Punith Gowda'p (@punith11091) header
Punith Gowda'p (@punith11091) profile picture

UPSC Aspirant 🇮🇳 | YouTuber 🎥 Discipline. Dedication. Dream: Civil Services.

Joined October 2024
Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)Photo by Punith Gowda'p (@punith11091)
Visionary leadership, clear priorities, and a citizen-first approach. The focus on housing, transparency, and accountability is a positive step towards building a better Bengaluru. 👏 @mlanaharis sir @Captain_Mani72 sir🫡 #BDA #Leadership #NammaBengaluru #HousingForall #trending
2
3
1
21
3,056
Punith Gowda'p retweeted
ದೀಪಾವಳಿ…🪔✨ ಇದು ಬರೀ ಹಬ್ಬವಲ್ಲ. ಭಾರತೀಯ ಸಂಸ್ಕೃತಿಯ ಪ್ರತೀಕ. ಈ ನೆಲದ ಸಿರಿಯ ಜೀವಸತ್ವ, ಸಂಪ್ರದಾಯದ ಸಾರ. ಹಿರಿಯರು, ಕಿರಿಯರು, ಮೇಲು ಕೀಳು ಹೀಗೆ ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಖುಷಿಯಾಗಿ ಆಚರಿಸುವಂತಹ ಹಬ್ಬವಿದು. ನಮ್ಮ ಸಂಸ್ಕೃತಿಯ ಸಾರ… ಭಾರತೀಯರಿಗೆ ದೀಪಾವಳಿ ಎಂದರೆ ಬಹುದೊಡ್ಡ ಹಬ್ಬ. ಇದು ಖುಷಿಯಿಂದ ಕಲೆತು ಬೆರೆತು ಸಂಭ್ರಮಿಸಲು ಸಿಗುವ ಅವಕಾಶವೂ ಹೌದು. ಮುಂಜಾನೆಯೇ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರಿ ಇದೆಯಲ್ವಾ… ಅದನ್ನು ಬರೀ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ ಇಲ್ಲ… ಹಿರಿಯರು ಕಿರಿಯರು, ಬಡವ ಬಲ್ಲಿದ ಈ ಭೇದ ಭಾವವಿಲ್ಲದೆ ಎಲ್ಲರೂ ಸಂಭ್ರಮಿಸುವ ಹಬ್ಬವಿದು. ಬದುಕಿನ ಅಂಧಕಾರವನ್ನು ತೊಡೆದು ಹಾಕಿ, ಖುಷಿಯ ಬೆಳಕನ್ನು ಚೆಲ್ಲುವ ಈ ಹಬ್ಬದ ಸಂಭ್ರಮವೀಗ ಮೇರೆ ಮೀರಿದೆ. ದೀಪಾವಳಿ ಎಂದ ತಕ್ಷಣ ನೆನಪಾಗುವುದೇ ಬೆಳಕು. ಪ್ರತಿಯೊಬ್ಬರ ಬದುಕಿಗೂ ಬೆಳಕೇ ಆಧಾರ. ಅಂತರಂಗದ ಬೆಳಕು ನಮ್ಮ ಬದುಕಿಗೆ ದಾರಿಯಾದರೆ, ಬಹಿರಂಗದ ಬೆಳಕು ಜಗತ್ತನ್ನು ಕಾಣಲು ನೆರವಾಗುತ್ತದೆ. ಬೆಳಕೆಂದರೆ ಜ್ಞಾನ, ದೈವ, ಅರಿವು. ಬೆಳಕು ಇಲ್ಲದೆ ಬದುಕೇ ಇಲ್ಲ. ಅದೇ ಈ ದೀಪಾವಳಿಯ ಸಾರ. ನೀರು ತುಂಬುವ ಹಬ್ಬದೊಂದಿಗೆ ದೀಪಾವಳಿಯ ಸಡಗರ ಶುರುವಾಗುತ್ತದೆ. ದೀಪಾವಳಿ ಎಂದರೇನೆ ಸಡಗರ, ದೀಪಾವಳಿ ಎಂದರೇನೆ ನೆನಪಿನ ಬುತ್ತಿಯ ಖುಷಿಯ ಚಿತ್ತಾರ… ದೀಪಾವಳಿ ಎಂದರೇನೆ ಭಕ್ತಿ ಭಾವದ ಸಂಭ್ರಮ. ನರಕಚತುರ್ದಶಿಯ ಮುಂಚಿನ ದಿನ ಸಂಜೆ ಹಂಡೆಯನ್ನು ಸ್ವಚ್ಛವಾಗಿ ತೊಳೆದು ಸಿಂಗಾರ ಮಾಡಿ ನೀರು ತುಂಬಿಸಿ ಮರುದಿನ ಮುಂಜಾನೆ ಎಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವ ಮೂಲಕ ಹಬ್ಬದ ಆರಂಭವಾಗುತ್ತದೆ. ನರಕಚತುರ್ದಶಿಯಂದು ಎದ್ದು ಅಭ್ಯಂಗಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಹೀಗೆ ಲಕ್ಷ್ಮೀಪೂಜೆ, ಬಲಿಪಾಡ್ಯಮಿ ದಿನ ಬಲೀಂದ್ರನ ಆರಾಧನೆಯೊಂದಿಗೆ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡುತ್ತಿರುತ್ತದೆ. ಹೊಸಬಟ್ಟೆ ತೊಟ್ಟು, ದೀಪಗಳನ್ನಿಟ್ಟು ಈ ಹಬ್ಬ ಆಚರಿಸುವ ಖುಷಿಯೇ ಬೇರೆ… ಮೂರ್ನಾಕು ದಿನ ಕಣ್ಣಾಯಿಸಿದಲ್ಲೆಲ್ಲಾ ಬೆಳಕಿನ ರಂಗವಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಸಾಲು ಹಣತೆಗಳು ಸಂಭ್ರಮಕ್ಕೆ ಸಾಕ್ಷಿಯಾಗುತ್ತವೆ. ಈ ಖುಷಿಯ ಚಿತ್ತಾರದ ನಡುವೆ ನೋವೆಲ್ಲಾ ದೂರವಾಗಿದೆ… ಮನದಾಳದಲ್ಲಿ ನೆಮ್ಮದಿಯೊಂದು ಮನೆ ಮಾಡಿದಂತಾಗುತ್ತಿದೆ… ಇದೇ ನೆಮ್ಮದಿ ಶಾಶ್ವತವಾಗಿ ಉಳಿಯಲಿ… ಬಾಳು ಬೆಳಗಲಿ. ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 🪔💐✨ #Deepavali
3
7
376
Yesterday I returned the product, but I still haven’t received the refund. It’s already been over 24 hours. Please check the refund status and process it as soon as possible. @ZeptoNow
1
1
2
121
Punith Gowda'p retweeted
Shivannaa ❤️‍🔥❤️‍🔥❤️‍🔥 #ToxicTrailer
39
507
6
5,633
64,078
Punith Gowda'p retweeted
ಕನ್ನಡ ಸಾಹಿತ್ಯದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ. ಕೃ. ಗೋಕಾಕ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಗೋಕಾಕ್ ಅವರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ.
2
20
150
12,924
Punith Gowda'p retweeted
"ಇನ್ನು ಕೆಲವೇ ಕಾಲದಲ್ಲಿ ಚಿರತೆ, ಸಿಂಹ, ಹುಲಿಗಳು ಸಹ ಪ್ರಾಚೀನ ಮಹೋರಗಗಳಂತೆ ಪಳೆಯುಳಿಕೆಗಳಿಂದ ಪತ್ತೆ ಹಚ್ಚಬೇಕಾದ ಪ್ರಾಣಿಗಳಾಗಬಹುದು." - ಪೂಚಂತೇ ತೇಜಸ್ವಿ ಅವರ ಈ ಮಾತುಗಳು ನಮ್ಮ ಪರಿಸರ ಕಾಳಜಿಯ ಜವಾಬ್ದಾರಿಯನ್ನು ನೆನಪಿಸುತ್ತವೆ. ಇಂದು ವಿಶ್ವ ಹುಲಿ ದಿನ. ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕ, ಅವುಗಳ ಸಂರಕ್ಷಣೆ ಮತ್ತು ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿದೆ. ನಮ್ಮ ರಾಷ್ಟ್ರೀಯ ಪ್ರಾಣಿಯ ಸಂತತಿಯನ್ನು ಕಾಪಾಡಿ, ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ದೃಢ ಸಂಕಲ್ಪ ನಮ್ಮದಾಗಲಿ.
4
9
143
11,753
Punith Gowda'p retweeted
A Guru dispels the darkness in you. He burns from within. May you burn with this flame and go beyond all that holds you back. #GuruPurnima #SadhguruQuotes
99
625
118
2,144
64,347
Punith Gowda'p retweeted
Greetings to all wildlife enthusiasts on Global Tiger Day. The people of India are proud of the fact that we are home to almost 70% of the global tiger population. India’s tiger conservation efforts are inspired by our centuries-old culture of living in harmony with nature and powered by the collective will of our people. We also reaffirm our commitment to science-based conservation, community participation and sustainable development that strengthens tiger conservation.
709
3,895
132
24,114
1,166,538
Punith Gowda'p retweeted
Know the BDA Flat Allotment process. For more information visit: bdakarnataka.in/generalPage?…... @BDAOfficialGok @Captain_Mani72 #BDA #Flats
7
10
1,973
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕ ಹಾಗು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡುವ ಬಗ್ಗೆ, ತಾತ್ಕಾಲಿಕ ಮುಖ್ಯ ಆಯ್ಕೆ ಪಟ್ಟಿಯ ಕುರಿತಾದ ಪ್ರಕಟಣೆ. ತಾತ್ಕಾಲಿಕ ಮುಖ್ಯ ಆಯ್ಕೆ ಪಟ್ಟಿಯ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ, ಆಯ್ಕೆಪಟ್ಟಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆಯನ್ನು ಲಿಖಿತವಾಗಿ ಸಲ್ಲಿಸಬಹುದಾಗಿದೆ. @mlanaharis @Captain_Mani72 #BDA #FDA_SDA_TemporaryFinalList #BDARecruitment #BDATransparecncy #BDASahaya
1
18
59
10,330
BDA Digital Services, Ensuring Better Governance. Explore BDA's digital services for faster, transparent, and hassle-free access to citizen services. For more details, visit bdakarnataka.in or Call/WhatsApp: 94831 66622 @mlanaharis @Captain_Mani72 #BDA #BDADigitalServices #Transparency #BDAwebsite #BDAguarantee
3
24
1
32
1,542
With reference to the above tweet, immediate action has been taken by the Bangalore Development Authority. The unauthorized construction activity has been stopped, and the unauthorized structures at the site have been removed. Necessary preventive measures have been put in place to avoid any recurrence of unauthorized activity. Further, a complaint has been registered at the jurisdictional Police Station in connection with the matter, and necessary legal action will be pursued in accordance with the applicable provisions of law. To ensure the safety and security of the premises, STF personnel will be deployed at the site for the next one week. The site will remain under continuous surveillance, and regular inspections will be conducted to ensure that no unauthorized construction activity is resumed. Any attempt to carry out unauthorized construction or encroachment in violation of the directions issued by the Authority will be dealt with strictly in accordance with the applicable provisions of law. BDA remains committed to protecting public property and ensuring compliance with statutory regulations. Regards, SP, STF BDA.
4
13
20
533
This is a Public Office. Question Fearlessly. A strong message that reflects openness, accountability, and citizen engagement. Public service works best when citizens feel empowered to ask questions. @DKShivakumar @mlanaharis @Captain_Mani72 #BDA #GoodGovernance #Transparency
2
3
22
1,006
Punith Gowda'p retweeted
Inaugurated the official website of the Green Bengaluru mega afforestation initiative, launched as part of the Golden Jubilee celebrations of the Bangalore Development Authority (BDA), at the Authority’s Head Office today. The initiative aims to plant 1.5 million saplings across available locations in Bengaluru. On this occasion, BDA Commissioner Major P. Manivannan and several others were present. The project is being implemented with the support of NGOs and volunteers, and interested participants can register through the website. Click the link to register: greenbengalurubybda.in (2/2)
5
12
487
🌱Bengaluru gave us so much. It's time to give back. Under the BDA's green initiative, let's support the mission to plant 15 lakh native saplings and build a greener future for our city. One City. One Mission. One Green Legacy💚 @mlanaharis @Captain_Mani72 #BDA #GreenBengaluru
1
1
10
252
🥹🥹🥹
136
5,977
78
34,345
304,874
👑 𝑩𝑶𝑹𝑵 𝑾𝑰𝑵𝑵𝑬𝑹 👑
83
2,585
55
31,425
448,124
Ee Sala Nu Cup Namdu! ❤️‍🔥🏆 You waited. You believed. You stayed. ❤️ 12th Man Army, this one's for you! 🥹❤️ #EeSalaNuCupNamdu #RCB #PlayBold #12thManArmy #Champions #virat
7
194
Punith Gowda'p retweeted
Safety 1st on Bnglr’s MAR Road! 🚧 Rumble strips have now been installed @ accident-prone zones to help reduce speeding & improve road safety for commuters. A small step that can save many lives.🙏 Public safety & better infrastructure continue to remain the priority.👏 #BDA
ಮೇಜರ್ ಆರ್ಟೀರಿಯಲ್ ರೋಡ್ (ಎಂಎಆರ್) ನ ಅಪ್ಡೇಟ್: ರಸ್ತೆಗಳಿಗೆ ರಂಬಲ್ ಸ್ಟ್ರಿಪ್ ( ಕಂಪನವನ್ನ ಉಂಟುಮಾಡುವ ರಸ್ತೆ ಪಟ್ಟಿಗಳು) ಅನ್ನು ಅಳವಡಿಸಲಾಗಿದೆ. ಅದರ ಚಿತ್ರಗಳು ಇಲ್ಲಿವೆ. @Captain_Mani72 #MARROAD #Rumblerstrips #BDA #development
2
15
251