Ashok Venkat IPS retweeted
ಸಿದ್ದಗಂಗಾ ಮಠಕ್ಕೆ ಪರಮಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರವರ ಜಯಂತಿಯ ಆಚರಣೆ ನಿಮಿತ್ತ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿ ರವರನ್ನು ಹೃದಯಪೂರ್ವಕವಾಗಿ ಸ್ವಾಗತಿಸಲಾಯಿತು ಹಾಗೂ ಈ ದಿನದ ಬಂದೋಬಸ್ತ್ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.
#TumakuruDistrictPolice
#SiddagangaMutt
#PresidentBB
@venkatashok
Ashok Venkat IPS retweeted
ತುಮಕೂರು ಸ್ಮಾರ್ಟ್ ಸಿಟಿ....ಸೇಫ್ ಸಿಟಿ....
Tumakuru Smartcity....Safecity...
#TumakuruDistrictPolice
#Smartcitysafecity
@DgpKarnataka
@IgpRange
@venkatashok
@KarnatakaCops
Ashok Venkat IPS retweeted
ಅಖಂಡ ಭಾರತದ ಕನಸನ್ನು ನನಸಾಗಿಸಿದ
ಸರ್ದಾರ್ ವಲ್ಲಭಭಾಯಿ ಪಟೇಲರ
150 ನೇ ಜಯಂತಿಯ ಅಂಗವಾಗಿ
‘ಏಕತಾ ದಿವಸ’ವನ್ನು ರಾಜ್ಯಾದ್ಯಂತ ಆಚರಿಸಲಾಯಿತು.
Ashok Venkat IPS retweeted
ತುಮಕೂರು ದಸರಾ-2025 ಉತ್ಸವದ ಅಂಗವಾಗಿ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆದ ಆಕರ್ಷಕ "ಪಂಜಿನ ಕವಾಯತು" ಮೂಕವಿಸ್ಮಯಗೊಳಿಸಲು, ಜಿಲ್ಲೆಯ ಜನರನ್ನು ಅಚ್ಚರಿ ನಿಟ್ಟಿನಲ್ಲಿ ಅತ್ಯಂತ ಮನಮೋಹಕವಾಗಿ ಪಂಜಿನ ಕವಾಯತು ನಡೆಸಿಕೊಟ್ಟ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಎಲ್ಲ ವಿದ್ಯಾರ್ಥಿಗಳಿಗೆ & ಇದರ ಬಂದೋಬಸ್ತ್ ಅನ್ನು ಅಚ್ಚುಕಟ್ಟಾಗಿ ನಡೆಸಿದ ನಮ್ಮ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯವರುಗಳಿಗೆ ಅಭಿನಂದನೆಗಳು.
#TumakuruDistrictPolice
#TumakuruDistrictPolice #TourchLightParade
@IgpRange @TumkurDasara @venkatashok @DCTumakuru
Ashok Venkat IPS retweeted
ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ನನ್ನನ್ನು ಭೇಟಿಯಾಗಿ, ತುಮಕೂರು ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನ ನೀಡಿದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಈ ವೇಳೆ ಹಾಜರಿದ್ದರು.
Ashok Venkat IPS retweeted
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ನೀಡಲಾದ "DG & IGP Commendation Disc Award" ಪ್ರಶಂಸನಾ ಪದಕ ಪ್ರಧಾನ ಸಮಾರಂಭದಲ್ಲಿ ಪದಕವನ್ನು ಮಾನ್ಯ ಡಿಜಿ & ಐಜಿಪಿ ರವರಿಂದ ಸ್ವೀಕರಿಸಲಾಯಿತು.
#TumakuruDistrictPolice #DG_IGPCommendationDiscAward
@venkatashok
It is the recognition for Tumukur Smart City’s Command Centre. It is synergy of technology and Policing! Congratulations @AshwijaBV IAS Commissioner TMCC
ನಮ್ಮ ತುಮಕೂರು ಕಮಾಂಡ್ ಸೆಂಟರ್ ಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಥಮ ಪ್ರಶಸ್ತಿ..💐
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಮ್ಮ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಗೆ "Cyber Security and Data Protection" ಪ್ರಶಸ್ತಿ ಲಭಿಸಿದೆ.
#TumakuruDistrictPolice
#CyberSecurityAndDataProtection
@Tumakuruicmcc
@venkatashok @smartcitytumkur
Ashok Venkat IPS retweeted
ತುರುವೇಕೆರೆ ವೃತ್ತ ಮತ್ತು ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ, ತನಿಖೆಯಲ್ಲಿನ ಪ್ರಕರಣಗಳು(UI Cases), ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳ ಕೂಲಂಕುಷವಾಗಿ ಪರಿಶೀಲನೆಯನ್ನು ಮಾಡಿ ಸೂಕ್ತ ಕಾನೂನು ಸಲಹೆ ಸೂಚನೆಗಳನ್ನು ನೀಡಲಾಯಿತು.
#TumakuruDistrictPolice
#TuruvekerePS
#AnnualInspection2025
@venkatashok
Ashok Venkat IPS retweeted
ತುಮಕೂರು ICCC ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದು ತುಮಕೂರು ನಗರದ ಸುರಕ್ಷತೆ ಹಾಗೂ ರಾತ್ರಿ ಸಮಯದಲ್ಲಿ ಮಹಿಳೆಯರ ಸುರಕ್ಷಾತೆಗೆ ಆದ್ಯತೆ ನೀಡಿ, ರಾತ್ರಿ ಸಮಯದಲ್ಲಿ cctv ಹಾಗೂ public announcement ಸಹಾಯದಿಂದ ವೀಕ್ಷಣೆ ಮಾಡಲಾಗುತ್ತದೆ
A small contribution to the big achievement under your guidance Sir.
Keeping the road accidents and deaths thereby under check, is a tough job
Congratulate our officers & their teams to taking effective action in reducing the deaths due to accidents
“Ensuring road safety in an environment fraught with inherent infirmities is a real challenge”
5
1,097
Hence Indian Police Service!
"Keep in mind the following: what you really value in life is ownership, not money. If ever there is a choice—more money or more responsibility—you must always opt for the latter." - The 50th Law
Get a copy of The 50th Law here: amzn.to/4a6Odr6
5
1,075
Congratulations @AshwijaBV
Tumakuru created a record on 28th Jan! A big and great Team work ! Smart City and City Corporation together entitled with Guinness World Record using 1.60 lakhs single use plastic bottles for creating the largest word.
i.e "ತುಮಕೂರು "@PMOIndia @CMofKarnataka @DKShivakumar
9
995
Ashok Venkat IPS retweeted
"ROCKY" Belgian Malinois is added to #TumakuruDistrictPolice Dog Squad to track the Criminals in coming days. #Rocky @venkatashok
Ashok Venkat IPS retweeted
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ನ್ಯಾಯಾಂಗ ಮತ್ತು ಪೊಲೀಸ್ಅಧಿಕಾರಿಗಳಿಗೆ ತನಿಖೆ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಕುರಿತು ನಡೆಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗಹಿಸಲಾಯಿತು.ಕಾರ್ಯಗಾರದಲ್ಲಿ ಕಾನೂನು ಹಾಗೂ ಪೊಲೀಸ್ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು
Don’t know whether it’s true?!
Old school rock music.
A phonograph that 'reads' and reproduces a rock rough surface.
[📹 Leonel Vasquez]
nitter.cf/tuidelescribano/status…
5
871
Ashok Venkat IPS retweeted
ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ “ಸ್ವತ್ತು ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮ” ನಡೆಸಲಾಯಿತು, ಮಾನ್ಯ ಗೃಹ ಮಂತ್ರಿಗಳಾದ ಶ್ರೀ. @DrParameshwara @IgpRange ಶ್ರೀ ರವಿಕಾಂತೇಗೌಡ IPS ರವರು ಹಾಗೂ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Ashok Venkat IPS retweeted
ತುಮಕೂರು ಜಿಲ್ಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ನಿರ್ಮಿಸಿರುವ 'ನೂತನ ಪೊಲೀಸ್ ವಸತಿ ಸಮುಚ್ಛಾಯದ ಉದ್ಘಾಟನೆ'ಯನ್ನು ನೆರವೇರಿಸಿದೆ. ಸಿಬ್ಬಂದಿಗಳಿಗೆ ವಸತಿಗಳ ಕೀ ಹಸ್ತಾಂತರಿಸಿದೆ.
ಈ ವೇಳೆ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಜ್ಯೋತಿ ಗಣೇಶ್, ಡಿಜಿಪಿ ರಾಮಚಂದ್ರ ರಾವ್, ಕೇಂದ್ರ ವಲಯ ಐಜಿಪಿ ಡಾ. ರವಿಕಾಂತೇಗೌಡ ಮತ್ತಿರರಿದ್ದರು.
Ashok Venkat IPS retweeted
ತುಮಕೂರು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿಗೃಹಗಳನ್ನು ಗೃಹ ಸಚಿವರಾದ ಮಾನ್ಯ @DrParameshwara ರವರು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಸಚಿವರಾದ ಮಾನ್ಯ@KNRajanna_Off ರವರು, ಶಾಸಕರಾದ ಮಾನ್ಯ @Mlajyothiganesh ರವರು, @IgpRange ರವರು @DCTumakuru ರವರು ಪೊಲೀಸ್ & ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



















































