
M A SOMASHEKAR, Senior assistant director of factories Bengaluru division 6. [email protected]
Bengaluru South, India
Joined October 2019
- Tweets568
- Following160
- Followers587
- Likes4.2K
SR. ASSISTANT DIRECTOR OF FACTORIES BLORE DIVN 6 retweeted
ಮೃತ ಪಿಂಚಣಿದಾರರ ಪತಿ ಇಲ್ಲವೇ ಪತ್ನಿಗೆ ಮಂಡಳಿಯು ₹ 1000 ಕುಟುಂಬ ಪಿಂಚಣಿ ನೀಡುತ್ತದೆ. ಅಗತ್ಯ ದಾಖಲೆ ನೀಡಿ ಕಾರ್ಮಿಕ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.
#KBOCWWB
#ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)
"2023-24 ನೇ ಸಾಲಿನ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ"
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ಅರ್ಜಿ ಮತ್ತು ಕೌನ್ಸಲಿಂಗ್
@siddaramaiah @CMofKarnataka
SR. ASSISTANT DIRECTOR OF FACTORIES BLORE DIVN 6 retweeted
ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದರೆ ಹಲವು ಸೌಲಭ್ಯಗಳನ್ನು ಪಡೆಯಬಹುದು. ಅಗತ್ಯ ದಾಖಲೆಗಳನ್ನು ನೀಡಿ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದರೆ ಈ ಸೌಲಭ್ಯಗಳು ದೊರೆಯಲಿವೆ.
#kbocwwb #ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ವಾಹನವು ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರು ಇರುವ ಕೆಲಸದ ಸ್ಥಳಕ್ಕೆ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸುತ್ತದೆ.
#KBOCWWB
#ಶ್ರಮ_ಮೇವ_ಜಯತೇ #MobileClinic #BenefitsofLabourCard
SR. ASSISTANT DIRECTOR OF FACTORIES BLORE DIVN 6 retweeted
ನಾಡಪ್ರಭು ಕೆಂಪೇಗೌಡರ ದಕ್ಷ, ದೂರದೃಷ್ಟಿಯ, ಜನಾನುರಾಗಿ ಆಡಳಿತ ನಮ್ಮೆಲ್ಲರಿಗೂ ಮಾದರಿಯಾದುದ್ದು.
ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರ ಜನ್ಮದಿನದಂದು ನಾಡಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆಗಳನ್ನು ಹೆಮ್ಮೆಯಿಂದ ಸ್ಮರಿಸುತ್ತಾ, ನನ್ನ ಗೌರವ ನಮನ ಅರ್ಪಿಸುತ್ತೇನೆ.
- ಮುಖ್ಯಮಂತ್ರಿ @siddaramaiah
#KempeGowdaJayanti
SR. ASSISTANT DIRECTOR OF FACTORIES BLORE DIVN 6 retweeted
ವಿಕಾಸ ಸೌಧದಲ್ಲಿ ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರ ನೇತೃತ್ವದಲ್ಲಿ ನಡೆಸಲಾದ ಕಾರ್ಮಿಕ ಇಲಾಖೆಯ ಎಲ್ಲ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ಕಾರ್ಮಿಕ ನಿರೀಕ್ಷಕರ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಕುರಿತ ಮಾಧ್ಯಮ ವರದಿ!
SR. ASSISTANT DIRECTOR OF FACTORIES BLORE DIVN 6 retweeted
ಕಾರ್ಯಕ್ರಮಗಳ ವಿವರ!
23 ಜೂನ್ 2023 ಶುಕ್ರವಾರ
#SantoshLad
SR. ASSISTANT DIRECTOR OF FACTORIES BLORE DIVN 6 retweeted
ಕಾರ್ಮಿಕರೇ
ಮಂಡಳಿಯ ಎಲ್ಲಾ ಸೌಲಭ್ಯಗಳ ಮಾಹಿತಿ ಪಡೆಯಲು ಅಧಿಕೃತ ಸಾಮಾಜಿಕ ಜಾಲತಾಣಗಳನ್ನೇ ಅನುಸರಿಸಿ. ಅನಧಿಕೃತ ಮೂಲಗಳ ಬಗ್ಗೆ ಎಚ್ಚರವಹಿಸಿ.
#KBOCWWB #ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
Here is the commitment letter from FCI to supply rice to Karnataka under OMSS(D).
It is unfortunate that opposition party representatives are spreading fake news to malign our government and cover up the failures of union government.
I request representatives from the opposition parties to act responsibly and join the government in requesting the union government to lift the ban to supply rice to Karnataka.
SR. ASSISTANT DIRECTOR OF FACTORIES BLORE DIVN 6 retweeted
ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯ.
#CabinetDecision
SR. ASSISTANT DIRECTOR OF FACTORIES BLORE DIVN 6 retweeted
ವಿದ್ಯುತ್ ಕೆಲಸ ಮಾಡುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ. ಕೆಲಸ ಮಾಡುವಾಗ ಅಪಘಾತ ಸಂಭವಿಸಿದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ
#KBOCWWB #ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಮಂಡಳಿಯು ಕಲಿಕಾ ಭಾಗ್ಯ ಯೋಜನೆಯಡಿ ಶೈಕ್ಷಣಿಕ ಸಹಾಯಧನ ನೀಡುತ್ತದೆ
#KBOCWWB #ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
ಕಾರ್ಮಿಕರೇ ಸುರಂಗ ಮಾರ್ಗ ನಿರ್ಮಾಣದ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ.
ಎಚ್ಚರ ವಹಿಸಿ,ಇತರರನ್ನು ಎಚ್ಚರಿಸಿ, ಮುನ್ನೆಚ್ಚರಿಕೆಯಿಂದ ಅವಘಡ ತಪ್ಪಿಸಿ.
#KBOCWWB #ಶ್ರಮಮೇವ_ಜಯತೇ #WorkplaceSafety #SafetyFirst
SR. ASSISTANT DIRECTOR OF FACTORIES BLORE DIVN 6 retweeted
ಕಾರ್ಮಿಕರಿಗೆ ಸುಲಭವಾಗಿ ವೈದ್ಯಕೀಯ ಸೇವೆಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ವಿಮಾ ಆಸ್ಪತ್ರೆ (ಇಎಸ್ಐ) ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ಸಂಖ್ಯೆ 155214 ಗೆ ಸಂಪರ್ಕಿಸಿ
#KBOCWWB #ಶ್ರಮಮೇವ_ಜಯತೇ #ESIHospitals #MedicalCare
SR. ASSISTANT DIRECTOR OF FACTORIES BLORE DIVN 6 retweeted
ಕಾರ್ಮಿಕರೇ,
ಬಿಸಿಲಿನ ತಾಪ ಹೆಚ್ಚುತ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಸ್ಥಳಗಳಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೆಲ ಕ್ರಮಗಳನ್ನು ಕೈಗೊಳ್ಳಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
#KBOCWWB #heatwave #safetytips #safetyfirst
SR. ASSISTANT DIRECTOR OF FACTORIES BLORE DIVN 6 retweeted
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಮಂಡಳಿಯ ನೋಂದಣಿ ಮುಂದುವರಿಕೆಗೆ ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದು.
#KBOCWWB #ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹೃದಯ ಖಾಯಿಲೆ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣು & ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ ಹೀಗೆ ಹಲವಾರು ಖಾಯಿಲೆಗಳಿಗೆ ಮಂಡಳಿಯು ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿಯಲ್ಲಿ ₹2 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸಲು ಸಹಾಯಧನ ನೀಡುತ್ತದೆ
#ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯು ₹ 60 ಸಾವಿರ ಸಹಾಯ ಧನ ನೀಡುತ್ತದೆ. ಒಂದು ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಬಹುದು
#KBOCWWB #ಶ್ರಮಮೇವ_ಜಯತೇ #LabourCardBenefits #MarriageAssistance
SR. ASSISTANT DIRECTOR OF FACTORIES BLORE DIVN 6 retweeted
ನೋಂದಾಯಿತ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಹಾಗೂ ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ₹6000 ಸಹಾಯಧನ ನೀಡಲಾಗುವುದು
#KBOCWWB #ಶ್ರಮಮೇವ_ಜಯತೇ
SR. ASSISTANT DIRECTOR OF FACTORIES BLORE DIVN 6 retweeted
ಮಂಡಳಿಯ ವತಿಯಿಂದ ನೀಡುವ ಪ್ರಮುಖ ಸೌಲಭ್ಯಗಳಲ್ಲಿ ಪಿಂಚಣಿ ಸೌಲಭ್ಯವೂ ಒಂದು. 60 ವರ್ಷ ದಾಟಿದ ನೋಂದಾಯಿತ ಕಟ್ಟಡ ಕಾರ್ಮಿಕರು ಈ ಸೌಲಭ್ಯದಡಿ ಮಾಸಿಕ ₹3000 ಸಹಾಯಧನ ಪಡೆಯಬಹುದು.
#KBOCWWB #ಶ್ರಮಮೇವ_ಜಯತೇ





















