MGNREGA GAJENDRAGAD (@MgnregG) header
MGNREGA GAJENDRAGAD (@MgnregG) profile picture

ನರೇಗಾದಲ್ಲಿ ವರ್ಷಕ್ಕೆ 100 ದಿನ ಕೆಲಸ ಗ್ಯಾರಂಟಿ

Joined March 2022
Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)Photo by MGNREGA GAJENDRAGAD (@MgnregG)
ವಿಶೇಷ ಚೇತನರ ಬದುಕಿಗೆ ಆಸರೆಯಾದ ವಿಬಿ ಜಿ ರಾಮ್ ಜಿ ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗಲ್ಲ. ಅವಕಾಶ ಸಿಕ್ಕರೆ ಬದುಕು ಕಟ್ಟಿ ಕೊಳ್ಳಬಹುದು ಎಂಬುವುದಕ್ಕೆ ಜೀಗೇರಿ ಗ್ರಾಮದ ಪರಶುರಾಮ್ ಚೌಡಕಿ ಸಾಕ್ಷಿಯಾಗಿದ್ದಾರೆ. ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಗ್ರಾ.ಪಂ. : ಕುಂಟೋಜಿ ತಾಲೂಕು: ಗಜೇಂದ್ರಗಡ ಜಿಲ್ಲೆ : ಗದಗ
13
ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಜೊತೆಗೆ ರೋಜಗಾರ ದಿವಸ ಆಚರಣೆ ಮಾಡಲಾಯಿತು. ಈ ವೇಳ ಪಿಡಿಒ ಮಾತನಾಡಿ, ಕೆಲಸದ ಪ್ರಮಾಣ, nmms ಹಾಜರಾತಿ, ನಿರತರ ಕೆಲಸ ಕೊಡುವುದಾಗಿ ತಿಳಿಸಿದರು. ಐಇಸಿ ಸಂಯೋಜಕರು ವಿಬಿಜಿ ರಾಮ್ ಜಿ ಯೋಜನೆ ಕುರಿತು ಮಾಹಿತಿ ನೀಡಿದರು.
1
1
22
"ಮಾರನಬಸರಿ ಗ್ರಾಪಂಗೆ ಜಿಪಂ ಸಿಇಒ ಭೇಟಿ" ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು, ಮಾನವ ದಿನಗಳ ಸೃಜನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ಗ್ರಾಮಸ್ಥರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಚರ್ಚಿಸಿದರು.
8
ಜಾಬ್‌ ಕಾರ್ಡ್‌ ಮೇಳ & ಜಾಗೃತಿ ಅಭಿಯಾನ! 📢🌾 ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ, 'ಜಾಬ್‌ ಕಾರ್ಡ್‌ ಮೇಳ'ದ ಅಂಗವಾಗಿ ವಿಬಿ-ಜಿ ರಾಮ್‌ ಜಿ ಯೋಜನೆ ಕುರಿತು ಕೂಲಿಕಾರರಲ್ಲಿ ಸಕ್ರಿಯ ಜಾಗೃತಿ ಮೂಡಿಸಲಾಯಿತು. @VBGRAMGKAR @RDPR_Rajasthan @eshwar_khandre @TPIECV
1
28
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯತಿಯ ಎಂಐ ಕೆರೆಯ ಹುಳೆತ್ತುವ ಕಾಮಗಾರಿ ಸ್ಥಳಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ಕಾಮಗಾರಿ ಪರಿಶೀಲನೆ ಮಾಡಿದರು. ವಿಬಿ ಜಿ ರಾಮ್ ಜಿ ಯೋಜನೆಯ ಕುರಿತು ಮಾನ್ಯರು ಕೂಲಿಕಾರರಿಗೆ ಮಾಹಿತಿ ನೀಡಿದರು. ಪಿಡಿಒ, ಟಿಎಇ, ಪಂಚಾಯತ್ ಸಿಬ್ಬಂದಿಗಳು, ಕಾಯಕ ಬಂಧುಗಳು ಇದ್ದರು.
2
25
ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ NMMS ಹಾಜರಾತಿ ಪ್ರಕ್ರಿಯೆ ಕುರಿತು ಅನಿಸಿಕೆ
विकसित भारत–जी राम जी में e-KYC के माध्यम से लाभार्थियों की पहचान को अधिक पारदर्शी और विश्वसनीय बनाया जा रहा है, ताकि हकदार तक उसका हक सुनिश्चित हो। मंटघट्टा गांव, इतागी ग्राम पंचायत, दावणगेरे जिले, कर्नाटक के अन्नप्पा एस. बताते हैं, “e-KYC की प्रक्रिया बहुत सरल और आसान है। इससे हमें भरोसा हुआ है कि योजना का लाभ सही लाभार्थियों तक पहुंचेगा और किसी तरह की गड़बड़ी या दुरुपयोग नहीं हो सकेगा।" #VBGRAMG #ViksitBharat_GRAMG #MoRD #RuralEmployment #GRAMG #eKYC #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG @ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
16
ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತಿಯಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ಮಾನ್ಯ ತಾ.ಪಂ. ಸಹಾಯಕ ನಿರ್ದೇಶಕರು ಚಾಲನೆ ನೀಡಿದರು. ಯೋಜನೆಯಲ್ಲಿ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಜಾಬ್ ಕಾರ್ಡ್ ಮೇಳ ನಡೆಯಲಿದೆ. ಸಿಬ್ಬಂದಿಗಳ ಮನೆ ಮನೆಗೆ ಭೇಟಿ ನೀಡಿ ಹೊಸ ಜಾಬ್ ಕಾರ್ಡ್, ತಿದ್ದುಪಡಿ, ನವೀಕರಣ ಮಾಡಲಿದ್ದಾರೆ.
17
ಅಮೃತ ಸರೋವರ ಕೆರೆಯಂಗಳದಲ್ಲಿ ಧ್ವಜಾರೋಹಣ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ಯಾಟಿ ಗ್ರಾಮದ ಅಮೃತ ಸರೋವರ ದಡದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ಗ್ರಾ.ಪಂ. ಆಡಳಿತ ಅಧಿಕಾರಿಗಳು, ಪಿಡಿಒ, ಗ್ರಾ.ಪಂ. ಮಾಜಿ ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.
20
ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಮಾಹಿತಿ ಬೇಕೆ? ಇಲ್ಲಿದೆ ನೋಡಿ 👇👇
23
ಕೇಳ್ರೋಪ್ಪ... ಕೇಳಿ... ಗ್ರಾಮೀಣ‌ ಜನರಿಗೆ ಸಂತಸದ‌ ಸುದ್ದಿ... ವಿಬಿ ಜಿ ರಾಮ್ ಜಿ ಯೋಜನೆ ಹೊಸದಾಗಿ ಬಂದಿದೆ. ಈ ಯೋಜನೆಯ ಬಗ್ಗೆ‌ ಹೆಚ್ಚಿನ ಮಾಹಿತಿ ತಿಳಿಯಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ..
19
ಗ್ರಾಮೀಣಾಭಿವೃದ್ಧಿಯ ಹೊಸ ಸಂಕಲ್ಪ.. ಉದ್ಯೋಗದ ಹೊಸ ಖಾತ್ರಿ .. ವಿಕಸಿತ ಭಾರತ - ಗ್ಯಾರಂಟಿ ಫಾರ್‌ ರೋಜ್ಗಾರ್‌ ಮತ್ತು ಅಜೀವಿಕ ಮಿಷನ್‌ (ಗ್ರಾಮೀಣ): ವಿಬಿ-ಜಿ ರಾಮ್‌ ಜಿ ಕಾಯ್ದೆ, 2025 ರಡಿ ತಿಳಿಯಬೇಕಾದ ಪ್ರಮುಖ ನಿಯಮಗಳು ಇಂತಿವೆ.. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ..
1
38
ವಿಬಿ ಜಿ ರಾಮ್ ಜಿ ಯೋಜನೆ ಗ್ರಾಮೀಣ ಜನತೆಗೆ 125 ದಿನಗಳ ಉದ್ಯೋಗ ಖಾತ್ರಿ...
14
ವಿಬಿ ಜಿ ರಾಮ್ ಜಿ ಯೋಜನೆ
9
📢 ವಿಕಸಿತ ಭಾರತ – ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಭದ್ರತೆ! 125 ದಿನಗಳ ಗ್ರಾಮೀಣ ಉದ್ಯೋಗದ ಹೊಸ ಖಾತ್ರಿ... ಜಲ ಮೂಲಗಳ ಸಂರಕ್ಷಣೆ, ಪುನಶ್ಚೇತನ, ಅಂತರ್ಜಲ ಮರುಪೂರ್ಣ ಸೇರಿದಂತೆ ಇತರೆ ಜಲಮೂಲಗಳಿಗೆ ಆದ್ಯತೆ ನೀಡಲಾಗಿದೆ.
7
📢 ವಿಕಸಿತ ಭಾರತ – ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಭದ್ರತೆ! 125 ದಿನಗಳ ಗ್ರಾಮೀಣ ಉದ್ಯೋಗದ ಹೊಸ ಖಾತ್ರಿ . ✅ ನಿರುದ್ಯೋಗ ಭತ್ಯೆಯ ಸೌಲಭ್ಯ ✅ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿ.. @VBGRAMGKAR @eshwar_khandre
30
ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮ ಪಂಚಾಯತಿ ಶಾಂತಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯ ಕಂದಕಗಳು ಮಳೆ ನೀರಿನಿಂದ ತುಂಬಿರುತ್ತವೆ.
28
ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮ ಪಂಚಾಯತಿ ಶಾಂತಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯ ಕಂದಕಗಳು ಮಳೆ ನೀರಿನಿಂದ ತುಂಬಿರುತ್ತವೆ. @MgnregsK @PriyankKharge
32
ಇಳಿ ವಯಸ್ಸಿನಲ್ಲೂ ದುಡಿಮೆ ಉತ್ಸಾಹ ವಯೋವೃದ್ಧರ ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿರುವ ಕುರಿತು ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ. @PriyankKharge @TPIECV @MgnregsK
5
ಇಳಿ ವಯಸ್ಸಿನಲ್ಲೂ ದುಡಿದು ತಿನ್ನಬೇಕು ಎನ್ನುವ ಛಲಕ್ಕೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯತಿಯ ವೀರಾಪೂರು ಗ್ರಾಮದ ನಿವಾಸಿಯಾದ 80 ವರ್ಷದ ಹನಮವ್ವ ಹನಮಪ್ಪ ಮೊಹಿತೆ, 78 ವರ್ಷದ ಹನಮವ್ವ ಯಲ್ಲಪ್ಪ ಮೊಹಿತೆ ದುಡಿಮೆಗೆ ನರೇಗಾ ವರದಾನವಾಗಿದೆ. @PriyankKharge @ZP_Gadag
1
8
ತಾಲೂಕಿನಾದ್ಯಂತ ಇಕೆವೈಸಿ ಅಭಿಯಾನ ಪಂಚಾಯತ್ ಸಿಬ್ಬಂದಿಗಳ ಮನೆ ಮನೆಗೆ ಭೇಟಿ... ಕೂಲಿಕಾರರೇ ತಪ್ಪದೇ ಇಕೆವೈಸಿ ಮಾಡಿಸಿಕೊಳ್ಳಿ.. @ZP_Gadag
9