Ray of hope...✨💫 (@simplelady_ash) header
Ray of hope...✨💫 (@simplelady_ash) profile picture

mother👩‍🦰, ameture TT player🏓,simple lady☺️, hobbies - drawing🎨,reading books📚, listening to music🎧, gardening🥀,origamy🐥, knitting 🧶,

Joined September 2020
Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)Photo by Ray of hope...✨💫 (@simplelady_ash)
ರಜದ ಸಮಯದಲ್ಲಿ... Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ... ಪ್ರೀತಿಯಿಂದ... ಪ್ರೀತಿಗಾಗಿ... ಪ್ರೀತಿಗೋಸ್ಕರ...🤭 @vsnaik39 👀 bro... ನೀವು ಬರೆದ drawing ಅಲ್ಲ ಇದು ತಿಳಿತಾ...😏 ಕಷ್ಟ ಪಟ್ಟು ಬರೆದಿದ್ದೇನೆ...☺️ #artwork... #drawing #hobby... #pencil_drawing...
21
8
1
145
31,064
Some songs... and movies... never lose their warmth... #ಜೊತೆ_ಜೊತೆಯಲಿ is definitely one of my all-time favourites... ✨💞
1
41
ನನ್ನ ಲೋಕದಲ್ಲಿ ನನ್ನದೇ ನಿಯಮಗಳು... ಇಲ್ಲಿ ಯಾರ ಪ್ರಶ್ನೆಗೂ ಲೆಕ್ಕ ಕೊಡುವ ಪ್ರಮೇಯವಿಲ್ಲ... ನನ್ನ ನಿಲುವು ನನ್ನದು... ನಿಮ್ಮ ಪ್ರಶ್ನೆ ನಿಮ್ಮದು... ಅಲ್ಲೇ ಮುಗಿಯಲಿ... ನಾನು ರಿಪ್ಲೈ ಮಾಡದಿದ್ದರೂ ಜಗತ್ತು ನಿಲ್ಲಲ್ಲ... ನನ್ನ ಶಾಂತಿಯೂ ಕೆಡಲ್ಲ... #ಅಷ್ಟೇ...
8
4
34
630
ಜೀವನದಲ್ಲಿ... Adjust ಆಗೋದು... Compromise ಆಗೋದು... ತಪ್ಪು ಅಂತ ಅನಿಸುತ್ತೆ.. #ಅನಿಸಿದ್ದು...
7
2
32
581
I prefer silence in the morning...☺️
3
1
10
321
ಯಾವುದೋ ಜ್ಞಾನದಲ್ಲಿ... Bus ticket ಹರಿದು ಹಾಕಿದೀನಿ... ಈಗ ತಾನೇ bus ge ಹತ್ತಿದ್ದು...😔 ಎಂತಾ ಮಾಡೋದು ಈಗ...???
10
1
26
2,301
ಮಾತಿಲ್ಲದೆಯೇ ಮನದಾಳ ತಿಳಿಯುವ ಕಲೆ, ಹೃದಯದ ಭಾಷೆಗೆ ಅಂತರವೆಲ್ಲಿದೆ? ದೂರದಲ್ಲಿದ್ದರೂ ಹತ್ತಿರದ ಸದ್ದು ಕೇಳುವ ಜೀವ, ಪ್ರೀತಿಯ ಟೆಲಿಪತಿಗೆ ಎಂದೂ ನಿದ್ದೆಯಿಲ್ಲ... ಅವಳ ನಗುವಿನ ಲಯ ಅವನಿಗೂ ಗೊತ್ತು, ಅವನ ಮೌನದ ಅರ್ಥ ಅವಳಿಗೂ ಗೊತ್ತು; ಶಬ್ದಗಳ ಹಂಗಿಲ್ಲದೆ ಸೇರುವ ಭಾವನೆಗಳ ಜಾತ್ರೆ, ನಿಜ ಪ್ರೀತಿಯಲ್ಲಿ ಪ್ರತಿ ಕ್ಷಣವೂ ಜಾಗೃತ ಟೆಲಿಪತಿ...
1
6
36
562
ನಾ ನೋಡಿದ movie... #Anbil_avan ಪ್ರೀತಿಸಿ ಮದುವೆಯಾದ ಜೋಡಿಯೊಂದು ತಮ್ಮ ಕನಸಿನ ಬೆನ್ನೇರಿ ಹೊರಟಾಗ ಎದುರಾಗುವ ತಿರುವುಗಳೇ #AnbilAvan. ಮೊದಲಾರ್ಧ ಮುದ್ದಾಗಿ ಶುರುವಾದರೂ, ದ್ವಿತೀಯಾರ್ಧದಲ್ಲಿ ಕಥೆಗಿಂತ ರಕ್ತಪಾತವೇ ಜಾಸ್ತಿಯಾಗಿದೆ. ದೊಡ್ಡ ನಿರೀಕ್ಷೆ ಇಲ್ಲದೆ ಒಮ್ಮೆ ನೋಡಬಹುದಾದ 'ಓಕೆ ಓಕೆ' ಸಿನಿಮಾ ಅಷ್ಟೇ. 🎬✨
5
1
39
3,183
Had a dream... that went from a lush green garden... and crystal clear well water to a tiny snake... designer clothes... and a full-blown argument... My subconscious really woke up and chose drama... #dream...
1
6
482
ಕೊಟ್ಟರೆ ಒಳ್ಳೆಯವರು... ಕೊಡದಿದ್ದರೆ ಕೆಟ್ಟವರು... ಅಗತ್ಯಕ್ಕೆ ತಕ್ಕಂತೆ ಬದಲಾಗುವ ಜನರ ಮನಸಿನ ಅಳತೆಗೋಲು ಇದು... ಕೈ ಚಾಚಿದಾಗ ಸಿಕ್ಕರೆ ನೀವು ದೇವರು, ಕರುಣಾಮಯಿ... ಒಂದು ಸಲ 'ಇಲ್ಲ' ಎಂದರೆ ಅಷ್ಟೇ ಸಾಕು, ಕಣ್ಣಿಗೆ ಕಾಣುವ ವಿಲನ್... #ಅಷ್ಟೇ...
2
7
47
795
ಕಾಯುವ ಮನಸ್ಸಿಗೆ ಬೆಲೆ ಇಲ್ಲವಾಯಿತು... ಹೋಗುವ ಅವಸರದಲ್ಲಿ ನೆನಪುಗಳ ಭಾರ ಮಾತ್ರ ಉಳಿಯಿತು... ನನ್ನ ತಾಳ್ಮೆಯನ್ನು ಪ್ರಶ್ನಿಸಿದವನೇ... ತನ್ನ ಹೆಜ್ಜೆಗುರುತುಗಳನ್ನು ನನ್ನೊಳಗೆ ಬಿಟ್ಟು ನಡೆದ...
3
1
37
629
ಬದಲಾಗುವ ಋತುವಿನಲಿ ಒಳಗೆಲ್ಲೋ ಬೆಚ್ಚನೆಯ ಹುಡುಕಾಟ... ಹೊರಗೆ ಮಳೆ-ಚಳಿಯಾಟ ಒಳಗೆ ಭಾವನೆಗಳ ಕಣ್ಣಾಮುಚ್ಚಾಲೆ ಆಟ...
2
2
1
34
662
ಇವತ್ತಿನ ಕಾಲದಲ್ಲಿ ದುಡ್ಡು ಕೊಟ್ಟು ಏನು ಬೇಕಾದ್ರೂ ತಗೋಬಹುದು, ಆದ್ರೆ ಮನಸ್ಸಿಗೆ ಬೇಕಾದ ನೆಮ್ಮದಿ ಮತ್ತೆ ನಿಸ್ವಾರ್ಥ ಪ್ರೀತಿ ಮಾತ್ರ ಯಾವ ಅಂಗಡಿಯಲ್ಲೂ ಸಿಗಲ್ಲ.
5
8
81
1,441
ಇಲ್ಲಿ ಎಲ್ಲವೂ ವ್ಯಾಪಾರ ಆಗಿಬಿಟ್ಟಿದೆ, ಆದ್ರೆ ಮಾರಾಟಕ್ಕಿಲ್ಲದ ಒಂದೇ ಒಂದು ವಸ್ತು ಅಂದ್ರೆ ಅದು ನಿಜವಾದ ನೆಮ್ಮದಿ ಮತ್ತೆ ನಿಸ್ವಾರ್ಥ ಪ್ರೀತಿ. ಕೋಟಿ ಕೊಟ್ಟರೂ ಸಿಗದ ನೆಮ್ಮದಿ, ಒಂದೇ ಒಂದು ಪ್ರೀತಿಯ ಮಾತಲ್ಲಿ ಸಿಕ್ಕಿಬಿಡುತ್ತೆ—ಅದಕ್ಕೇ ಇರಬೇಕು ಅದು ಯಾವ ಅಂಗಡಿಯಲ್ಲೂ ಸಿಗೋದಿಲ್ಲ.
1
5
30
ಸಂತೆಲಿ ಸಿಗೋ ವಸ್ತುಗಳಿಗಿಂತ, ಮನಸ್ಸಲ್ಲಿ ಉಳಿಯೋ ಭಾವನೆಗಳಿಗೇ ಬೆಲೆ ಜಾಸ್ತಿ... #ಅಷ್ಟೇ... #ಪ್ರೀತಿ... #ನೆಮ್ಮದಿ...
5
29