
Official page of the 'Democracy Day' event (15th September 2025), organized by Govt of Karnataka @SWDGoK. +91 94823 00400
Bengaluru, India
Joined August 2023
- Tweets1K
- Following328
- Followers2.6K
- Likes956
Democracy Day Event: GoK retweeted
300+ Bikers Rally Across Karnataka to Spread Awareness on Voting Rights
As part of International Democracy Day Celebrations on September 15th, 2025, a powerful display of unity and purpose of creating awareness on the importance of voting rights, more than 300 passionate bikers across Karnataka are coming together for a grand Bike Rally, which will be converging at Bengaluru.
The rally, spanning all the 31 districts across Karnataka, drew enthusiastic participation from bikers of diverse backgrounds, united by a common cause – to inspire people, especially the youth, to exercise their vote and make their voices count. With banners, slogans, and a spirit of camaraderie, the bikers carried forward the message that every single vote holds the power to shape the future of the nation.
This initiative, organized by the Government of Karnataka, serves as a reminder that awareness can be created through vibrant and creative platforms that connect with people directly. The bike rally stands as a symbol of energy, discipline, and responsibility, proving that when citizens come together for a cause, change becomes inevitable.
This inspiring movement not only highlights the significance of voting but also instills a sense of pride and duty among the people of Karnataka. The road may have been long, but the message is loud and clear – #MyVoteMyRight and the Power of Citizens of India.
ಲಿಂಕ್: democracydaykarnataka.in
#Myvotemyright
#SocialWelfare_Karnataka
@CMofKarnataka
@DKShivakumar
@CMahadevappa
Democracy Day Event: GoK retweeted
23 ವರ್ಷಗಳ ಹಿಂದೆ ಕಾಣೆಯಾಗಿದ್ದ ತಾಯಿಯನ್ನು ಮಕ್ಕಳೊಂದಿಗೆ ಸೇರಿಸುವಲ್ಲಿ ಕೊಂಡಿಯಾಯ್ತು ಸಾಮಾಜಿಕ ಜಾಲತಾಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಪರಿಶ್ರಮ.
#Karnataka_DIPR
Democracy Day Event: GoK retweeted
As #Karnataka formed a 2,500-km #HumanChain to celebrate #DemocracyDay
@DrParameshwara @JayachandraTB
@DCTumakuru @SPTumkur take part #Ujjanakunte #Sira tq. #Tumakuru
@XpressBengaluru
@AshwiniMS_TNIE
Democracy Day Event: GoK retweeted
Democracy Day: ವಿಧಾನಸೌಧ ಮುಂದೆ ಪೌರ ಕಾರ್ಮಿಕ ಮಹಿಳೆ ಕೈಹಿಡ್ದು ಮಾನವ ಸರಪಳಿಗೆ CM ಚಾಲನೆ
Video Link► youtu.be/2w4fPViF-kU
#DemocracyDay #ConstitutionofIndia #Indiandemocracy #CMSiddaramaiah #HCMahadevappa
Democracy Day Event: GoK retweeted
“So long as you do not achieve social liberty, whatever freedom is provided by the law is of no avail to you.”
- Dr B.R. Ambedkar
#InternationalDayofDemocracy
Democracy Day Event: GoK retweeted
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿವಸದ ಪ್ರಯುಕ್ತ ಆಯೋಜಿಸಲಾದ ಬೃಹತ್ ಮಾನವ ಸರಪಳಿಗೆ ಉಡುಪಿ ಜಿಲ್ಲೆಯ ಕೃಷ್ಣ ನಗರಿ ಉಡುಪಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ವಿವಿಧ ಕಲಾತಂಡಗಳೊಂದಿಗೆ ಭಾಗಿಯಾದ ಸುಮಧರ ಕ್ಷಣಗಳು.
Democracy Day Event: GoK retweeted
ಸಂವಿಧಾನದ ಪೀಠಿಕೆಯಲ್ಲಿ ಅತ್ಯಂತ ದೊಡ್ಡ ಮೌಲ್ಯಗಳಿವೆ. ಹೀಗಾಗಿಯೇ ಪ್ರತಿ ದಿನ ಶಾಲಾ ಕಾಲೇಜುಗಳಲ್ಲಿ ಇದನ್ನು ಓದಿಸುವ, ಅರ್ಥೈಸುವ, ಪಾಲಿಸುವ ಪ್ರಯತ್ನ ಮುನ್ನಡೆಸಿದ್ದೇವೆ.
ನಮ್ಮ ರಾಷ್ಟ್ರಗೀತೆ ಮತ್ತು ನಮ್ಮ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು.
ಸಮಾಜದಲ್ಲಿರುವ ಅಸಮಾನತೆ ತೊಡೆದು ಹಾಕುವವರೆಗೂ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ. ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಿಕ್ಕಿನಲ್ಲಿ, ಎಲ್ಲಾ ಜಾತಿ-ಎಲ್ಲಾ ಧರ್ಮದ ಬಡವರಿಗೆ, ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ.
ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ ವಿಚ್ಚಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಬೇಕು. ಬನ್ನಿ ಎದ್ದು ನಿಲ್ಲೋಣ. 3/4
- ಮುಖ್ಯಮಂತ್ರಿ @siddaramaiah
#InternationalDemocracyDay
Democracy Day Event: GoK retweeted
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇಂದು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಮುಂಭಾಗ ಉದ್ಘಾಟಿಸಿ ಮಾತನಾಡಿದೆ.
ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ.
ನಮ್ಮ ಸಂವಿಧಾನ ಎತ್ತಿ ಹಿಡಿದಿರುವ ಬಹುತ್ವವನ್ನು ನಾವು ಬದುಕಿನಲ್ಲಿ ಆಚರಿಸೋಣ. ಆ ಮೂಲಕ ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸೋಣ. 1/4
#InternationalDemocracyDay
Democracy Day Event: GoK retweeted
ನಾಳೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಈ ದಿನದಂದು ಬೀದರ್ ನಿಂದ ಚಾಮರಾಜನಗರದ ವರೆಗೆ ಅತಿ ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಪಸರಿಸುವ ಕಾರ್ಯಕ್ಕೆ ನಾವು ಅಣಿಯಾಗಿದ್ದೇವೆ.
ನೀವೂ ನಮ್ಮ ಜೊತೆ ಕೈಜೋಡಿಸಿ,
ಎಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವವನ್ನು ಉಳಿಸೋಣ,
ಭಾರತವನ್ನು ಗೆಲ್ಲಿಸೋಣ.
#InternationalDemocracyDay
Democracy Day Event: GoK retweeted
ಮೈಸೂರು ಜಿಲ್ಲೆಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ನಕ್ಷೆ ಇಲ್ಲಿದೆ. ಪ್ರಜಾಪ್ರಭುತ್ವವನ್ನು ಒಗ್ಗೂಡಿಸಲು ಮತ್ತು ಆಚರಿಸಲು ಹೆಚ್ಚಿನ ಜನರು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ, ದಯವಿಟ್ಟು ಹೆಚ್ಚು ಪ್ರಚಾರ ಮಾಡಿ.
The Democracy Day Human Chain Map for the MYSURU District is here. Kindly circulate it widely to ensure more participation of people in coming together and celebrating Democracy.
@CMofKarnataka
@CMahadevappa
@PriyankKharge
@Madhu_Bangarapp
@DKShivakumar
@Captain_Mani72
@ConstitutionGoK
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain
Democracy Day Event: GoK retweeted
ರಾಯಚೂರು ಜಿಲ್ಲೆಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ನಕ್ಷೆ ಇಲ್ಲಿದೆ. ಪ್ರಜಾಪ್ರಭುತ್ವವನ್ನು ಒಗ್ಗೂಡಿಸಲು ಮತ್ತು ಆಚರಿಸಲು ಹೆಚ್ಚಿನ ಜನರು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ, ದಯವಿಟ್ಟು ಹೆಚ್ಚು ಪ್ರಚಾರ ಮಾಡಿ.
The Democracy Day Human Chain Map for the District RAICHUR is here. Kindly circulate it widely to ensure more participation of people in coming together and celebrating Democracy.
@CMofKarnataka @CMahadevappa @PriyankKharge
@Madhu_Bangarapp @DKShivakumar @S_PrakashPatil
@Captain_Mani72
@ConstitutionGoK
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
Democracy Day Event: GoK retweeted
ಹಾಸನ ಜಿಲ್ಲೆಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ನಕ್ಷೆ ಇಲ್ಲಿದೆ. ಪ್ರಜಾಪ್ರಭುತ್ವವನ್ನು ಒಗ್ಗೂಡಿಸಲು ಮತ್ತು ಆಚರಿಸಲು ಹೆಚ್ಚಿನ ಜನರು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ, ದಯವಿಟ್ಟು ಹೆಚ್ಚು ಪ್ರಚಾರ ಮಾಡಿ.
The Democracy Day Human Chain Map for the District HASSAN is here. Kindly circulate it widely to ensure more participation of people in coming together and celebrating Democracy.
@CMofKarnataka @CMahadevappa @PriyankKharge @Madhu_Bangarapp @DKShivakumar @Captain_Mani72
@ConstitutionGoK
#KarnatakaDemocracyDay2024 #Constitution
#Constitution_Of_India #internationaldayofdemocracy
#ConstitutionofIndia #humanchain #democracy
Democracy Day Event: GoK retweeted
ಬಾಗಲಕೋಟೆ ಜಿಲ್ಲೆಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ನಕ್ಷೆ ಇಲ್ಲಿದೆ. ಪ್ರಜಾಪ್ರಭುತ್ವವನ್ನು ಒಗ್ಗೂಡಿಸಲು ಮತ್ತು ಆಚರಿಸಲು ಹೆಚ್ಚಿನ ಜನರು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ, ದಯವಿಟ್ಟು ಹೆಚ್ಚು ಪ್ರಚಾರ ಮಾಡಿ.
The Democracy Day Human Chain Map for the District BAGALKOTE is here. Kindly circulate it widely to ensure more participation of people in coming together and celebrating Democracy.
@CMofKarnataka @CMahadevappa
@PriyankKharge @Madhu_Bangarapp @DKShivakumar
@Captain_Mani72 @ConstitutionGoK
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
Democracy Day Event: GoK retweeted
ಬೆಳಗಾವಿ ಜಿಲ್ಲೆಯ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ನಕ್ಷೆ ಇಲ್ಲಿದೆ. ಪ್ರಜಾಪ್ರಭುತ್ವವನ್ನು ಒಗ್ಗೂಡಿಸಲು ಮತ್ತು ಆಚರಿಸಲು ಹೆಚ್ಚಿನ ಜನರು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ, ದಯವಿಟ್ಟು ಹೆಚ್ಚು ಪ್ರಚಾರ ಮಾಡಿ.
The Democracy Day Human Chain Map for the District BELAGAVI is here. Kindly circulate it widely to ensure more participation of people in coming together and celebrating Democracy.
@CMofKarnataka @CMahadevappa @PriyankKharge
@Madhu_Bangarapp @DKShivakumar @Captain_Mani72 @ConstitutionGoK
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracyfortibet
Democracy Day Event: GoK retweeted
ದಿನಾಂಕ 15.09.2024 ರಂದು ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆ ಕೊಂಡ್ರಹಳ್ಳಿ ಇಲ್ಲಿ ವಿದ್ಯಾರ್ಥಿಗಳಿಂದ ಮೂಡಿ ಬಂದ ಚಿತ್ತಾರ @Captain_Mani72 @CMofKarnataka @siddaramaiah @ConstitutionGoK
Democracy Day Event: GoK retweeted
ಡಾ||ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ,ತಾವರೆಕೆರೆ, ಹೊಸಕೋಟೆ ತಾ|| ವಿದ್ಯಾರ್ಥಿಗಳಿಂದ ದಿ:15-09-2024 ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾನವ ಸರಪಳಿಯಲ್ಲಿ ಸಾರ್ವಜನಿಕರು ಭಾಗವಸುಹಿವಂತೆ ಕೋರಿ ಮೆರವಣಿಗೆ ಮಾಡಲಾಯಿತು @ConstitutionGoK
Democracy Day Event: GoK retweeted
ಮಾನವ ಸರಪಳಿಯಲ್ಲಿ ಹೆಮ್ಮೆಯಿಂದ ಭಾಗಿಯಾಗಿ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ಮಾನ್ಯ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿ, ಚಾಮರಾಜನಗರ ಜಿಲ್ಲೆ ರವರಿಂದ ಮನವಿ.
#KarnatakaDemocracyDay2024
#ConstitutionofIndia #humanchain #InternationalDayofDemocracy #InternationalDemocracyDay #Chamarajanagar
Democracy Day Event: GoK retweeted
Route map for human Chain on 15th september, International democracy day celebration!
@Captain_Mani72
@SWDGoK
@kreisemahithi
#KarnatakaDemocracyDay2024 #Constitution
#Constitution_Of_India #internationaldayofdemocracy
#ConstitutionofIndia #humanchain #democracy
Democracy Day Event: GoK retweeted
ಸೆಪ್ಟೆಂಬರ್ 15ರ ಬೆಳಿಗ್ಗೆ 9.30 ರಿಂದ 10 ಗಂಟೆಯ ವರೆಗೆ ಬೀದರ್ ನಿಂದ ಚಾಮರಾಜನಗರದ ವರೆಗೆ 2,500 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಅಭಿಯಾನದಲ್ಲಿ ಪಾಲ್ಗೊಂಡು, ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು - ನೀವು - ಎಲ್ಲರೂ ಕೈಜೋಡಿಸೋಣ.
#InternationalDemocracyDay













































