Office of BY Vijayendra (@OfficeofBYV) header
Office of BY Vijayendra (@OfficeofBYV) profile picture

Office of State President @BJP4Karnataka | MLA Shikaripura

Joined August 2024
Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)Photo by Office of BY Vijayendra (@OfficeofBYV)
"ಕ್ರಮಿಸಿದ ಹಾದಿಯಲ್ಲಿ ಬಿರುಸಿನ ಹೆಜ್ಜೆಗಳು ಹೆಜ್ಜೆ ಹೆಜ್ಜೆಗೂ ಅರಳಿದ ಕಮಲಗಳು" ಸಂಘಟನೆ ಬಲಪಡಿಸಲು ಹಗಲಿರುಳೆನ್ನದೆ ಶ್ರಮಿಸುತ್ತಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ 1 ವರ್ಷ ಪೂರೈಸಿ ಮುನ್ನಡೆಯುತ್ತಿರುವ ಶ್ರೀ @BYVijayendra ಅವರಿಗೆ ಅಭಿನಂದನೆಗಳು. #1YearOfBYV
3
14
2
79
8,587
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
3
15
261
ವಿಜೇತ ಎನ್.ಡಿ.ಎ ಅಭ್ಯರ್ಥಿಗಳಿಗೆ ಹಾಗೂ ಬೆಂಬಲಿಸಿ, ಆಶೀರ್ವದಿಸಿದ ಎಲ್ಲಾ ಪದವೀಧರ, ಶಿಕ್ಷಕ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು!
1
5
15
296
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
3
9
114
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
3
12
231
Office of BY Vijayendra retweeted
#WATCH | Shivamogga | On Congress President Mallikarjun Kharge's remarks, Karnataka BJP President B.Y. Vijayendra says, "...I would demand that Mallikarjun Kharge seek an apology from the people of this country immediately, without any further delay... Rahul Gandhi as well as Mallikarjun Kharge should introspect why people of this country have lost faith in the Congress party... Not only the people of this country, but the entire world has accepted PM Modi's leadership. The fact is, the Congress party is unable to digest the popularity of PM Modi, because of which they are uttering such nonsense..."
1
3
17
15,045
Office of BY Vijayendra retweeted
The party that throttled democracy during the Emergency is once again demonstrating its contempt for political decency! It is deeply unfortunate that Congress President Shri @kharge resorted to a disgusting personal attack on the late father of Hon’ble PM Shri @narendramodi ji. Such remarks reflect the frustration of a party running out of ideas and arguments. Instead of debating policies, governance and development, the opposition continues to indulge in personal abuse and political vitriol. Repeated attacks on Modi ji expose its desperation, yet it refuses to learn from its electoral setbacks. Rattled by its own failures and unable to counter Modi ji on governance, the party continues to resort to personal attacks. The people have delivered their verdict repeatedly, yet the lessons remain unlearned!
21
35
4
130
3,448
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
2
3
67
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
4
7
157
ನವ ಭಾರತದ ಚಾಣಕ್ಯ, ರಾಷ್ಟ್ರದ ಆಂತರಿಕ ಭದ್ರತೆಯ ಭದ್ರಕೋಟೆ, ದಿಟ್ಟ ನಿರ್ಧಾರಗಳ ಮೂಲಕ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ @AmitShah ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HBDayAmitShah
2
8
121
A wonderful piece by Union Ministers Shri @JoshiPralhad ji and Shri @ChouhanShivraj ji on how agrivoltaics can transform rural India. By combining solar energy generation with farming, it offers a win-win model.creating extra income for farmers. indianexpress.com/article/op…
1
4
10
191
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
5
15
222
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
3
10
175
*ಪ್ರಜಾಪ್ರಭುತ್ವದ ಮೌಲ್ಯವರ್ಧನೆಗೆ ಯುವ ಸಂಸತ್ತು!* @BYVijayendra
ಪ್ರಜಾಪ್ರಭುತ್ವದ ಮೌಲ್ಯವರ್ಧನೆಗೆ ಯುವ ಸಂಸತ್ತು! ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ - 2026' ಪ್ರಯುಕ್ತ ಇಂದು ಸ್ವಕ್ಷೇತ್ರ ಶಿಕಾರಿಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ‘ಯುವ ಸಂಸತ್ತು’ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ನಮ್ಮ ಉದಾತ್ತ ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಹಾಗೂ ಜನಪ್ರತಿನಿಧಿತ್ವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಇಂತಹ ಯುವ ಸಂಸತ್ತು ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ನಮ್ಮ ಶಿಕಾರಿಪುರದ ಪ್ರತಿಭಾವಂತ ಯುವಕ ಯುವತಿಯರು ನಮ್ಮ ಸಂಸದೀಯ ವ್ಯವಸ್ಥೆ, ಆಡಳಿತ ವಿಧಾನ ಹಾಗೂ ಚರ್ಚೆಗಳಲ್ಲಿ ತೋರಿದ ಉತ್ಸಾಹ ನಿಜಕ್ಕೂ ಪ್ರಶಂಸನೀಯ. ಪ್ರಜಾಪ್ರಭುತ್ವದ ಭವಿಷ್ಯವಾಗಿರುವ ನಮ್ಮ ಯುವಶಕ್ತಿ ಸಕ್ರಿಯವಾಗಿ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಶಕ್ತ ಹಾಗೂ ಸಮೃದ್ಧ ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲಿ ಎಂದು ಹಾರೈಸಲಾಯಿತು.
1
4
1
10
159
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
3
3
93
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
2
11
139
ನನ್ನ ದೈನಂದಿನ ಚಟುವಟಿಕೆಗಳ ಪತ್ರಿಕಾ ವರದಿಗಳು. #DailyHighlights
1
3
8
233
Office of BY Vijayendra retweeted
#WATCH | Vijayapura, Bengaluru | BJP State President B Y Vijayendra says, "Recently, the KSRTC Managing Director sent a letter to the Finance Department claiming that more than ₹6,500 crores is pending from the Govt of Karnataka to KSRTC. Since such a huge amount of money is pending from the state government, KSRTC is unable to pay salaries to its employees, including drivers, conductors, and cleaners. And now, the situation has moved from bad to worse. KSRTC buses are waiting at KSRTC depots for diesel. But there is no diesel available in these depots. Only late at night have some trucks reached here. But the fact is, since KSRTC did not pay its dues, around ₹187 crore in dues is owed to HPCL and IOC. Because of this, they are not supplying diesel to the KSRTC department. The real reason is that since the state government is not paying its dues, even KSRTC is stuck in trouble now."
2
12
2
51
20,152
ಸ್ವಚ್ಛ ಭಾರತದ ಸತ್ಯಸಂಕಲ್ಪ - ಸ್ವಚ್ಛತೆಯ ರಾಯಭಾರಿಗಳಿಗೆ ನಮನ! #SevaSankalpAbhiyan
ಸ್ವಚ್ಛ ಭಾರತದ ಸತ್ಯಸಂಕಲ್ಪ - ಸ್ವಚ್ಛತೆಯ ರಾಯಭಾರಿಗಳಿಗೆ ನಮನ! 'ಸೇವಾ ಸಂಕಲ್ಪ ಅಭಿಯಾನ'ದ ಅಡಿಯಲ್ಲಿ ಪಕ್ಷ ನಡೆಸುತ್ತಿರುವ 'ಬೂತ್ ವಿಜಯ ಸಂಕಲ್ಪ ಯಾತ್ರೆ'ಯ ಅಂಗವಾಗಿ ವಿಜಯಪುರ ಜಿಲ್ಲಾ ಪ್ರವಾಸದಲ್ಲಿ ಇಂದು ವಿಜಯಪುರ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಸೋದರ-ಸೋದರಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಪ್ರತಿದಿನ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಪೌರಕಾರ್ಮಿಕರ ನಿರಂತರ ಶ್ರಮ ಮತ್ತು ನಿಸ್ವಾರ್ಥ ಸೇವೆ ಅತ್ಯಂತ ಅಭಿನಂದನೀಯ. ಸಮಾಜದ ಪ್ರತಿಯೊಬ್ಬ ಪೌರಕಾರ್ಮಿಕರ ಆತ್ಮಗೌರವ ಮತ್ತು ಕಲ್ಯಾಣ ನಮ್ಮ ಸೇವಾ ಸಂಕಲ್ಪವಾಗಿದೆ. ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ರವರ ಸ್ವಚ್ಛ ಭಾರತ ಅಭಿಯಾನ ನಮ್ಮ ಪೌರಕಾರ್ಮಿಕರನ್ನು ಸ್ವಚ್ಛತೆಯ ರಾಯಭಾರಿಗಳೆಂದು ಗೌರವಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರುಗಳಾದ ಶ್ರೀ ಅಪ್ಪು ಪಟ್ಟಣ್ಣಶೆಟ್ಟಿ, ಶ್ರೀ ವಿಜು ಪಾಟೀಲ್, ವಿಭಾಗ ಪ್ರಭಾರಿಗಳಾದ ಶ್ರೀ ಅರುಣ್ ಶಹಾಪುರ್, ವಿಭಾಗ ಪ್ರಭಾರಿ ಶ್ರೀ ಬಸವರಾಜ, ಉಪಮಹಾಪೌರರಾದ ಶ್ರೀಮತಿ ಸುಮಿತ್ರಾ ಜಾಧವ್, ಮಂಡಲ ಅಧ್ಯಕ್ಷ ಶ್ರೀ ಸಂದೀಪ್ ಪಾಟೀಲ್, ಪ್ರಮುಖರಾದ ಶ್ರೀ ಉಮೇಶ್ ಕಾರಜೋಳ, ಶ್ರೀ ಸುರೇಶ ಬಿರಾದಾರ್, ಶ್ರೀ ಚಂದ್ರಶೇಖರ್ ಕವಟಗಿ ಸೇರಿದಂತೆ ಜಿಲ್ಲೆಯ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕ ಬಂಧುಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. #SevaSankalpAbhiyan
2
5
10
152