Addl Director of Factories & Boilers retweeted
ಕಲ್ಬುರ್ಗಿ ಆಕಾಶವಾಣಿ ನಡೆಸಿದ "ಗುಣಾತ್ಮಕ ಶಿಕ್ಷಣ" ಕುರಿತಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ನನ್ನೊಡನೆ ಕಲ್ಬುರ್ಗಿಯ ಸಂಸದರಾದ ಡಾ.ಉಮೇಶ್ ಜಾಧವ್, ಈ ವಿಭಾಗದ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರು, ನಿರ್ದೇಶಕರು, ಉಪನಿರ್ದೇಶಕರು ಉಪಸ್ಥಿತರಿದ್ದರು.
ಸುಮಾರು 16 ಕರೆಗಳಿಗೆ ಉತ್ತರಿಸಿದೆ.
Addl Director of Factories & Boilers retweeted
ತಮ್ಮೆಲ್ಲರ ಅಭಿಪ್ರಾಯಗಳಿಗೆ ಸ್ವಾಗತ.
deccanheraldepaper.com/?pub=…
Addl Director of Factories & Boilers retweeted
ರಾಷ್ಟ್ರದ ಏಕತೆಯ #ಸರದಾರ ಭಾರತರತ್ನ ಸರದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದಿಂದು ನಾವೆಲ್ಲರೂ ನಮ್ಮ ಗೌರವ ಸಲ್ಲಿಸೋಣ.
ಎಲ್ಲರಿಗೂ ಏಕತೆಯ ದಿನದ ಶುಭಾಶಯಗಳು.
Addl Director of Factories & Boilers retweeted
“Notwithstanding how long you shall keep thinking about it, action is what will make it a reality! When you dream, act! When you act, act well!” that’s Capt.Manivannan @mani1972ias, whom I had met when I was 15 at CMs ofc, again today! Loaded with positivity & Infectious Energy.
Addl Director of Factories & Boilers retweeted
Nasscom to help Karnataka to rewrite labour regulation
economictimes.indiatimes.com…
Addl Director of Factories & Boilers retweeted
Out of 58 workers who have experienced nausea and vomiting, 24 persons are in the hospital, present update is out of 24 persons admitted in the hospital, 21 are being discharged now, the other 3 are out of danger and likely to be discharged by evening.
Addl Director of Factories & Boilers retweeted
Detail investigations are in place. Jurisdictional officer had collected documents. Water catered to the workers on the unfortunate day is given for analysis at two places. The event is examined to find out the reasons. Any negligence noticed will be viewed as per law.
This quoted post is unavailable.
Addl Director of Factories & Boilers retweeted
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು, ಅಭ್ಯಾಸ ಪುಸ್ತಕಗಳನ್ನು, ದಿನಚರಿಗಳನ್ನು ಮತ್ತು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ
₹ 263 ಕೋಟಿ ರೂಗಳಿಗೆ ಟೆಂಡರ್ ಕರೆಯಲು ಸಚಿವ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ.
Addl Director of Factories & Boilers retweeted
#ಆಕಾಶವಾಣಿಯಲ್ಲಿ ಇಂದು ರಾತ್ರಿ 7.45 ರಿಂದ 8.45 ರ ವರೆಗೆ #ಹಲೋ_ಆಕಾಶವಾಣಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯದ ವಿವಿಧ ಭಾಗಗಳ ಶಿಕ್ಷಕರಿಂದ ಬಂದ 19 ಪ್ರಶ್ನೆಗಳಿಗೆ ಇಲಾಖೆಯ ಅಧಿಕಾರಿಗೊಳಗೂಡಿ ಉತ್ತರ ನೀಡಿದೆ.
Addl Director of Factories & Boilers retweeted
ಮೈಕಲ್ ಫರ್ನಾಂಡಿಸ್ ನಿನ್ನೆ ನಾನು ನಡೆಸಿದ ಕಾರ್ಮಿಕ ಮುಖಂಡರ ಸಭೆಯಲ್ಲಿ ಸಿಕ್ಕಿದ್ದರು. ಸುಮಾರು 83 ವರ್ಷದ ಮೈಕಲ್, ದೇಶದ ಮಹಾನ್ ಕಾರ್ಮಿಕ ನಾಯಕ #ಜಾರ್ಜ್_ಫರ್ನಾಂಡಿಸ್ ರವರ ಸೋದರ.
ಇಂದಿಗೂ ಕಾರ್ಮಿಕರ ಬಗ್ಗೆ ಅದೇ ಕಳಕಳಿ ಮೈಕಲ್ ರವರದ್ದು. ಮತ್ತು ಅವರ ಮಾತುಗಳು ಗೌರವ ಉಕ್ಕಿಸುತ್ತವೆ.
Addl Director of Factories & Boilers retweeted
Replying to @LabourDeptGOK
Labour Minister meeting with trade union leaders pscp.tv/w/cH1kLDFvUEtMQmJOek…
Addl Director of Factories & Boilers retweeted
Replying to @LabourDeptGOK
Labour Minister meeting with IT industry experts pscp.tv/w/cH1uhzFvUEtMQmJOek…
Addl Director of Factories & Boilers retweeted
Replying to @LabourDeptGOK
Labour Minister meeting with Gig workers pscp.tv/w/cH18KzFvUEtMQmJOek…



















