Kolar Zilla Panchayat (@ZP_Kolar) header
Kolar Zilla Panchayat (@ZP_Kolar) profile picture
Joined November 2020
Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)Photo by Kolar Zilla Panchayat (@ZP_Kolar)
Kolar Zilla Panchayat retweeted
ಪೋಷಣ್ ಪಕ್ವಾಡ 2025, "ಶುದ್ದ ಜಲ ಮತ್ತು ನೈರ್ಮಲ್ಯದೊಂದಿಗೆ ಆರೋಗ್ಯಕರ ಬಾಲ್ಯ" ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ಅರಳಕುಂಟೆ ಗ್ರಾಮದಲ್ಲಿ ಪೋಷಣ್ ಪಕ್ವಾಡ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.#DDWSjoinsPoshanPakhwada #PoshanPakhwada
2
4
278
ನೀವು ಬಳಸುವ ಶೌಚಾಲಯ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಮುರಿದುಹೋದ, ಮೇಲ್ಛಾವಣಿ ಕಿತ್ತುಹೋದ ಶೌಚಾಲಯಗಳನ್ನು ಕೂಡಲೇ ರಿಪೇರಿ ಮಾಡಿಸಿ. ಶೌಚಾಲಯದ ಸ್ವಚ್ಛತೆಗೆ ಆದ್ಯತೆ ನೀಡಿ. #ToiletForDignity #OurToiletOurPride #WorldToiletDay #SanitationForAll #ODFIndia #CleanIndia
19
31
958
Shri Anjum Parvez, Additional Chief Secretary, RDPR, chaired the launch of the 'Our Toilet, Our Dignity' campaign in Bengaluru today as part of the World Toilet Day celebration-2024. #ToiletForDignity #OurToiletOurPride #WorldToiletDay #SanitationForAll #ODFIndia #CleanIndia
1
4
12
591
ಸ್ವಚ್ಛ, ಸ್ವಸ್ಥ ಪರಿಸರಕ್ಕೆ ಶೌಚಾಲಯದ ಬಳಕೆ ಹಾಗೂ ಶೌಚಾಲಯ ಸುವ್ಯವಸ್ಥೆ ನಿರ್ಣಾಯಕ. ಪ್ರತಿ ಬಾರಿ ಶೌಚಾಲಯ ಬಳಸುವಾಗ ವೈಯಕ್ತಿಕ ಸುರಕ್ಷತೆ ಮತ್ತು ಸ್ವಚ್ಛತೆಯನ್ನು ಆದ್ಯತೆಯನ್ನಾಗಿಸಿ. ಶೌಚಾಲಯ ಬಳಸಿ, ನೈರ್ಮಲ್ಯ, ಆರೋಗ್ಯಕರ ಅಭ್ಯಾಸಗಳ ಮೂಲಕ ಜವಾಬ್ದಾರಿ ಮೆರೆಯಿರಿ #RDWSD #WorldToiletDay
9
15
514
ನಿಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವುದು ನಿಮ್ಮದೇ ಜವಾಬ್ದಾರಿ. ಆದ್ದರಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ವರೆಗೆ ನಡೆಯಲಿರುವ ʼಸ್ವಚ್ಛತೆಯೇ ಸೇವೆʼ ಮೆಗಾ ಸ್ವಚ್ಛತಾ ಆಂದೋಲನದಲ್ಲಿ ನೀವೂ ಭಾಗಿಯಾಗಿ. ತ್ಯಾಜ್ಯಮುಕ್ತ ಪರಿಸರ ನಿರ್ಮಿಸಲು ನಿಮ್ಮ ಗ್ರಾಮ ಪಂಚಾಯಿತಿಯ ಜೊತೆಗೆ ಕೈ ಜೋಡಿಸಿ. #SHS2024 #SwachhataHiSeva2024
8
1
20
642
ಋತುಚಕ್ರದ ಸಮಯದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವುದರ ಜೊತೆಗೆ ಋತುಚಕ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ. ಋತುಚಕ್ರ ನೈಸರ್ಗಿಕ ಕ್ರಿಯೆಯಾಗಿದ್ದು ಈ ಬಗೆಗಿರುವ ಮೂಢನಂಬಿಕೆಗಳನ್ನು ದೂರವಾಗಿಸಿ. #MenstrualHygieneDay #MenstrualHygieneDay2024
1
8
15
674
ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಿ, ಕೈಗಳು ಸ್ವಚ್ಛವಾಗಿದ್ದರೆ ಮಕ್ಕಳು ಆರೋಗ್ಯಕರವಾಗಿರುತ್ತಾರೆ. ಆರೋಗ್ಯಕರ ಬಾಲ್ಯಕ್ಕೆ ಕೈಗಳ ಸ್ವಚ್ಛತೆಯೆ ಅಗತ್ಯ. ಕೈಗಳನ್ನು ತೊಳೆಯುತ್ತಿರಿ, ಆರೋಗ್ಯಯುತವಾಗಿ ಬಾಳಿ. #HandHygiene #RDWSD #RDPR
8
12
581
ನಾವು ದೇಶದ ಯಾವುದೇ ಮೂಲೆಯಲ್ಲಿದ್ದರು ನಮ್ಮ ಕರ್ತವ್ಯ ಮರೆಯಬಾರದು #ceokarnataka #LokaSabhaElection2024 #Election2024 #YourVoteYourVoice #VotingMatters #votingawareness #EveryVoteCounts #ElectionDay #Pwdvoters #DeshkaGarv #voteindia #letsvote
2
7
567
ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ತ್ಯಾಜ್ಯ ಸಂಗ್ರಹಕಾರರಿಗೆ ನೀಡಿ ಅಥವಾ ಸ್ವಚ್ಛವಾಹಿನಿಗೆ ನೀಡಿ. ವಸ್ತುಗಳನ್ನು ಮರುಬಳಸುವುದು ಘನತ್ಯಾಜ್ಯವನ್ನು ಕಡಿಮೆಮಾಡಲು ಇರುವ ಮುಖ್ಯ ವಿಧಾನ ಎಂಬುದು ನೆನೆಪಿನಲ್ಲಿರಲಿ. ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪರಿಸರವನ್ನು ಕಾಪಾಡಿ. #RDWSD #Recycle #SwachhBharat #SBMG
13
17
763
ನೀರಿನ ಮೂಲಗಳನ್ನು ಉಳಿಸಿ ನೀರನ್ನು ಮಿತವಾಗಿ ಬಳಸಿ ನೀರನ್ನು ಮರುಬಳಸಿ ಜೀವಜಲವನ್ನು ಸಂರಕ್ಷಿಸಿ. #worldwaterday2024
1
8
33
890
Many women like Pushpawati are today leading the rural water supply programme under #JalJeevanMission ensuring #HarGharJal. Watch her story: youtu.be/Mqa5WEJZSGs?si=2nRM… #NaariAurNeer @gssjodhpur @Rajeev_GoI @CMofKarnataka @PIB_India @PIBHindi @MIB_India @CBC_MIB @MinistryWCD
8
1
13
746
ಇಲ್ಲಿರುವ ಅಕ್ಷರಗಳನ್ನು ಜೋಡಿಸಿ ಒಂದು ಪದವನ್ನು ರಚಿಸಿ. ಉತ್ತರ ಗೊತ್ತಾದರೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. #RDWSD #JJM #RecycleOfWater
12
6
27
2,025
ಗೃಹೋತ್ಪಾದಿತ ಬೂದು ನೀರನ್ನು ನಿರ್ವಹಿಸುವ ಮೂಲಕ ಶುದ್ಧ ಜಲದ ಮೂಲಗಳನ್ನು ಸ್ವಚ್ಛವಾಗಿಡೋಣ. ಜಲ ಮೂಲಗಳನ್ನು ಸಂರಕ್ಷಿಸುವುದರ ಜೊತೆಗೆ ನೀರಿನ ಮರುಬಳಕೆಗೆ ಮುಂದಾಗೋಣ. #RDWSD #CleanWater #GrayWaterManagement #WaterReuse #SustainableLiving #SaveWater #ConservationEfforts
2
14
22
1,089
Kolar Zilla Panchayat retweeted
The Swachhata Green Leaf Rating System is an effort in response to our PM Shri @narendramodi ji’s emphasis on world-class levels of hygiene and sanitation in tourist facilities across the country as a prerequisite for boosting tourism. It is aimed at voluntarily engaging the hospitality sector to contribute to cleaner and more sustainable tourism practices in India. This will help build a positive image and branding of the tourist entity as promoters for achieving sustainable development. With its investment in the desired direction of responsible sanitation, the hospitality sector will be able to attract increased tourist footfall while simultaneously achieving brand value for itself. Congratulations to Bison Resort , Madhai of Narmadapuram on obtaining the Swachhata Green Leaf Rating Certificate of Recognition & joining hands to promote sustainable tourism practices. As ambassadors of our country’s hospitality & development all our tourist facilities should actively involve themselves in enhancing the aesthetic & sanitation levels of our tourist spots.
26
83
5
220
13,328
ನೀರನ್ನು ಶೇಖರಿಸುವ ಟ್ಯಾಂಕ್‌ ಮತ್ತು ಪಾತ್ರೆಗಳನ್ನು ಬೇಸಿಗೆಯಲ್ಲಿ ಮುಚ್ಚಿಡುವ ಮೂಲಕ ನೀರು ಆವಿಯಾಗುವುದನ್ನು ತಪ್ಪಿಸಬಹುದು. ಅಲ್ಲದೇ ಜೀವ ಜಲವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ನಾಳಿನ ಭವಿಷ್ಯಕ್ಕಾಗಿ ಪ್ರತಿ ಹನಿ ನೀರನ್ನು ಉಳಿಸಬಹುದು. #RDWSD #SaveWater
9
16
581
ನಿಮ್ಮ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸವನ್ನ ಗ್ರಾಮಮಟ್ಟದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಿ ಆದಾಯ ಗಳಿಸಿ. ಸ್ವಚ್ಚ ಭಾರತ್‌ ಮಿಷನ್‌ (ಗ್ರಾ) ಯೋಜನೆಯ ಜೊತೆ ಕೈಜೋಡಿಸಿ. ಸ್ವಚ್ಛ, ಸುಂದರ, ಸುಸ್ಥಿರ ಗ್ರಾಮ ನಿರ್ಮಿಸುವಲ್ಲಿ ಗ್ರಾಮಸ್ಥರಾದ ನೀವು ಸಹ ಬಹುಮುಖ್ಯರು ಎಂಬುದನ್ನು ಮರೆಯದಿರಿ. #RDWSD #SBMG #SwachhBharat #CleanIndia
1
6
12
791
In Bedavatti village of Koppal district, greywater treatment is being implemented successfully and it is a model for the state. Maintain cleanliness and healthy environment through effective greywater management. #RDWSD #GreyWaterManagement #CleanWaterBodies
6
9
539
Episode – 147- ಗ್ರಾಮವಾಣಿ ಟಾಪ್-10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. youtu.be/hhjdqCoo6sI #RDPR #RDWSD #headlines #topnews #NewsLive #newslivetoday #NewsHour #JJM #RDWSDNEWS #SBMG #gramavani
8
9
707
ಜಲಮೂಲಗಳಿಗೆ ಚರಂಡಿ ನೀರು ಸೇರದಂತೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ, ಬೂದು ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಜಲಸಂರಕ್ಷಣೆಗೆ ಮುಂದಾಗಿ. ಭವಿಷ್ಯದಲ್ಲಿ ಜಲಮಾಲಿನ್ಯ ಉಂಟಾಗದಂತೆ ಎಚ್ಚರಿಕೆ ವಹಿಸಿರಿ. @jaljeevan_ @PIBWater #JalJeevanMission
2
15
21
929
ನಿಮ್ಮ ಮನೆಗಳಲ್ಲಿ ವಾಟರ್ ಫಿಲ್ಟರ್ ಅಳವಡಿಸಿದ್ದರೆ, ಅದರಿಂದ ಹೊರ ಬರುವ ಹೆಚ್ಚುವರಿ ನೀರನ್ನು ಮನೆ ಒರೆಸಲು, ಶೌಚಾಲಯಕ್ಕೆ, ಮ್ಯಾಟ್‌ ತೊಳೆಯಲು ಬಳಸಿ. ಹನಿ‌ ಹನಿ‌ ನೀರನ್ನು ಉಳಿಸುವ ಮೂಲಕ‌ ಭೂಮಿಯ ಜೀವಸಂಕುಲ ಉಳಿಸಿ. #RDWSD #SaveWater
11
22
751