BASU S GOUDA (Modi Ka Parivar) retweeted
In India, who needs 'Money Heist' fiction, when you have the Congress Party, whose heists are legendary for 70 years and counting!
BASU S GOUDA (Modi Ka Parivar) retweeted
'What you seek is seeking you' - Rumi
A Fairy Tale for Grown-ups
#TOXIC
youtu.be/6bg5tM2jmUU
@KvnProductions #GeetuMohandas
BASU S GOUDA (Modi Ka Parivar) retweeted
ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ "ಕಾರ್ಯಕರ್ತ" ಪುಸ್ತಕ ನೀಡಿ ಜನ್ಮದಿನಕ್ಕೆ ಶುಭ ಹಾರೈಸಿದೆ.
@BSBommai
BASU S GOUDA (Modi Ka Parivar) retweeted
ಅವಿಸ್ಮರಣೀಯ ದಿನ ❤️.
ನರೇಂದ್ರರ ಸ್ಮರಣೆಯ ದಿನ ಮತ್ತೊಬ್ಬ ನರೇಂದ್ರರ ದರ್ಶನ.
ಜಗದ,ಯುಗದ ನಾಯಕ ನರೇಂದ್ರ ಮೋದಿ ಜೀ
@narendramodi
BASU S GOUDA (Modi Ka Parivar) retweeted
ನವದೆಹಲಿ.
ಆದರಣೀಯ ಶ್ರೀ ಆಟಲ್ ಜೀ,ಪೂಜ್ಯ ಬಾಪೂಜಿ ಅವರುಗಳ ಸಮಾಧಿ ದರ್ಶನ ಹಾಗೂ ಕರ್ತವ್ಯ ಪಥದಲ್ಲಿನ ನೇತಾಜಿ ಅವರ ಪುತ್ಥಳಿ.
ಗಾಂಧೀಜಿಯ ಶಾಂತಿ,ನೇತಾಜಿಯ ಕ್ರಾಂತಿ,
ಅಟಲ್ ಜೀ ಆಡಳಿತ ದೇಶಕ್ಕೆ ಸಾರ್ವಕಾಲಿಕ ಪ್ರೇರಣೆ.
BASU S GOUDA (Modi Ka Parivar) retweeted
ಯಾರನ್ನೂ ದುರ್ಬಲರೆಂದು ತಿಳಿಯೋದಕ್ಕಿಂತ ಮುಂಚೆ ಒಮ್ಮೆ ನೋಡೋಣ.
ಸಣ್ಣವರ ಸಾಮರ್ಥ್ಯವೂ ಕೆಲವೊಮ್ಮೆ ಅಸಾಧ್ಯವನ್ನು ಸಾಧಿಸಬಲ್ಲದು.
BASU S GOUDA (Modi Ka Parivar) retweeted
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ,ಜಗನ್ನಾಥ ಭವನ ಬೆಂಗಳೂರು.
BASU S GOUDA (Modi Ka Parivar) retweeted
Harsha was brutally killed by jehadi elements . It’s our duty to stand by his family . Let’s all do a bit for Harsha’s family in this hour of grief .
ಬನ್ನಿ ... ನೊಂದ ಕುಟುಂಬಕ್ಕೆ ಆಸರೆಯಾಗೋಣ.....🙏🙏🙏
BASU S GOUDA (Modi Ka Parivar) retweeted
#MannKiBaat January 2022. Hear LIVE nitter.cf/i/broadcasts/1YqKDqbzW…
BASU S GOUDA (Modi Ka Parivar) retweeted
ಶುಕ್ರವಾರ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಯಾತ್ರೆಯ ಮುನ್ನ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಭಾವಪೂರ್ಣ ವಿದಾಯ ಹೇಳಲಾಯಿತು.
ಮತ್ತೆ ಹುಟ್ಟಿ ಬನ್ನಿ ಅಪ್ಪು....
#PuneethRajkumar
BASU S GOUDA (Modi Ka Parivar) retweeted
Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.
BASU S GOUDA (Modi Ka Parivar) retweeted
ಚಪ್ಪಲಿ ತಯಾರಕರ ಮಗನ ವಿಶಿಷ್ಟ ಸೇವಾಕಾರ್ಯ!
ಪಾಕೆಟ್ ಮನಿಯಿಂದ ಸಮಾಜದ ಕೆಲಸ ಮಾಡುತ್ತಿರುವ We Care Hubballi ಸ್ನೇಹಿತರ ತಂಡ.
youtu.be/7WN7r_pLxDA
ಚಾ ಕುಡ್ಯೋಣ ಬರ್ರಿ ಸಂಚಿಕೆಯಲ್ಲಿ!
#YouthCanServe
BASU S GOUDA (Modi Ka Parivar) retweeted
ತಮಿಳುನಾಡು ರಾಜನೀತಿಯ ಕತ್ತಲಿನಲ್ಲಿ ಹೊಸ ಬೆಳಕು ಮೂಡಲಿ.
ತಪಸ್ವಿಗಳ ನಾಡಿನಲ್ಲಿ ನಾಸ್ತಿಕರು,ಹಿಂದೂ ವಿರೋಧಿಗಳ ಆಟ ನಡೆಯದೆ ಕಮಲ ಅರಳಲಿ.
ಅರಿವಕುರುಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ತಮಿಳುನಾಡಿನಷ್ಟೇ ಕರುನಾಡು ಪ್ರೀತಿಸುವ ಶ್ರೀ ಅಣ್ಣಾಮಲೈ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳು ಗೆದ್ದುಬರಲಿ ಎಂದು ಹಾರೈಸೋಣ.@annamalai_k
#NDAForTamilnadu
BASU S GOUDA (Modi Ka Parivar) retweeted
ಹುಬ್ಬಳ್ಳಿ ರೈಲು ನಿಲ್ದಾಣದ ಮುಂದೆ ಯೋಧ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುತ್ಥಳಿ ಅನಾವರಣ ಆಗುವ ಹಿನ್ನೆಲೆಯಲ್ಲಿ ಸ್ಟೇಷನ್ ರಸ್ತೆಗೆ ಸ್ವಾಮಿಜಿ ಹೆಸರು ನಾಮಕರಣ ಮಾಡುವಂತೆ ವಿನಂತಿಸಿ ಹುಧಾ ಪಾಲಿಕೆ ಆಯುಕ್ತರಿಗೆ ನಿರಾಮಯ ಫೌಂಡೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು.
#TeamNiramaya
BASU S GOUDA (Modi Ka Parivar) retweeted
We are what our thought have made us; So take care about what you think.Words are secondary.
Thoughts live;They travel far.
#SwamiVivekananda
BASU S GOUDA (Modi Ka Parivar) retweeted
ರಾಮಮಂದಿರ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ ಕುಂದಗೋಳ ತಾಲೂಕಿನ ಗುರುವಿನಹಳ್ಳಿ ಗ್ರಾಮದಲ್ಲಿ ಶೋಭಾಯಾತ್ರೆ ಮತ್ತು ಯೋಜನಾ ಸಭೆ ನಡೆಯಿತು.
ಪುಟ್ಟ ಬಾಲಕರಿಂದ ಹಿಡಿದು ಉತ್ಸಾಹಿ ಹಿರಿಯರ ತನಕ ಎಲ್ಲ ವರ್ಗದ ಜನ ತಮ್ಮನ್ನು ತೊಡಗಿಸಿಕೊಂಡು ರಾಮ ಹನುಮ ಭಜನೆ ಮಾಡುತ್ತಾ ಊರೆಲ್ಲ ಸುತ್ತಿ ಅಭಿಯಾನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.






































