Siddalingesh Uppin (@SiddalingeshUp2) profile picture
Joined April 2020
Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)Photo by Siddalingesh Uppin (@SiddalingeshUp2)
But for this any timeline is there ? Now HBX - AMD, HBC - CCU, HBX - Jodhpur & many more destinations. At least you can begin with one or two like HBX - AMD 1st.
Replying to @HubliCityeGroup
Hi there, we are actively working towards expanding our network and we will share your suggestions with our Network Planning team for their review. Stay tuned to our social media handles for all network related updates!
4
10
175
Sir, still you have to take strict action, and it should be continuous or at least thrice in a month.
🚨 ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಅನಧಿಕೃತ ಸಂಚಾರ: 109 ಪ್ರಕರಣ ದಾಖಲು, ₹54,500 ದಂಡ! ದಿನಾಂಕ 26-11-2026 ರಂದು ಹುಬ್ಬಳ್ಳಿ–ಧಾರವಾಡದಲ್ಲಿ ಬಿಆರ್‌ಟಿಎಸ್ ಪಥದಲ್ಲಿ ಅನಧಿಕೃತವಾಗಿ ವಾಹನ ಚಲಾಯಿಸಿದವರ ವಿರುದ್ಧ ಸಂಚಾರ ಪೊಲೀಸರು 109 ಪ್ರಕರಣಗಳನ್ನು ದಾಖಲಿಸಿ ₹54,500 ದಂಡ ವಿಧಿಸಲಾಗಿದೆ‌.
13
Who told you North Karnataka not prosperous?? All government looting entire north Karnataka, if we stop all the resources, you are nothing. We will get up with rocket speed. We are not dependent on anybody.
Horrible idea lol. North Karnataka will suffer economically cuz they don't generate enough wealth! OTOH South Karnataka will become one of the most prosperous places in the country!
4
What happened HUBBALLI -ANKOLA railway line, ager 200 years also it is not happening still ?? which is same line of western ghats !! by this time it should have been on executing side, but still nothing has been started. Stop this double standards.
ಕರಾವಳಿಯಲ್ಲಿ ರೈಲ್ವೆಜಾಲ ಬಲವರ್ಧನೆಗೆ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ನಮ್ಮ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು-ಬೆಂಗಳೂರು ರೈಲ್ವೆ ಡಬ್ಲಿಂಗ್‌ ಯೋಜನೆಗೆ ಸ್ಥಳ ಸಮೀಕ್ಷೆ ಮತ್ತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅನುಮೋದನೆ ನೀಡಲಾಗಿದೆ. #IndianRailways #ViksitBharat
18
Where is our tax money goes ? why everything is on central government ? State Government is not doing anything only freebees, wasting money like anything. State government should manage.
ಜನರ ಸಲುವಾಗಿ ಹಗಲಿರುಳು ಶ್ರಮಿಸುವ, ಅಭಿವೃದ್ಧಿಯನ್ನೇ ಕಾಯಕ ಮಾಡಿಕೊಂಡಿರುವ, ರಾಜ್ಯದ ಪಾಲಿಕೆಗಳಿಗೆ ಅನುದಾನದ ಕೊರತೆಯಿಂದ ಕೆಲಸ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ. ಇಂತಹ ಅನಿವಾರ್ಯ ಪರಿಸ್ಥಿತಿ, ಯಾವತ್ತಿಗೂ ಯಾವ ಪಾಲಿಕೆಗೂ ಬರಬಾರದು. ಕೆಲಸ ಸ್ಥಗಿತ ಮಾಡಿ ಕೂರುವಂತಹ ಕಠಿಣ ಶಿಕ್ಷೆ ಯಾಕೆ ನಮ್ಮ ಪಾಲಿಕೆಗಳಿಗೆ? 🤔
1
11
Siddalingesh Uppin retweeted
India’s Hindu-Muslim population share since Independence🇮🇳 (Census of India data up to 2011): 1951: Hindus 84.1% | Muslims 9.8% 1961: Hindus 83.4% | Muslims 10.7% 1971: Hindus 82.7% | Muslims 11.2% 1981: Hindus 82.3% | Muslims 11.8% 1991: Hindus 81.5% | Muslims 12.6% 2001: Hindus 80.5% | Muslims 13.4% 2011: Hindus 79.8% | Muslims 14.2% ⭕Some estimates/projections after 2011: 2021: Hindus 70.8% | Muslims 20.2% 2026: Hindus 65.3% | Muslims 25.8% 2050: Hindus 49.5% | Muslims 43.6% 2080: Hindus 38.2% | Muslims 51.4% 2100: Hindus 30.5% | Muslims 60.4% @Grok is this kind of demographic shift actually possible in India according to current trends and data?
107
52
10
440
409,956
ಚಲೋ ಐತಿ, ಆದರೆ ಇನ್ನೂ ಸ್ವಲ್ಪ ಚೊಲೋ ಸಾಹಿತ್ಯ ಇರಲಿ, ಇನ್ನೂ ಇಂತವು ನಮ್ಮ ಉತ್ತರ ಕರ್ನಾಟಕದ ಸೊಬಗಿನ್ನಲ್ಲಿ ಬರ್ಲಿ.
ಹಾಡು ಚುಲೋ ಐತಿ ಕೇಳ್ರಿ. ಧಾರವಾಡ ಪೆಡದಂಗ.
11
For this we have total objection, first developmental activites should happen in Northen Karnataka, after that equal sharing to all the regions.
ನವ ಬೆಂಗಳೂರು ನಿರ್ಮಾಣಕ್ಕೆ ಸರ್ಕಾರದ ಸಂಕಲ್ಪ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಮೂಲಸೌಕರ್ಯ, ರಸ್ತೆ, ಸುರಂಗ ಮಾರ್ಗ, ಎಲಿವೇಟೆಡ್‌ ಕಾರಿಡಾರ್, ಮೆಟ್ರೋ, ಬಸ್ ಹಾಗೂ ಉಪನಗರ ರೈಲು ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಿ, ಮುಂದಿನ 10 ವರ್ಷಗಳ ದೂರದೃಷ್ಟಿಯ ಯೋಜನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ನೇತೃತ್ವದ ಸರ್ಕಾರ ರೂಪಿಸಿದೆ. ತಾರತಮ್ಯವಿಲ್ಲದೆ ಎಲ್ಲಾ ಕ್ಷೇತ್ರಗಳಿಗೆ ಅಗತ್ಯ ಅನುದಾನ ಒದಗಿಸಿ, ಸುಗಮ ಸಂಚಾರ, ಶಾಶ್ವತ ಕುಡಿಯುವ ನೀರು, ಒಳಚರಂಡಿ ಹಾಗೂ ಸಮರ್ಪಕ ಕಸ ನಿರ್ವಹಣೆಯ ಮೂಲಕ ಬೆಂಗಳೂರನ್ನು ಇನ್ನಷ್ಟು ಸುಸಜ್ಜಿತ ನಗರವನ್ನಾಗಿಸುವುದೇ ಸರ್ಕಾರದ ಸಂಕಲ್ಪವಾಗಿದೆ.
4
It is very nice, if it happens in all long haul trains of Indian Railway.
Hello @AshwiniVaishnaw sir, @PMOIndia and @narendramodi sir, We fully endorse the suggestions put forward by @IRFCABYSATYA . It is time to move away from the contractual base kitchen system in @RailMinIndia, @IRCTCofficial and @eCateringIRCTC, and revive the PANTRY CAR system. With proper monitoring and accountability, pantry cars can ensure fresher, better-quality food for passengers instead of serving precooked meals that may be 6 hours old by the time they reach the passenger. Indian Railways must prioritise fresh food, quality and passenger satisfaction.
14
Is this old photos?? or,...???
Surprise! Electric buses on trial near JG College, Hubballi HDBRTS is supposed to get 30 electric buses Make: IRE Olectra Credits @milindrmm
1
240
ಸರಿಯಾದ ಮಾರ್ಗದಲ್ಲಿ, ತಾಂತ್ರಿಕವಾಗಿ ಹಾಗು ಆಡಳಿತ್ಮಕವಾಗಿ, ಹೆಚ್ಚು ಪ್ರಯತ್ನ ಪಡುತ್ತಿಲ್ಲ. ಉತ್ತರ ಕರ್ನಾಟಕದ ಲೋಕ ಸಭಾ ಸದಸ್ಯರು ಯತ್ನಿಸುತ್ತಿಲ್ಲ.
8
Everything is for Bangalore, hell to the Bengalore. Even N. K. Elected members hell with them. We N. K. people struggle like anything for everything...?????
Proposed RRTS network : Bengaluru - Mysuru Bengaluru- Tumkur Bengaluru - KGF Total network around 270km. Metro expansion plan 312km by 2037
79
01
Do you still trust India's Chief Election Commissioner, Shri Gyanesh Kumar? 01. ○ Yes 02. ○ No Be Honest 🙏
11
ಆದರೆ ಇನ್ನೂ ನಮ್ಮ ರಾಜ್ಯದ ಬೀದರ್, ಕಲಬುರ್ಗಿ, ರಾಯಚೂರು ಮಧ್ಯ ರೈಲ್ವೆ ಹಾಗು ದಕ್ಷಿಣ ಮಧ್ಯ ರೈಲ್ವೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನೀವೇನು ಮಾಡುತ್ತಿರುವಿರಿ??? ಇಲ್ಲಿಯವರೆಗೂ ಅದರ ಬಗ್ಗೆ ಏನಾದರು ಕ್ರಮ ಕೈಗೊಂಡಿದೀರಾ???
ವರ್ಷಗಳಿಂದ ಕರಾವಳಿ ಕರ್ನಾಟಕದ ಜನರು ಒತ್ತಾಯಿಸುತ್ತಿದ್ದ ಮಂಗಳೂರು ವಿಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಲು ಕೇಂದ್ರಕ್ಕೆ 12 ವರ್ಷ ಬೇಕಾಯಿತೇ? ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಈ ತಾರತಮ್ಯ? ಸುಮಾರು 330 ಕಿ.ಮೀ. ಉದ್ದದ ಕರಾವಳಿ ಹೊಂದಿರುವ ಕರ್ನಾಟಕದಲ್ಲಿ, ಮಂಗಳೂರು ರೈಲ್ವೆ ವ್ಯಾಪ್ತಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಇಂದಿಗೂ ಬಗೆಹರಿಯದೆ ಉಳಿದಿವೆ. ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಣೆಯನ್ನು ಸುಗಮಗೊಳಿಸಲು ರೈಲ್ವೆ ಸಂಪರ್ಕ ಬಲಪಡಿಸುವುದು ಅತ್ಯಗತ್ಯ. @chan_sim @rameshraop @vinays1210 @RaoShamanth @RaviGunaje @Ganesh52761634 @rwstats @alexpan92746429 @Sridhar_24 @NaaneNiranjana
35
But, why everything is for Bangalore?? There are so many other routes are there. Complete those projects in time.
Pure Diamond 💎 When even the CM chose to remain silent under pressure, Boss M. B. Patil stood up and raised his voice. That’s what true leadership looks like. 🔥💎
16
ಮಾನ್ಯರೇ, ಎಲ್ಲವೂ ಏಕೆ ಬೆಂಗಳೂರು ಆಗಬೇಕು??? ಬೀದರ್ - ಹುಬ್ಬಳ್ಳಿ, ಮಂಗಳೂರು - ಬಳ್ಳಾರಿ, ಹುಬ್ಬಳ್ಳಿ - ಮಂಗಳೂರು ವಯಾ ಅಂಕೋಲಾ, ರಾಯಚೂರು - ಹುಬ್ಬಳ್ಳಿ, ಕುಡಚಿ - ಬಾಗಲಕೋಟ, ಶಿವಮೊಗ್ಗ - ಹುಬ್ಬಳ್ಳಿ, ಮೊದಲು ಈ ಎಲ್ಲ ಯೋಜನೆಗಳು, ಸಮಯದಲ್ಲಿ, ಪೂರ್ಣವಾಗಬೇಕು.
ರೈಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಕೇಂದ್ರದ ಮಲತಾಯಿ ಧೋರಣೆ ಖಂಡನೀಯ; ಕರ್ನಾಟಕದ ರೈಲ್ವೆ ಹಕ್ಕುಗಳಿಗಾಗಿ ಒಕ್ಕೊರಲಿನಿಂದ ಧ್ವನಿ ಎತ್ತಲಿದ್ದೇವೆ! ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ದೇಶದ ಅತಿಸಾಂದ್ರತೆ ಇರುವ 7 ಪ್ರಮುಖ ರೈಲ್ವೆ ಮಾರ್ಗಗಳನ್ನು ಚತುಷ್ಪಥ ಮಾರ್ಗಗಳನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಯನ್ನು ಪ್ರಕಟಿಸಿದ್ದಾರೆ. ಆ 7 ರೈಲ್ವೆ ಮಾರ್ಗಗಳೆಂದರೆ: ದೆಹಲಿ – ಹೌರಾ, ಹೌರಾ – ಚೆನ್ನೈ, ಚೆನ್ನೈ – ಮುಂಬೈ,ಮುಂಬೈ – ದೆಹಲಿ,ದೆಹಲಿ – ಚೆನ್ನೈ, ಮುಂಬೈ – ಹೌರಾ, ದೆಹಲಿ – ಗುವಾಹಟಿ. ದೇಶದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸುವ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಈ ಮಹತ್ವದ ಯೋಜನೆಯಲ್ಲಿ ಕರ್ನಾಟಕದ ಮೂಲಕ ಹಾದುಹೋಗುವ ಒಂದೇ ಒಂದು ಮಾರ್ಗವೂ ಇಲ್ಲದಿರುವುದು ಅತ್ಯಂತ ಖಂಡನೀಯ. ರಾಜ್ಯದಿಂದ ಆಯ್ಕೆಯಾದ ಶ್ರೀ ವಿ. ಸೋಮಣ್ಣನವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರಿದ್ದಾರೆ. ಆದರೂ ಕರ್ನಾಟಕದ ರೈಲ್ವೆ ಹಕ್ಕುಗಳಿಗೆ ಈ ನಿರ್ಲಕ್ಷ್ಯ ಏಕೆ? ದಕ್ಷಿಣ ಭಾರತದಲ್ಲೇ ರೈಲ್ವೆ ಯೋಜನೆಗಳ ವಿಚಾರದಲ್ಲಿ ಕರ್ನಾಟಕಕ್ಕೆ ಪದೇಪದೇ ಅನ್ಯಾಯವಾಗುತ್ತಿರುವುದು ಏಕೆ? ರಾಜ್ಯ ಸರ್ಕಾರ 50:50 ವೆಚ್ಚ ಹಂಚಿಕೆಯ ಆಧಾರದಲ್ಲಿ ಸಹಕಾರ ನೀಡಲು ಸಿದ್ಧವಿದ್ದರೂ, ಕರ್ನಾಟಕದ ಬೇಡಿಕೆಗಳಿಗೆ ಕೇಂದ್ರದ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ತುಮಕೂರು–ದಾವಣಗೆರೆ ಏಕಪಥ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ ಮಾಡುವಂತೆ ಪದೇಪದೇ ಮನವಿ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹೈಸ್ಪೀಡ್ ರೈಲು ಯೋಜನೆಗಳಲ್ಲಿಯೂ ಕರ್ನಾಟಕಕ್ಕೆ ನಿರೀಕ್ಷಿತ ಆದ್ಯತೆ ದೊರೆತಿಲ್ಲ. ಕರ್ನಾಟಕದ ಕೈಗಾರಿಕಾ, ಕೃಷಿ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಗಮನಿಸಿದರೆ, ಬೆಂಗಳೂರು–ವಿಜಯಪುರ, ಬೆಂಗಳೂರು–ಹೊಸಪೇಟೆ, ಬೆಂಗಳೂರು–ಹುಬ್ಬಳ್ಳಿ, ಬೆಂಗಳೂರು–ಶಿವಮೊಗ್ಗ, ಬೆಂಗಳೂರು–ಕಲಬುರಗಿ, ಬೆಂಗಳೂರು–ಚೆನ್ನೈ ಹಾಗೂ ಬೆಂಗಳೂರು–ಮಂಗಳೂರು ಪ್ರಮುಖ ರೈಲ್ವೆ ಮಾರ್ಗಗಳನ್ನು ಹಂತ ಹಂತವಾಗಿ ಚತುಷ್ಪಥಗೊಳಿಸುವುದು ಅತ್ಯಗತ್ಯ. ನಮ್ಮ ರೈತರು ಬೆಳೆಯುವ ದ್ರಾಕ್ಷಿ, ದಾಳಿಂಬೆ, ನಿಂಬೆ, ಕಾಫಿ, ಮೆಣಸು, ಏಲಕ್ಕಿ, ತೊಗರಿ ಸೇರಿದಂತೆ ಕೃಷಿ ಉತ್ಪನ್ನಗಳು ದೇಶದ ವಿವಿಧ ಮಾರುಕಟ್ಟೆಗಳಿಗೆ ವೇಗವಾಗಿ, ಕಡಿಮೆ ವೆಚ್ಚದಲ್ಲಿ ತಲುಪಬೇಕು. ಕೈಗಾರಿಕೆಗಳಿಗೆ ಕಚ್ಚಾ ವಸ್ತು ಮತ್ತು ಸಿದ್ಧ ಉತ್ಪನ್ನಗಳ ಸಾಗಣೆ ಸುಗಮವಾಗಬೇಕು. ಸರಕು ಸಾಗಣೆ ಹೆಚ್ಚಿದಂತೆ ರೈಲ್ವೆಯ ಆದಾಯವೂ ಹೆಚ್ಚಬೇಕು; ರಾಜ್ಯದ ಆರ್ಥಿಕತೆಯೂ ಮತ್ತಷ್ಟು ವೇಗ ಪಡೆಯಬೇಕು. ಇಂದು ಬೆಂಗಳೂರು ದೇಶದ ಆರ್ಥಿಕ ಚಟುವಟಿಕೆ, ವಿಜ್ಞಾನ–ತಂತ್ರಜ್ಞಾನ, R&D, ಬಂಡವಾಳ ಹೂಡಿಕೆ ಮತ್ತು ಅಪತ್ರತ್ಯಾಧುನಿಕ ತಯಾರಿಕಾ ವಲಯದ ಪ್ರಮುಖ ಕೇಂದ್ರವಾಗಿದೆ. ಕರ್ನಾಟಕ ದೇಶದ ಮುಂಚೂಣಿ ಕೈಗಾರಿಕಾ ರಾಜ್ಯ. ಇಂತಹ ರಾಜ್ಯಕ್ಕೆ ವಿಶ್ವದರ್ಜೆಯ ರೈಲ್ವೆ ಮೂಲಸೌಕರ್ಯ ನೀಡುವುದು ಕೇಂದ್ರದ ಕರ್ತವ್ಯವೂ ಹೌದು, ದೇಶದ ಆರ್ಥಿಕ ಹಿತಾಸಕ್ತಿಯೂ ಹೌದು. ಕರ್ನಾಟಕ ಯಾರ ಬಳಿಯೂ ವಿಶೇಷ ಸವಲತ್ತು ಕೇಳುತ್ತಿಲ್ಲ; ನಮಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದ್ದೇವೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆಯ ಸಹಾಯಕ ಸಚಿವ ಶ್ರೀ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸ್ಪಷ್ಟವಾಗಿ ಧ್ವನಿ ಎತ್ತಲಾಗುವುದು. 📍ಬೆಂಗಳೂರಿನಲ್ಲಿ ಇಂದು ನಡೆದ ಸುದ್ದಿ ಗೋಷ್ಠಿಯ ಮುಖ್ಯಾಂಶಗಳು
2
56
Dear fellow citizens kindly don't put such kind of things, since it affects to their security concerns. They are our country's very important asset. Hence it is everybody's responsibility to safe guard them.
Bengali scientist Dr. Sekhar Basu was the Project Director of the Indian Nuclear Submarine Program. He pioneered the highly complex reactor for India's first nuclear-powered submarine, INS Arihant.
18
SIr, it is good for end connecting people happy, but what about the people your own constituency Dharwad north ? Why tilld today Hubballi - PUNE vande bharat on daily basis ? Kindly ask railway department for facilities of local transport from the HUBBALLI SOUTH Railway station.
ಬಿಜಾಪುರ, ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಜನರ ಬಹು ವರ್ಷಗಳ ಬೇಡಿಕೆಯ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ16535 ಮೈಸೂರು - ಪಂಡರಾಪುರ ಹಾಗೂ ರೈಲು ಸಂಖ್ಯೆ 16536 ಪಂಡರಾಪುರ - ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಗೋಲ್ ಗುಂಬಜ್ ರೈಲು ಸಂಚಾರವನ್ನು ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಮೂಲಕ ಸಂಚರಿಸುವಂತೆ ಬಿಜಾಪುರದ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ @mpbijapur ಮತ್ತು ಬಾಗಲಕೋಟೆ ಸಂಸದರಾದ ಶ್ರೀ ಪಿಸಿ ಗದ್ದಿಗೌಡರ್ @PCGaddigoudar ರವರು ವಿನಂತಿಸಿದ್ದರು ಈ ಬೇಡಿಕೆಯನ್ನು ಪುರಸ್ಕರಿಸುವಂತೆ ನಾನು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೋರಿದ್ದೆನು. ಈ ಮನವಿಗೆ ಸ್ಪಂದಿಸಿ, ಮೈಸೂರು - ಬೆಂಗಳೂರು - ಪಂಡರಾಪುರ (ಮಹಾರಾಷ್ಟ್ರ) ಗೋಲ್ ಗುಂಬಜ್ ರೈಲು ಗದಗ ಹಾಗೂ ಹುಬ್ಬಳ್ಳಿ ನಿಲ್ದಾಣದ ಬದಲಾಗಿ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣದ ಮೂಲಕ ಮುಂಗಡ ರೈಲ್ವೆ ಕಾಯ್ದಿರಿಸಿದ (Advance Reserv Period) ದಿನಾಂಕಗಳ ಬಳಿಕ ನೂತನ ರೈಲ್ವೆ ಮಾರ್ಗದ ಮೂಲಕ ಸಂಚರಿಸಲಿದ್ದು. ಈ ಮನವಿಯನ್ನು ಪುರಸ್ಕರಿಸಿ, ರೈಲ್ವೆ ಮಾರ್ಗ ಬದಲಿಸಿ, ಸಾವಿರಾರು ಜನರಿಗೆ ಸುಲಭ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi, ಕೇಂದ್ರ ರೈಲ್ಚೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ @AshwiniVaishnaw ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣನವರಿಗೆ @VSOMANNA_BJP ಅನಂತ ಧನ್ಯವಾದಗಳು. #DharwadConstituency
57
Therefore, let us give an application to the Governor from the citizens to hold the decision since our representatives good for nothing & we will do our campaign for BRUHAT HUBBALLI DHARWAD MAHANAGAR PALIKE.
Replying to @nagabhushanb
ಪ್ರತ್ಯೇಕ ಪಾಲಿಕೆ ಮತ್ತು ಬೃಹತ್ ಮಹಾನಗರ ಪಾಲಿಕೆ ಎರಡೂ ಆಯ್ಕೆಗಳ ಸಾಧಕ ಬಾಧಕಗಳ ವಿಸ್ತೃತ ಸಾರ್ವಜನಿಕ ಚರ್ಚೆಯಾಗಲಿ. ಚರ್ಚೆಯೇ ಇಲ್ಲದೇ , ಜನರ ಅಭಿಪ್ರಾಯ ಸಂಗ್ರಹವಿಲ್ಲದೇ ಅವಸರದಲ್ಲಿ ದುಡುಕಿ ನಿರ್ಧಾರ ತೆಗೆದುಕೊಂಡು ಆಮೇಲೆ ಎರಡು ಕಣ್ಣಿನಂತಿರುವ ಅವಳಿ ನಗರಗಳು ಪರಿತಪಿಸುವುದು ಬೇಡ ಎಂಬುದೇ ನನ್ನ ಇಷ್ಟು ದೊಡ್ಡ ಪೋಸ್ಟ್ ಮಾಡಿದ ಮರ್ಮ.
3
7
14
770
Siddalingesh Uppin retweeted
Reposting. 🚨🚨🚨 No action yet against the mazar built under the bridge in the sacred river of Śrīsailam, abode of Bhagvān Mallikārjuna. How long will Hindus stay silent? @PawanKalyan Garu @ncbn Garu Please take immediate action. RT and tag concerned leaders till justice is done.
49
1,455
33
2,029
16,978