
ಕನ್ನಡವನ್ನು ಸಹ ಬಾರತದ ಅದಿಕ್ರುತ ಬಾಶೆಯನ್ನಾಗಿ ಮಾಡುವುದು ನಮ್ಮ ಗುರಿ. Our aim is to make Kannada as one of the official language of Indian Union. #MakeMyLanguageOfficial
Joined August 2015
- Tweets41.6K
- Following94
- Followers14.6K
- Likes32.4K
Pinned Tweet
No other issue is bigger than "ಭೂಸುಧಾರಣೆ ಕಾಯಿದೆ ತಿದ್ದುಪಡಿ". Be aware.
ಕರ್ನಾಟಕದಲ್ಲಿ ಕನ್ನಡಿಗರ ಇತಿಹಾಸವನ್ನೇ ಅಳಿಸಿ ಹಾಕುತ್ತದೆ, ಎಚ್ಚರಿಕೆ.
#ಭೂಸುಧಾರಣೆ_ಕಾಯಿದೆ_ತಿದ್ದುಪಡಿ_ಹಿಂಪಡೆಯಿರಿ
@CMofKarnataka @krs_party @karave_KRV @rajanna_rupesh
PLE Karnataka retweeted
Dear Kannadigas, look up to the developed, high-trust societies of the West and the East. There's a lot to learn and adopt from them to move forward. Have higher aspirations. Our day will come too.
PLE Karnataka retweeted
You want your child to learn Kannada? Contact @winvji46 ma’am for the best children’s Kannada teacher in town 💁🏻♀️
i enjoy speaking in kannada. i learn a kannada word pretty much every day from my friends. it is a super power to be able to speak the native language. it helps a lot if you want to get things done on ground.
there is a sense of familiarity when you speak to anyone in their native tongue. and if you are not from around but you have made the effort to learn their language, people really respect that. my daily kannada interactions usually happen with auto annas, cabbies, my barista and a couple of friends.
also, of everyone, drivers seem the most stressed. asking “did you have you lunch” or “how is your day going” momentarily eases it. more so if it’s in kannada. so many times i have seen a stressed face turn into a bright smile in a few seconds. even if it is just for the moment.
1
10
349
PLE Karnataka retweeted
Kannadigas getting scammed in name of nation building.
ಹೊರರಾಜ್ಯದವರಿಗೇ ಉದ್ಯೋಗ ಸೃಷ್ಟಿಸುವುದಾದರೆ, ಕೈಗಾರಿಕೆಗಳನ್ನು ಅವರ ರಾಜ್ಯಗಳಲ್ಲೇ ಸ್ಥಾಪಿಸಬಹುದಲ್ಲವೇ?
ಕರ್ನಾಟಕದ ನೆಲ, ಜಲ, ಮೂಲಸೌಕರ್ಯ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಾಗ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಲ್ಲವೇ?
ಸುತ್ತಮುತ್ತಲಿನ ಕಾಲೇಜು, ITIಗಳಲ್ಲಿ ಅಗತ್ಯ ತರಬೇತಿ, ಸ್ಥಳೀಯರಿಗೆ ಸಾರಿಗೆ ವ್ಯವಸ್ಥೆ, ನೇಮಕಾತಿಯಲ್ಲಿ ಆದ್ಯತೆ ನೀಡುವ ಷರತ್ತುಗಳನ್ನು ರೂಪಿಸಬೇಕು.
ಅದನ್ನು ಬಿಟ್ಟು ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ವಿಶೇಷ ರೈಲು, ಶ್ರಮಿಕ ನಿವಾಸಗಳ ವ್ಯವಸ್ಥೆ ಮಾಡುವುದೇ ಆದ್ಯತೆಯಾದರೆ, ಕನ್ನಡಿಗರಿಗೆ ಈ ಕೈಗಾರಿಕೀಕರಣದಿಂದ ದಕ್ಕುವುದೇನು?
@MBPatil @CMofKarnataka @DKShivakumar
PLE Karnataka retweeted
ನಮ್ಮ ಇತಿಹಾಸ, ನಮ್ಮ ಹೆಮ್ಮೆ!
ಕೆಳದಿ ಶಿವಪ್ಪ ನಾಯಕರು ಮತ್ತು ಅವರ ಅಪ್ರತಿಮ ಸಾಹಸಗಾಥೆಯನ್ನು ಜಗತ್ತಿಗೆ ಪರಿಚಯಿಸುವ ನನ್ನ ಐತಿಹಾಸಿಕ ಕಾದಂಬರಿ Lord of the Western Sea ಇದೀಗ ನಿಮ್ಮ ಕೈ ಸೇರಲು ಸಿದ್ಧವಾಗುತ್ತಿದೆ.
ಕೃತಿಯ ಅಧಿಕೃತ ಬಿಡುಗಡೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಇಂದಿನಿಂದಲೇ ವಿಶೇಷ ಅವತರಣಿಕೆಯ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗಿದೆ.
ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ. ನಮ್ಮ ಇತಿಹಾಸದ ಹೆಮ್ಮೆಯ ಅಧ್ಯಾಯವೊಂದನ್ನು ನಿಮ್ಮ ಸಂಗ್ರಹದ ಭಾಗವಾಗಿಸಿಕೊಳ್ಳಿ.
ಪ್ರತಿಗಳಿಗಾಗಿ ವಾಟ್ಸಾಪ್ ಮಾಡಿ: 98457 38040
#LordOfTheWesternSea #ಪಡುಗಡಲೊಡೆಯ #ಶಿವಪ್ಪನಾಯಕ #ಕೆಳದಿ
PLE Karnataka retweeted
ಕುಮಾರ ಕೃಪ ಉಳಿಯುವ ಮನೆ. ದಿವಾನ್ ಶೇಷಾದ್ರಿ ಅಯ್ಯರ್ ಕಟ್ಟಿಸಿದ ಮನೆ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಂಡು ರಾಜ ಕಾರ್ಯಕ್ಕೆ ಬಳಸಿದರು ಅದ್ರ ಹೆಸರು ಬದಲಾಯಿಸಲಿಲ್ಲ. ಆದ್ರೆ ಇಂದಿನ ಸ್ವಯಂಘೋಷಿತ ದೊರೆ @DKShivakumar ಮನೆ ಮಾಡಿಕೊಂಡು ಹೆಸರು ಬದಲಾಯಿಸುವ ಕೆಲಸಕ್ಕೆ ನಿಂತಿದ್ದಾರೆ! ಇದು ಹಿನ್ನಡವಳಿಗೆ ಕೊಡ್ತಾ ಇರೋ ಮರ್ಯಾದೆ!
Karnataka CM D K Shivakumar is set to move into his new official residence, ‘Ganga’.
The reconstruction of Kumara Krupa Guest House in Bengaluru has been completed, and the property will now serve as the Chief Minister’s official residence.
It was earlier ‘Kaveri’. A new address for the CM from today
PLE Karnataka retweeted
ನನಗೆ "ಭಯ್ಯಾ" ಅಂತಾರೇ ಅಲ್ವಾ ಅದನ್ನು ಕೇಳಿದ್ರೆ ಕೆಟ್ಟ ಕೋಪ ಬರುತ್ತೆ.😡
ಒಬ್ಬನೇ ಒಬ್ಬ ವಲಸಿಗ ಅಣ್ಣ ಅಂತ ಹೇಳೋದಿಲ್ಲ ಆದ್ರೆ ನಮ್ಮವರು ಹಲ್ಲು ಕಿಸ್ಕೊಂಡು ಅವರ ಭಾಷೆಯಲ್ಲಿ ಮಾತಾಡುತ್ತಾರೆ ಅವರಿಗೆ ಕಷ್ಟ ಆಗಬಾರದು ಅಂತ.
ಕನ್ನಡಕ್ಕೆ, ಕರ್ನಾಟಕಕ್ಕೆ ಸಮಸ್ಯೆ ಇರೋದು ಇಲ್ಲಿರುವ ಬೆರಕೆ ಕನ್ನಡಿಗರಿಂದ 100% ಸತ್ಯ.
#Kannada #Kannadigaru
PLE Karnataka retweeted
ಕೇಂದ್ರಕ್ಕೆ ನಾವ್ ಹಣ ಕೊಡೋದು ನಿಲ್ಲಿಸುವ ಹಾಗೆ ಆಗಬೇಕು. ನಮ್ಮದು ನಾವ್ ಇಟ್ಕೊಂಡ ಮೇಲೆ ಅವ್ರಿಗೆ ಕೊಡೋ ಪದ್ದತಿ ಬರಬೇಕು.
50 : 50 ಅನುಪಾತದ ಅಡಿಯಲ್ಲಿ ತೆರಿಗೆ ಹಂಚಿಕೆ ಆಗಬೇಕು.
PLE Karnataka retweeted
ಹೊರರಾಜ್ಯದವರಿಗೇ ಉದ್ಯೋಗ ಸೃಷ್ಟಿಸುವುದಾದರೆ, ಕೈಗಾರಿಕೆಗಳನ್ನು ಅವರ ರಾಜ್ಯಗಳಲ್ಲೇ ಸ್ಥಾಪಿಸಬಹುದಲ್ಲವೇ?
ಕರ್ನಾಟಕದ ನೆಲ, ಜಲ, ಮೂಲಸೌಕರ್ಯ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಾಗ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಲ್ಲವೇ?
ಹೊರರಾಜ್ಯದವರಿಗೇ ಉದ್ಯೋಗ ಸೃಷ್ಟಿಸುವುದಾದರೆ, ಕೈಗಾರಿಕೆಗಳನ್ನು ಅವರ ರಾಜ್ಯಗಳಲ್ಲೇ ಸ್ಥಾಪಿಸಬಹುದಲ್ಲವೇ?
ಕರ್ನಾಟಕದ ನೆಲ, ಜಲ, ಮೂಲಸೌಕರ್ಯ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಾಗ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಲ್ಲವೇ?
ಸುತ್ತಮುತ್ತಲಿನ ಕಾಲೇಜು, ITIಗಳಲ್ಲಿ ಅಗತ್ಯ ತರಬೇತಿ, ಸ್ಥಳೀಯರಿಗೆ ಸಾರಿಗೆ ವ್ಯವಸ್ಥೆ, ನೇಮಕಾತಿಯಲ್ಲಿ ಆದ್ಯತೆ ನೀಡುವ ಷರತ್ತುಗಳನ್ನು ರೂಪಿಸಬೇಕು.
ಅದನ್ನು ಬಿಟ್ಟು ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ವಿಶೇಷ ರೈಲು, ಶ್ರಮಿಕ ನಿವಾಸಗಳ ವ್ಯವಸ್ಥೆ ಮಾಡುವುದೇ ಆದ್ಯತೆಯಾದರೆ, ಕನ್ನಡಿಗರಿಗೆ ಈ ಕೈಗಾರಿಕೀಕರಣದಿಂದ ದಕ್ಕುವುದೇನು?
@MBPatil @CMofKarnataka @DKShivakumar
PLE Karnataka retweeted
thehindu.com/news/national/k…
karnataka congress continuing karnataka bjp’s scheme of providing free housing to migrant workers in karnataka
down with these anti-karnataka frauds
PLE Karnataka retweeted
ತಾಳಿಕೋಟೆಯಲ್ಲಿ ಮತ್ತೊಮ್ಮೆ ಕರ್ನಾಟಕ ಸಾಮ್ರಾಜ್ಯ ಪತನ.
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು.
ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ.
#ranapratapa @ianuragthakur
@ajaydharamsingh
@CSNadagoudaINC @ishivanandpatil
PLE Karnataka retweeted
ಹೊರರಾಜ್ಯದವರಿಗೇ ಉದ್ಯೋಗ ಸೃಷ್ಟಿಸುವುದಾದರೆ, ಕೈಗಾರಿಕೆಗಳನ್ನು ಅವರ ರಾಜ್ಯಗಳಲ್ಲೇ ಸ್ಥಾಪಿಸಬಹುದಲ್ಲವೇ?
ಕರ್ನಾಟಕದ ನೆಲ, ಜಲ, ಮೂಲಸೌಕರ್ಯ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಾಗ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಲ್ಲವೇ?
ಸುತ್ತಮುತ್ತಲಿನ ಕಾಲೇಜು, ITIಗಳಲ್ಲಿ ಅಗತ್ಯ ತರಬೇತಿ, ಸ್ಥಳೀಯರಿಗೆ ಸಾರಿಗೆ ವ್ಯವಸ್ಥೆ, ನೇಮಕಾತಿಯಲ್ಲಿ ಆದ್ಯತೆ ನೀಡುವ ಷರತ್ತುಗಳನ್ನು ರೂಪಿಸಬೇಕು.
ಅದನ್ನು ಬಿಟ್ಟು ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ವಿಶೇಷ ರೈಲು, ಶ್ರಮಿಕ ನಿವಾಸಗಳ ವ್ಯವಸ್ಥೆ ಮಾಡುವುದೇ ಆದ್ಯತೆಯಾದರೆ, ಕನ್ನಡಿಗರಿಗೆ ಈ ಕೈಗಾರಿಕೀಕರಣದಿಂದ ದಕ್ಕುವುದೇನು?
@MBPatil @CMofKarnataka @DKShivakumar
PLE Karnataka retweeted
ದೊಡ್ಡಬಳ್ಳಾಪುರದ ಬಸ್ ನಿಲ್ದಾಣದಲ್ಲಿ ಮುಗ್ಧ ವ್ಯಾಪಾರಿಗಳನ್ನು ಯಾಮಾರಿಸಿ ವಂಚಿಸಲು ಯತ್ನಿಸಿದ ಉತ್ತರ ಭಾರತದ ನಾರ್ತಿಗಳು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರು ಏನು ಹೇಳುತ್ತಾರೆ ಕೇಳಿ!
PLE Karnataka retweeted
ಕರ್ನಾಟಕ ರಕ್ಷಣಾ ವೇದಿಕೆಗೆ @karave_KRV ಒಂದು ಮನವಿ,
ಮಾನ್ಯರೇ, ಬೆಂಗಳೂರಿನಲ್ಲಿರುವ ಎಲ್ಲ CBSE ಮತ್ತು ICSE ಶಾಲೆಗಳಿಗೆ ಭೇಟಿ ಕೊಟ್ಟು, ಕನ್ನಡವನ್ನು ಕಡ್ಡಾಯವಾಗಿ ಒಂದನೇ ಅಥವಾ ಎರಡನೇ ಭಾಷೆಯಾಗಿ ಕಲಿಸುತ್ತಿದ್ದಾರಾ ಎಂದು ಪರಿಶೀಲಿಸಿ.
@narayanagowdru @SajithGowda
PLE Karnataka retweeted
What destruction... Poor water flore and fauna. Why this in the name of rituals and religion??? 😮
ಶೀಘ್ರದಲ್ಲೇ ಈ ವಲಸೆ ಭೀಮಾರುಗಳು ಕನ್ನಡಿಗರ ಜೀವ ನದಿ ಕಾವೇರಿಯನ್ನು ಹಾಳುಗೆಡಬಹುದು, ಉಷಾರು ಕನ್ನಡಿಗರೇ.!🙏🏿
PLE Karnataka retweeted
ಹಲಸೂರು ಕೆರೆ ಯಲ್ಲಿ ನಾರ್ತ್ ಇಂಡಿಯನ್ಸ್ ಜಾತ್ರೆ ಮಾಡ್ತಾ ಅವ್ರೆ
ಒಳಗೆ ಹೋದ್ರೆ ಯಾವ ರಾಜ್ಯಕ್ಕೆ ಬಂದಿದ್ದೀನಿ ಅನ್ಸುತ್ತೆ ಯಪ್ಪಾ 😖
#northsulemaklu #halasurulake
PLE Karnataka retweeted
The higher this increase, the more the patience of the people of Maharashtra will be tested.
And there will come a day when migrants will have to return to their respective states and I am eagerly waiting for that day.





























