COVID-19 (ಕರೋನಾ ವೈರಸ್) ಸಂಬಂಧ ಜಾಗೃತಿ ಹಾಗೂ ಅರಿವು ಮೂಡಿಸಲು ಸಲುವಾಗಿ ಕಾರ್ಮಿಕ ಇಲಾಖೆ, ಉಡುಪಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಇವರ ಸಹಯೋಗದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಮಾಸ್ಕ್ ,ಸೋಪ್ ಹಾಗೂ ಭಿತ್ತಿ ಪತ್ರಗಳನ್ನು ವಿತರಿಸಲಾಯಿತು. @WorkersBoard @ksuwssb @Karmika_Sahaya
COVID-19 (ಕರೋನಾ ವೈರಸ್)
-ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯ. @Karmika_Sahaya @LabourGovt @ksuwssb @LabourDeptGOK @WorkersBoard
COVID-19 (ಕರೋನಾ ವೈರಸ್)
ಭಯ ಬೇಡ, ಎಚ್ಚರವಿರಲಿ, ಮುಂಜಾಗ್ರತೆ ವಹಿಸಿ.
-ಜಾಗೃತಿ ಹಾಗೂ ಅರಿವು ಮೂಡಿಸಲು ಭಿತ್ತಿ ಪತ್ರ. @Karmika_Sahaya @LabourGovt @ksuwssb @WorkersBoard @LabourDeptGOK @mani1972ias
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಕುರಿತು ಇಂದು ಸಿಟಿ ಬಸ್ ಸ್ಟ್ಯಾಂಡ್ ಉಡುಪಿಯಲ್ಲಿ
ನೋಂದಣಿ ಅಭಿಯಾನ ಮತ್ತು
ಜಾಗೃತಿ ಬೀದಿನಾಟಕ @Karmika_Sahaya @ksuwssb @LabourGovt @LabourDeptGOK
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಕುರಿತು ಇಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ
ನೋಂದಣಿ ಅಭಿಯಾನ ಮತ್ತು
ಜಾಗೃತಿ ಬೀದಿನಾಟಕ @Karmika_Sahaya @LabourGovt @ksuwssb @LabourDeptGOK
ದಿನಾಂಕ:01-03-2020 ರಂದು ಉಡುಪಿ ಜಿಲ್ಲೆಯಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ. @Karmika_Sahaya @ksuwssb @LabourGovt @LabourDeptGOK
Selection committee meeting of Shrama Samman Award function in DC office, Udupi. @Karmika_Sahaya @LabourGovt
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಹಾಗೂ
ಎನ್ ಪಿಎಸ್ ಟ್ರೇಡರ್ಸ್ ಪಿಂಚಣಿ ಯೋಜನೆಯ ಕುರಿತು
ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಕಾರ್ಯಾಗಾರ. @LabourGovt
Vartha Bharati: ಕಾರ್ಮಿಕ ಬಂಧು ಸ್ವಯಂ ಸೇವಕ ಹುದ್ದೆ : ಅರ್ಜಿ ಆಹ್ವಾನ: varthabharati.erelego.com/fu… @ksuwssb @WorkersBoard
1
ಮಕ್ಕಳ ಸ್ನೇಹಿ ಸಪ್ತಾಹದ ಅಂಗವಾಗಿ ಮಕ್ಕಳ ಸಹಾಯವಾಣಿ 1098 ಉಡುಪಿ ಇವರ ಸಹಯೋಗದಲ್ಲಿ ನಡೆದ ಭಿಕ್ಷಾಟನೆ ಮತ್ತು ಬಾಲಕಾರ್ಮಿಕ ಪದ್ಧತಿ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಬೀದಿ ನಾಟಕ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಕರಪತ್ರ ಹಂಚುವ ಮತ್ತು ಸ್ಟಿಕ್ಕರ್ ಗಳನ್ನು ಹೋಟೆಲ್,ಅಂಗಡಿ ಮುಂಗಟ್ಟುಗಳಲ್ಲಿ
ಅಂಟಿಸುವ ಕಾರ್ಯಕ್ರಮ
ದಿನಾಂಕ:14-11-2019 ರಂದು 'ವಾರ್ತಾ ಭಾರತಿ' ದಿನ ಪತ್ರಿಕೆಯಲ್ಲಿ ಬಂದ ಇಲಾಖೆ ಕಾರ್ಯಕ್ರಮದ 'ಪತ್ರಿಕಾ ತುಣುಕು' @LabourGovt @ksuwssb
ದಿನಾಂಕ:14-11-2019 ರಂದು ಉಡುಪಿ ಜಿಲ್ಲೆಯಲ್ಲಿ Child LIne ವತಿಯಿಂದ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ. @ChildState @LabourGovt
ಕಾರ್ಮಿಕ ಇಲಾಖೆ, ಉಡುಪಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಸಹಯೋಗದೊಂದಿಗೆ ಇಂದು ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರದಲ್ಲಿ ವಾಣಿಜ್ಯ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. @LabourDeptGOK , @LabourGovt @ksuwssb


































