Pinned Tweet
ಎಲ್ಲಿಯವರೆಗೆ ಈ ಜಾತ್ಯಾತಿತತೆಯ ಬಣ್ಣ #ಹಸಿರು ಇರುತ್ತದೆಯೊ ಅಲ್ಲಿಯವರೆಗೆ ನನ್ನ ರಾಷ್ರ್ಟೀಯತೆಯ ಬಣ್ಣ #ಕೇಸರಿಯೆ ಆಗಿರುತ್ತದೆ.
#ಜೈ_ಶ್ರೀರಾಮ🚩🚩
ತಾಯಿ ಜಗನ್ಮಾತೆ ಹುಲಗಿಪುರ ವಾಸಿನಿ ಶ್ರೀ ಹುಲಿಗೆಮ್ಮ ದೇವಿ ಕೃಪಾಶೀರ್ವಾದದಿಂದ ಒಂದು ಹೊಸ ಹೆಜ್ಜೆಯನ್ನ ಇಟ್ಟಿದ್ದೇವೆ ನಿಮ್ಮೆಲ್ಲರ ಸಹಕಾರ ಇರಲಿ 🙏❤️
ಪ್ರಶಾಂತವಾದ ವಾತಾವರಣ ವಿರುವ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ಊಟ ,ವಸತಿ , ಓದಲು ಲೈಬ್ರರಿ 😍
1
4
143
ಹುಟ್ಟುಹಬ್ಬದ ಶುಭಾಶಯ ಕೋರಿದ ನನ್ನೆಲ್ಲ ಪ್ರೀತಿಯ ಬಂದು ಮಿತ್ರರಿಗೂ ಅಣ್ಣ ತಮ್ಮಂದಿರಿಗೂ ಅಕ್ಕ ತಂಗಿಯರಿಗೂ ಗೆಳೆಯ
ಗೆಳತಿಯರಿಗೂ ಅನಂತ ಅನಂತ ಧನ್ಯವಾದಗಳು ಈ ನಿಮ್ಮ ಪ್ರೀತಿ ವಿಶ್ವಾಸ ಪ್ರೋತ್ಸಾಹ ಸದಾ ಹೀಗೆ ಇರಲಿ ಜೈ ಶ್ರೀರಾಮ್
#ಇಂತಿ_ನಿಮ್ಮವ_ರಾಕಿ 🙏❤🚩
ತುಂಬು ಹೃದಯದ ಧನ್ಯವಾದಗಳು ಗೆಳೆಯ ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ಚಿರರುಣಿ ❤️❤️😍
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯಾ...ಭಗವಂತ ಒಳ್ಳೆ ಆರೋಗ್ಯ ನೀಡಿ ಹರಸಲಿ...💐
@Bulletrakya
Rocky Jakati 🇮🇳🚩 retweeted
ಉರ್ಸೋಕೆ ಅಂತಲೇ ಈ ವಿಷಯಗಳನ್ನು ಹಂಚಿಕೊಳ್ಳುತ್ತೇನೆ 👇😂
ಪ್ರಧಾನಿ ಮೋದಿಯವರು ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅಭಿನಂದನೆಗಳು @narendramodi ಜೀ 💐😍
Rocky Jakati 🇮🇳🚩 retweeted
"ತಾಳ್ಮೆ"ತತ್ ಕ್ಷಣಕ್ಕೆ ಏನನ್ನೂ ಮಾಡದಿರಬಹುದು ಆದರೆ ತಲೆ ತಗ್ಗಿಸುವಂತೆ ಮಾಡುವುದಿಲ್ಲ.!
#ಐಂದವ
Rocky Jakati 🇮🇳🚩 retweeted
ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂಬ ಮಾತುಗಳನ್ನು ಸುದೀಪ್ ಅವರು ವಿರೋಧ ಮಾಡಿದ್ದಾರೆ.
ದರ್ಶನ್ ಜೀವನದಲ್ಲಿ ಈ ಪ್ರಬುದ್ಧ ಮನುಷ್ಯನ ಸ್ನೇಹ ಇರಬೇಕಿತ್ತು ಎನಿಸುತ್ತಿದೆ.
nitter.cf/karun_dboss/status/180…
Rocky Jakati 🇮🇳🚩 retweeted
ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡುತ್ತೇವೆ :- ಅಮಿತ್ ಶಾ 🔥
ಮೂರನೇ ಅವಧಿಯ ಆಡಳಿತ ಭಯಂಕರವಾಗಿರುತ್ತದೆ 😎🔥
Rocky Jakati 🇮🇳🚩 retweeted
ಯಾರು ಅಂತ ಗೊತ್ತಾಯ್ತಾ..?
ಕರ್ನಾಟಕದ ಹೆಮ್ಮೆ & ಭವಿಷ್ಯ ಭಾರತದ ನಾಯಕರು ಕಣ್ರೀ ,,,,ನಮ್ಮ ತೇಜಸ್ವಿ ಸೂರ್ಯ. 😍
ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ದೊಡ್ಡ ಮಟ್ಟದಲ್ಲಿ ಗೆದ್ದು ಇತಿಹಾಸ ಬರೆಯಲಿದ್ದಾರೆ.
Rocky Jakati 🇮🇳🚩 retweeted
ಇಂದಿನ ಹವಾಮಾನ ವರದಿ:
ರಾಜ್ಯಾದ್ಯಂತ "ಮೋದಿ" ಕವಿದ ವಾತಾವರಣ ಇರಲಿದ್ದು ಸಾಧಾರಣದಿಂದ ಭಾರೀ "ಉರಿ" ಬೀಳುವ ಸಾಧ್ಯತೆ ಇದೆ... ಮತ್ತು ಮರಿ ಕಾಗೆ ಡಿಕಾ ಉರಿದು ಹೋಗುವ ಎಲ್ಲ ಲಕ್ಷಣಗಳು ದಟ್ಟವಾಗಿದೆ 🤣🤣🤣🤣😝😂😂 ಮೊದಲೇ ಕಲ್ಬುರ್ಗಿಯಲ್ಲಿ ಭಾರಿ ಬಿಸಿಲು ಇದೆ 🤣🤣 ಇನ್ನ ಮರಿ ಕಾಗೆ ಕಥೆ ಏನು 🤣
#ಕಟ್ಟರ್_ಕೋಮುವಾದಿ_ಪಡೆ 😍😍😍
Rocky Jakati 🇮🇳🚩 retweeted
ಕರ್ನಾಟಕದಲ್ಲಿ ಏನಾಗುತ್ತಿದೆ .?
ಪಾಕಿಸ್ತಾನದ ಮೇಲೆ ಒಲವಿರುವ ಲೇಖಕಿಗೆ ಆಹ್ವಾನ
ವಿಧಾನಸೌಧದ ಒಳಗಡೆ ಪಾಕಿಸ್ತಾನ್ ಜಿಂದಾಬಾದ್
ಈಗ ಬೆಂಗಳೂರಿನಲ್ಲಿ ಬ್ಲಾಸ್ಟ್
ಪ್ರತ್ಯೇಕ ದೇಶ ಕೇಳುವ ಕಮಂಗಿಗಳು ಇದನ್ನೆಲ್ಲಾ ಪ್ರಶ್ನೆ ಮಾಡುತ್ತಿಲ್ಲ ಏಕೆ.?
Rocky Jakati 🇮🇳🚩 retweeted
ಪಾಕ್ ಪರ ಘೋಷಣೆ ಕೂಗಿಲ್ಲ ಅನ್ನೋ ಕಾಂಗ್ರೆಸ್ ನಾಯಕರ ಹತ್ರಾ ಈ ಒಂದು ಸರಳ ಪ್ರಶ್ನೆಗೆ ಉತ್ತರ ಇದಿಯಾ..?!😐
#CongressMuktBharat
#KarnatakaPolitics
nitter.cf/nanna_kannada/status/1…
Rocky Jakati 🇮🇳🚩 retweeted
ವಿಶ್ವಗುರು ಕಣ್ಣುತಪ್ಪಿಸಿ ಅಷ್ಟೊಂದು RDX ದೇಶದೊಳಗೆ ಹೇಗೆ ಬಂತು ಎಂದು ಪ್ರಶ್ನೆ ಕೇಳುವವರೇ ಉತ್ತರ ಕೊಡಿ
ಅತೀ ಹೆಚ್ಚು ಬಜೆಟ್ ಮಂಡಿಸಿರುವ ವಿಶ್ವ ಪ್ರಖ್ಯಾತಿ ನಾಯಕ,ಕನ್ನಡ ಪಂಡಿತ,ಕಾನೂನೂ ಪಂಡಿತ ಸಿದ್ದರಾಮಯ್ಯರ ಕಣ್ಣು ತಪ್ಪಿಸಿ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲು ಹೇಗೆ ಸಾಧ್ಯ?IED ಬ್ಲಾಸ್ಟ್ ಆಗಲು ಹೇಗೆ ಸಾಧ್ಯ?
















