Usha Singh retweeted
ಆಶಾದೀಪ ಯೋಜನೆಯಡಿ ಮೇ॥ ರೋಕ್ವೆಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಳಗಾವಿ, ಇವರೆಗೆ ಶ್ರೀ. ಮಲ್ಲಿಕಾರ್ಜುನ ಜೋಗೂರ್ ಕಾರ್ಮಿಕ ಅಧಿಕಾರಿ ಉಪವಿಭಾಗ-01 ಬೆಳಗಾವಿ, ಇವರು ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿಯ ಚೆಕ್ ಅನ್ನು ವಿತರಿಸಿದರು.
Usha Singh retweeted
ಕರ್ನಾಟಕ ರಾಜ್ಯ ಸರಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಾರಿಗೆ ತಂದಿರುವ "ಆಶಾದೀಪ ಯೋಜನೆ".
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯವಾಣಿ : 155214 (24x7)
Usha Singh retweeted
"ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ" ಜೂನ್ 12-2023 ರ ಕುರಿತು
ಮಾನ್ಯ ಕಾರ್ಮಿಕ ಸಚಿವರಿಂದ @SantoshSLadINC ಮನವಿ.
Usha Singh retweeted
ಅಶಾದೀಪ ಯೋಜನೆಯಡಿ ಮೇ॥ ಬಿಗ್ ಬ್ಯಾಗ್ ಇಂಟರ್ನ್ಯಾಷನಲ್ ಪೈ.ಲಿ. ದ.ಕ ಮಂಗಳೂರು, ಇವರಿಗೆ ಶ್ರೀ. ಶಿವಕುಮಾರ್ ಸಹಾಯಕ ಕಾರ್ಮಿಕ ಆಯುಕ್ತರು, ದ.ಕ ಮಂಗಳೂರು. ಇವರು ಚೆಕ್ ಅನ್ನು ವಿತರಿಸಿದರು.
Usha Singh retweeted
ಆಶಾದೀಪ ಯೋಜನೆ ಸೊಸೈಟಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀ. ಡಾ; ಎಸ್.ಬಿ ರವಿಕುಮಾರ್ ಇವರು ಮೆ॥ ಪ್ರೇಮ್ ಇಂಡಸ್ಟ್ರೀಸ್ ಪೈ.ಲಿ. ಮೈಸೂರು, ಇವರಿಗೆ ಆಶಾದೀಪ ಯೋಜನೆಯಡಿ ಇ.ಎಸ್.ಐ ಹಾಗೂ ಇ.ಪಿ.ಎಫ್ ವಂತಿಕೆ ಮರುಪಾವತಿಯ ಚೆಕ್ ಅನ್ನು ವಿತರಿಸಿದರು.
Usha Singh retweeted
ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾಗೂ ದಸರಾದ ಶುಭಾಶಯಗಳು.
#Dasara2022
#MysuruDasara2022
Usha Singh retweeted
ನಾಡಿನ ಸಮಸ್ತ ಜನತೆಗ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.
#GaneshChaturthi
Usha Singh retweeted
Prompt response by RPF personnel saved the precious life of a man who slipped and fell on tracks minutes before the arrival of a train at KR Puram Railway Station, Bengaluru.
Usha Singh retweeted
ನಾವೆಲ್ಲರೂ ಸೇರಿ ಇಂದು ಬಾಲಕಾರ್ಮಿಕ ವಿರೋಧಿ ದಿನಕ್ಕೆ ಆಧಾರ ಪೂರ್ವಕವಾಗಿ ಬೆಂಬಲಿಸೋಣ.
#WorldDayAgainstChildLabour
Usha Singh retweeted
"ಉದ್ಯೋಗದಾತರ" ಗಮನಕ್ಕೆ ಕರ್ನಾಟಕ ರಾಜ್ಯ ಸರಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗಾಗಿ ಜಾರಿಗೆ ತಂದಿರುವ "ಆಶಾದೀಪ ಯೋಜನೆ".
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯವಾಣಿ: 155214 (24×7)
Usha Singh retweeted
ಮೆ| | ವಿಪ್ರೋ ಎಂಟರ್ಪ್ರೈಸಸ್ ಬೆಂಗಳೂರು, ಇವರಿಗೆ ಆಶಾದೀಪ
ಯೋಜನೆಯಡಿ ಅಪ್ರೆಂಟಿಸ್ ಅಭ್ಯರ್ಥಿಗಳ ಶಿಷ್ಯವೇತನದ ಚೆಕ್ ವಿತರಿಸಿದರು.
Usha Singh retweeted
ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳೊಡನೆ ಸಾಮಾನ್ಯರಂತೆ ಒಂದು ದಿನ ಕಳೆದ ಐಎಎಸ್ ಅಧಿಕಾರಿ ಮಣಿವಣ್ಣನ್
@Captain_Mani72 @DOMGOK
aralikatte.com/2022/03/06/ma…
Usha Singh retweeted
Latha Girish treasurer Ubuntu Consortium handed over a memorandum for the growth of Women Entrepreneurs in Karnataka to Hon’ble CM Shri Basavaraj Bommai during the pre budget meeting.@narendramodi @CMofKarnataka @ ubuntu consortium @minmsme
Usha Singh retweeted
Attend the upcoming Job Fairs on 18th January 2022 to 21st January 2022 in your nearest city.
Visit National Career Service Portal to know more:
ncs.gov.in/calendar
#NCS #NationalCareerService #NCSIndia #JobFair #Placement #MinistryofLabourandEmployment #GovernmentofIndia
Usha Singh retweeted
KIND ATTN📢:
In view of the rising #Omicron cases, Govt of Karnataka has imposed a Weekend Curfew (Friday 10 PM to Monday 5 AM) on each weekend till Jan 19, 2022.
Night Curfew (10 PM to 5 AM) would also be in force on the remaining days. (1/2)
























