ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ
ಅಸಾಧಾರಣ ನಾಯಕತ್ವ, ದೃಢ ಸಂಕಲ್ಪ ಮತ್ತು ದೇಶಭಕ್ತಿಯ ಪ್ರತೀಕವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಈ ಮಹಾನ್ ರಾಷ್ಟ್ರನಾಯಕನಿಗೆ ಗೌರವಪೂರ್ವಕ ನಮನಗಳು.
#SubhasChandraBose #UrbanDevelopment #townplanning #BSsuresh #karnataka
1
156
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಸುಗ್ಗಿಯ ಹಬ್ಬವು ರಾಜ್ಯದ ಪ್ರತಿಯೊಬ್ಬ ನಾಗರಿಕರ ಜೀವನದಲ್ಲಿ ಸಮೃದ್ಧಿ, ಸುಖ, ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸುತ್ತೇವೆ.
- ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ
#ಮಕರಸಂಕ್ರಾಂತಿ
#MakaraSankranti
#BSSuresh
1
213
ರಾಷ್ಟ್ರೀಯ ಯುವ ದಿನದ ಶುಭಾಶಯಗಳು.
National Youth Day...
#SwamiVivekananda
#NationalYouthDay
#YouthPower
#GovernmentOfKarnataka
1
55
ನಾಡಿನ ಸಮಸ್ತ ಜನತೆಗೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
2026ರ ಹೊಸ ವರ್ಷವು ರಾಜ್ಯದ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಕಾರ್ಯಗಳಿಗೆ ಹೊಸ ವೇಗ ನೀಡಲಿ.
ಯೋಜಿತ ನಗರ ವಿಕಾಸ, ಸುಧಾರಿತ ಮೂಲಸೌಕರ್ಯ, ಪರಿಸರ ಸ್ನೇಹಿ ಅಭಿವೃದ್ಧಿ ಹಾಗೂ ನಾಗರಿಕರ ಜೀವನಮಟ್ಟ ಉನ್ನತಿಗೊಳಿಸುವ ನಮ್ಮ ಪ್ರಯತ್ನಗಳು ಇನ್ನಷ್ಟು ಪರಿಣಾಮಕಾರಿಯಾಗಲಿ.
#NewYear2026
1
64
ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು! 🎄
ಈ ಪವಿತ್ರ ಹಬ್ಬವು ಶಾಂತಿ, ಪ್ರೀತಿ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶವನ್ನು ಎಲ್ಲರ ಜೀವನದಲ್ಲಿ ತರಲಿ.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆಯಿಂದ, ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿ ಸದಾ ಇರಲಿ ಎಂದು ಹಾರೈಸುತ್ತೇವೆ.
✨ #MerryChristmas #UrbanDevelopment
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಸಂವಿಧಾನವನ್ನು ರಚಿಸಿದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು,ಅವರಿಗೆ ಗೌರವಪೂರ್ವಕ ನಮನಗಳು.
#DrBRAmbedkar #MahaparinirvanaDay
ನಾಡಿನ ಶ್ರೇಷ್ಠ ದಾರ್ಶನಿಕ, ದಾಸಶ್ರೇಷ್ಠ ಶ್ರೀ ಕೃಷ್ಣನ ಪರಮಭಕ್ತ, ಕೀರ್ತನಕಾರರಾದ ಶ್ರೀ ಕನಕದಾಸರ ಜಯಂತಿಯಂದು ಗೌರವಪೂರ್ಣ ನಮನಗಳು.
ಅವರು ಸಾರಿದ ಸಮಾನತೆ, ಸತ್ಯ, ಹಾಗೂ ಭಕ್ತಿಯ ತತ್ವಗಳು ನಮ್ಮೆಲ್ಲರಿಗೂ ಶಾಶ್ವತ ಪ್ರೇರಣೆ.
- ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ
#ಕನಕದಾಸಜಯಂತಿ #KanakadasaJayanthi #ನಗರಾಭಿವೃದ್ಧಿ
ವಿಜ್ಞಾನಕ್ಕೆ ಹೊಸ ಆಯಾಮ ನೀಡಿದ ದೇಶ ಕಂಡ ಒಬ್ಬ ಅದ್ಭುತ ವಿಜ್ಞಾನಿ, ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತರು, ಭಾರತ ರತ್ನ
ಸರ್ ಸಿ.ವಿ. ರಾಮನ್ ಅವರ ಜನ್ಮಜಯಂತಿಯಂದು
ಅವರಿಗೆ ಗೌರವಪೂರ್ವಕ ನಮನಗಳು.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ
#SirCVRaman #CVRamanJayanti #UrbanDevelopment #Karnataka #BSSuresh
1
45
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
ನಾಡಿನ ಗೌರವ, ಅಸ್ತಿತ್ವ ಮತ್ತು ಹೆಮ್ಮೆಯ ಸಂಕೇತವಾದ ಕನ್ನಡ ಧ್ವಜವು ಎಲ್ಲರ ಮನಗಳಲ್ಲಿ ಸದಾ ಹಾರಾಡಲಿ.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ
“ಸಮಗ್ರ ನಗರಾಭಿವೃದ್ಧಿಗೆ ನೂತನ ದೃಷ್ಟಿಕೋನ”
#ಕನ್ನಡರಾಜ್ಯೋತ್ಸವ #KarnatakaRajyotsava #UrbanDevelopment
1
90
ನಾಡಿನ ಸಮಸ್ತ ಜನತೆಗೆ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು!
ಜ್ಞಾನ, ನೀತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಮಹರ್ಷಿ ವಾಲ್ಮೀಕಿಯವರ ಉಪದೇಶಗಳು ನಮ್ಮೆಲ್ಲರ ಮಾರ್ಗದರ್ಶಕವಾಗಲಿ.
#ValmikiJayanti #MaharshiValmiki #AdikaviValmiki
#UrbanDevelopment #UDDKarnataka #GovernmentOfKarnataka
1
36
ನಾಡಿನ ಸಮಸ್ತ ಜನತೆಗೆ ಹಾರ್ದಿಕ ದಸರಾ ಹಬ್ಬದ ಶುಭಾಶಯಗಳು!
ಮನೆ-ಮನಗಳಲ್ಲಿ ಸಂತೋಷ, ಸಡಗರ ಮತ್ತು ಹರ್ಷ ತುಂಬಲಿ. ಈ ದಸರಾ ಹಬ್ಬವು ನಿಮ್ಮ ಜೀವನದಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿ ತರಲಿ ಎಂದು ಹಾರೈಸುತ್ತೇವೆ.
#Dasara2025 #Vijayadashami
#KarnatakaUrban #NagaraAbhivruddhi #UrbanDevelopmentKarnataka
1
110
ಮಹಾನವಮಿ ಮತ್ತು ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು.
ತಾಯಿ ದುರ್ಗೆಯ ಆಶೀರ್ವಾದ ಎಲ್ಲರ ಮೇಲಿರಲಿ, ನಾಡಿನಲ್ಲಿ ಶಾಂತಿ, ಸಮೃದ್ಧಿ ಮತ್ತು ಸುಖ ನೆಲೆಸಲಿ.
#ಮಹಾನವಮಿ #ಆಯುಧಪೂಜೆ #Mahanavami #AyudhaPooja
#UrbanDevelopment #byrathisuresh
ಬೆಂಗಳೂರಿನ ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ಸಿಎಂ @siddaramaiah ಹಾಗೂ ಸಚಿವ @ByrathiSuresh ಕಾರ್ಯಕ್ರಮವನ್ನು ಉದ್ಘಾಟಿಸಿದರು.
#Bengaluru #TownPlanning #SocialJustice #JournalismAwards #CMKarnataka #KarnatakaGovernment #MediaExcellence
1
1
29
ವಿಶ್ವದ ಮಹಾನ್ ಶಿಲ್ಪಿ, ದೇವಶಿಲ್ಪಿ ಶ್ರೀ ವಿಶ್ವಕರ್ಮನವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸುತ್ತೇವೆ.
ಸೃಜನಶೀಲತೆ, ಕೌಶಲ್ಯ, ವಿನ್ಯಾಸ ಮತ್ತು ನಿರ್ಮಾಣಶಕ್ತಿ ಎಲ್ಲವು ವಿಶ್ವಕರ್ಮನ ದಿವ್ಯ ಕಾರ್ಯದಲ್ಲಿ ಪರಿಪೂರ್ಣವಾಗಿ ಪ್ರತಿಬಿಂಬಿತವಾಗಿವೆ.
ನಾಡಿನ ಸಮಸ್ತ ಜನತೆಗೆ ಶ್ರೀ ವಿಶ್ವಕರ್ಮ ಜಯಂತಿಯ ಹಾರ್ದಿಕ ಶುಭಾಶಯಗಳು! #VishwakarmaJayanti
1
22
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ | International Day of Democracy
ಪ್ರಜಾಪ್ರಭುತ್ವವು ಕೇವಲ ಆಡಳಿತವ್ಯವಸ್ಥೆಯಲ್ಲ — ನಮ್ಮ ಹಕ್ಕು, ನಮ್ಮ ಹೊಣೆಗಾರಿಕೆ.
#InternationalDayOfDemocracy #DemocracyDay #UnityInDiversity #CitizenPower #GoodGovernance #BSSuresh #ByrathiSuresh #SustainableCities
1
25
ಶ್ರೇಷ್ಠ ಶಿಕ್ಷಣ ತಜ್ಞ, ತತ್ತ್ವಜ್ಞಾನಿ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಾ,
ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ✨
Happy Teachers’ Day 🙏
Department of Urban Development & Town Planning
#HappyTeachersDay
1
19
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ 🌙
ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು!
MILAD-UN-NABI MUBARAK
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶವು ಶಾಂತಿ, ನೆಮ್ಮದಿ ಮತ್ತು ಸಹಬಾಳ್ವೆಯ ದಾರಿ ತೋರಲಿ.
ಎಲ್ಲರ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಸೌಹಾರ್ದತೆ ಸದಾ ಹರಿಯಲಿ.
#MiladUnNabi #EidMilad #uddkarnataka
3
103
🏑 ರಾಷ್ಟ್ರೀಯ ಕ್ರೀಡಾ ದಿನ | National Sports Day
On this occasion, heartfelt wishes to all the sportspersons and sports lovers across the nation on National Sports Day.
— ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ
#NationalSportsDay #ರಾಷ್ಟ್ರೀಯಕ್ರೀಡಾದಿನ
1
33
ವಕ್ರತುಂಡ ಮಹಾಕಾಯ
ಕೋಟಿಸೂರ್ಯ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ
ಸರ್ವ ಕಾರ್ಯೇಷು ಸರ್ವದಾ ॥
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ವತಿಯಿಂದ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
✨ HAPPY GANESH CHATURTHI ✨
#GaneshChaturthi #UDDKarnataka
#byrathisuresh #bssuresh
1
50





















