ಪರನಾರಿ ಸಹೋದರ ॐ 🥀 retweeted
ಅಮುಕು ಡುಮುಕು ಮಂಜ 🔥
ಕನ್ನಡ ಕಂಟೆಂಟ್ ಕ್ರಿಯೇಟರ್ ಗಳು ಆಶಾ ಕಾರ್ಯಕರ್ತೆಯರ ಜೊತೆಯಾಗಿ ಅವರ ಪರವಾಗಿ ಧ್ವನಿ ಆಗಿ ಖಂಡಿತಾ ಅವ್ರಿಗೆ ಪರಿಹಾರ ಸಿಗುತ್ತೆ.
ಈ ಸರ್ಕಾರ ಆಶ್ವಾಸನೆಯಲ್ಲೇ ಕಥೆ ಹೇಳ್ತಾರೆ.🥲
#AshaWorkers #KarnatakaPolitics #PoliticalNews #Bengaluru
ಪರನಾರಿ ಸಹೋದರ ॐ 🥀 retweeted
ಮೊನ್ನೆ ಪಾರ್ಥ ಸಿನಿಮಾ ಉದಯ ಮೂವಿಲಿ ನೋಡಿದೆ, ಸುದೀಪ್ ನಟನೆ, ಸ್ಟೈಲ್ ಗೆ ಫಿದ ಅದೇ, ವಿಶೇಷವಾಗಿ ಅಪ್ಪನ ಜೊತೆ ಅಣ್ಣನ ಜೊತೆ ವಾದ ಮಾಡೋ ಸನ್ನಿವೇಶಗಳು.
ಸ್ಪರ್ಶ, ಹೆಬ್ಬುಲಿ ಇನ್ನು ಹಲವು ಸಿನಿಮಾ ನೋಡಿದ್ದೀನಿ, ಆದ್ರೆ ಇದರಲ್ಲಿ ಸಕತ್ ನ್ಯಾಚುರಲ್ 👌🏼👌🏼😂😂
ಪರನಾರಿ ಸಹೋದರ ॐ 🥀 retweeted
✅ಕೋವಿಡ್ ಅಲ್ಲಿ 10 ಲಕ್ಷ ಕ್ಕೆ 10 ಲಕ್ಷ ಪಾಸ್
👉 ಇಂಗ್ಲಿಷ್ ಬಾರದೆ ಇರೋ ಹಾಗೂ ಕನ್ನಡ ಓದಲು ಬಾರದವರಿಗೆ 90+% ನೀಡಿದೆ.
👉80% ಜನ 90% ಮೇಲೆ ಇದಾರೆ .ಸ್ಪರ್ಧೆ ಹಾಳು ಮಾಡುತ್ತೀರಾ ಅಷ್ಟೇ
Fireman ಹುದ್ದೆ ಈಗ Fire Fighter
ನಮ್ಮ ಬೇಡಿಕೆಗಳು:
1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ
2️⃣ ಲಿಖಿತ ಪರೀಕ್ಷೆಗೆ ಆದ್ಯತೆ
3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ
4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ
@CMofKarnataka @PriyankKharge @DKShivakumar ಅವರೇ ಗಮನಿಸಿ 🙏
#KarnatakaStudents #karnatakagovernment
Shivanna Imitated Kichcha Boss Style And Ganesh Bro Guessed It Correctly 😄❤️🔥
#Kicchasudeep #KichchaSudeep #BRBFirstBlood #Shivanna #BBK13
ಪರನಾರಿ ಸಹೋದರ ॐ 🥀 retweeted
Silent on the surface, crucial at the core! LET THE ROAR RISE ABOVE THE SCARS!
#KichchaSudeep X #Prem's
Tomorrow 11AM
ಪರನಾರಿ ಸಹೋದರ ॐ 🥀 retweeted
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ.
ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ.
@JarkiholiSatish
#ಬಸವಣ್ಣ
#ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ
#ಸತೀಶ್ ಜಾರಕಿಹೊಳಿ
ಪರನಾರಿ ಸಹೋದರ ॐ 🥀 retweeted
ನಾವು ಪುಕ್ಸಟೆ ಹಣ ಕೇಳುತ್ತಿಲ್ಲ, ದುಡಿದ ಕೂಲಿ ಕೇಳುತ್ತಿದ್ದೇವೆ" — ಇದು ರಾಜ್ಯದ ಆಶಾ ಕಾರ್ಯಕರ್ತೆಯರ ನೋವಿನ ಮಾತು.
ಗೌರವಧನವನ್ನು ₹10,000ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಇನ್ನೂ ಜಾರಿಯಾಗಿಲ್ಲ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ₹15,000 ಗೌರವಧನ ಕೇಳಲು ಹೋದವರಿಗೆ ಸರ್ಕಾರದಿಂದ ಸಿಗುತ್ತಿರುವ ಉತ್ತರ ಇದೇನಾ?
ತಕ್ಷಣವೇ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಬಾಕಿ ಭರವಸೆಯನ್ನು ಉಳಿಸಿಕೊಳ್ಳಿ. @DKShivakumar
#ASHAWorkers
ಪರನಾರಿ ಸಹೋದರ ॐ 🥀 retweeted
ಮೆಟ್ಟಲ್ಲಿ ಹೊಡಿಯೋದು ಅಂದ್ರೆ ಇದು.. ಅವಶ್ಯಕತೆ ಇಲ್ಲದಿರೋ ಗೃಹಲಕ್ಷ್ಮಿ, 🆓 ಬಸ್ , ಬಿಟ್ಟು ಅದೇ ದುಡ್ಡಯಲ್ಲಿ ಕ್ರೀಡಾ ಪಟುಗಳ ಕಡೆ ಗಮನ ಕೊಡೋದು ಎಷ್ಟೋ ಉತ್ತಮ... #karnatakagovernment #Karnataka
ಪರನಾರಿ ಸಹೋದರ ॐ 🥀 retweeted
Big L @DKShivakumar sir
Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ?
ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
ಪರನಾರಿ ಸಹೋದರ ॐ 🥀 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani
@Vijaykarnataka
#FIREನೇಮಕಾತಿನಿಯಮಬದಲಾವಣೆಮಾಡಿ
Big L @DKShivakumar sir
Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ?
ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
ಪರನಾರಿ ಸಹೋದರ ॐ 🥀 retweeted
Her thoughts🔥
ವುಶು ಚಾಂಪಿಯನ್ ನಲ್ಲಿ 7 ಚಿನ್ನದ ಪದಕ ಗೆದ್ದಿರುವ ಪ್ರಣತಿ ಜಿ.
"ಬಟ್ಟೆಯಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ,
ಚಿಕ್ಕ ವಯಸ್ಸಿಗೆ ಇಷ್ಟೊಂದು ತಿಳುವಳಿಕೆ" 🫡❤️
#Wushu #indianwushuathelete #Athelete #karnatakagovernment #Sports
ಏನಾದ್ರು heloke ಇದೇನಾ..... 🤐🤐 ಸ್ಪರ್ಧಾತ್ಮಕ ಪರೀಕ್ಷೆಗೆ odakattavru next election ಗೆ vote hakoke ಹೋಗ್ಬೇಡಿ......
🤐🤐🤐🤐
#bbk13 #Tv9kannada #congress @INCKarnataka @JarkiholiSatish @MBPatil @DrParameshwara @BJP4Karnataka
ಪರನಾರಿ ಸಹೋದರ ॐ 🥀 retweeted
Fireman ಹುದ್ದೆ ಈಗ Fire Fighter
ನಮ್ಮ ಬೇಡಿಕೆಗಳು:
1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ
2️⃣ ಲಿಖಿತ ಪರೀಕ್ಷೆಗೆ ಆದ್ಯತೆ
3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ
4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ
@CMofKarnataka @PriyankKharge @DKShivakumar ಅವರೇ ಗಮನಿಸಿ 🙏
#KarnatakaStudents #karnatakagovernment
ಪರನಾರಿ ಸಹೋದರ ॐ 🥀 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani
@Vijaykarnataka
#FIREನೇಮಕಾತಿನಿಯಮಬದಲಾವಣೆಮಾಡಿ
ದಯವಿಟ್ಟು ಮೆರಿಟ್ ಮೇಲೆ ಭರ್ತಿ ಮಾಡೋದನ್ನ ಕೈಬಿಡಿ 🥹🥹💔💔💔
ಧಾರವಾಡ ಬಿಜಾಪುರ್ ಬೆಂಗಳೂರು ನಲ್ಲಿ ವರ್ಷಗಟ್ಟಲೆ ಓದಿದವರಿಗೆ ಬೆಲೆ ಇಲ್ವಾ
Corona ದಲ್ಲಿ pass ಅವ್ರಿಗೇನೇ job ಸಿಗೋದು 💯💯
@JarkiholiSatish @DrParameshwara @DKShivakumar @PriyankKharge
#BBK13 #TV9 #KEA
ದಯವಿಟ್ಟು ಮೆರಿಟ್ ಮೇಲೆ ಭರ್ತಿ ಮಾಡೋದನ್ನ ಕೈಬಿಡಿ 🥹🥹💔💔💔
ಧಾರವಾಡ ಬಿಜಾಪುರ್ ಬೆಂಗಳೂರು ನಲ್ಲಿ ವರ್ಷಗಟ್ಟಲೆ ಓದಿದವರಿಗೆ ಬೆಲೆ ಇಲ್ವಾ
Corona ದಲ್ಲಿ pass ಅವ್ರಿಗೇನೇ job ಸಿಗೋದು 💯💯
@JarkiholiSatish @DrParameshwara @DKShivakumar @PriyankKharge
#BBK13 #TV9 #KEA
ಪರನಾರಿ ಸಹೋದರ ॐ 🥀 retweeted
ಆಶಾ ಕಾರ್ಯಕರ್ತೆಯರ ಹೋರಾಟದ ಸ್ಥಳದಲ್ಲಿ ಬಯಲಾದ @INCKarnataka ಸರ್ಕಾರ ಹಾಗೂ ಮಹಿಳಾ ಆಯೋಗದ ನಾಟಕ!
❌ ಅಂದು: "ಮುಖ್ಯಮಂತ್ರಿಗಳು ₹2,000 ಹೆಚ್ಚಳ ಘೋಷಿಸಿದ್ದಾರೆ, ಹೋರಾಟ ನಿಲ್ಲಿಸಿ" ಎಂದಿದ್ದ ಅಧ್ಯಕ್ಷೆ.
❌ ಇಂದು: "ಅದು ಪಾಲಿಸಿ ಮ್ಯಾಟರ್, ಸರ್ಕಾರ ನನ್ನದಲ್ಲ" ಎನ್ನುತ್ತಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ.
❌ ವಾಸ್ತವ: 3 ದಿನಗಳಿಂದ ಟಾಯ್ಲೆಟ್, ನೀರು, ಪ್ಯಾಡ್ ಇಲ್ಲದೆ ಪರದಾಡುತ್ತಿರುವ ಹೆಣ್ಣುಮಕ್ಕಳು; ಸ್ವಂತ ಹಣದಿಂದ ವ್ಯವಸ್ಥೆ ಮಾಡಿಕೊಂಡ ಕಾರ್ಯಕರ್ತೆಯರು.
ಪರಿಶೀಲನೆಯೇ ಮಾಡದೆ ವೇದಿಕೆ ಮೇಲೆ ಸುಳ್ಳು ಹೇಳುವ ಇಂತಹ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಲಿ.
#ASHAWorkersProtest #FakeGuarantees #CongressFailsKarnataka























