನಕ್ಕೆ ಅಲ್ಲ, ಸುರಕ್ಷಿತ ಸಂಚಾರಕ್ಕೆ.
10
31
102
7,525
Dr. Gopal Byakod retweeted
ಈ ದಿನ ಸಂಚಾರ ದಕ್ಷಿಣ ವಿಭಾಗದಲ್ಲಿ “ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮವನ್ನು ಆಯೋಜಿಸಿ, ನಾಗರಿಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದ ಸಲಹೆಗಳು, ಅಹವಾಲುಗಳು ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಸಾರ್ವಜನಿಕರ ಸಹಭಾಗಿತ್ವದಿಂದ ಉತ್ತಮ ಸಂಚಾರ ವ್ಯವಸ್ಥೆ ನಿರ್ಮಾಣಕ್ಕೆ ನಮ್ಮ ಬದ್ಧತೆ ಮುಂದುವರಿಯಲಿದೆ. 🚦
12
9
919
ಈ ದಿನ ಬಸವನಗುಡಿ ಸಂ. ಪೊ.ಠಾಣಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ/ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿ,ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ ಕುಟುಂಬ/ಸಮಾಜದಲ್ಲಿಯೂ ರಸ್ತೆ ಸುರಕ್ಷತೆಯ ಸಂದೇಶವನ್ನು ಹರಡುವ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುವಂತೆ ಪ್ರೇರೇಪಿಸಲಾಯಿತ @blrcitytraffic
2
3
8
230
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಇಂದು ಆರ್.ಟಿ. ನಗರದ ಎಚ್‌ಎಂಟಿ ಆಟದ ಮೈದಾನದಲ್ಲಿ ಉತ್ತರ ವಿಭಾಗ ಹಮ್ಮಿಕೊಂಡಿದ್ದ 'ಸ್ವತ್ತು ಪ್ರದರ್ಶನ ಕಾರ್ಯಕ್ರಮ'ದಲ್ಲಿ ಪತ್ತೆಯಾದ ಕಳವು ಮಾಲುಗಳನ್ನು ಅವುಗಳ ನೈಜ ವಾರಸುದಾರರಿಗೆ ಹಸ್ತಾಂತರಿಸಿದರು. ಉತ್ತರ ವಿಭಾಗದ ಪೊಲೀಸರು ಹಗಲು ಮತ್ತು ರಾತ್ರಿ ಕನ್ನ ಕಳುವು ಪ್ರಕರಣಗಳು ಹಾಗೂ ವಾಹನ ಕಳ್ಳತನ ಸೇರಿದಂತೆ ಒಟ್ಟು 70 ಆಸ್ತಿ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದು, 94 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಚಿನ್ನ ಮತ್ತು ವಜ್ರದ ಆಭರಣಗಳು, ಬೆಳ್ಳಿ ವಸ್ತುಗಳು, ವಾಹನಗಳು, ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಎಲ್‌ಪಿಜಿ ಸಿಲಿಂಡರ್‌ಗಳು, ಶ್ರೀಗಂಧ, ಸೀರೆಗಳು, ನಗದು ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳು ಸೇರಿದಂತೆ ಸುಮಾರು ₹4.92 ಕೋಟಿ ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಈ ಯಶಸ್ವಿ ಕಾರ್ಯಾಚರಣೆಯು ನೊಂದವರಿಗೆ ನ್ಯಾಯ ಒದಗಿಸುವಲ್ಲಿ, ಕಳವು ಮಾಲುಗಳನ್ನು ಪತ್ತೆಹಚ್ಚುವಲ್ಲಿ ಹಾಗೂ ಸಾರ್ವಜನಿಕರಲ್ಲಿ ನಂಬಿಕೆಯನ್ನು ಬಲಪಡಿಸುವಲ್ಲಿ ಬೆಂಗಳೂರು ನಗರ ಪೊಲೀಸರ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. Today, Shri Seemant Kumar Singh, IPS, Commissioner of Police, Bengaluru City, handed over recovered stolen properties to their rightful owners during the Property Display Programme held by the North Division at HMT Playground, R.T. Nagar. The North Division Police successfully detected 70 property crime cases, including burglary and vehicle theft, leading to the arrest of 94 accused persons. Stolen property worth approximately ₹4.92 crore was recovered, including gold and diamond jewellery, silver articles, vehicles, mobile phones, electronics, LPG cylinders, sandalwood, sarees, cash, and other valuables. This successful recovery reflects the relentless efforts of Bengaluru City Police in ensuring justice, recovering stolen property, and strengthening public trust. #BengaluruCityPolice #NorthDivision #PropertyRecovery #JusticeDelivered #CitizenFirst @CPBlr @seemantsingh96 @DgpKarnataka @KarnatakaCops @CMofKarnataka @PriyankKharge @JointCPWest @DCPNorthBCP
6
26
19
5,731
ಈ ದಿನ ಸಂಚಾರ ಪೂರ್ವ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಎ. ಸಿ. ಪಿ ರವರುಗಳಿಗೆ ಅಪರಾಧ ವಿಮರ್ಶನಾ ಸಭೆಯನ್ನು ಏರ್ಪಡಿಸಿ, ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡುವುದು, ವೀಲಿಂಗ್, ರೋಡ್ ರೇಜ್ ನಂತಹ ಪ್ರಕರಣಗಳಿಗೆ ಕಡಿವಾಣ ಹಾಕುವುದು, ಅಧಿಕಾರಿಗಳು/ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸುವುದು ಹಾಗೂ ತಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಜಂಕ್ಷನ್ ಗಳ ಅಭಿವೃದ್ಧಿ ಹಾಗೂ ಪೀಕ್ ಅವರ್ ನಲ್ಲಿ ವಾಹನ ದಟ್ಟಣೆ ಉಂಟಾಗುವ ಜಂಕ್ಷನ್ /ಸ್ಥಳಗಳಲ್ಲಿ ಠಾಣಾಧಿಕಾರಿಯವರು ಖುದ್ದಾಗಿ ಹಾಜರಿದ್ದು ಕರ್ತವ್ಯ ನಿರ್ವಹಿಸಲು ಹಾಗೂ ಸುಗಮ ಸಂಚಾರಕ್ಕೆ ಈಗಾಗಲೇ ಕೖಗೊಂಡಿರುವ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಿನದಾಗಿ ಕೖಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು. – at Bengaluru, India
3
18
22
2,167
ಹೊರ ವರ್ತುಲ ರಸ್ತೆಯಲ್ಲಿ ಬಿದ್ದ ಮಳೆಯಿಂದಾಗಿ ಇಬ್ಬಲೂರು ಡೌನ್ ರಾಂಪ್ಫ಼್ ಬಳಿ ಇರುವ 169 ಪಿಲ್ಲರ್ ಬಳಿ ವಾಟರ್ ಲಾಗಿಂಗ್ ಉಂಟಾಗಿದ್ದು ಜೆಸಿಬಿಯ ಸಹಾಯದಿಂದ ನೀರನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ. @acphsrtrps @DCPSouthTrBCP @blrcitytraffic @BlrCityPolice @kdevforum @0RRCA
1
6
10
1,848
Dr. Gopal Byakod retweeted
🪖 ಹೆಲ್ಮೆಟ್ ನಿಮ್ಮ ಎಲ್ಲಾ ಹವಾಮಾನದ ಸ್ನೇಹಿತ! ☀️🌧️ ಬಿಸಿಲು, ಮಳೆ ಹಾಗೂ ಅಪಘಾತದ ವೇಳೆ ಪ್ರಾಣಾಪಾಯದಿಂದ ನಿಮ್ಮನ್ನು ರಕ್ಷಿಸುವುದು ಹೆಲ್ಮೆಟ್. ಪ್ರತಿ ಪ್ರಯಾಣದಲ್ಲೂ ಹೆಲ್ಮೆಟ್ ಧರಿಸಿ — ಸುರಕ್ಷಿತವಾಗಿ ಮನೆ ಸೇರಿ. 🚦
9
5
380
ಈ ದಿನ ಠಾಣಾ ಸರಹದ್ದಿನ 19ನೇ ಮುಖ್ಯರಸ್ತ ಜಂಕ್ಷನ್‌ ನಲ್ಲಿ ವಾಹನ ಸವಾರರಿಗೆ ಜಂಕ್ಷನ್‌ ಗಳಲ್ಲಿ ಸ್ಟಾಪ್‌ ಲೈನ್‌ ಹಿಂಭಾಗದಲ್ಲಿ ವಾಹನಗಳನ್ನು ನಿಲ್ಲಿಸುವಂತೆ ಹಾಗು ಕಡ್ಡಾಯವಾಗಿ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ಐಎಸ್‌ಐ ಮಾರ್ಕ್‌ ನ ಪುಲ್‌ ಹೆಲ್ಮೆಟ್‌ ಗಳನ್ನು ಬಳಸುವಂತೆ ಅರಿವು ಮೂಡಿಸಲಾಯಿತು.
4
6
1,592
ಈ ದಿನ ಠಾಣಾ ಸರಹದ್ದಿನ 19ನೇ ಮುಖ್ಯರಸ್ತೆ ಜಂಕ್ಷನ ನಲ್ಲಿದ್ದ ಸಿಬ್ಬಂದಿಯವರು ವಾಹನ ಸವಾರರಿಗೆ ಸ್ಟಾಫ್‌ ಲೈನ್‌ ಹಿಂದೆ ವಾಹನವನ್ನುನಿಲ್ಲಿಸುವಂತೆ, ಐಎಸ್‌ಐ ಮಾರ್ಕ್‌ ನ ಫುಲ್‌ ಹೆಲ್ಮೆಟ್‌ ಬಳಸುವಂತೆ ಹಾಗು ಸೀಟ್‌ ಬೆಲ್ಟ್‌ ಧರಿಸಿ ವಾಹನ ಚಾಲಾಯಿಸುವಂತೆ ಅರಿವು ಮೂಡಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಯಿತು
1
4
7
1,033
ಈ ದಿನ ಜೆಪಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಸುದಾರರು ಇಲ್ಲದ ವಾಹನವನ್ನು @comm_blr_south ರವರ ಸಹಯೋಗದೊಂದಿಗೆ ಡಂಪಿಂಗ್ ಯಾರ್ಡ್ ಗೆ ಸ್ಥಳಾಂತರಿಸಲಾಯಿತು. @blrcitytraffic @DCPSouthTrBCP .
1
1
160
ಬನಶಂಕರಿ ಬಸ್‌ ನಿಲ್ದಾಣ ಜಂಕ್ಷನ್‌ ನಲ್ಲಿ ಸಂಜೆಯ ದಟ್ಟಣೆ ವೇಳೆಯ ಸಂಚಾರ ನಿರ್ವಹಣೆ . @DCPSouthTrBCP @acpsouthtrf @blrcitytraffic
3
5
326
Dr. Gopal Byakod retweeted
ಒಂದು ತಪ್ಪು... ಒಂದು ಕ್ಷಣದ ನಿರ್ಲಕ್ಷ್ಯ... ಇಡೀ ಜೀವನವನ್ನೇ ಬದಲಾಯಿಸಬಹುದು.ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ನೀವು ಮಾಡುವ ಸಂಚಾರ ನಿಯಮ ಉಲ್ಲಂಘನೆಯ ಪರಿಣಾಮ ನಿಮ್ಮ ಕುಟುಂಬದ ಸಂತೋಷವನ್ನೇ ಕಸಿದುಕೊಳ್ಳಬಹುದು.ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಸಂಚಾರ ನಿಯಮ ಪಾಲಿಸಿ – ಸುರಕ್ಷಿತವಾಗಿರಿ.🚦
12
11
853