Mgnrega@Malur (@MalurTps) header
Mgnrega@Malur (@MalurTps) profile picture
malur
Joined October 2021
Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)Photo by Mgnrega@Malur (@MalurTps)
ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವ.. ಮಾಲೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ.. ಎಲ್ಲೆಡೆ ಮೊಳಗಿದ "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ" ಘೋಷ.. ಗಡಿ ಗ್ರಾಮಗಳಲ್ಲಿ ಕಳೆಕಟ್ಟಿದ ಕನ್ನಡ ರಾಜ್ಯೋತ್ಸವದ ಸಂಭ್ರಮ...@ZP_Kolar @krishnappa_v
6
61
ಬಚ್ಚಲು ಗುಂಡಿ ಮಾಡಿಕೊಂಡ್ರೆ, ಇರೋದಿಲ್ಲ ರೋಗದ ತೊಂದ್ರೆ! ಬಚ್ಚಲುಗುಂಡಿ ನಿರ್ಮಾಣಕ್ಕೆ ನರೇಗಾದಡಿ 11ಸಾವಿರ ನೆರವು! ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ...
28
ಸರ್ಕಾರಿ ಶಾಲೆಗಳಿಗೆ ನರೇಗಾ ನೆರವು. ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮ ಪಂಚಾಯತಿಯ ಹಳೇಹಳ್ಳಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನರೇಗಾದಡಿ ನಿರ್ಮಿಸಲಾದ ಕಾಂಪೌಂಡ್ ಹಾಗೂ ಶೌಚಾಲಯ..@ZP_Kolar @readingkafka @krishnappa_v
4
54
ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ಐತಿಹಾಸಿಕ ಕ್ಷಣವನ್ನು ಮಾಲೂರು ತಾಲ್ಲೂಕಿನ ಗ್ರಾಮೀಣ ಗ್ರಂಥಾಲಯಗಳಲ್ಲಿ ನೇರ ಪ್ರಸಾರ ಮಾಡಿದ್ದು, ಗ್ರಾಮೀಣ ಭಾಗದ ಮಕ್ಕಳು, ಸಾರ್ವಜನಿಕರು ಕಣ್ತುಂಬಿಕೊಂಡು, ಸಂಭ್ರಮಿಸಿದರು. @ZP_Kolar @readingkafka @RDPR_PRS
37
ನರೇಗಾದಿಂದ ಕೆರೆ-ಕಾಲುವೆಗಳಿಗೆ ಜೀವಕಳೆ
2
28
"ನನ್ನ ನೆಲ, ನನ್ನ ದೇಶ" ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ ವೀರರಿಗೆ ಗೌರವ ಅರ್ಪಿಸುವ ಸಲುವಾಗಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಶಿಲಾಫಲಕ ನಿರ್ಮಾಣ ಮಾಡಿ, ಗೌರವ ಸಲ್ಲಿಸಲಾಯಿತು. ಮಣ್ಣಿಗೆ ನಮಿಸಿ, #ವೀರಯೋಧರಿಗೆ ವಂದಿಸಿ!
27
ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಲಾಭ ಗಳಿಸಿ! ಮಾಲೂರು ತಾಲ್ಲೂಕಿನ ಕೊಂಡಶೆಟ್ಟಹಳ್ಳಿ ಗ್ರಾಮ ಪಂಚಾಯತಿಯ ನಕ್ಕನಹಳ್ಳಿಯ ಮುನಿಯಪ್ಪರವರು ನರೇಗಾದಡಿ ವೀಳ್ಯದೆಲೆ ಬೆಳೆದಿದ್ದು,ಉತ್ತಮ ಆದಾಯ ಗಳಿಸುತ್ತಿದ್ದಾರೆ. ನರೇಗಾದಡಿ 57 ಸಾವಿರದ ವರೆಗೆ (0.20 ಎಕರೆಗೆ) ಧನಸಹಾಯ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿ ಯನ್ನು ಸಂಪರ್ಕಿಸಿ.
5
32
ಸ್ವಚ್ಛ ಪರಿಸರ.. ಸ್ವಸ್ಥ ಶಾಲೆ: ಮಾಲೂರು ತಾಲ್ಲೂಕಿನ ಕೆಜಿಹಳ್ಳಿ ಗ್ರಾಮ ಪಂಚಾಯತಿಯ ಕೆಜಿಹಳ್ಳಿ ಸರ್ಕಾರಿ ಶಾಲೆಯಲ್ಲಿ ನರೇಗಾದಡಿ ನಿರ್ಮಾಣವಾಗಿರುವ ಮಕ್ಕಳ ಶೌಚಾಲಯ..
3
20
ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ನರೇಗಾ ನೆರವು.. ಮಾಲೂರು ತಾಲ್ಲೂಕಿನ ಟೇಕಲ್ ಗ್ರಾಮ ಪಂಚಾಯತಿಯ ಗೋಪಸಂದ್ರ ಗ್ರಾಮದ ಸರ್ಕಾರಿ ಶಾಲೆಗೆ ನರೇಗಾದಡಿ ನಿರ್ಮಾಣವಾಗಿರುವ ಕಾಂಪೌಂಡ್..
1
21
ಗ್ರಾಮ ಆರೋಗ್ಯ ಅಭಿಯಾನದಡಿ ಮಾಲೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ನಿಮ್ಮ ಆರೋಗ್ಯವೇ, ಗ್ರಾಮದ ಆರೋಗ್ಯ. ಎಲ್ಲರೂ ತಪ್ಪದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ, ಆರೋಗ್ಯದಿಂದಿರಿ.
5
33
ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ..! ಮಾಸ್ತಿ ಗ್ರಾಮದಲ್ಲಿ ಹೋಬಳಿ ಮಟ್ಟದ ಬೈಕ್ ಜಾಥ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲುಯಿತು.
1
4
44
ಹಿರಿಯ ಜೀವಗಳ ಹೆಮ್ಮೆಯ ಆಶೀರ್ವಾದ ದೊಂದಿಗೆ ಮತಜಾಗೃತಿ.. ಕಡ್ಡಾಯ ಮತ್ತು ನೈತಿಕ ಮತದಾನ ಮಾಡುವಂತೆ ಪ್ರೇರೇಪಿಸಿ, ಆಯೋಗವು ಹಿರಿಯ ನಾಗರೀಕರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
2
37
ರಂಗೋಲಿ ಮೂಲಕ ಮತದಾನ ಜಾಗೃತಿ ಅಭಿಯಾನ.. ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಾಲೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ... @ZP_Kolar
1
31
ಮತ ಚಲಾಯಿಸಿ, ಪ್ರಜಾಪ್ರಭುತ್ವ ಉಳಿಸಿ! ಮಾಲೂರು ಕೈಗಾರಿಕಾ ಪ್ರದೇಶ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳು..
3
41
ಆಡಳಿತಕ್ಕೆ ಹೊಸ ಮೆರುಗು ತಂದ 'ಗ್ರಾಮಸೌಧ' #ನರೇಗಾ ಹಾಗೂ ಗ್ರಾಮ ಪಂಚಾಯತಿ ಅನುದಾನದಲ್ಲಿ ನಿರ್ಮಾಣವಾಗಿರುವ ಮಾಸ್ತಿ ಗ್ರಾಮ ಪಂಚಾಯತಿ ಕಾರ್ಯಾಲಯ (ರಾಜೀವ್ ಗಾಂಧಿ ಸೇವಾ ಕೇಂದ್ರ).@ZP_Kolar
3
40
ಮಾಲೂರು ತಾಲೂಕಿನ ದಿನ್ನಹಳ್ಳಿ, ಹಸಾಂಡಹಳ್ಳಿ, ನೂಟವೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ‌ ನಡೆಯುತ್ತಿರುವ ನರೇಗಾ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಕೂಲಿಕಾರರಿಗೆ *ಮತದಾನ ಮಹತ್ವದ ಬಗ್ಗೆ ಮಾಹಿತಿ ನೀಡಿ, ಮತದಾನ ಮಾಡುವುದಾಗಿ ಪ್ರತಿಜ್ಞಾ ವಿಧಿ* ಬೋಧಿಸಲಾಯಿತು. @ZP_Kolar
5
50
ನರೇಗಾ ಕಾಮಗಾರಿಗಳ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಮತದಾನದ ಬಗ್ಗೆ ಅರಿವು ಕಾರ್ಯಕ್ರಮ ಹಾಗೂ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವುದು, #ಮಾಸ್ತಿ ಗ್ರಾಮ ಪಂಚಾಯತಿ, ಮಾಲೂರು ತಾಲ್ಲೂಕು @ZP_Kolar @IecKolar
4
40
ಮನೆಯ ಅಂಗಳದಲ್ಲಿ ನರೇಗಾ 'ಪೌಷ್ಟಿಕ ತೋಟ'.. ಪೌಷ್ಟಿಕಾಂಶ ಹೆಚ್ಚಿಸಲು, ನರೇಗಾದಡಿ ಪೌಷ್ಟಿಕ ತೋಟ ನಿರ್ಮಾಣಕ್ಕೆ ಅವಕಾಶ. ಮಾಲೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ಕರಿಬೇವು, ನಿಂಬೆ, ಸೀಬೆ, ನೆಲ್ಲಿ, ತೆಂಗು, ಸಸಿಗಳನ್ನು ವಿತರಿಸಲಾಯಿತು.
3
33
ಮಣ್ಣಿನ ಮಕ್ಕಳ ಕಾರ್ಯಕ್ರಮ..
24
ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ನರೇಗಾ ನೆರವು.. ಮಾಲೂರು ತಾಲ್ಲೂಕಿನ ನೂಟವೆ ಗ್ರಾಮ ಪಂಚಾಯತಿಯ ಚಿಕ್ಕನೂಟವೆ ಗ್ರಾಮದ ಸರ್ಕಾರಿ ಶಾಲೆಗೆ ನರೇಗಾದಡಿ ನಿರ್ಮಾಣವಾಗಿರುವ ಶೌಚಾಲಯ, ಹಾಗೂ ಕಾಂಪೌಂಡ್..
1
3
30