Vijayendra Yediyurappa (@BYVijayendra) header
Vijayendra Yediyurappa (@BYVijayendra) profile picture

State President @BJP4Karnataka | MLA, Shikaripura Assembly Constituency, Karnataka

Bengaluru, India
Joined March 2013
Photo by Vijayendra Yediyurappa (@BYVijayendra)Photo by Vijayendra Yediyurappa (@BYVijayendra)Photo by Vijayendra Yediyurappa (@BYVijayendra)Photo by Vijayendra Yediyurappa (@BYVijayendra)Photo by Vijayendra Yediyurappa (@BYVijayendra)Photo by Vijayendra Yediyurappa (@BYVijayendra)Photo by Vijayendra Yediyurappa (@BYVijayendra)
ದೇಶಾದ್ಯಂತ ವಿಶೇಷವಾಗಿ ನಮ್ಮ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಕಾಯುವಲ್ಲಿ ಕೇಂದ್ರ ಸರ್ಕಾರದ 'ಪಿಎಂ-ಕಿಸಾನ್ ಸಮ್ಮಾನ್ ನಿಧಿ' ಕೇವಲ ಯೋಜನೆಯಾಗಿರದೆ, ಅನ್ನದಾತನ ಗೌರವದ ಸಂಕೇತವಾಗಿ ಹೊರಹೊಮ್ಮಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಜೀ ರವರು, ಇಂದು ಬೆಳಿಗ್ಗೆ 10:30ಕ್ಕೆ ಈ ಕ್ರಾಂತಿಕಾರಿ ಯೋಜನೆಯ 24ನೇ ಕಂತಿನ ನೆರವನ್ನು ಬಿಡುಗಡೆ ಮಾಡಿ, ಕೋಟ್ಯಂತರ ರೈತರ ಖಾತೆಗಳಿಗೆ ನೇರವಾಗಿ ಅನುದಾನ ತಲುಪಿಸಲಿದ್ದಾರೆ. ಕೃಷಿ ಕ್ಷೇತ್ರದ ಸಮಗ್ರ ವಿಕಾಸಕ್ಕೆ ಹಾಗೂ ನಮ್ಮ ರೈತಬಂಧುಗಳ ಆರ್ಥಿಕ ಸ್ವಾವಲಂಬನೆಗೆ ಸದಾ ಕಟಿಬದ್ಧರಾಗಿರುವ ಸನ್ಮಾನ್ಯ ಪ್ರಧಾನಿಗಳಿಗೆ ನಾಡಿನ ಸಮಸ್ತ ಅನ್ನದಾತರ ಪರವಾಗಿ ಕೃತಜ್ಞತಪೂರ್ವಕ ಅಭಿನಂದನೆಗಳು. ಅನ್ನದಾತರ ಸಶಕ್ತೀಕರಣವೇ ವಿಕಸಿತ ಭಾರತದ ಮೂಲಮಂತ್ರ! ಈ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಸಮಸ್ತ ರೈತಬಂಧುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಪ್ಪದೇ ಆಲಿಸೋಣ. #PMKisanSammanNidhi
1
6
24
613
ಕಾಂಗ್ರೆಸ್ ಸರ್ಕಾರದ ದಿಕ್ಕೆಟ್ಟ ಆಡಳಿತ, ಆರ್ಥಿಕ ದಿವಾಳಿತನ ಹಾಗೂ ಹಗಲು ದರೋಡೆ ನೀತಿಯಿಂದಾಗಿ ರಾಜ್ಯದ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಭಾರಿ ಬೆಲೆ ಏರಿಕೆಯ ಹೊರೆ ಹೊರೆಸಲು ಮುಂದಾಗಿರುವುದು ಅತ್ಯಂತ ಖಂಡನೀಯ. ಒಂದೆಡೆ ರೈತರ ಬೆವರಿಗೆ ಸರಿಯಾದ ಬೆಲೆ ನೀಡದೆ ವಂಚಿಸುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಹಾಲಿನ ದರವನ್ನು ಬರೋಬ್ಬರಿ 8 ರೂ.ನಷ್ಟು ಏರಿಕೆ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ಮತ್ತಷ್ಟು ನರಕ ಮಾಡುತ್ತಿದೆ. ರೈತರಿಗೆ ಕೊಡುವ ಉದ್ದೇಶವಿದ್ದರೆ, ತಾವು ಕೊಡಬೇಕೆ ಹೊರತು ಜನಸಾಮಾನ್ಯರ ಜೇಬಿನಿಂದ ಕಿತ್ತುಕೊಂಡು ಕೊಡುವುದಲ್ಲ. ತಮ್ಮ ಗ್ಯಾರಂಟಿ ಯೋಜನೆಗಳ ವೈಫಲ್ಯ ಹಾಗೂ ಆಡಳಿತಾತ್ಮಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಈ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಳದ ಮೂಲಕ ನೇರವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ರೈತರಿಗೆ ಕೊಡುವ ನೆಪದಲ್ಲಿ ಹಾಲಿನ ದರವನ್ನು ಗಗನಕ್ಕೇರಿಸಿ, ಜನಸಾಮಾನ್ಯರ ದಿನನಿತ್ಯದ ಬದುಕನ್ನೇ ದುಸ್ತರಗೊಳಿಸುತ್ತಿರುವ ಈ ಜನವಿರೋಧಿ ಸರ್ಕಾರದ ನಿರ್ಧಾರವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಈ ದರ ಏರಿಕೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸುತ್ತೇನೆ. ಜನರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ @INCKarnataka ಸರ್ಕಾರಕ್ಕೆ, ಜನರ ಆಕ್ರೋಶವೇ ಉತ್ತರವಾಗಲಿದೆ!
11
11
1
45
1,479
ವಿಧಾನ ಪರಿಷತ್ ಸದಸ್ಯರೂ, ಆತ್ಮೀಯರೂ ಆಗಿರುವ ಶ್ರೀ ಪ್ರದೀಪ್ ಶೆಟ್ಟರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಿ, ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
1
5
48
1,363
Rahul Gandhi’s campaign against SIR is turning into a classic case of sour grapes! The irony is hard to miss! Senior Congress leader & Minister @JarkiholiSatish himself contradicts @RahulGandhi 's narrative & acknowledges the validity of the SIR process, leaving Congress’s allegations crumbling from within. Unable to realise his dream of becoming Prime Minister, Rahul Gandhi seems determined to blame the democratic process rather than introspect on his repeated electoral failures. When your own party leaders refuse to toe your line, perhaps the problem lies with your narrative, not the system! Dr. B. R. Ambedkar gave India a Constitution that safeguards our democratic institutions, not a political instrument for Rahul Gandhi to question whenever electoral outcomes disappoint him. Invoking the Constitution while attempting to discredit democratic processes exposes the contradiction between Congress’s rhetoric and Rahul Gandhi’s politics. Even elections conducted using ballot papers have failed to deliver the victories Congress desperately seeks. So much for the theory that the voting process is the problem! The bitter truth for Rahul Gandhi - the problem isn’t SIR, it’s the sour grapes of a Prime Ministerial dream that voters refuse to endorse. Rahul Gandhi has become an embarrassment to the nation and an even greater liability for his own party
3
15
54
1,646
ಪುಷ್ಪಗಿರಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಜನರಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗುದ್ದಲಿ ಪೂಜೆ ತಾಯಿ ಹಾಸನಾಂಬೆಯ ಬಾಗಿಲು ತೆರೆಯುವ ಇಂದಿನ ಶುಭ ದಿನದ ಸಂದರ್ಭದಲ್ಲಿ ಹಾಸನದಲ್ಲಿ ಪುಷ್ಪಗಿರಿ ಸಂಸ್ಥಾನದ ಜಗದ್ಗುರು ಪರಮಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ, ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ವತಿಯಿಂದ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಹಾಗೂ ಜನರಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಅನ್ನ, ಅಕ್ಷರ, ಆಶ್ರಯದ ಜೊತೆಗೆ ಈಗ ಆರೋಗ್ಯ ಸೇವೆಗೂ ವಿಸ್ತರಿಸುತ್ತಿರುವ ಪುಷ್ಪಗಿರಿ ಮಹಾಸಂಸ್ಥಾನದ ಈ ಸಮಾಜಮುಖಿ ಉಪಕ್ರಮ ನಿಜಕ್ಕೂ ಸ್ತುತ್ಯರ್ಹ. ಕ್ಯಾನ್ಸರ್ ಚಿಕಿತ್ಸೆಗಾಗಿ ದೂರದ ನಗರಗಳಿಗೆ ಪ್ರಯಾಣಿಸಬೇಕಾಗಿದ್ದ ಆ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದು ಹತ್ತಿರದಲ್ಲೇ ಗುಣಮಟ್ಟದ ಚಿಕಿತ್ಸೆಯ ಅವಕಾಶ ನೀಡಲಿದೆ. ಈ ಸಂದರ್ಭದಲ್ಲಿ ಶಾಸಕರುಗಳಾದ ಶ್ರೀ ಹೆಚ್.ಕೆ.ಸುರೇಶ್, ಶ್ರೀ ಸಿಮೆಂಟ್ ಮಂಜು, ಶ್ರೀ ಸ್ವರೂಪ್ ಪ್ರಕಾಶ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೀತಂಗೌಡ, ಹಾಸನ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದೇಶ್ ನಾಗೇಂದ್ರ ಸೇರಿದಂತೆ ಹಲವಾರು ಗಣ್ಯರು, ಪ್ರಮುಖರು, ಸ್ಥಳೀಯ ಮುಖಂಡರು, ವೈದ್ಯರು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.
1
9
41
1,147
The @INCKarnataka government’s appeasement politics has emboldened anti social elements to believe they can use violence to intimidate and silence Hindu citizens with impunity! The brutal assault on Dr. Nagendra in Bengaluru, reportedly while he was assisting the police with information regarding suspected illegal immigrants, is deeply disturbing and absolutely condemnable. No individual or group has the right to take the law into their own hands or respond to lawful police cooperation with violence. This incident raises serious questions about whether the Congress government’s politics of appeasement is creating an atmosphere where certain anti social elements feel they can intimidate citizens without fearing consequences. urge @PriyankKharge to ensure the immediate arrest of all those involved, order a thorough and impartial investigation, and provide adequate protection to Dr. Nagendra and his family. No one responsible for this violence should be allowed to escape the consequences of the law. There can be no political protection, selective silence or tolerance when violence is involved. Karnataka must never become a place where fear and violence are used to silence citizens. The rule of law must prevail, without fear or favour.
BRUTAL ATTACK ON A HINDU ACTIVIST IN BENGALURU! Dr. Nagendra was brutally assaulted at Hulimangala, Electronic City, Bengaluru, while identifying suspected illegal Bangladeshi immigrants and sharing information with the police for lawful action. His condition is reportedly CRITICAL, and he is undergoing hospital treatment. This murderous assault is absolutely condemnable! No citizen should face a life-threatening attack for assisting law enforcement in upholding the law. We demand the immediate arrest of all those responsible, a thorough investigation, and the strictest legal action. The authorities must ensure Dr. Nagendra's safety and prevent such attacks from silencing citizens who cooperate with the police. Violence and intimidation must never be allowed to prevail over the rule of law! #AttackOnHinduActivists #DrNagendra #Bengaluru #Karnataka #RuleOfLaw #HinduUnity
2
17
1
84
1,737
ಕರುನಾಡು ಎಂದೂ ಮರೆಯಲಾಗದ ಕರ್ನಾಟಕ ರತ್ನ, ಕನ್ನಡಿಗರ ಪ್ರೀತಿಯ 'ಅಪ್ಪು' ಶ್ರೀ ಪುನೀತ್ ರಾಜ್‌ಕುಮಾರ್ ರವರ ಪುಣ್ಯತಿಥಿಯಂದು ಆ ಕಲಾಚೇತನಕ್ಕೆ ಭಾವಪೂರ್ಣ ನಮನಗಳು. ಒಬ್ಬ ಅದ್ಭುತ, ಯಶಸ್ವಿ, ಜನಪ್ರಿಯ ನಟನಾಗಿ ಮಾತ್ರವಲ್ಲ, ತಮ್ಮ ಹೃದಯವಂತಿಕೆಯಿಂದ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಅಪ್ಪು, ತಮ್ಮ ಸರಳತೆ ಮತ್ತು ನಿಸ್ವಾರ್ಥ ಸಮಾಜ ಸೇವಾ ಕಾರ್ಯಗಳ ಮೂಲಕ ಎಂದಿಗೂ ಅಮರರಾಗಿದ್ದಾರೆ. #PuneethRajkumar
4
50
1
338
2,487
Vijayendra Yediyurappa retweeted
MLC elections in 28 seats across 4 big states - Uttar Pradesh, Maharashtra, Bihar and Karnataka. Elections held using ballot papers. Guess how many seats Congress won? 🧐
16,139
40,537
7,204
178,329
14,313,859
ವಿಧಾನ ಪರಿಷತ್ತಿನ ನಾಲ್ಕೂ ಕ್ಷೇತ್ರಗಳಲ್ಲಿ NDA ಪಡೆದಿರುವ ಈ ಅಭೂತಪೂರ್ವ ಗೆಲುವಿಗಾಗಿ ನಮಗೆ ಆಶೀರ್ವದಿಸಿದ ರಾಜ್ಯದ ಎಲ್ಲಾ ಪ್ರಜ್ಞಾವಂತ ಮತದಾರರಿಗೆ ನನ್ನ ಗೌರವಪೂರ್ವಕ ಕೃತಜ್ಞತೆಗಳು. ಅಹೋರಾತ್ರಿ ಶ್ರಮಿಸಿದ ನಮ್ಮ ಬಿಜೆಪಿ ಕಾರ್ಯಕರ್ತರಿಗೂ ಹಾಗೂ ಪೂರ್ಣ ಸಹಕಾರ ನೀಡಿದ ಜೆಡಿಎಸ್ ಪಕ್ಷಕ್ಕೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ; ಈ ಎರಡು ಪಕ್ಷಗಳ ಒಗ್ಗಟ್ಟಿನ ಹೋರಾಟವೇ ಈ ಐತಿಹಾಸಿಕ ವಿಜಯಕ್ಕೆ ಕಾರಣವಾಗಿದೆ.
4
15
1
69
1,584
Vijayendra Yediyurappa retweeted
𝐓𝐡𝐚𝐧𝐤 𝐲𝐨𝐮, 𝐊𝐚𝐫𝐧𝐚𝐭𝐚𝐤𝐚, 𝐟𝐨𝐫 𝐲𝐨𝐮𝐫 𝐭𝐫𝐮𝐬𝐭 𝐚𝐧𝐝 𝐬𝐮𝐩𝐩𝐨𝐫𝐭! 🪷 The NDA sweeps all 4 seats in the Karnataka MLC elections, while Congress draws a blank. Ballot paper or EVM, the people’s choice remains clear!
43
655
43
4,159
72,045
ವಿಶ್ವಗುರು ಅಣ್ಣ ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳು ಸಮಾಜವನ್ನು ಮುನ್ನಡೆಸುವ ಸಾರ್ವಕಾಲಿಕ ತತ್ವಗಳಾಗಿವೆ. ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಕೆ.ಆರ್.ನಗರದಲ್ಲಿ ಇಂದು ಆಯೋಜಿಸಲಾಗಿದ್ದ 'ಬಸವ ಜಯಂತಿ' ಮಹೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಳ್ಳಲಾಯಿತು. ಜಗಜ್ಯೋತಿ ಬಸವೇಶ್ವರರ ತತ್ವೋಪದೇಶಗಳ ಬೆಳಕು ಸಮಗ್ರ ಮನುಕುಲಕ್ಕೆ ಆದರ್ಶಪ್ರಾಯವಾಗಿದೆ. ಸಮಾರಂಭದಲ್ಲಿ ಅನೇಕ ಹರ ಗುರು ಚರ ಮೂರ್ತಿಗಳು, ಮಾಜಿ ಮುಖ್ಯಮಂತ್ರಿ ಶ್ರೀ @siddaramaiah , ಸಚಿವರಾದ ಶ್ರೀ ಈಶ್ವರ ಖಂಡ್ರೆ, ಶಾಸಕರುಗಳಾದ ಶ್ರೀ ಡಿ. ರವಿಶಂಕರ್, ಶ್ರೀ ಗಣೇಶ್ ಪ್ರಸಾದ್, ಮಾಜಿ ಸಚಿವ ಶ್ರೀ ಸಾ.ರಾ.ಮಹೇಶ್, ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ್, ವಿಧಾನ ಪರಿಷತ್ ಸದಸ್ಯ ಶ್ರೀ ರಘು ಕೌಟಿಲ್ಯ ಸೇರಿದಂತೆ ಹಲವಾರು ಗಣ್ಯರು, ಪ್ರಮುಖರು, ಹಾಗೂ ಅಪಾರ ಸಂಖ್ಯೆಯಲ್ಲಿ ಬಸವಭಕ್ತರು ಪಾಲ್ಗೊಂಡಿದ್ದರು.
1
11
82
1,945
Congress draws yet another blank in MLC elections held across 28 seats around the country! @RahulGandhi, first you blamed your loss on EVMs. Then you blamed SIR. Now what? Were the ballots rigged too? You assume that whenever you speak, people are listening. The reality is that the people of this country ghosted you and your party long ago. ZERO MLAs in six states already. Now, ZERO even in these MLC elections too. Rahul, it’s done bro. At this rate, dictionary will replace the word ZERO with CONGRESS. #BallotSaysNo
2
17
52
1,690
ಮತದಾರರ ಆಶೀರ್ವಾದಕ್ಕೆ ಕಾರ್ಯಕರ್ತರೊಂದಿಗೆ ವಿಜಯೋತ್ಸವ! ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಗಳ ನಿಚ್ಚಳ ಗೆಲುವು ಪಕ್ಷದ ಬೆನ್ನೆಲುಬಾಗಿರುವ ಪ್ರತಿಯೊಬ್ಬ ಕಾರ್ಯಕರ್ತರ ಬೆವರಿನ ಫಲ. ಈ ಜನಾದೇಶದ ಸಮರ್ಥನೆಯನ್ನು ಇಂದು ಮೈಸೂರಿನಲ್ಲಿ ಪಕ್ಷದ ಕಾರ್ಯಾಲಯದಲ್ಲಿ ನಮ್ಮ ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ರಾಜ್ಯದ ಶಿಕ್ಷಕ ಹಾಗೂ ಪದವೀಧರ ಮತದಾರರು ನೆಚ್ಚಿನ ಪ್ರಧಾನಿ ಶ್ರೀ @narendramodi ಜೀಯವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು, ರಾಜ್ಯದ @INCKarnataka ಸರ್ಕಾರದ ಜನ ವಿರೋಧಿ ನೀತಿಗೆ ತಕ್ಕ ಉತ್ತರ ನೀಡಿದ್ದಾರೆ. ಎನ್.ಡಿ.ಎ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹಾಗೂ ಜಯ ಸಾಧಿಸಿದ ನಾಲ್ಕೂ ಎನ್.ಡಿ.ಎ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಶಾಸಕರಾದ ಶ್ರೀ ಶ್ರೀವತ್ಸ, ಪರಿಷತ್ ಸದಸ್ಯರಾದ ಶ್ರೀ ರಘು ಕೌಟಿಲ್ಯ, ಮಾಜಿ ಶಾಸಕರುಗಳಾದ ಶ್ರೀ ನಿರಂಜನಕುಮಾರ್, ಶ್ರೀ ಹರ್ಷವರ್ಧನ್, ಪಕ್ಷದ ಮೈಸೂರು ವಿಭಾಗ ಪ್ರಭಾರಿ ಶ್ರೀ ಸ್ವಾಮಿ ಮರಳಾಪುರ, ರಾಜ್ಯ ಉಪಾಧ್ಯಕ್ಷರುಗಳಾದ ಶ್ರೀ ಎನ್ ಮಹೇಶ್, ಶ್ರೀ ರಾಜೇಂದ್ರ, ನಗರಾಧ್ಯಕ್ಷ ಶ್ರೀ ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಶ್ರೀ ಕುಮರಳ್ಳಿ ಸುಬ್ಬಣ್ಣ ಸೇರಿದಂತೆ ಪ್ರಮುಖರು, ಪದಾಧಿಕಾರಿಗಳು, ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
1
19
1
147
2,283
Vijayendra Yediyurappa retweeted
ವಿಜೇತ ಎನ್.ಡಿ.ಎ ಅಭ್ಯರ್ಥಿಗಳಿಗೆ ಹಾಗೂ ಬೆಂಬಲಿಸಿ, ಆಶೀರ್ವದಿಸಿದ ಎಲ್ಲಾ ಪದವೀಧರ, ಶಿಕ್ಷಕ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು!
1
5
15
296
Heartiest Congratulations! 💐 BJP–NDA Sweep in All Four Karnataka Legislative Council Constituencies; Voters Deliver a Strong Political Message. Congress is not facing Vote Chori, but a Trust Chori! EVM or BALLOT PAPERS, Karnataka rooted in the Guru-Shishya parampara, and a society that values knowledge and scholarship has delivered a decisive mandate against Congress. By electing BJP and NDA candidates in all four constituencies that went to the polls for the Karnataka Legislative Council, teachers and graduates have delivered a fitting response to the obnoxious political forces attempting to vitiate the political atmosphere in the state and the nation. By supporting the leadership of our proud Prime Minister, Shri @narendramodi ji, voters have rejected the corrupt and anti development @DKShivakumar government ruling Karnataka. This election verdict is a decisive snub to the corrupt forces conspiring to tarnish and attack constitutional institutions in the country. At the same time, it provides a clear indication of the political direction Karnataka is taking in the run up to the 2028 Assembly elections. It is also a strong response to Congress leaders who have been waging a disinformation campaign against the electoral system in the name of alleged vote theft and opposition to the Special Intensive Revision (SIR) of electoral rolls. The manner in which voters have responded to Congress, which has been casting aspersions on EVMs and advocating ballot-paper voting, sends a clear message: "Whichever route you choose, our answer will remain the same!" It is high time that Rahul Gandhi and all INDI Alliance leaders accepted the realities of a true democratic system and a transparent electoral process, and began respecting India's constitutional institutions. Ballot papers or EVMs—voters are rejecting the Congress and its anti National politics, affirming the legitimacy of electoral outcomes. We extend our heartfelt gratitude to the graduate and teacher voters who ensured the victory of BJP and NDA candidates in Karnataka. We also convey our warmest congratulations to all the victorious candidates. @BJP4Karnataka extends its heartfelt thanks and congratulations to all party karyakartas and well-wishers who worked tirelessly to secure this electoral victory.
ವಿಜೇತ ಎನ್.ಡಿ. ಎ ಅಭ್ಯರ್ಥಿಗಳಿಗೆ ಗೌರವಪೂರ್ವಕ ಅಭಿನಂದನೆಗಳು 💐 ಗುರುಪರಂಪರೆಯ ಸಂಸ್ಕೃತಿ ನಮ್ಮದು, ವಿದ್ವತ್ ಜನರ ಸಮಾಜ ನಮ್ಮದು. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ನಾಲ್ಕೂ ಕ್ಷೇತ್ರಗಳಲ್ಲಿ ಎನ್‌.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಲುಷಿತಗೊಳಿಸಲು ಯತ್ನಿಸುತ್ತಿರುವ ಕ್ಷುದ್ರ ರಾಜಕೀಯ ವ್ಯವಸ್ಥೆಗೆ ತಕ್ಕ‌ ಉತ್ತರ ನೀಡುವ ನಿಟ್ಟಿನಲ್ಲಿ, ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀಯವರ ನಾಯಕತ್ವವನ್ನು ಬೆಂಬಲಿಸುವ ಮೂಲಕ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಹಾಗೂ ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರ್ಕಾರವನ್ನು ಧಿಕ್ಕರಿಸಿದ್ದಾರೆ. ಈ ಚುನಾವಣಾ ಫಲಿತಾಂಶ ರಾಷ್ಟ್ರದಲ್ಲಿ ಸಾಂವಿಧಾನಿಕ ಸಂಸ್ಥೆಗಳ‌ ಮೇಲೆ ಕಪ್ಪುಮಸಿ ಬಳಿದು, ದಾಳಿ ನಡೆಸಲು ಹುನ್ನಾರ ನಡೆಸುತ್ತಿರುವ ಶಕ್ತಿಗಳ‌ ವಿರುದ್ಧ ಜನತೆ ನೀಡಿರುವ ತೀರ್ಪಾಗಿದೆ, ಜೊತೆಗೆ, ಕರ್ನಾಟಕದಲ್ಲಿ ನಡೆಯಲಿರುವ 2೦28ರ ಚುನಾವಣೆಗೆ ನೀಡಿರುವ ಸ್ಪಷ್ಟ ದಿಕ್ಸೂಚಿಯಾಗಿದೆ. ಮತ ಕಳವು, SIR ವಿರೋಧದ ಹೆಸರಿನಲ್ಲಿ ಚುನಾವಣಾ ವ್ಯವಸ್ಥೆಯ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ಸಿಗರಿಗೆ ನೀಡಿದ ದಿಟ್ಟ ಉತ್ತರವೂ ಆಗಿದೆ. ಇವಿಎಂ ಅನುಮಾನಿಸುತ್ತಿದ್ದ, ಬ್ಯಾಲೆಟ್ ಮತದಾನವನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಗೆ ಮತದಾರರು ಪ್ರತಿಕ್ರಿಯಿಸಿರುವ ಪರಿ "ನೀವು ಯಾವ ಮಾರ್ಗದಲ್ಲಿಯೇ ಬಂದರೂ ಇದೇ ನಮ್ಮ ಉತ್ತರ….” ಎನ್ನುವ ರೀತಿಯಲ್ಲಿದೆ. ಇನ್ನಾದರೂ ಶ್ರೀ ರಾಹುಲ್‌ ಗಾಂಧಿಯವರಾದಿಯಾಗಿ INDI ಮುಖಂಡರೆಲ್ಲರೂ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ, ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಒಪ್ಪಿಕೊಂಡು, ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸಲಿ. ಇಲ್ಲದಿದ್ದರೆ ಭವಿಷ್ಯತ್ತಿನಲ್ಲಿ‌ ದೇಶದ ಜನತೆ ನಿಮಗೆ ಮತಪತ್ರದ ಮೂಲಕವೂ ದಿಟ್ಟ ಉತ್ತರ ನೀಡಲಿದ್ದಾರೆ, ಇವಿಎಂ‌ ಯಂತ್ರದ ಮೂಲಕವೂ ನೇರ ಉತ್ತರ ನೀಡಿ‌ ವಾಸ್ತವ ಫಲಿತಾಂಶ ಪ್ರಮಾಣೀಕರಿಸಲಿದ್ದಾರೆ. ಕರ್ನಾಟಕದಲ್ಲಿ @BJP4Karnataka ಹಾಗೂ @JanataDal_S ಮೈತ್ರಿಪಕ್ಷಗಳ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸಿದ ಪದವೀಧರರು ಮತ್ತು ಶಿಕ್ಷಕ ಮತದಾರರಿಗೆ ಕೃತಜ್ಞತಾಪೂರ್ವಕ ವಂದನೆಗಳು. ವಿಜಯಶಾಲಿಗಳಾದ ಶ್ರೀ ಕೆ.ಎಂ.ಸುರೇಶ್, ಶ್ರೀ ಎಸ್.ವಿ.ಸಂಕನೂರು, ಶ್ರೀ ಶಶಿಲ್ ಜಿ. ನಮೋಶಿ ಮತ್ತು ಶ್ರೀ ಎ.ಪಿ.ರಂಗನಾಥ್ ರವರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಚುನಾವಣೆಯ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಬಿಜೆಪಿ-ಕರ್ನಾಟಕ ಹೃದಯತುಂಬಿ ವಂದಿಸಿ ಅಭಿನಂದಿಸುತ್ತದೆ.
6
21
113
5,793
ವಿಜೇತ ಎನ್.ಡಿ. ಎ ಅಭ್ಯರ್ಥಿಗಳಿಗೆ ಗೌರವಪೂರ್ವಕ ಅಭಿನಂದನೆಗಳು 💐 ಗುರುಪರಂಪರೆಯ ಸಂಸ್ಕೃತಿ ನಮ್ಮದು, ವಿದ್ವತ್ ಜನರ ಸಮಾಜ ನಮ್ಮದು. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ನಾಲ್ಕೂ ಕ್ಷೇತ್ರಗಳಲ್ಲಿ ಎನ್‌.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಲುಷಿತಗೊಳಿಸಲು ಯತ್ನಿಸುತ್ತಿರುವ ಕ್ಷುದ್ರ ರಾಜಕೀಯ ವ್ಯವಸ್ಥೆಗೆ ತಕ್ಕ‌ ಉತ್ತರ ನೀಡುವ ನಿಟ್ಟಿನಲ್ಲಿ, ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀಯವರ ನಾಯಕತ್ವವನ್ನು ಬೆಂಬಲಿಸುವ ಮೂಲಕ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಹಾಗೂ ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರ್ಕಾರವನ್ನು ಧಿಕ್ಕರಿಸಿದ್ದಾರೆ. ಈ ಚುನಾವಣಾ ಫಲಿತಾಂಶ ರಾಷ್ಟ್ರದಲ್ಲಿ ಸಾಂವಿಧಾನಿಕ ಸಂಸ್ಥೆಗಳ‌ ಮೇಲೆ ಕಪ್ಪುಮಸಿ ಬಳಿದು, ದಾಳಿ ನಡೆಸಲು ಹುನ್ನಾರ ನಡೆಸುತ್ತಿರುವ ಶಕ್ತಿಗಳ‌ ವಿರುದ್ಧ ಜನತೆ ನೀಡಿರುವ ತೀರ್ಪಾಗಿದೆ, ಜೊತೆಗೆ, ಕರ್ನಾಟಕದಲ್ಲಿ ನಡೆಯಲಿರುವ 2೦28ರ ಚುನಾವಣೆಗೆ ನೀಡಿರುವ ಸ್ಪಷ್ಟ ದಿಕ್ಸೂಚಿಯಾಗಿದೆ. ಮತ ಕಳವು, SIR ವಿರೋಧದ ಹೆಸರಿನಲ್ಲಿ ಚುನಾವಣಾ ವ್ಯವಸ್ಥೆಯ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ಸಿಗರಿಗೆ ನೀಡಿದ ದಿಟ್ಟ ಉತ್ತರವೂ ಆಗಿದೆ. ಇವಿಎಂ ಅನುಮಾನಿಸುತ್ತಿದ್ದ, ಬ್ಯಾಲೆಟ್ ಮತದಾನವನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಗೆ ಮತದಾರರು ಪ್ರತಿಕ್ರಿಯಿಸಿರುವ ಪರಿ "ನೀವು ಯಾವ ಮಾರ್ಗದಲ್ಲಿಯೇ ಬಂದರೂ ಇದೇ ನಮ್ಮ ಉತ್ತರ….” ಎನ್ನುವ ರೀತಿಯಲ್ಲಿದೆ. ಇನ್ನಾದರೂ ಶ್ರೀ ರಾಹುಲ್‌ ಗಾಂಧಿಯವರಾದಿಯಾಗಿ INDI ಮುಖಂಡರೆಲ್ಲರೂ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ, ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಒಪ್ಪಿಕೊಂಡು, ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸಲಿ. ಇಲ್ಲದಿದ್ದರೆ ಭವಿಷ್ಯತ್ತಿನಲ್ಲಿ‌ ದೇಶದ ಜನತೆ ನಿಮಗೆ ಮತಪತ್ರದ ಮೂಲಕವೂ ದಿಟ್ಟ ಉತ್ತರ ನೀಡಲಿದ್ದಾರೆ, ಇವಿಎಂ‌ ಯಂತ್ರದ ಮೂಲಕವೂ ನೇರ ಉತ್ತರ ನೀಡಿ‌ ವಾಸ್ತವ ಫಲಿತಾಂಶ ಪ್ರಮಾಣೀಕರಿಸಲಿದ್ದಾರೆ. ಕರ್ನಾಟಕದಲ್ಲಿ @BJP4Karnataka ಹಾಗೂ @JanataDal_S ಮೈತ್ರಿಪಕ್ಷಗಳ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸಿದ ಪದವೀಧರರು ಮತ್ತು ಶಿಕ್ಷಕ ಮತದಾರರಿಗೆ ಕೃತಜ್ಞತಾಪೂರ್ವಕ ವಂದನೆಗಳು. ವಿಜಯಶಾಲಿಗಳಾದ ಶ್ರೀ ಕೆ.ಎಂ.ಸುರೇಶ್, ಶ್ರೀ ಎಸ್.ವಿ.ಸಂಕನೂರು, ಶ್ರೀ ಶಶಿಲ್ ಜಿ. ನಮೋಶಿ ಮತ್ತು ಶ್ರೀ ಎ.ಪಿ.ರಂಗನಾಥ್ ರವರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಚುನಾವಣೆಯ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಬಿಜೆಪಿ-ಕರ್ನಾಟಕ ಹೃದಯತುಂಬಿ ವಂದಿಸಿ ಅಭಿನಂದಿಸುತ್ತದೆ.
8
21
1
146
5,918
Vijayendra Yediyurappa retweeted
कर्नाटक के विकास में महत्वपूर्ण योगदान देगा बेंगलुरु-मैसूरु एक्सप्रेसवे! #PragatiKaHighway #GatiShakti #BuildingTheNation #TransformingIndia #BengaluruMysuruExpressway
109
157
17
1,541
92,197