ರೈತರಿಗೆ ನೇರವಾಗಿ 7 ರೂಪಾಯಿ ಸಿಕ್ಕುತ್ತೆ..
ನಮ್ಮ ರೈತರಿಗೆ ಒಳಿತಾಗಲಿ ಅಷ್ಟೇ... ❤️
#ಹಾಲಿನದರ
ನಿಮ್ಮ ನೆನೆಪು ಸದಾ ಅಮರ..🙏🏻
ನಮ್ಮೆಲ್ಲರ ಪ್ರೀತಿಯ ಅಪ್ಪು ಸಾರ್
ಮತ್ತೆ ಕರುನಾಡಿನಲ್ಲೇ ಹುಟ್ಟಿ ಬನ್ನಿ... 🙏🏻
#ಪುನೀತ್_ರಾಜ್_ಕುಮಾರ್
ಚೆನ್ನೈ ಏರ್ಪೋರ್ಟ್ ಹಾಗೂ ಬೆಂಗಳೂರು ಏರ್ ಪೋರ್ಟ್ ವ್ಯತ್ಯಾಸ..
ಇಲ್ಲಿ ಮ್ಯಾನೇಜ್ ಮೆಂಟ್ ಎಲ್ಲರೂ ಮಲೆಯಾಳಿ ಹಾಗೂ ಹಿಂದಿಗರು ಹಾಗಾಗಿ ಕನ್ನಡಿಗರಿಗೆ ಅವಕಾಶ ಇಲ್ಲ ಜಾಸ್ತಿ ವಲಸಿಗರೇ..
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಅವಕಾಶ ನೀಡಲಿ.
@blrairport_kn
@dkshivakumar_officia
@shivaraj_tangadagi
@BLRAirport
ಇಲ್ಲಿಗೆ ಬರೋದು ಅಲ್ಲದೆ ಎಲ್ಲೆಂದರಲ್ಲಿ
ಗುಟ್ಕಾ ಅಗಿದು ಉಗಿದು
ಇಡೀ ರೈಲ್ವೆ ಸ್ಟೇಷನ್ ಗಬ್ಬು ಎಬ್ಬಿಸಲಾಗಿದೆ...
@OfficialBMRCL
ದಯವಿಟ್ಟು ಗಮನಿಸಿ..
ಇದಕ್ಕೆಲ್ಲ ಕಡಿವಾಣ ಹಾಕಿ...
ಇಂದು ಎಸ್ತೆನೋಸ್ ಟೆಕ್ನಾಲಾಜಿಸ್
ಸಾಫ್ಟ್ ವೆರ್ ಕಂಪನಿಗೆ ನಮ್ಮ ಯುವ ಕರ್ನಾಟಕ ವೇದಿಕೆ ತಂಡ ಭೇಟಿ ಕೊಟ್ಟು ಕಡ್ಡಾಯ ತೆಲುಗು ತಮಿಳು ಭಾಷೆ ಬಲ್ಲವರಿಗೆ ಉದ್ಯೋಗ ಅನ್ನೋ
ವಿಚಾರಕ್ಕೆ,ಕಂಪನಿ ಕ್ಷಮೆ ಕೇಳಿದೆ.
ಹಾಗೂ ಕನ್ನಡಿಗರಿಗೆ ಆದ್ಯತೆ ಕೊಡುವ ಭರವಸೆ ನೀಡಿದೆ.ಇದು ಪ್ರಾರಂಭ
ಬೆಂಗಳೂರಿನ ಎಲ್ಲಾ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ಕೊಡಲಿ.
ಉದ್ಯೋಗ ಸ್ಥಳ ಬೆಂಗಳೂರು ಅಂತೇ.
ಕನ್ನಡ ಕಡ್ಡಾಯ ಅಲ್ಲ,
ಆದ್ರೆ ತೆಲುಗು ಹಾಗೂ ತಮಿಳ್ ಕಡ್ಡಾಯ ಗೊತ್ತಿರಬೇಕಂತೆ...
ಇವರಿಗೆಲ್ಲ ಏನ್ ಮಾಡಬೇಕು..
ಇಂತಹ ಕಂಪನಿಗಳ ದುರಹಂಕಾರಕ್ಕೆ ಕೊನೆ ಇಲ್ಲವೇ?
ಇದು ಒಂದು ಕಂಪನಿ ಕಥೆಯಲ್ಲ ಎಲ್ಲೆಡೆ ಇದೆ ದಬ್ಬಾಳಿಕೆ.
ಇದಕ್ಕೆಲ್ಲ ಕೊನೆ ಎಂದು.
@DKShivakumar
@MBPatil
@sstangadagi
@kdabengaluru
ಕನ್ನಡ, ಕನ್ನಡಿಗ, ಕರ್ನಾಟಕ..💛❤️
ರಾಜ್ಯೋತ್ಸವದ ತಿಂಗಳಲ್ಲೇ
ದಯವಿಟ್ಟು ಏನಾದ್ರು ಸಕಾರಾತ್ಮಕ ಬೆಳವಣಿಗೆ ಆಗಲಿ..
ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಲು
ಸರ್ಕಾರ ಮುಂದೆ ಬರಬೇಕು..
ಕಾನೂನು ಮೂಲಕ ಕನ್ನಡಿಗರಿಗೆ ನ್ಯಾಯ ನೀಡಲಿ..
@DKShivakumar
@DrParameshwara
@PriyankKharge
@MBPatil
@sstangadagi
@kdabengaluru
ಇವರು ಯಾರೋ ತಮ್ಮೆಶ್ ಗೌಡ ಅಂತೆ..
ಅಪ್ಪಟ ಕನ್ನಡಿಗರ ಪ್ರದೇಶ ಬ್ಯಾಟರಾಯನಪುರವನ್ನು ವೋಟಿಗಾಗಿ ಭೀಮಾರು ಮಾಡಿದ್ದಾರೆ.
ಇಂತಹ ರಾಜಕಾರಣಿಗಳನ್ನ ಇಟ್ಟುಕೊಂಡು
ಕನ್ನಡಿಗರು ನಮ್ಮದೇ ನೆಲದಲ್ಲಿ ತಮ್ಮ ಹಕ್ಕು ಪಡೆಯೋದಾದ್ರೂ ಹೇಗೆ..🤦🏻♂️
ಇನ್ನು ಬೇಕಿದ್ರೆ ಲಕ್ಷ ಜನ ವಲಸಿಗರನ್ನು ಕರೆಸಿ ಅವರಿಗೆ ಸವಲತ್ತು ಮಾಡ್ತಾರೆ ಹೊರೆತು ಕನ್ನಡಿಗರು ಬೇಕಿಲ್ಲ.
ಕನ್ನಡ ಚಿತ್ರನಟ ನಟಿಯರು ಚಿತ್ರಗಳಲ್ಲಿ ಕನ್ನಡ ಪ್ರೇಮ ತೋರಿಸುವಂತೆ,
ಈಗ ಮುಂದೆ ಬರಬೇಕು
ಕನ್ನಡಿಗರ ಹಿತ ಕಾಯಲು ದಯವಿಟ್ಟು ಎಲ್ಲರೂ ಕನ್ನಡಿಗರ ಕೂಗಿಗೆ ಧ್ವನಿ ಆಗಬೇಕು.
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊಡ್ಡ ಸುದ್ದಿಯಾಗಿದೆ.
ಇದನ್ನು ನಿಲ್ಲಿಸದೆ ದೊಡ್ಡ ಮಟ್ಟದಲ್ಲಿ ಕ್ರಾಂತಿಯಾಗಿ ಇದು ಕಾನೂನು ಆಗೋವರೆಗೂ ನಾವು ಒತ್ತಾಯ ಮಾಡಬೇಕು.
ಕರ್ನಾಟಕದ ಯಾವ ಕನ್ನಡ ದ್ರೋಹಿ ಇದನ್ನು ಬರೆದು ನಿನಗೆ ಕೊಟ್ಟನೋ ಇದನ್ನು ಹಾಕು ಅಂತ
@Mrsinha
ನಿಮ್ಮೂರಲ್ಲಿ ನಿಮ್ಮವರಿಗೆ ಉದ್ಯೋಗ ಕೊಡೋಕೆ ಆಗ್ತಿಲ್ಲ
ಕರ್ನಾಟಕಕ್ಕೆ ಅವರು ಬರೋದು ನಿಂತೋಗುತ್ತೆ ಅಂತಾನಾ?
ಬೆಂಗಳೂರಲ್ಲಿ ಏನಾದ್ರು ಆದ್ರೆ ಇಡೀ ಇಂಡಿಯಾದ ಮುಂದೆ ಮರ್ಯಾದೆ ತೆಗೆಯೋ ಕೆಲಸ ಮಾಡೋಈ ಹಿಂದಿ ಮೂರ್ಖ ಕನ್ನಡಿಗರ ವಿಚಾರಕ್ಕೆ ಬಂದಿದ್ದಾನೆ.
ಎಲ್ಲಾದ್ರೂ ಸಿಕ್ಕಿದ್ರೆ
ನಿನ್ನ ಮುಖಕ್ಕೆ ಮಸಿ ಬಳಿಬೇಕು
@TVMohandasPai
ನಾಚಿಕೆ ಆಗ್ಬೇಕು ನಿನಗೆ.
ಕನ್ನಡಿಗರ ಯಾವುದೇ ವಿಚಾರಕ್ಕೂ ಅಡ್ಡ ಬರೋದು.
ಈಗೇನು ಹೊರ ರಾಜ್ಯದವರಿಗೆ ಸಕತ್ ಎಜುಕೇಷನ್ ಹಾಗೂ ಕೆಲಸ ಅನುಭವ ಇದೆ
ಕನ್ನಡಿಗರಿಗೆ ಇಲ್ಲ ಅಂತಲಾ..😡
ನಿಮ್ಮಂತ ಕನ್ನಡ ದ್ರೋಹಿಗಳೇ ಕನ್ನಡ ನಾಡಿಗೆ ಮಾರಕ.
ಒಂದಿನನ್ನಾದ್ರೂ ನಮ್ಮ ಪರ ಮಾತಾಡೋ
Replying to @DKShivakumar
@DKShivakumar avare at the same time please give better higher education to our youth specially in Kalyan Karnataka. GER is low, soft skills low there. Train them better. Over 60-70% of Faculty in govt colleges are reportedly guest faculty. Please have permanent faculty, fund research in our universities. That is the way to create more highly skilled people in the time of AI. @CMofKarnataka @lkatheeq
ನೋಡಪ್ಪ @TVMohandasPai
ಇಡೀ ಮೈಸೂರು ಇನ್ಫೋಸಿಸ್ ಕಥೆ.. 😡
ಇದು ಜನರ ಅಭಿಪ್ರಾಯ..
ಎಲ್ಲ ಹೊರಗಿನವರಿಗೆ ಕೊಟ್ಟು ನಾವು ಮಣ್ಣು ತಿನ್ನೋಣ ಅಲ್ಲವೇ?
ಕನ್ನಡಿಗರ ವಿಚಾರಕ್ಕೆ ಯಾವಾಗಲು ಅಡ್ಡ ಬರುವ ನಿಮ್ಮ ಅಭಿಪ್ರಾಯ ಇದಕ್ಕೇನು..
ಇನ್ಫೋಸಿಸ್ ಅಲ್ಲೂ ಕನ್ನಡಿಗರಿಗೆ ಅನ್ಯಾಯ..
ಇನ್ಫೋಸಿಸ್ ಅಲ್ಲೂ ಅನ್ಯಾಯ👇🏻
ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ
ಇನ್ಫೋಸಿಸ್ ಅಲ್ಲೂ ಕೂಡ..
ಇದಂತೂ ದೊಡ್ಡ ಹಂತಕ್ಕೆ ಹೋಗಿ ಬಿಟ್ಟಿದೆ.
ಕನ್ನಡಿಗರಿಗೆ ಉದ್ಯೋಗ ಕಡ್ಡಾಯ ಅಂದಾಗ ವಿರೋಧ ಮಾಡಿದ,
ಊರವರಿಗೆಲ್ಲ ಬುದ್ದಿ ಹೇಳುವ
@TVMohandasPai
ನಿಮ್ಮಲ್ಲೇ ಕನ್ನಡಿಗರಿಗೆ ಉಳಿಗಾಲ ಇಲ್ಲ
ಮೊದಲು ಸರಿಪಡಿಸಿ.
@DKShivakumar
@MBPatil
ಮಾನ್ಯ
@DKShivakumar ಸಾರ್
ಕಂಪನಿಗಳಲ್ಲಿ ಕನ್ನಡ ತಾರತಮ್ಯ ಇದ್ದೆ ಇದೆ.
ಇದಕ್ಕೆ ಮುಖ್ಯ ಕಾರಣ ಹೆಚ್ಚಿನ HR ಮತ್ತು decision makers ಕನ್ನಡೆತರರು.
ಉತ್ತರ ಭಾರತ,ಬಂಗಾಳಿ,ಕೇರಳ,ತಮಿಳು ಹೆಚ್ಚು.ಸರ್ಕಾರ ಒಂದು ಆಡಿಟ್ ಮಾಡಬೇಕು ಯಾವ ಕಂಪನಿಯಲ್ಲಿ HR ಮತ್ತು decision makers ಎಷ್ಟು ಜನ ಕನ್ನಡದವರು ಇದ್ದಾರೆಂದು ಆಗ ಎಲ್ಲವೂ ಹೋರಬರುತ್ತದೆ.
ಧನ್ಯವಾದಗಳು
ಮಾನ್ಯ ಮುಖ್ಯಮಂತ್ರಿಗಳೇ
@DKShivakumar
ನಮ್ಮ ಕೂಗಿಗೆ ಸ್ಪಂದನೆ ಮಾಡಿದ್ದಕ್ಕೆ.
ದಯವಿಟ್ಟು ಇದು ಕೇವಲ ಮಾತಿಗೆ ಸೀಮಿತವಾಗದೆ ಒಂದು ಕಾನೂನು ತಂದು ಶಾಶ್ವತವಾಗಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗುವ ಹಾಗೆ ಸರ್ಕಾರದಿಂದ ಆದೇಶ ಆಗಲಿ.
ಹಾಗೂ ಎಲ್ಲ ಖಾಸಗಿ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ಮಾತಾಡಿ ಕನ್ನಡಿಗರಿಗೆ ನ್ಯಾಯ ನೀಡಿ.
ಮಾರ್ವಾಡಿಗಾಗಿ ಬೀದಿಗೆ ಇಳಿಯುವ
@Tejasvi_Surya
ಕನ್ನಡಿಗ ಆಟೋ ಡ್ರೈವರ್ ಒಬ್ಬನಾ ವಿರುದ್ದ
ಸುಳ್ಳು ಆಪಾದನೆ ಮಾಡಿದ ಹಿಂದಿವಾಲಿ ಹುಡುಗಿ ಪರವಾಗಿ ಆಟೋ ಡ್ರೈವರ್ ಮೇಲೆ ಕ್ರಮಕ್ಕಾಗಿ ಪೊಲೀಸ್ ಟ್ಯಾಗ್ ಮಾಡಿ ಹಿಂದಿ ಟ್ರೊಲ್ ಪೇಜ್ಗಳನ್ನ ಮೆಚ್ಚಿಸಿದ @mepratap
ಜಾತಿ ಧರ್ಮ ಪಕ್ಕಕ್ಕಿಟ್ಟು
ಈ ವಿಷಯ ಗಮನಿಸಿ
ಕನ್ನಡಿಗರಿಗಾಗಿ ಮಾತಾಡಿ.
ನೋಡಿ 👇🏻
ಇದು ನಿಜವಾಗಿಯೂ ನಡೀತಿರೋದು.
ನೆನ್ನೆ ಕನ್ನಡಿಗರಿಗೆ ಉದ್ಯೋಗ ಕೊಡ್ತಿಲ್ಲ.
ಹಲವಾರು ಕಂಪನಿಗಳು ಕನ್ನಡಿಗರನ್ನ ಟಾರ್ಗೆಟ್ ಮಾಡ್ತಿವೆ ಅನ್ನೋ ವಿಚಾರಕ್ಕೆ
ನೂರಾರು ಜನ ನನಗೆ ವೈಯಕ್ತಿಕವಾಗಿ ಸಂದೇಶ ಕಳ್ಸಿ ನೋವು ಹೇಳಿಕೊಂಡಿರೋದು.
ಅದ್ರಲ್ಲಿ ಒಂದು ನಾಲ್ಕು ಹಾಕಿದೀನಿ
ಇದಕ್ಕೆಲ್ಲ ಕೊನೆ ಎಂದು
ಕನ್ನಡಿಗರ ಉದ್ಯೋಗಕ್ಕೆ ರಕ್ಷಣೆ ಬೇಕು.
ಉದ್ಯೋಗ ಸ್ಥಳ ಬೆಂಗಳೂರು ಅಂತೇ.
ಕನ್ನಡ ಕಡ್ಡಾಯ ಅಲ್ಲ,
ಆದ್ರೆ ತೆಲುಗು ಹಾಗೂ ತಮಿಳ್ ಕಡ್ಡಾಯ ಗೊತ್ತಿರಬೇಕಂತೆ...
ಇವರಿಗೆಲ್ಲ ಏನ್ ಮಾಡಬೇಕು..
ಇಂತಹ ಕಂಪನಿಗಳ ದುರಹಂಕಾರಕ್ಕೆ ಕೊನೆ ಇಲ್ಲವೇ?
ಇದು ಒಂದು ಕಂಪನಿ ಕಥೆಯಲ್ಲ ಎಲ್ಲೆಡೆ ಇದೆ ದಬ್ಬಾಳಿಕೆ.
ಇದಕ್ಕೆಲ್ಲ ಕೊನೆ ಎಂದು.
@DKShivakumar
@MBPatil
@sstangadagi
@kdabengaluru
ಎಲ್ಲವನ್ನು ವಲಸಿಗರಿಗೆ ಬಿಟ್ಟುಕೊಡಬೇಕೇ?
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ.
Resume ಅಲ್ಲಿ ಕನ್ನಡ ಮಾತೃಭಾಷೆ ನೋಡಿದ್ರೆ ಉದ್ಯೋಗ ಕೊಡ್ತಿಲ್ಲ ಅನ್ನೋ ಆರೋಪ.
ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಹೆಣ್ಣುಮಗಳ ನೋವಿನ ವಿಡಿಯೋ ನೋಡಿ ಈ ಉತ್ತರ..
ದಯವಿಟ್ಟು ಈ ರಾಜ್ಯೋತ್ಸವದ ಸಂದರ್ಭದಲ್ಲಿ
ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಕಾನೂನು ತನ್ನಿ..
ಮೊನ್ನೆ ಮಹಾದೇವಪುರದಲ್ಲಿ ಕನ್ನಡಿಗನ ಮೇಲೆ ಗನ್ ನಿಂದ ಶೂಟ್
ಕೊಂದವರು ಬಿಹಾರ ಮೂಲದವರು.
ಮತ್ತೆ ವಿಧಾನಸೌಧ ಸಿಡಿಸುವ ರೀಲ್ಸ್ ಮಾಡಿದ್ದವ ಅರೆಸ್ಟ್ ಆತನು ಬಿಹಾರದವ.
ಶಿರಾದಲ್ಲಿ ಸಾಲಕ್ಕೆ ಟಿ ಕೊಡದಿದ್ದಕ್ಕೆ
ಅಂಗಡಿ ಮೇಲೆ ಬುಲ್ಡೋಜರ್ ಹತ್ತಿಸಿ ದ್ವಂಸಕ್ಕೆ ಯತ್ನ,ಇವನು ಬಿಹಾರದವ.
ಕರ್ನಾಟಕಕ್ಕೆ ವಲಸೆ ನೀತಿ ತರದಿದ್ದರೆ ಅಪಾಯ
ಎಚ್ಚರ ಕನ್ನಡಿಗ.
ಮೈಸೂರಿನಲ್ಲಿ 3ಜನ ಸಚಿವರನ್ನು ಒಳಗೆ ಬಿಡಲಿಲ್ಲ ಅನ್ನೋದು ದೊಡ್ಡ ಸುದ್ದಿ ಆಯಿತು.
ಅವರಿಗೆ ನ್ಯಾಯ ಸಿಗಲಿ.
ಹಾಗೆಯೇ
ನೂರಾರು ಜನ ದುಡ್ಡು ಕೊಟ್ಟು ಪಾಸ್ ಪಡೆದಿದ್ದರೂ ಜಂಬುಸವಾರಿ ನೋಡಲು ಅವರನ್ನು ಒಳ ಬಿಡಲಿಲ್ಲ ಸಾಕಷ್ಟು ಜನರನ್ನು ಎಳೆದು ಬಿಸಾಡಿದ್ದು ಆಗಿದೆ.
ಈಗ ಅವರ ನೋವು ಕೇಳೋರು ಯಾರು.?
@SPmysuru
@DCMysuru
@CMofKarnataka
















