LO Mandya1 (@LMandya1) profile picture

Labour Officer Mandya1

Joined October 2019
Photo by LO Mandya1 (@LMandya1)Photo by LO Mandya1 (@LMandya1)Photo by LO Mandya1 (@LMandya1)Photo by LO Mandya1 (@LMandya1)Photo by LO Mandya1 (@LMandya1)Photo by LO Mandya1 (@LMandya1)Photo by LO Mandya1 (@LMandya1)
ಬೆಂಗಳೂರು ಗ್ರಾಮಾಂತರ: ಇಂದು ಜಿಲ್ಲೆಯಲ್ಲಿ ಪಿಂಚಣಿ ಸಪ್ತಾಹ ಅಂಗವಾಗಿ PMSYM ಹಾಗೂ ಇ- ಶ್ರಮ್ ಯೋಜನೆ ಕುರಿತು ಕಾರ್ಮಿಕರಲ್ಲಿ ಅರಿವು ಮೂಡಿಸಲಾಯಿತು. "ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ" ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಾರ್ಮಿಕ ಸಹಾಯವಾಣಿ 155214 ಅಥವಾ maandhan.in #PMSYM #Pensionweek #Unorganize
3
6
ಬೆಂಗಳೂರು ಗ್ರಾಮಾಂತರ : ಇಂದು ಜಿಲ್ಲೆಯಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ಕಾರ್ಮಿಕರನ್ನು ಯೋಜನೆಯಡಿ ನೋಂದಾಯಿಸಲಾಯಿತು. ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಾರ್ಮಿಕ ಸಹಾಯವಾಣಿ 155214 ಅಥವಾ maandhan.in #PMSYM #unorganized #Pensionweek
1
5
"ಕಾರ್ಮಿಕ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ರಾಜ್ಯದ 9 ಕಡೆಗಳಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಿ, ಕಾರ್ಮಿಕರಿಗೆ ಬೇಕಾದ ಸಕಲ ಅನುಕೂಲಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ. ಕಾರ್ಮಿಕರ ನೆರವಿಗೆ ಎಲ್ಲ ಸವಲತ್ತುಗಳಿರುವ ಆಂಬ್ಯುಲೆನ್ಸ್ ಅನ್ನು ಕೂಡ ಇಂದು ಲೋಕಾರ್ಪಣೆ ಮಾಡಲಾಗಿದೆ": ಮುಖ್ಯಮಂತ್ರಿ @BSBommai.
17
20
2
236
LO Mandya1 retweeted
More than 3 crore unorganized workers registered on E-shram portal. E-Shram Portal aims to be a single-point reference that will help authorities to reach out and track the unorganized workers and offer welfare in times of crisis. #ShramevJayate
1
73
6
222
e-SHRAM Portal, to be launched on 26 Aug 2021, will cover all Unorganized Workers of the Nation to link them with various Social Security schemes. #ShramevJayate #Unorganised @CMofKarnataka @ShivaramHebbar @LabourMinistry
2
14
25
ರಾಜ್ಯಾದ್ಯಂತ ಹೆಚ್ಚಾದ ತಪಾಸಣೆ...
1
6
No identification proof/mobile no. of beneficiary is required for distribution of food packets to poor people, migrants & workers at Indira Canteen.Officials have been instructed the same during my visit to Indira Kitchen this morning. #BBMP is committed to help everyone in need.
49
151
32
704
From May 12 to May 24, until the end of lockdown, #IndiraCanteens in BBMP limits will serve free food packets 3 times a day for poor people, migrants & labourers. BBMP is taking measures to tackle the adversities caused by the virus in every way. #WithYouAgainstCovid19
53
187
29
795
ಹಾಸಿಗೆಗಳ ಲಭ್ಯತೆ ಮತ್ತು ಇತರ ಸಂಬಂಧಿತ ನೆರವಿಗಾಗಿ ದಯವಿಟ್ಟು ನಮ್ಮ 1912 ಸಹಾಯವಾಣಿಗೆ ಕರೆ ಮಾಡಿ ಎಂದು ವಿನಂತಿಸಿಕೊಳ್ಳುತ್ತೇವೆ. We request you to contact us at 1912 helpline for support on beds and other related details. #BBMPCovidBedStatus
52
154
17
574
ಆತ್ಮೀಯ ಕೆಳುಗರೆ,ನಿಮ್ಮ ನೆಚ್ಚಿನ ಆಕಾಶವಾಣಿಯಲ್ಲಿ.. ಕಾರ್ಮಿಕದಿನಾಚರಣೆ ಅಂಗವಾಗಿ ಮೇ ಒಂದು ,ಬೆಳಿಗ್ಗೆ 7.15 ಕ್ಕೆ ಕಾರ್ಮಿಕ ಇಲಾಖೆಯ ಆಯುಕ್ತರು ಹಾಗೂ ಕಟ್ಟಡ ಕಾರ್ಮಿಕ ಮಂಡಳಿ CEO ಅಕ್ರಂ ಪಾಶ ಅವರೊಂದಿಗೆ ಕಾರ್ಮಿಕರಿಗೆ ಇರುವ ಸೌಲಭ್ಯ ಕುರಿತು ಸಂವಾದ . ಸಂದರ್ಶಕರು S R. Bhatt.. Tune ಮಾಡಿ ಆಕಾಶವಾಣಿ.
7
10
ಬಿಜೆಪಿ ಕರ್ನಾಟಕ ಕೋವಿಡ್ 2.0 ಉಚಿತ ಸಹಾಯವಾಣಿ ಪ್ರಾರಂಭವಾಗಿದ್ದು, 12 ಸೇವೆಗಳ ಮಾಹಿತಿಯನ್ನು ಸಹಾಯವಾಣಿಯ ಮೂಲಕ ಪಡೆದುಕೊಳ್ಳಬಹುದು. ಸಹಾಯವಾಣಿ ಸಂಖ್ಯೆ - 8000920065 ವಾಟ್ಸ್ಯಾಪ್‌ ಸಂಖ್ಯೆ - 8722557733 #KarnatakaFightsCorona
2
4
13
Probation period can't be enhanced beyond six months as stipulated by Model Standing Orders. WIKA Instruments India Pvt. Ltd., Pune vs. Swati U. Nowgaonkar (Mrs.), Pune, 2016 LLR 209 (Bom. HC)
8
10
Gratuity cannot be denied even if employee does not claim for past service. Tamil Nadu Co-operative Milk Producers Federation Ltd., Chennai vs. Joint Commissioner of Labour (Appellate Authority under The Payment of Gratuity Act, 1972) Chennai and Ors., 2016 LLR 370 (Mad. HC)
3
9
Engaging daily wager for 10 year would amount to unfair labour practice. Delhi Transport Corporation vs. Kishan Lal (Mason), 2018 LLR 1176 (Del. HC)
5
10
Absence though repeated but not intentional would not justify dismissal from service. The Management, Kothari Sugars and Chemicals Ltd. vs. S.K. Gunasekaran, 2018 LLR 1192 (Mad. HC)
5
8
‘ಕಾರ್ಮಿಕ ಆರೋಗ್ಯ ಭಾಗ್ಯ' ಯೋಜನೆಯಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಗಳಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಸಹಾಯಧನವನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೂ 1479 ಕಾರ್ಮಿಕರು ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. #kbocwwb #labourdepartment #workerswelfare
2
1
An apprentice engaged under Apprentices Act, 1961 will not be a 'workman'. Shankerbhai Lebabhai Vankar vs. Executive Engineer and others, 2017 LLR 1236 (Guj. HC)
4
6
" ವರ್ಷದಲ್ಲಿ ಕಾರ್ಮಿಕ ಇಲಾಖೆಗೆ ಹೈಟೆಕ್ ಸ್ವರ್ಶ " ಕಾರ್ಮಿಕ ಇಲಾಖೆಯ ಸಚಿವನಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ರಾಜ್ಯದ ಶ್ರಮಿಕ ವರ್ಗದ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ @prajavani ದಿನಪತ್ರಿಕೆಗೆ ನೀಡಿದ ಸಂದರ್ಶನ. #LabourDepartment | #OneYearAchievement | #Interview
11
9
17
" ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ " ಇಂದು ಬೆಂಗಳೂರಿನ ವಿಕಾಸಸೌಧದ ಕಚೇರಿಯಲ್ಲಿ ಕೋವಿಡ್ 19 ಸಂದರ್ಭದಲ್ಲಿ ಕಾರ್ಮಿಕ ಜೀವನವನ್ನು ಸುಗಮಗೊಳಿಸುವುದಕ್ಕೆ ಕಾರ್ಮಿಕ ಇಲಾಖೆವತಿಯಿಂದ ಕೈಗೊಂಡ ಕಾರ್ಯಕ್ರಮ ಮಾಹಿತಿಯುಳ್ಳ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
3
4
30
Annual Report and Constitution of internal complaints committee as per section 21and 22 of Sexual harassment of Women at workplace Act 2013: Employers are requested to send report to Deputy Commissioners of respective jurisdiction with copy marked to KSWC
2
6