ರಾಜ್ಯದ ಹಿತಾಸಕ್ತಿ, ಯುವಕರು ಅಥವಾ ನಿರುದ್ಯೋಗಿಗಳ ಪರವಾಗಿ ಒಬ್ಬನೇ ಒಬ್ಬ ನಾಯಕನೂ ಮಾತನಾಡುತ್ತಿಲ್ಲ. ಉದ್ಯೋಗ ಅಧಿಸೂಚನೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರ ಮೌನವಾಗಿದೆ. ಯುವಜನರು ಒಂದು ದೊಡ್ಡ ಹೋರಾಟಕ್ಕೆ ಸಿದ್ಧರಾಗಬೇಕು-ಸಾರ್ವಜನಿಕರು ಬೆನ್ನೆಲುಬಾಗಿ ನಿಲ್ಲಬೇಕು! #kannada #Karnataka #Bengaluru #KPSCDroha #KPSC
KPSC & KEA Reforms Movement retweeted
Request to @secretarykpsc please consider to review the answer key for KaS 2026 paper 1, K Series, before the final key and results.
Q5: restore Option (1)
Q11: cancel grace; Option (4) is the only answer
Q50: Option (4)
1Q5: "Statement (b) copies Tenth Schedule para 6(1), 'his decision shall be final', and Kihoto Hollohan (1992) upheld that finality. Option (1) is correct."
2Q11: "Fig (b) is trellis; fig (a) is radial centripetal. Only Option (4) fits any option pair, so there's no ambiguity to justify grace."
3Q50: "(a) ignores that s.8 RP Act disqualification ends six years after release. (b) ignores the preventive-detention proviso to s.62(5)."
I have attached sources please look in. Please uphold merit @KEA_karnataka #KPSC #kea
KPSC & KEA Reforms Movement retweeted
ಸ್ಪರ್ಧಾತ್ಮಕ ಪರೀಕ್ಷೆ ಮೂಲಕವೇ ಆಯ್ಕೆ ನಡೆಯಲಿ.
@CMofKarnataka
@DKShivakumar
@DrParameshwara
@PriyankKharge
@JarkiholiSatish
@INCKarnataka
@prajavani
@Vijaykarnataka
#FIREನೇಮಕಾತಿನಿಯಮಬದಲಾವಣೆಮಾಡಿ
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani
@Vijaykarnataka
#FIREನೇಮಕಾತಿನಿಯಮಬದಲಾವಣೆಮಾಡಿ
KPSC & KEA Reforms Movement retweeted
[ಕೆಪಿಎಸ್ಸಿ ಹಗರಣ] ತನಿಖೆಯಲ್ಲಿನ ಬಹಿರಂಗ ಸಂಗತಿಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಬಹುದು: ಹೈಕೋರ್ಟ್
@secretarykpsc @dir_ed @Girishbdwj #KarnatakaHighCourt
kannada.barandbench.com/news…
ಚುನಾವಣೆಗಳಲ್ಲಿ ಸ್ಪರ್ಧಿಸಲು ಶಾಲಾ, ಕಾಲೇಜು ಅಂಕ ಪರಿಗಣಿಸುವ ಬಗ್ಗೆ ಕ್ರಮ ವಹಿಸಿ ಸರ್ ಮತ್ತೆ ನೇಮಕಾತಿ ಬಗ್ಗೆ ಚರ್ಚೆ ಮಾಡೋಣ.... @DKShivakumar... ನಿಮ್ಮ ಈ ಸಲಹೆಗೆ ನೊಬೆಲ್ ಅವಾರ್ಡ್ ಕೊಟ್ರು ಕಡಿಮೇನೆ..
Big L @DKShivakumar sir
Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ?
ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
KPSC & KEA Reforms Movement retweeted
Big L @DKShivakumar sir
Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ?
ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
KPSC & KEA Reforms Movement retweeted
Graduation qualification add madid melu saa
only sda thoristhaa ede...
FDA apply madoke agtha ella..
pls solve this issue @KPSC_Reforms #kea
KPSC & KEA Reforms Movement retweeted
Fireman ಹುದ್ದೆ ಈಗ Fire Fighter
ನಮ್ಮ ಬೇಡಿಕೆಗಳು:
1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ
2️⃣ ಲಿಖಿತ ಪರೀಕ್ಷೆಗೆ ಆದ್ಯತೆ
3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ
4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ
@CMofKarnataka @PriyankKharge @DKShivakumar ಅವರೇ ಗಮನಿಸಿ 🙏
#KarnatakaStudents #karnatakagovernment
KPSC & KEA Reforms Movement retweeted
Sir, KPSC tumba great sir! Odhade irovru matra "scam agide anta" helkond re-exam keltare. Honest officers idare, yavde scam agalla alva sir‼️‼️Meanwhile, reality is right in front of everyone's eyes👀👀
Adre aa honest officers ge idyella kanstaidya, friends⁉️🧐🧐
#ShutdownKPSC
kannada.news18.com/news/stat…
KPSC ನೇಮಕಾತಿ ಅಕ್ರಮದ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಗ್ಯಾನೇಂದ್ರ ಕುಮಾರ್! ಅಭ್ಯರ್ಥಿಗಳ ಸಂದರ್ಶನದ ವೇಳೆ ಆಗಿದ್ದೇನು?
#KPSC #Investigation #kpscscam
KPSC & KEA Reforms Movement retweeted
ಇದಕ್ಕೇನಾದರೂ ಪರಿಹಾರ ಇದೀಯಾ ಇವಾಗ ಅಥವಾ ಅಭ್ಯರ್ಥಿಗಳಿಗೆ ಮುಂದಿನದಿನಗಳಲ್ಲಿ ಇದೆ ಕಾಯಂ......? ಹೇಳಿ @DKShivakumar @CMofKarnataka @PriyankKharge @INCKarnataka @3Pg6OjiWZP4jKm7
What @CMofKarnataka going to do now? The kingpin has admitted to the scam involving all notifications issued between 2023 and 2026.The ED is continuously uncovering irregularities in all these notifications. What has your CID done so far? @Girishbdwj
#kpscscam
KPSC & KEA Reforms Movement retweeted
🥳🥳🥳🥳
KPSC Scam| ಸಿಸಿಟಿವಿ ಇಲ್ಲದ ಕೊಠಡಿಯಲ್ಲಿ ನಡೆಯುತ್ತಿತ್ತು ಅಭ್ಯರ್ಥಿಗಳ ಸಂದರ್ಶನ! publictv.in/big-twist-in-kps…
#KPSC #KPSCScam #CCTV #Karnataka #ED #Probe
KPSC & KEA Reforms Movement retweeted
A shocking allegation of a ₹2 crore deal by an IPS officer for a KAS recruitment posting, this exposes the rot in the system. Recruitment cannot become a marketplace for corruption.
KPSC & KEA Reforms Movement retweeted
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು
#Vijayavani #KannadaNews #KannadaDaily #NewsUpdates #VijayavaniNews
KPSC & KEA Reforms Movement retweeted
KPSC Scam| ಸಿಸಿಟಿವಿ ಇಲ್ಲದ ಕೊಠಡಿಯಲ್ಲಿ ನಡೆಯುತ್ತಿತ್ತು ಅಭ್ಯರ್ಥಿಗಳ ಸಂದರ್ಶನ! publictv.in/big-twist-in-kps…
#KPSC #KPSCScam #CCTV #Karnataka #ED #Probe
➡️2023 ರಿಂದ ನಡೆದ ಹಲವು ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದಾಗಿ ಕನ್ನಾಲೆ ಹೇಳಿಕೆ.
➡️4 ವರ್ಷಗಳಲ್ಲಿ 2 ಗುಂಪಾಗಿ ಕೊಳ್ಳೆ ಹೊಡೆದಿರುವುದು ದೃಢ.
➡️KAS 384 ನಲ್ಲೂ ಅಕ್ರಮ ನಡೆದಿರುವುದು ಖಚಿತವಾಗಿದೆ.
➡️ ಅಧಿಸೂಚನೆ ಹೊರಡಿಸಿದ ಮರುದಿನದಿಂದಲೇ ಅಭ್ಯರ್ಥಿಗಳೊಂದಿಗೆ ಹಣದ ವ್ಯವಹಾರ. @DKShivakumar
#kannada #karnataka
#kpsc
What @CMofKarnataka going to do now? The kingpin has admitted to the scam involving all notifications issued between 2023 and 2026.The ED is continuously uncovering irregularities in all these notifications. What has your CID done so far? @Girishbdwj
#kpscscam
KPSC & KEA Reforms Movement retweeted
ಸನ್ಮಾನ್ಯ @DKShivakumar ಹಾಗೂ ಶ್ರೀ @PriyankKharge ಅವರಲ್ಲಿ ನಮ್ಮ ಮನವಿ ಏನೆಂದರೆ..
ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ #PSI ನೇಮಕಾತಿ ನಡೆದಿರುವುದಿಲ್ಲ. HK ಹಾಗೂ NHK ಭಾಗದ ಸಾವಿರಾರು ಗ್ರಾಮೀಣ ಯುವಜನರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದಾರೆ ಹಾಗೂ ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುವ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ,
ಈ ಹಿಂದೆ 600 PSI ಹುದ್ದೆಗಳ ನೇಮಕಾತಿ ಮಾಡುವುದಾಗಿ ಘೋಷಿಸಲಾಗಿತ್ತು. ಇದೀಗ ಆರ್ಥಿಕ ಇಲಾಖೆಯ ಅನುಮತಿಯೂ ದೊರೆತಿರುವುದರಿಂದ, ಯಾವುದೇ ವಿಳಂಬವಿಲ್ಲದೆ 600 PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮಾನ್ಯ ಗೃಹ ಸಚಿವರಾದ @PriyankKharge ಹಾಗೂ ಸನ್ಮಾನ್ಯ @CMofKarnataka ಇವರಲ್ಲಿ ನಾಡಿನ ವಿದ್ಯಾರ್ಥಿ ಸಮೂಹದ ಪರವಾಗಿ ವಿನಮ್ರವಾಗಿ ಮನವಿ ಮಾಡುತ್ತೇವೆ.
ಯುವಜನರ ಕನಸಿಗೆ ಅವಕಾಶ ನೀಡಿ. ಶೀಘ್ರ @PSI ನೇಮಕಾತಿ ಅಧಿಸೂಚನೆ ಹೊರಡಿಸಿ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@Sandeepraiii @CMofKarnataka @DKShivakumar @DeepakThimaya @tv9kannada
@siddaramaiah @JarkiholiSatish
@krishnabgowda @PriyankKharge @DrParameshwara @BSBommai @hd_kumaraswamy @BJP4Karnataka
@INCKarnataka @JanataDal_S @Sandeepraiii
@prajavani @DeccanHerald @Vijayavani_Digi @publictvnews
#karnataka #kpsc #kea #scst #reservation
— TEAM KSVS
KPSC & KEA Reforms Movement retweeted
Veterinary recruitment is just the tip of the iceberg! Why stop the probe there when the KAS 384 posts scam allegedly involves 5-6x bigger bribes under the very same KPSC officials? @dir_ed please expand the inquiry to #KAS_384 immediately! #KPSCScam #KAS384
@cbic_india
ED, Bengaluru has filed a Prosecution Complaint under the PMLA, 2002 before the Hon’ble Special Court against former KPSC Chairman Shivashankarappa Sahukar, Member Smt. B V Geetha Shivamurthy, former Controller of Examinations Gyanendra Kumar Gangwar (IAS) & Basavaraj Kannale in connection with Karnataka Veterinary Officer Recruitment examination and irregularities in submission of false certificates.
KPSC & KEA Reforms Movement retweeted
ಕಳೆದ 5 ವರ್ಷದಿಂದ PSI ನೇಮಕಾತಿ ಆಗಿಲ್ಲ ಅಂತ ಯುವಕರು ಗೋಳಾಡುತ್ತಿದ್ದಾರೆ ಆದರೆ ಗೃಹ ಮಂತ್ರಿಗಳು ಅನುಮೋದನೆ ದೊರೆತ 253 PSI CIVIL ಹುದ್ದೆಗಳನ್ನು ASI ಗಳಿಗೆ ಮುಂಬಡ್ತಿ ನೀಡುವ ಮೂಲಕ ಭರ್ತಿ ಮಾಡಲು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ.
ಸನ್ಮಾನ್ಯ ಗೃಹ ಮಂತ್ರಿಗಳೇ ಸಾವಿರಾರು ಯುವಕರ PSI ಕನಸು ನುಚ್ಚು ನೂರು ಮಾಡಬೇಡಿ. 🙏🏻
ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ 253 PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿ.
@PriyankKharge @DgpKarnataka @INCKarnataka @secretarykpsc @KEA_karnataka @DKShivakumar @ChekrishnaCk @AKSSAofficial @KARGOVTJOBUTS @kpscadda @KA_Govt_Jobs #PSI #CIVIL #KEA #KPSC
ಕನಸಾಗಿ ಉಳಿಯುವುದೇ PSI ನೇಮಕಾತಿ ❓
ಸನ್ಮಾನ್ಯ @PriyankKharge ಅವರೇ ಕಳೆದ 5 ವರ್ಷದಿಂದ ರಾಜ್ಯದಲ್ಲಿ PSI ಹುದ್ದೆಗಳಿಗೆ ಅಧಿಸೂಚನೆ ಆಗಿಲ್ಲ....
ಅತೀ ಶೀಘ್ರ.. ಅತೀ ಶೀಘ್ರ ಎಂದು ಹೇಳಿಕೊಂಡೆ 3 ವರ್ಷ ಆಯ್ತು ಈ ವರೆಗೂ ಅನುಮೋದನೆ ದೊರೆತ PSI (CIVIL) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ...
PC ಹುದ್ದೆಗಳಿಗೆ ನೇಮಕಾತಿ ಆಯ್ತು...
PSI ಹುದ್ದೆಗಳಿಗೆ ಏಕೆ ಇಲ್ಲ ❓
ಪ್ರತಿಯೊಂದು ಇಲಾಖೆಯಿಂದಲೂ ನೇಮಕಾತಿಗಳು ಪ್ರಾರಂಭವಾಗಿವೆ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಗೃಹ ಇಲಾಖೆಯಲ್ಲಿ #PSI ನೇಮಕಾತಿ ಮಾಡದಿರುವುದು ರಾಜ್ಯದ ಸಾವಿರಾರು ಯುವಕರಲ್ಲಿ ನೋವನ್ನು ಉಂಟು ಮಾಡಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 5⃣ ವರ್ಷದಿಂದ #PSI ನೇಮಕಾತಿ ನೆನೆಗುದಿಗೆ ಬಿದ್ದಿದೆ.
ದಯವಿಟ್ಟು ಮಾನ್ಯ ಗೃಹ ಮಂತ್ರಿಗಳು ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳು ಇದನ್ನು ಅತೀ ಜರೂರಾಗಿ ಪರಿಗಣಿಸಿ ಕೂಡಲೇ ಅನುಮೋದನೆ ದೊರೆತ #PSI ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿ 🙏🏻
@DgpKarnataka @PriyankKharge
@KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @prajavani @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka #KPSC #KEA #VAO #KAS #KPSC #SDA #FDA #PSI #CIVIL














































