Vishnu Nair (@thepepper_kid) header
Vishnu Nair (@thepepper_kid) profile picture
Bengaluru, India
Joined December 2015
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಜಗತ್ತು ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ನೋಡುತ್ತಿದ್ದು, ನಮ್ಮ ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಕನ್ನಡಿಗರನ್ನು ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಕಂಡುಬಂದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕನ್ನಡಿಗರ ಹಿತಾಸಕ್ತಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧವಾಗಿದೆ. - ಸನ್ಮಾನ್ಯ ಶ್ರೀ @DKShivakumar ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
392
812
164
4,673
565,298
🚨 If you're caught using mobile phones in speaker mode or talking loudly in trains, you could be fined up to ₹1,000. If you keep doing it, you might even face six months in jail or a fine of ₹5,000. - Southern Railways.
264
776
150
8,989
176,024
BREAKING — MAJOR RELIEF FOR INDIA 🇺🇸 Trump has waived the Russia-related sanctions, restrictions and duties under the Lindsey O. Graham Sanctioning Russia and Iran Act. The waiver covers the provisions that could have triggered up to 100% additional tariffs on goods from major buyers of Russian crude/natural gas, including India, for qualifying new purchases.
100
165
69
1,852
342,340
Indian Markets have no solid backbone, any bad news or good news Nifty will fall
56
𝗦𝗖𝗛𝗢𝗢𝗟-𝗛𝗢𝗨𝗥 𝗧𝗥𝗔𝗙𝗙𝗜𝗖 𝗠𝗔𝗡𝗔𝗚𝗘𝗠𝗘𝗡𝗧 Considering the prevailing road conditions, traffic volume and movement of schoolchildren, heavy goods vehicles are being temporarily restricted along the Varthur–Gunjur stretch during school commuting hours. This measure is being implemented in the interest of children’s safety and smoother traffic movement. 𝗦𝗖𝗛𝗢𝗢𝗟-𝗛𝗢𝗨𝗥 𝗧𝗥𝗔𝗙𝗙𝗜𝗖 𝗠𝗔𝗡𝗔𝗚𝗘𝗠𝗘𝗡𝗧 | ಶಾಲಾ ಸಮಯದ ಸಂಚಾರ ನಿರ್ವಹಣೆ ಪ್ರಸ್ತುತ ರಸ್ತೆ ಪರಿಸ್ಥಿತಿ, ಸಂಚಾರದ ಪ್ರಮಾಣ ಹಾಗೂ ಶಾಲಾ ಮಕ್ಕಳ ಓಡಾಟವನ್ನು ಪರಿಗಣಿಸಿ, ವರ್ತೂರು–ಗುಂಜೂರು ಮಾರ್ಗದಲ್ಲಿ ಶಾಲಾ ಸಂಚಾರದ ಅವಧಿಯಲ್ಲಿ ಭಾರಿ ಸರಕು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತಿದೆ. ಮಕ್ಕಳ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. #WhitefieldTraffic #BengaluruTrafficPolice
19
20
6
108
32,523
Can we please stop allowing trucks, water tankers, and other heavy vehicles into the Varthur-Gunjur area before 6PM? It’s extremely unfair that even ambulances are getting stuck because these vehicles continue to be permitted from Kadubeesanahalli via Balagere towards #Varthur
1
1
1
322
Gift Nifty! who hurt you bro?
87
The claim has been finally approved but its not credited, can you check on this and escalate Claim : 10041042705506503 for UAN: 1004 1042 7055 @officialepfo @epfobngcentral @Epfozobengaluru @epfobellandur @epfokrpuram Could you please urgently process my Claim
2
109
The claim has been finally approved but its not credited, can you check on this and escalate Claim : 10041042705506503 for UAN: 1004 1042 7055 @officialepfo @epfobngcentral @Epfozobengaluru @epfobellandur @epfokrpuram Could you please urgently process my Claim
55