ಪರನಾರಿ ಸಹೋದರ ॐ 🥀 (@aruksh___21) header
ಪರನಾರಿ ಸಹೋದರ ॐ 🥀 (@aruksh___21) profile picture
ಬಸವ ಜನ್ಮಭೂಮಿ
Joined September 2020
Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)Photo by ಪರನಾರಿ ಸಹೋದರ ॐ 🥀 (@aruksh___21)
ಪರನಾರಿ ಸಹೋದರ ॐ 🥀 retweeted
ಅಮುಕು ಡುಮುಕು ಮಂಜ 🔥 ಕನ್ನಡ ಕಂಟೆಂಟ್ ಕ್ರಿಯೇಟರ್ ಗಳು ಆಶಾ ಕಾರ್ಯಕರ್ತೆಯರ ಜೊತೆಯಾಗಿ ಅವರ ಪರವಾಗಿ ಧ್ವನಿ ಆಗಿ ಖಂಡಿತಾ ಅವ್ರಿಗೆ ಪರಿಹಾರ ಸಿಗುತ್ತೆ. ಈ ಸರ್ಕಾರ ಆಶ್ವಾಸನೆಯಲ್ಲೇ ಕಥೆ ಹೇಳ್ತಾರೆ.🥲 #AshaWorkers #KarnatakaPolitics #PoliticalNews #Bengaluru
3
26
2
322
30,032
ಪರನಾರಿ ಸಹೋದರ ॐ 🥀 retweeted
ಮೊನ್ನೆ ಪಾರ್ಥ ಸಿನಿಮಾ ಉದಯ ಮೂವಿಲಿ ನೋಡಿದೆ, ಸುದೀಪ್ ನಟನೆ, ಸ್ಟೈಲ್ ಗೆ ಫಿದ ಅದೇ, ವಿಶೇಷವಾಗಿ ಅಪ್ಪನ ಜೊತೆ ಅಣ್ಣನ ಜೊತೆ ವಾದ ಮಾಡೋ ಸನ್ನಿವೇಶಗಳು. ಸ್ಪರ್ಶ, ಹೆಬ್ಬುಲಿ ಇನ್ನು ಹಲವು ಸಿನಿಮಾ ನೋಡಿದ್ದೀನಿ, ಆದ್ರೆ ಇದರಲ್ಲಿ ಸಕತ್ ನ್ಯಾಚುರಲ್ 👌🏼👌🏼😂😂
7
18
271
4,722
ಪರನಾರಿ ಸಹೋದರ ॐ 🥀 retweeted
✅ಕೋವಿಡ್ ಅಲ್ಲಿ 10 ಲಕ್ಷ ಕ್ಕೆ 10 ಲಕ್ಷ ಪಾಸ್ 👉 ಇಂಗ್ಲಿಷ್ ಬಾರದೆ ಇರೋ ಹಾಗೂ ಕನ್ನಡ ಓದಲು ಬಾರದವರಿಗೆ 90+% ನೀಡಿದೆ. 👉80% ಜನ 90% ಮೇಲೆ ಇದಾರೆ .ಸ್ಪರ್ಧೆ ಹಾಳು ಮಾಡುತ್ತೀರಾ ಅಷ್ಟೇ
Fireman ಹುದ್ದೆ ಈಗ Fire Fighter ನಮ್ಮ ಬೇಡಿಕೆಗಳು: 1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ 2️⃣ ಲಿಖಿತ ಪರೀಕ್ಷೆಗೆ ಆದ್ಯತೆ 3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ 4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ @CMofKarnataka @PriyankKharge @DKShivakumar ಅವರೇ ಗಮನಿಸಿ 🙏 #KarnatakaStudents #karnatakagovernment
1
10
23
1,174
ಪರನಾರಿ ಸಹೋದರ ॐ 🥀 retweeted
ಶಿಶಿರ ಗೌಡ ಕನ್ನಡ ಪ್ರೀತಿ, @shreyanka_patil ನೋಡಿ ಕಲ್ಕೊ ಅವ್ವ
9
85
1
826
22,671
ಪರನಾರಿ ಸಹೋದರ ॐ 🥀 retweeted
Shivanna Imitated Kichcha Boss Style And Ganesh Bro Guessed It Correctly 😄❤️‍🔥 #Kicchasudeep #KichchaSudeep #BRBFirstBlood #Shivanna #BBK13
158
1,234
41,601
ಪರನಾರಿ ಸಹೋದರ ॐ 🥀 retweeted
Silent on the surface, crucial at the core! LET THE ROAR RISE ABOVE THE SCARS! #KichchaSudeep X #Prem's Tomorrow 11AM
17
151
7
612
7,768
ಪರನಾರಿ ಸಹೋದರ ॐ 🥀 retweeted
Senario Between Sudeepians & @directorprems From Oct 20🙂 #KicchaXPrems #KicchaSudeep @KicchaSudeep
1
26
186
4,495
ಪರನಾರಿ ಸಹೋದರ ॐ 🥀 retweeted
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
21
1
47
913
ಪರನಾರಿ ಸಹೋದರ ॐ 🥀 retweeted
ನಾವು ಪುಕ್ಸಟೆ ಹಣ ಕೇಳುತ್ತಿಲ್ಲ, ದುಡಿದ ಕೂಲಿ ಕೇಳುತ್ತಿದ್ದೇವೆ" — ಇದು ರಾಜ್ಯದ ಆಶಾ ಕಾರ್ಯಕರ್ತೆಯರ ನೋವಿನ ಮಾತು. ಗೌರವಧನವನ್ನು ₹10,000ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಇನ್ನೂ ಜಾರಿಯಾಗಿಲ್ಲ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ₹15,000 ಗೌರವಧನ ಕೇಳಲು ಹೋದವರಿಗೆ ಸರ್ಕಾರದಿಂದ ಸಿಗುತ್ತಿರುವ ಉತ್ತರ ಇದೇನಾ? ತಕ್ಷಣವೇ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಬಾಕಿ ಭರವಸೆಯನ್ನು ಉಳಿಸಿಕೊಳ್ಳಿ. @DKShivakumar #ASHAWorkers
2
7
2
30
2,117
ಪರನಾರಿ ಸಹೋದರ ॐ 🥀 retweeted
ಮೆಟ್ಟಲ್ಲಿ ಹೊಡಿಯೋದು ಅಂದ್ರೆ ಇದು.. ಅವಶ್ಯಕತೆ ಇಲ್ಲದಿರೋ ಗೃಹಲಕ್ಷ್ಮಿ, 🆓 ಬಸ್ , ಬಿಟ್ಟು ಅದೇ ದುಡ್ಡಯಲ್ಲಿ ಕ್ರೀಡಾ ಪಟುಗಳ ಕಡೆ ಗಮನ ಕೊಡೋದು ಎಷ್ಟೋ ಉತ್ತಮ... #karnatakagovernment #Karnataka
5
44
3
266
8,959
ಪರನಾರಿ ಸಹೋದರ ॐ 🥀 retweeted
Big L @DKShivakumar sir Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ? ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
17
55
3
274
7,903
ಪರನಾರಿ ಸಹೋದರ ॐ 🥀 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
Big L @DKShivakumar sir Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ? ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
13
28
391
ಪರನಾರಿ ಸಹೋದರ ॐ 🥀 retweeted
Her thoughts🔥 ವುಶು ಚಾಂಪಿಯನ್ ನಲ್ಲಿ 7 ಚಿನ್ನದ ಪದಕ ಗೆದ್ದಿರುವ ಪ್ರಣತಿ ಜಿ. "ಬಟ್ಟೆಯಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ, ಚಿಕ್ಕ ವಯಸ್ಸಿಗೆ ಇಷ್ಟೊಂದು ತಿಳುವಳಿಕೆ" 🫡❤️ #Wushu #indianwushuathelete #Athelete #karnatakagovernment #Sports
24
264
21
1,131
33,158
ಪರನಾರಿ ಸಹೋದರ ॐ 🥀 retweeted
Here is go another time im posting as it telecasted in live today #BBK13
2
23
259
8,547
ಪರನಾರಿ ಸಹೋದರ ॐ 🥀 retweeted
Fireman ಹುದ್ದೆ ಈಗ Fire Fighter ನಮ್ಮ ಬೇಡಿಕೆಗಳು: 1️⃣ SSLC ಅಂಕ ಮೆರಿಟ್‌ನಿಂದ ಕೈಬಿಡಿ 2️⃣ ಲಿಖಿತ ಪರೀಕ್ಷೆಗೆ ಆದ್ಯತೆ 3️⃣ ದೈಹಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ 4️⃣ ಎಲ್ಲ ಬ್ಯಾಚ್‌ಗಳಿಗೆ ಸಮಾನ ಅವಕಾಶ @CMofKarnataka @PriyankKharge @DKShivakumar ಅವರೇ ಗಮನಿಸಿ 🙏 #KarnatakaStudents #karnatakagovernment
6
73
2
125
4,284
ಪರನಾರಿ ಸಹೋದರ ॐ 🥀 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
4
46
1
63
1,978
ಪರನಾರಿ ಸಹೋದರ ॐ 🥀 retweeted
ಆಶಾ ಕಾರ್ಯಕರ್ತೆಯರ ಹೋರಾಟದ ಸ್ಥಳದಲ್ಲಿ ಬಯಲಾದ @INCKarnataka ಸರ್ಕಾರ ಹಾಗೂ ಮಹಿಳಾ ಆಯೋಗದ ನಾಟಕ! ❌ ಅಂದು: "ಮುಖ್ಯಮಂತ್ರಿಗಳು ₹2,000 ಹೆಚ್ಚಳ ಘೋಷಿಸಿದ್ದಾರೆ, ಹೋರಾಟ ನಿಲ್ಲಿಸಿ" ಎಂದಿದ್ದ ಅಧ್ಯಕ್ಷೆ. ❌ ಇಂದು: "ಅದು ಪಾಲಿಸಿ ಮ್ಯಾಟರ್, ಸರ್ಕಾರ ನನ್ನದಲ್ಲ" ಎನ್ನುತ್ತಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ. ❌ ವಾಸ್ತವ: 3 ದಿನಗಳಿಂದ ಟಾಯ್ಲೆಟ್, ನೀರು, ಪ್ಯಾಡ್ ಇಲ್ಲದೆ ಪರದಾಡುತ್ತಿರುವ ಹೆಣ್ಣುಮಕ್ಕಳು; ಸ್ವಂತ ಹಣದಿಂದ ವ್ಯವಸ್ಥೆ ಮಾಡಿಕೊಂಡ ಕಾರ್ಯಕರ್ತೆಯರು. ಪರಿಶೀಲನೆಯೇ ಮಾಡದೆ ವೇದಿಕೆ ಮೇಲೆ ಸುಳ್ಳು ಹೇಳುವ ಇಂತಹ ಅಧ್ಯಕ್ಷರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಲಿ. #ASHAWorkersProtest #FakeGuarantees #CongressFailsKarnataka
6
44
206
7,766
ಪರನಾರಿ ಸಹೋದರ ॐ 🥀 retweeted
These young journalists and reporters from the YouTube and new TV news channels are doing a far better job than those senior journalists who just sit in studios and pose. I feel proud when I see journalists questioning the system 🫡
17
158
6
1,351
39,354
ಪರನಾರಿ ಸಹೋದರ ॐ 🥀 retweeted
ನಾವು ಬದುಕಿನ ಮೇಲೆ ರಾಜಕೀಯ ಮಾಡೋರು. . ಭಾವನೆ ಮೇಲೆ ಅಲ್ಲಾ ಅಂದ್ರು ನಮ್ಮ ಮುಖ್ಮಂತ್ರಿ 😊 ಈಗ ಆಶಾಕಾರ್ಯಕರ್ತೆಯರೆ ಹೇಳ್ತಾವ್ರೆ- ಕೇಳ್ತಾವ್ರೆ ಬದುಕಿಗಾಗಿ ಹೋರಾಟ ಅಂತ, ಕೊಡ್ರಿ ಗೌರವ ಧನ 🤔🤔
1
3
29
850
ಪರನಾರಿ ಸಹೋದರ ॐ 🥀 retweeted
ಜನರ ಆರೋಗ್ಯ ಕಾಪಾಡುವ ಕೈಗಳಿಗೆ ಸರ್ಕಾರವೇ ಆರ್ಥಿಕ ಭದ್ರತೆ ನೀಡಬೇಕು. ಆಶಾ ಕಾರ್ಯಕರ್ತೆಯರ ಸೇವೆ ಕೇವಲ ಕರ್ತವ್ಯವಲ್ಲ, ಅದು ಸಮಾಜದ ಆರೋಗ್ಯದ ಆಧಾರಸ್ತಂಭ. ಕೆಲಸಕ್ಕೆ ತಕ್ಕಂತೆ ಸಂಬಳವನ್ನು ಸರಕಾರ ನೀಡಲಿ. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನ್ಯಾಯ ಸಿಗಲಿ, ಅವರ ಬದುಕಿನಲ್ಲಿ ನೆಮ್ಮದಿ ಮೂಡಲಿ. #Asha
21
149
3,186