Pinned Tweet
ಕನ್ನಡವನ್ನು ಕಲಿಯುವುದಕ್ಕೆ PDF ಪುಸ್ತಕಗಳು
कन्नड सीखने के लिए PDF पुस्तकें
ਕੰਨੜ ਸਿੱਖਣ ਲਈ PDF ਕਿਤਾਬਾਂ
Books (PDF) for learning Kannada
reddit.com/r/kannada_pusthak…
जैसे अंग्रेज़ी के कीबोर्ड का नाम QWERTY है और फ्रेंच के कीबोर्ड का नाम AZERTY है, वैसे ही भारतीय भाषाओँ के InScript का कीबोर्ड को हम सभी भारतीय भाषाओँ में औऐआईऊभ कह सकते हैं।
ಆಂಗ್ಲ QWERTY ಎನ್ನುವ ಕೀಲಿಮಣಿಯಂತೆ ಭಾರತೀಯಭಾಷೆಗಳಲ್ಲಿ ಔಐಆಈಊಭ ಎನ್ನುವ ಕೀಲಿಮಣಿದೆ.
4
155
भारत में दीपावली के इतिहास पर पांच लेखों की श्रृंखला।
कुछ लोग आज कहते हैं कि पहले दिवाली नहीं मनाते थे। यह लेख बताते हैं कि कैसे पुराना साहित्य और पत्थरों पर खुदे संदेश बताते हैं कि गुजरात, कर्नाटक, आंध्र और अन्य प्रदेशों में कई सदियों से लोग दिवाली मना रहे हैं।
Happy deepavali
Sharing again my series of articles on #deepavali written last year after extensive research. It is in 5 parts. This shows the cultural and religious extent and depth of this festival in our country, and especially so in Karnataka.
Please read and share widely.
Part 1- shrikaanthkhome.wordpress.co…
Part 2- shrikaanthk.home.blog/2025/1…
Part 3- shrikaanthk.home.blog/2025/1…
Part 4- shrikaanthk.home.blog/2025/1…
Part 5- shrikaanthk.home.blog/2025/1…
🪔🪔🪔🪔🪔🪔🪔
ਸਾਰਿਆਂ ਨੂੰ ਦੀਵਾਲੀ ਦੀਆਂ ਵਧਾਈਆਂ ਹੋਣ।
🪔🪔🪔🪔🪔🪔🪔
सब को दीपावली की शुभकामनाएँ।
🪔🪔🪔🪔🪔🪔🪔
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯಗಳು.
🪔🪔🪔🪔🪔🪔🪔
7
129
अद्याहं प्रारम्भिकरचनानुवादकौमुदीमपठम्। पुस्तके त्रिंशत्पाठाः। अत्युत्तं पुस्तकमस्ति। लेखको डॉ॰ कपिलदेवद्विवेदी भवति। स त्रीणि पुस्तकान्लिखत्। मया पठितं पुस्तकं एतेषु त्रिषु पुस्तकेषु प्रथमस्ति। एतं पुस्तकं पठित्वा अधुना मया रचनानुवादकौमुदी पठितव्यमा।
4
124
తెలుగు లిపిలో ఒక తమిళ పుస్తకం.
ತೆಲುಗು ಲಿಪಿಯಲ್ಲಿ ಒಂದು ತಮಿಳು ಪುಸ್ತಕ.
तेलुगु लिपि में एक तमिल पुस्तक।
ਤੇਲੁਗੂ ਲਿਪੀ ਵਿਚ ਇੱਕ ਤਮਿਲ ਪੁਸਤਕ।
archive.org/details/ksu.brnr…
ఈ శ్లోకంలో =
இந்த ஸ்லோகத்தில்
मेरे जैसे हिंदी-पंजाबी भाषियों की कन्नड़ सीखते हुए की जाने वाली गलती:
से = ਤੋਂ = ಕ್ಕಿಂತ, ಇಂದ
ರಾಮಾಯಣಕ್ಕಿಂತ ಮಹಾಭಾರತದ ಕಥೆ ದೊಡ್ಡದು.
रामायण से महाभारत की कथा बड़ी है।
ਰਾਮਾਇਣ ਤੋਂ ਮਹਾਭਾਰਤ ਵੱਡੀ ਹੈ।
ರಾಮಾಯಣದಿಂದ ಧರ್ಮ ಕಲಿಯಬಹುದು.
रामायण से धर्म सीख सकते हैं।
ਰਾਮਾਇਣ ਤੋਂ ਧਰਮ ਸਿੱਖ ਸਕਦੇ ਹਾਂ।
2
183
ತಮಿಳಿನಿಂದಲೂ ತೆಲುಗಿನಿಂದಲೂ ಕನ್ನಡ ಸರಳವಾಗಿದೆ ಅಂತ ನನಗೆ ಗೊತ್ತು. ಆದರೆ ಮರಾಠಿಯಿಂದಲೂ ಕನ್ನಡ ಸರಳವಾಗಿದೆ ಅಂತ ಈಗಲೇ ಅನ್ನಿಸುತ್ತದೆ.
ಕನ್ನಡದೊಳಗೆ ಎಲ್ಲ ಸಪುಂಸಕಲಿಂಗಕ್ಕೊಸ್ಕರ ಗಳು ಎಂಬ ಪ್ರತ್ಯಯ ಸಾಕು. ಮರಾಠಿಯಲ್ಲಿ ಇದಕ್ಕೆ ಕಠಿಣವಾದ ನಿಯಮಗಳು.
मैंने कभी नहीं सोचा था कि मराठी में बहुवचन बनाने की विधि कन्नड से कठिन होगी।
कागद > कागद
पेला > पेले
काच > काचा
धोबी > धोबी
भिंत > भिंती
शाळा > शाळा
वही > वह्या
मूर्ती > मूर्ती
खडू > खडू
सासू > सास्वा
वस्तू > वस्तू
फोटो > फोटो
बायको > बायका
🤷
5
15
1,000
मैंने कभी नहीं सोचा था कि मराठी में बहुवचन बनाने की विधि कन्नड से कठिन होगी।
कागद > कागद
पेला > पेले
काच > काचा
धोबी > धोबी
भिंत > भिंती
शाळा > शाळा
वही > वह्या
मूर्ती > मूर्ती
खडू > खडू
सासू > सास्वा
वस्तू > वस्तू
फोटो > फोटो
बायको > बायका
🤷
ಇಲ್ಲಿಯ ಜನರು ಬೇರೆಯವರಿಗೆ ಯಾವ ತೊಂದರೆಯೂ ಕೊಡದೆ ಸಹಾಯ ಮಾಡುತ್ತಾರೆ.
ಇಂಥ ವಾಕ್ಯ ನನ್ನ ಪಠ್ಯಪುಸ್ತಕದಲ್ಲಿದೆ.
ಇಲ್ಲಿಯ ಜನರು = ಮೈಸೂರಿನವರು ಅಥವಾ ಕನ್ನಡಿಗರು 😁
हे काय आहे?
ही एक मराठी पुस्तक आहे.
ನನ್ನ ಮೊದಲನೆಯ ಮರಾಠಿ ಪುಸ್ತಕ. ಯುಗಂತ ಪರ್ವದಿಂದ ಒಳ್ಳೆಯದು ಅಂತ @AmshumanKR ಹೇಳಿದ್ದನು.
2
8
524
ਸ. ਲਛਮਣ ਸਿੰਘ ਗਿੱਲ ਦੇ ਕਾਰਜਕਾਲ ਦੌਰਾਨ... ਜਦੋਂ ਇੱਕ ਉੱਚ-ਅਧਿਕਾਰੀ ਅੰਗਰੇਜ਼ੀ ਟਿੱਪਣੀਆਂ ਵਾਲੀ ਫਾਈਲ ਉਨ੍ਹਾਂ ਦੇ ਦਫ਼ਤਰ ਲੈ ਕੇ ਆਇਆ ਤਾਂ ਉਨ੍ਹਾਂ ਨੇ ਉਸ ਨੂੰ ਮੋੜਦਿਆਂ ਸਖ਼ਤ ਹੁਕਮ ਦਿੱਤੇ । ਇਸ ਤੋਂ ਬਾਅਦ ਸੌ ਫ਼ੀਸਦੀ ਫਾਈਲਾਂ ਪੰਜਾਬੀ ਵਿੱਚ ਆਉਣੀਆਂ ਸ਼ੁਰੂ ਹੋ ਗਈਆਂ ।
😁😁
punjabitribuneonline.com/new…
88
ਪੰਜਾਬੀ ਬੋਲੀ ਸਾਡੀ ਮਾਂ ਹੈ ਅਤੇ ਦੁਨੀਆ ਦੀ ਕੋਈ ਵੀ ਭਾਸ਼ਾ ਮਾਂ ਦਾ ਸਥਾਨ ਨਹੀਂ ਲੈ ਸਕਦੀ। ਸਾਨੂੰ ਦੂਸਰੀਆਂ ਭਾਸ਼ਾਵਾਂ ਜ਼ਰੂਰ ਸਿੱਖਣੀਆਂ ਚਾਹੀਦੀਆਂ ਹਨ, ਪਰ ਆਪਣੀ ਮਾਂ ਬੋਲੀ ਪੰਜਾਬੀ ਦਾ ਸਤਿਕਾਰ ਹਮੇਸ਼ਾ ਸਭ ਤੋਂ ਉੱਪਰ ਰੱਖਣਾ ਚਾਹੀਦਾ ਹੈ।
👏👏
punjabitribuneonline.com/new…
ಸಂಸ್ಕೃತ ವಿದೇಶಿ ಭಾಷೆ, ಅದು ಹಳ್ಳೆಯದಲ್ಲ, ಅದು ಹೊಸದು. ಇವೆಲ್ಲ ಲಕ್ಷಣಗಳು ತೊಂದರೆಯಲ್ಲ.
೧. ಅನ್ಯ ದೇಶಗಳಿಂದ ಒಳ್ಳೆಯ ವಿಚಾರ ಗ್ರಹಣ ಮಾಡುವುದು
೨. ಸಾಹಿತ್ಯಕ್ಕಾಗಿ ಭಾಷೆಯ ಒಂದು ರೂಪ ಸ್ವಕಿರಿಸುವುದು
೩. ಹೊಸ ವಿಚಾರ ತೆಗೆದುಕೊಳ್ಳುವುದು
ಇವೆಲ್ಲ ಉನ್ನತ ಸಂಸ್ಕೃತಿಯ ಲಕ್ಷಣಗಳು.
Amazonನಲ್ಲಿ ಗ್ರೀಕ್ ಭಾಷೆಯನ್ನು ಕಲಿಯುವುದಕ್ಕೆ Il Greco ಎಂದು ಪುಸ್ತಕದ ₹೫೦೦ ಬೆಲೆ ನೋಡಿ ನಾನು ಕೂಡಲೇ ಅದನ್ನು ಕೊಂಡುಕೊಂಡೆನು. ೭೫ ಯೂರೋ ಬೆಲೆಯ ಪುಸ್ತಕ ₹೫೦೦ ಕೋಟಿ ತೆಗೆದುಕೊಳ್ಳಬಹುದು ಅಂತ ಮುಖ್ಯ. ಮಾರುವವನ ಒಂದು ಸ್ಟಾರ್ ರೇಟಿಂಗ್ ಮುಖ್ಯವಲ್ಲ ಅಂತ ಯೋಚಿಸಿದೆನು. ಅವನು ನನಗೆ ಗಾಂಧಿಯ ಪುಸ್ತಕ ಕಳುಹಿಸಿದನು. 🥺
2
159
ವೇಗವಾಗಿ ಬದಲಿಸುವ ದೇಶದ ಬೇಗನೆ ಬದಲಿಸುವ ಭಾಷೆ.
ಇಂಥ ಭಾಷೆ ಪುಸ್ತಕಗಳಿಂದ ಕಲಿಯುವುದು ಅಸಾಧ್ಯ. ಆದರೆ ಈ ರೀತಿಯೇ ಭಾಷೆ ಭಾರತದಲ್ಲಿ ಪ್ರಚಲಿತವಾಗುತ್ತಿದೆ.
1
2
281
ਪੰਜਾਬੀ ਵਿੱਚ ਹੁਣ ਇਤਾਲਵੀ ਸਿਖਾਉਣ ਵਾਲੇ ਅਧਿਆਪਕ ਵੀ ਹਨ। 😁😁
youtu.be/HkJ_NOvuTTY?si=Pvlv…
ಇದೊಂದು ಕಾರಣ ಆಂಗ್ಲ ಭಾರತೀಯ ಭಾಷೆಯಲ್ಲ. ನಮ್ಮ ಪದಸಂಪದೆ ಕಡಿಮೆ. ನನಗೆ ಕೆಲವು ವರ್ಷಗಳ ಹಿಂದೆ ಚಂಡೀಗಢದಲ್ಲಿ ನನ್ನ ಕಂಪನಿಯಲ್ಲಿ Vocabulary Test ಮೂಲಕ ಸಹಕರ್ಮಿಯಗಳ ಆಂಗ್ಲ ಪದಸಂಪದೆ ಗೊತ್ತಾಯ್ತು. ಸುಮಾರು ೬೦೦೦ ಪದಗಳು ಇತ್ತು. ಮೂರು ಜನ ಸಹಕರ್ಮಿಗಳಿಗೆ ೧೦೦೦೦ ರಿಂತ ಹೆಚ್ಚು ಪದಗಳು ಗೊತ್ತಿತ್ತು. ಒಬ್ಬನಿಗೆ ೨೩೦೦೦ ಪದಗಳು ಗೊತ್ತಿತ್ತು.




















