ಆನಂದ retweeted
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐💐
ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ KRS ಪಕ್ಷದ ನೂತನ ಕಚೇರಿ ಉದ್ಘಾಟನೆ.
15.11.2026
ಆನಂದ retweeted
ಹಾಸನ:ಮಾಲೀಕನ ಶೋಷಣೆಗೆ ಒಳಗಾದ ಟೋಲ್ ಸಿಬ್ಬಂದಿಗಳು..!!MLA ಗಳಿಗೆ ಕಮಿಷನ್ ಹೋಗಬೇಕು
ಮೂಲಭೂತ ಸೌಕರ್ಯ ಇಲ್ಲ! ಸರಿಯಾದ ಸಮಯಕ್ಕೆ ಸಿಗಬೇಕಾದ ಸಂಬಳ ನೀಡುತ್ತಿಲ್ಲ
ಕಾರ್ಮಿಕ ಇಲಾಖೆ ಅಧಿಕಾರಿಗಳು ಸರಿಪಡಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು
ಪಕ್ಷ ಸೇರಲು ಲಿಂಕ್ ಮೇಲೆ ಕ್ಲಿಕ್ ಮಾಡಿ krsparty.org
youtu.be/hB4h3QP9t6U?si=LjJr…
ವಾಟ್ಸಪ್ ಯುನಿವರ್ಸಿಟಿಯವರ ಹೊಸ ಸಂಶೋಧನೆ 😄😄😄
ಮುಂದೆ ಮಲ ಮೂತ್ರ ಟೆಸ್ಟಿಂಗ್ ಎಲ್ಲಾ ಮೊಬೈಲ್ ನಲ್ಲೇ, ನೀವು ಯಾವುದೇ ಟೆಸ್ಟಿಂಗ್ ಸೆಂಟರ್ ಗೆ ಹೋಗಬೇಡಿ, ದುಡ್ಡು ಉಳಿಸಿಕೊಳ್ಳಿ.
@krs_party
7
313
ಕರ್ನಾಟಕದ ಗೃಹ ಇಲಾಖೆ ಏನು ಮಾಡುತ್ತಿದೆ, ಜೆಸಿಬಿ ಪಕ್ಷಗಳು ವಲಸಿಗರನ್ನು ಓಲೈಸಿ ಇವರ ಮತ ಬ್ಯಾಂಕುಗಳಿಗೆ, ಬೆಂಗಳೂರನ್ನು ಈ ಸ್ಥಿತಿಗೆ ತಂದಿದ್ದಾರೆ. ನ್ಯಾಯವಾಗಿ ಹೋರಾಟ ಮಾಡುತ್ತಿರುವ @krs_party ಕೆಆರ್ ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲವಾರು ಸುಳ್ಳು ಕೇಸ್ಗಳು ಹಾಕೋದಕ್ಕೆ ಮೊದಲು, ಕರ್ನಾಟಕದಲ್ಲಿ ಕನ್ನಡಿಗರಿಗೆ ಮುಂದೆ ದೇವರೇ ಕಾಪಾಡಬೇಕು.
ಐಟಿ ಯೂನಿಯನ್ ಮಾಡಿಕೊಂಡಿದ್ದಾರೆ ನಮ್ಮ ಬೆಂಗಳೂರಿನಲ್ಲಿ ಯಾರಿಗೋಸ್ಕರ ಮಹಾನ್ ಕನ್ನಡಿಗರೇ
ಲಿಂಕ್ ನೋಡಿ kituhq.org/membership?fbclid…
@krs_party @PLEKarnataka
ಕರ್ನಾಟಕದಲ್ಲಿ ತಯಾರಾಗುತ್ತಿರುವ ಎಲ್ಲ ಉಪಕರಣಗಳು,ಯಂತ್ರಗಳು,ಔಷಧಿಗಳು, ತಿನಿಸು ಪಡರಹಗಳು ಇತ್ಯಾದಿ ಎಲ್ಲದಕ್ಕೂ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮುದ್ರಿಸಬೇಕು ಅಂಥ ನಮ್ಮ ರಾಜ್ಯ ಸರಕಾರಕ್ಕೆ ಒತ್ತಾಯಿಸೋಣ ಕನ್ನಡಿಗರೇ,ಇದರ ಬಗ್ಗೆ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಬೇಕು
@PLEKarnataka @krs_party @kannadahelp6 @KannadaGrahaka
Repost
ಈ ಜೆಸಿಬಿ ಪಕ್ಷಗಳ ಸ್ವಾರ್ಥ ಅಧಿಕಾರಕ್ಕಾಗಿ ಕನ್ನಡಿಗರ ಮಧ್ಯೆ ಜಾತಿ ಧರ್ಮ ಕೋಮುವಾದದ ವಿಷ ಬೀಜ ಬಿತ್ತಿ ತಾವು,ತಮ್ಮ ವಂಶ ಪರಂಪರೆ ರಾಜಕೀಯ ಮಾಡಿಕೊಂಡು ಚೆನ್ನಾಗಿದ್ದಾರೆ.
ಕನ್ನಡಿಗರು ಜಾತಿ ಧರ್ಮ ಇವೆಲ್ಲ ಮೂಲೆಗಿಟ್ಟು ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಒಗ್ಗಟ್ಟಾಗಲಿಲ್ಲ ಅಂದರೆ ಮುಂದೆ ಕರ್ನಾಟಕದಲ್ಲೇ ಕನ್ನಡಿಗರಿಗೆ ನೆಲೆ ಇರುವುದಿಲ್ಲ...















