Kolar Zilla Panchayat (@ZP_Kolar) header
Kolar Zilla Panchayat (@ZP_Kolar) profile picture
Joined November 2020
Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)
ಡಾ. ಪ್ರವೀಣ್ ಪಿ ಬಾಗೇವಾಡಿ. ಐ.ಎ.ಎಸ್, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ಕೋಲಾರ ರವರ ಅಧ್ಯಕ್ಷತೆಯಲ್ಲಿ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಗಳ ಆಡಳಿತ ಅಧಿಕಾರಿಗಳ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಪರಿಶೀಲಿಸಿದರು.@priyanKharge @rdwsd_gok
1
65
ಕೋಲಾರ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಮಟ್ಟದ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿಮ್ಮ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ. @Priyank Kharge @wsrdpr
3
82
*ಸ್ವಚ್ಛತೆಯ ಸೇವೆ- 2025* ಕೋಲಾರ ಜಿಲ್ಲೆ ಕೋಲಾರ ತಾಲೂಕಿನ *ಬೆಳ್ಳೂರು ಗ್ರಾಮ ಪಂಚಾಯಿತಿ, ಜೋಡಿ ಕೃಷ್ಣಾಪುರ* ಗ್ರಾಮದಲ್ಲಿ *ಗ್ರಾಮ ಪಂಚಾಯಿತಿ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಉದ್ಯೋಗಿಗಳ* ಸಹಯೋಗದೊಂದಿಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು, ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
2
6
162
ಸ್ವಚ್ಛತಾ ಹಿ ಸೇವಾ-2025.ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮ ಪಂಚಾಯಿತಿಯಲ್ಲಿ ಡಾ. ಪ್ರವೀಣ್ ಪಿ ಬಾಗೇವಾಡಿ. I.A.S. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಕೋಲಾರ ರವರು ಕಾರ್ಯಕ್ರಮ ಉದ್ಘಾಟಿಸಿದರು @SwachhBharathGov, @SwachhBharath, @MoHUA_India, @MoJSDDWS
2
7
170
Kolar Zilla Panchayat retweeted
ಪೋಷಣ್ ಪಕ್ವಾಡ 2025, "ಶುದ್ದ ಜಲ ಮತ್ತು ನೈರ್ಮಲ್ಯದೊಂದಿಗೆ ಆರೋಗ್ಯಕರ ಬಾಲ್ಯ" ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ಅರಳಕುಂಟೆ ಗ್ರಾಮದಲ್ಲಿ ಪೋಷಣ್ ಪಕ್ವಾಡ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.#DDWSjoinsPoshanPakhwada #PoshanPakhwada
2
4
278
ಪೋಷಣ್ ಪಕ್ವಾಡ 2025, "ಶುದ್ದ ಜಲ ಮತ್ತು ನೈರ್ಮಲ್ಯದೊಂದಿಗೆ ಆರೋಗ್ಯಕರ ಬಾಲ್ಯ" ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ಅರಳಕುಂಟೆ ಗ್ರಾಮದಲ್ಲಿ ಪೋಷಣ್ ಪಕ್ವಾಡ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.#DDWSjoinsPoshanPakhwada #PoshanPakhwada
2
4
278
ಮಾನ್ಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ , ಜಿಲ್ಲಾ ಪಂಚಾಯತ್, ಕೋಲಾರ ರವರ ಫೋನ್ ಇನ್ ಕಾರ್ಯಕ್ರಮ.
1
3
112
ಕೋಲಾರ ಜಿಲ್ಲಾ ಪಂಚಾಯತ್, ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವರು ಮುಳಬಾಗಿಲು ತಾಲೂಕಿನ ಕಪ್ಪ ಲಮಡುಗು ಗ್ರಾಮ ಪಂಚಾಯತಿಯ ಅನ್ನಹಳ್ಳಿ ಹಾಗೂ ಹೊಸಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಪರಿಶೀಲಿಸಿದರು... ಈ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಶಾಲೆಗೆ ಭೇಟಿ ನೀಡಿದರು.
1
3
155
ನೀವು ಬಳಸುವ ಶೌಚಾಲಯ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಮುರಿದುಹೋದ, ಮೇಲ್ಛಾವಣಿ ಕಿತ್ತುಹೋದ ಶೌಚಾಲಯಗಳನ್ನು ಕೂಡಲೇ ರಿಪೇರಿ ಮಾಡಿಸಿ. ಶೌಚಾಲಯದ ಸ್ವಚ್ಛತೆಗೆ ಆದ್ಯತೆ ನೀಡಿ. #ToiletForDignity #OurToiletOurPride #WorldToiletDay #SanitationForAll #ODFIndia #CleanIndia
19
31
958
Shri Anjum Parvez, Additional Chief Secretary, RDPR, chaired the launch of the 'Our Toilet, Our Dignity' campaign in Bengaluru today as part of the World Toilet Day celebration-2024. #ToiletForDignity #OurToiletOurPride #WorldToiletDay #SanitationForAll #ODFIndia #CleanIndia
1
4
12
591
November, 19, World toilet day.clean toilet, use toilet..ToiletForDignity #OurToiletOurPride #WorldToiletDay #SanitationForAll #ODFIndia #CleanIndia
1
127
ಉತ್ತಮ ಆರೋಗ್ಯಕ್ಕಾಗಿ ,ವೈಯಕ್ತಿಕ ಶೌಚಾಲಯಗಳು ಹಾಗೂ ಸಮುದಾಯ ಶೌಚಾಲಯಗಳ ಬಳಕೆ.ToiletForDignity #OurToiletOurPride #WorldToiletDay #SanitationForAll #ODFIndia #CleanIndia
2
105
ಸ್ವಚ್ಛ, ಸ್ವಸ್ಥ ಪರಿಸರಕ್ಕೆ ಶೌಚಾಲಯದ ಬಳಕೆ ಹಾಗೂ ಶೌಚಾಲಯ ಸುವ್ಯವಸ್ಥೆ ನಿರ್ಣಾಯಕ. ಪ್ರತಿ ಬಾರಿ ಶೌಚಾಲಯ ಬಳಸುವಾಗ ವೈಯಕ್ತಿಕ ಸುರಕ್ಷತೆ ಮತ್ತು ಸ್ವಚ್ಛತೆಯನ್ನು ಆದ್ಯತೆಯನ್ನಾಗಿಸಿ. ಶೌಚಾಲಯ ಬಳಸಿ, ನೈರ್ಮಲ್ಯ, ಆರೋಗ್ಯಕರ ಅಭ್ಯಾಸಗಳ ಮೂಲಕ ಜವಾಬ್ದಾರಿ ಮೆರೆಯಿರಿ #RDWSD #WorldToiletDay
9
15
514
*ಸ್ವಚ್ಛತೆಯೇಸೇವೆ.. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ , ನಗರಸಭೆ ಹಾಗೂ ಜಿಲ್ಲಾ ನ್ಯಾಯಾಂಗ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕೋಲಾರ ನಗರದ ಅಂತರಗಂಗೆ ಪ್ರವಾಸಿ ತಾಣದಲ್ಲಿ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
3
94
KOLAR ZILLA PANCHAYATH...SWACHATHA HI SEVA...IEC stall, oath taken cleaning surrounding water filter.
2
74
ಕೋಲಾರ ಜಿಲ್ಲೆ: ಸ್ವಚ್ಛತೆಯೇ ಸೇವೆ-2024,, ಆಂದೋಲನದಲ್ಲಿ ಸಮುದಾಯಕ್ಕೆ ಅರಿವು ಮೂಡಿಸುವ ಜಾತ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳು.
77
KOLAR ZILLA PANCHAYATH -swachatha hi seva... school children jatha held in uthanur GP. Mulbagal tq...
2
113
Kolar district:SWACHATHA HI SEVA -2024. school children jatha... held in Sugatur village of Kolar tq.
1
73
Kolar district:SWACHATHA HI SEVA -2024...Cleaning activities held in the GPs....
2
69
SBMG-SWACHATHA HI SEVA 2024. KOLAR. INAGURATED BY CEO.ZP. KOLAR. Cleaning of black spot in Kondarajanahalli. Kolar tq.
1
66