Anoopsri🇮🇳 retweeted
'ಕಳೆದ 11 ವರ್ಷಗಳಿಂದ ಬಸ್ ಟಿಕೆಟ್ ದರ ಏರಿಸಿಲ್ಲ' ರಾಜಾರೋಷವಾಗಿ ಸುಳ್ಳು ಹೇಳಿದ ಸಚಿವ ಬೈರತಿ ಸುರೇಶ್, 2025ರ ಶೇ.15ರಷ್ಟು ಏರಿಕೆ ಮರೆತುಹೋಯ್ತಾ?
Read More: kannada.asianetnews.com/beng…
#KarnatakaBusFareHike #ByrathiSuresh #TransportMinister #KSRTC #BMTC #BusTicketRateHike #DieselPriceImpact #KarnatakaNews #KannadaNews
Anoopsri🇮🇳 retweeted
I was grateful to be named the Guest of Honor at the Northwest Arkansas Kannada Sangha’s celebration of the 71st Kannada Rajyotsava. I am proud that our region is home to many belonging to the Kannada-speaking community and was glad to share in their culture today.
Anoopsri🇮🇳 retweeted
The top and bottom of the phone are called as Nagasandra and Silk Institute respectively
Anoopsri🇮🇳 retweeted
ಕರ್ನಾಟಕ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನನ್ನ ಎಲ್ಲ ಕರ್ನಾಟಕದ ಬಂಧುಗಳಿಗೆ ಹೃತ್ಪೂರ್ವಕ ಶುಭಾಶಯಗಳು! ನಮ್ಮ ಕರ್ನಾಟಕ ದೇಶದ ಅತ್ಯುತ್ತಮ ರಾಜ್ಯ! ಈ ನೆಲದ ಮಗನಾಗಿರುವುದೇ ಹೆಮ್ಮೆ. ಜೈ ಕರ್ನಾಟಕ! ❤️💛
Anoopsri🇮🇳 retweeted
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹೃತ್ತೂರ್ವಕ ಶುಭಾಷಯಗಳು - @PawanKalyan
#ಕನ್ನಡರಾಜ್ಯೋತ್ಸವ
#KarnatakaRajyotsava2026
Anoopsri🇮🇳 retweeted
ಕನ್ನಡ ನಮ್ಮ ಹೆಮ್ಮೆ, ನಮ್ಮ ಸ್ವಾಭಿಮಾನ. ❤️💛
ಕನ್ನಡದ ಕಂಪು ಜಗದಗಲ ಪಸರಿಸಲಿ. ನಾಡು, ನುಡಿ, ಸಂಸ್ಕೃತಿಯ ಶ್ರೀಮಂತಿಕೆ ಸದಾ ಬೆಳಗಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಜೈ ಕರ್ನಾಟಕ! ❤️💛
Anoopsri🇮🇳 retweeted
ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
'ಕನ್ನಡದ ಕಂಪನ್ನು' ಸಾರುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಸಂಭ್ರಮಿಸೋಣ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ...
My heartfelt wishes to all Kannadigas on the occasion of Kannada Rajyotsava!
Let us celebrate the richness of our language, culture, and heritage with pride, and carry the essence of Kannada forward for generations to come.
May Kannada flourish, may Kannada thrive!
#KannadaRajyotsava #KannadaPride #YKCW #YaduveerWadiyar #MysuruKodaguMP
ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ವೈಭವೋಪೇತ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರಾಗಿರುವ ಕರುನಾಡಿನ ಜನರು ತಮ್ಮ ಕಠಿಣ ಶ್ರಮ ಮತ್ತು ಭಾರತದ ಜಾಗತಿಕ ಸ್ಥಾನಮಾನಕ್ಕೆ ಕೊಡುಗೆ ನೀಡುವ ಮೂಲಕ ತಮ್ಮ ಪರಂಪರೆಯನ್ನು ಬೆಳಗಿಸಿದ್ದಾರೆ. ರಾಜ್ಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ.
Best wishes to our sisters and brothers of Karnataka on Kannada Rajyotsava.
A state with glorious history and culture, Karnataka's people have lived up to their legacy through hard work and contributions to India's global stature. Praying for the continued progress of the state.
Anoopsri🇮🇳 retweeted
“ನನ್ನ ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ. ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುತ್ತದೆ. ಭಾರತಿ ತಾಯಿ - ಕರ್ನಾಟಕ ಮಗಳು.”- ರಾಷ್ಟ್ರಕವಿ ಕುವೆಂಪು
#ರಾಜ್ಯೋತ್ಸವ_ರಾಷ್ಟ್ರೋತ್ಸವ
Anoopsri🇮🇳 retweeted
In my last post I mentioned 2000s Bollywood's problematic pseudo secularism. Another example is Fanaa starring Aamir Khan directed by Kunal Kohli. It makes a literal Jihadist emotionally irresistible.
Rehan the Jihadist woos the audience with poetry, humour and romance. The audience experiences him through Zooni's(Kajol) love, so obviously the film creates an attachment to him. His charm, their separation and their child keep pulling attention towards his humanity. Why are we humanising literal extremists?
Humanising a terrorist is inherently wrong. His emotional life receives greater attention in the movie than the poor people endangered by his mission(Lmao). So Terrorism becomes a personal tragedy rather than a national one, and it is romantic. Otoh its prospective victims remain largely anonymous. Its romantic glamour makes the terrorist more memorable than the moral indictment of his actions.
Anoopsri🇮🇳 retweeted
#ಕನ್ನಡ #ರಾಜ್ಯೋತ್ಸವ ದ ಈ ದಿನದಂದು, ಕನ್ನಡ ಪುಸ್ತಕಗಳನ್ನು ಹೆಚ್ಚು ಹೆಚ್ಚು ಕೊಳ್ಳುವ, ಓದುವ, ಮತ್ತೆ ಅವುಗಳ ಬಗ್ಗೆ ಮಾತಾಡಿ ಬರೆಯುವ ಅಭ್ಯಾಸವನ್ನು ಹೆಚ್ಚು ಮಾಡಿಕೊಳ್ಳುವ ಕಡೆಗೆ ಮನಸ್ಸನ್ನು ಹರಿಸೋಣ.
ಇನ್ನೊಂದು ವರ್ಷದಲ್ಲಿ ನೀವು ಓದಬಯಸುವ (ಅಥವಾ ಓದಿ ಮುಗಿಸಬಯಸುವ) ಐದು #ಕನ್ನಡಪುಸ್ತಕ ಗಳ ಹೆಸರನ್ನು ಇಲ್ಲಿ ಉತ್ತರದಲ್ಲಿ ಬರೆಯಿರಿ. ಪುಸ್ತಕ ಪ್ರಿಯರಿಗೆ ಅದು ಒಂದು ರೀತಿ ಹುಮ್ಮಸ್ಸನ್ನು ತರಲಿ.
ನನ್ನ ಪಟ್ಟಿ:
1) ಶ್ರೀರಾಮಾಯಾಣದರ್ಶನಂ (ಕುವೆಂಪು)
2) ನಳಚರಿತ್ರೆ (ಕನಕದಾಸರು)
3) ಪುಂಡರೀಕಮಾಲಾ (ಡಾ. ರಾ. ಸತ್ಯನಾರಾಯಣ - ಓದಲು ಆರಂಭಿಸಿರುವೆ)
4) ಹುಟ್ಟುಮಚ್ಚೆ ( ಹರ್ಷ ರಘುರಾಮ್, ಈಗ ಓದುತ್ತಿದ್ದೇನೆ)
5) ಆಡಾಡತ ಆಯುಷ್ಯ (ಗಿರೀಶ್ ಕಾರ್ನಾಡ್)
ನಿಮ್ಮ ಪಟ್ಟಿ ಹಂಚಿಕೊಳ್ಳಿ! ಇತರ ಕನ್ನಡ ಪುಸ್ತಕ ಮಿತ್ರರೊಂದಿಗೆ ಈ ಸಂದೇಶ ರವಾನಿಸಿ. 📚
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು - ಎಂಬ ಕವಿವಾಣಿ ನಿಮ್ಮ ಮನಸ್ಸಿನಲಿ ಇರಲಿ!
Anoopsri🇮🇳 retweeted
Warm greetings to the people of Karnataka on the joyous occasion of Kannada Rajyotsava!
Karnataka is a land of rich traditions, remarkable achievements and immense possibilities. Its glorious heritage and timeless customs have enriched our nation’s cultural fabric.
The people of Karnataka have distinguished themselves through their hard work, enterprise and remarkable skills, especially in futuristic sectors. From information technology, biotechnology and aerospace to artificial intelligence, advanced manufacturing and StartUps, the people of Karnataka have time and again shown their dexterity. They are at the forefront of providing solutions to pressing global challenges.
May this special occasion bring joy and prosperity in the lives of the people.
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು!
ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್‌ಅಪ್‌ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
Anoopsri🇮🇳 retweeted
As a Gujju I'm thinking of starting a business of making pro Palestine merchandise and then donating all profits to ISKCON and Bajrang Dal.
🅱️ullas keep using Hindu names to sell to Hindus then why shouldn't we do the same?
Anoopsri🇮🇳 retweeted
Watched the Tyson documentary on Netflix.
Every such biopic, tells you how relentless is American capitalism. Tyson, son of a sex worker, father was a pimp, lived in the most backward neighborhood of America. Thanks to his African Congo-lese ancestory, his punches were super strong. He used to rob & steal like other black teenagers in his neighborhood.
The difference was America’s legendary talent scouting pipeline. All migrants. An Italian migrant found him, and adopted. Then he was passed around various managers eventually lapped up by Don King. The slimy yet legendary showman, who earned Tyson $430 million in less than 10 years from the time he was snatching gold chains on the streets of Brooklyn.
Only the IITs & IPL have managed to build such a pipeline in India, rest of the fields are still mired by bureaucracy.
















































