Look at their faces😭 @FollowAkshay1 @mepratap @Tejasvi_Surya @BJP4India @BJP4Karnataka @ShakunthalaHS
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು @TheNameIsYash
2
67
For the first time ever, Bengaluru Metro becomes a birthday tribute!🔥
Fans take over the metro ahead of #RockingStarYash Birthday.❤️🔥
@TheNameIsYash @TeamYashFC @TeamYashFcTN @TeamYashFcTN
ಈ ಪಟ ನೋಡಿ ಉರ್ಕೋಳೋರಿಗೆ ಏನ್ ಹೇಳೋಕೆ ಆಗೊತ್ತೆ ಒಂದು ಲೋಟ ತಂಪು ಮಜ್ಜಿಗೆ ಕುಡಿದು ಮಲ್ಕೊಳ್ಳಿ @kharge ಸಾಹೇಬ್ರೆ ನಿಮಗೆ ಹೇಳಿದು 😂
#ಮಹಾ_ಕುಂಭಮೇಳದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ ಈ ವಿಡಿಯೋ ಅರ್ಪಣೆ @kharge
ಐತಿಹಾಸಿಕ ಗೆಲುವು !
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
#DelhiElectionResults @narendramodi @BJP4India
1
87
ನಂಬಿಕೆ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ಸಂಗಮವಾದ ಪ್ರಯಾಗ್‌ರಾಜ್‌ನ ದೈವಿಕ ಮತ್ತು ಭವ್ಯ ಮಹಾಕುಂಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ತ್ರಿವೇಣಿ ಸಂಗಮಕ್ಕೆ ಪೂಜೆ ಸಲ್ಲಿಸಿದರು.
#mahakumbh2025 @KiranKS @ShakunthalaHS @rajpurvii @mepratap @narendramodi
4
90
ಮೌನಿ ಅಮವಾಸ್ಯೆ ನಿಮಿತ್ತ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಲಕ್ಷಾಂತರ ಸನಾತನಿ ಹಿಂದೂಗಳಿಂದ ಪವಿತ್ರ ತೀರ್ಥಸ್ನಾನ.
#prayograjayodhya #kumbhmela2025 🔥🚩🚩 @KiranKS @rajpurvii @CTRavi_BJP
11
178
ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BSBommai
5
101
KGF ಚಿತ್ರದ ಮೂಲದ ಇಡೀ ವಿಶ್ವವೇ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವ ಹಾಗೆ ಮಾಡಿ ನಟಿಸಿ ಬಾಕ್ಸ್ ಆಫೀಸ್ ಗಳ ದಾಖಲೆ ಉಡೀಸ್ ಮಾಡಿದ ರಾಕಿಂಗ್ ಸ್ಟಾರ್
ಮತ್ತು ಯಶೋಮಾರ್ಗ ಎಂಬ ತಂಡ ಕಟ್ಟಿಕೊಂಡು ಸಮಾಜಸೇವೆಗಳ ಮುಖಾಂತರ ರೈತರ ಕಷ್ಟಕ್ಕೆ ಬೆಳಕಾಗಿರುವ
ರಾಕಿ ಭಾಯ್ YASH ನಿಮಗೆ
ಜನ್ಮ ದಿನದ ಶುಭಾಶಯಗಳು @TheNameIsYash @narendramodi
13
129













