DR.B.R.AMBEDKAR RESIDENTIAL SCHOOL,NAPOKLU(783) retweeted
Good morning!
"Purpose of education is to moralize and socialise the people".
-Dr. B.R. Ambedkar
#SocialWelfare_Karnataka
@CMofKarnataka
@DKShivakumar
@CMahadevappa
DR.B.R.AMBEDKAR RESIDENTIAL SCHOOL,NAPOKLU(783) retweeted
"LITTLE KICKS, BIG CONFIDENCE"
"Self-defence is not only our right, it is our duty". Today our students were awarded yellow belt in karate, thanks to "obavva self defence" programme by KREIS
#Karnataka_KREIS_Schools
@Captain_Mani72 @SWDGoK @kreisemahithi @NeethaKD1
DR.B.R.AMBEDKAR RESIDENTIAL SCHOOL,NAPOKLU(783) retweeted
ನೀವು ಎಲ್ಲಿಯವರೆಗೆ ಸಾಮಾಜಿಕ ಸ್ವಾತಂತ್ಯವನ್ನು ಸಾಧಿಸುವುದಿಲ್ಲವೋ ಅಲ್ಲಿಯವರೆಗೆ ಕಾನೂನಿನಿಂದ ಒದಗಿಸಲಾದ ಸ್ವಾತಂತ್ರ್ಯದಿಂದ ನಿಮಗೆ ಯಾವುದೇ ಪ್ರಯೋಜನೆಯಾಗುವುದಿಲ್ಲ.
-- ಡಾ. ಬಿ ಆರ್ ಅಂಬೇಡ್ಕರ್
ಭಾರತೀಯ ಸಂವಿಧಾನ ದಿನಾಚರಣೆಯ ಶುಭಾಶಯಗಳು.
#GOK #SWD #ConstitutionDay2024
DR.B.R.AMBEDKAR RESIDENTIAL SCHOOL,NAPOKLU(783) retweeted
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಕೊಡಗು ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ದಿನಾಂಕ: 15-09-2024ರಂದು ಬೃಹತ್ ಮಾನವ ಸರಪಳಿ ರಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳಿಂದ ಮನವಿ. #KarnatakaDemocracyDay2024
@SWDGoK
@Captain_Mani72
DR.B.R.AMBEDKAR RESIDENTIAL SCHOOL,NAPOKLU(783) retweeted
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂಬಂಧ ಕೊಡಗು ಜಿಲ್ಲೆಯಾದ್ಯಂತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ದಿನಾಂಕ: 15-09-2024ರಂದು ಬೃಹತ್ ಮಾನವ ಸರಪಳಿ ರಚಿಸಲು ಕೊಡಗಿನ ಸಮಸ್ತ ಜನತೆ ಕೈ ಜೋಡಿಸುವಂತೆ ಕೋರಿದೆ.
#KarnatakaDemocracyDay2024 @SWDGoK @Captain_Mani72
DR.B.R.AMBEDKAR RESIDENTIAL SCHOOL,NAPOKLU(783) retweeted
Taluk level athletics competition 2024-25
Congratulations 👏🏼 🎉
#karnataka_KREIS_schools
@SWDGoK @kreisemahithi
DR.B.R.AMBEDKAR RESIDENTIAL SCHOOL,NAPOKLU(783) retweeted
Come join the 2500 km human chain from Bidar to Chamarajanagar across 31 districts to mark International Democracy Day on Sunday, September 15, 2024.
Come celebrate the cherished values of the world’s largest
rb.gy/k783k7
@CMofKarnataka
@DKShivakumar
@CMahadevappa
@PriyankKharge
@Madhu_Bangarapp
@Captain_Mani72
@SWDGoK
@kreisemahithi
@ITBTGoK
@followCII
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
DR.B.R.AMBEDKAR RESIDENTIAL SCHOOL,NAPOKLU(783) retweeted
ನಾವು ನೀವೆಲ್ಲರೂ ಸೇರಿ ಕರ್ನಾಟಕದ ಉದ್ದಗಲಕ್ಕೆ ಮಾನವ ಸರಪಳಿಯನ್ನು ನಿರ್ಮಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.
ನೆನಪಿಡಿ!
15ನೇ ಸೆಪ್ಟೆಂಬರ್ 2024, ಭಾನುವಾರ, ಬೆಳಗ್ಗೆ 9:30ಕ್ಕೆ.
rb.gy/l38v45
@CMofKarnataka
@DKShivakumar
@CMahadevappa
@PriyankKharge
@Madhu_Bangarapp
@Captain_Mani72
@SWDGoK
@kreisemahithi
@ITBTGoK
@FollowCII
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
DR.B.R.AMBEDKAR RESIDENTIAL SCHOOL,NAPOKLU(783) retweeted
ಸಂವಿಧಾನವನ್ನು ಸಂಭ್ರಮಿಸೋಣ. ಮಾನವ ಸರಪಳಿಯಲ್ಲಿ ಹೆಮ್ಮೆಯಿಂದ ಪಾಲ್ಗೊಳ್ಳೋಣ.
15ನೇ ಸೆಪ್ಟೆಂಬರ್ 2024, ಭಾನುವಾರ
@CMofKarnataka
@DKShivakumar
@CMahadevappa
@PriyankKharge
@Madhu_Bangarapp
@Captain_Mani72
@SWDGoK
@kreisemahithi
@ITBTGoK
@FollowCII
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
DR.B.R.AMBEDKAR RESIDENTIAL SCHOOL,NAPOKLU(783) retweeted
ಸಂವಿಧಾನ ಜಾಗೃತಿ ಜಾಥಾ
ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆ
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮಾಜವಾದ, ಜಾತ್ಯತೀತ ಚಿಂತನೆಗಳನ್ನು ಒಳಗೊಂಡಿರುವ, ದೇಶದ ಪ್ರತಿ ಪ್ರಜೆಗೂ ಘನತೆಯ ಬದುಕಿನ ಖಾತ್ರಿ ಒದಗಿಸಿರುವ ನಮ್ಮೆಲ್ಲರ ಹೆಮ್ಮೆಯ ಸಂವಿಧಾನವನ್ನು ಅರಿಯೋಣ. ಸಂವಿಧಾನ ಉಳಿಸುವ ಕಾರ್ಯಕ್ಕೆ ಕೈಜೋಡಿಸೋಣ.
"ಸಂವಿಧಾನವೇ ಬೆಳಕು"
#Constitution
#Constitution_of_India
#ConstitutionOfIndia
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
DR.B.R.AMBEDKAR RESIDENTIAL SCHOOL,NAPOKLU(783) retweeted
"ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ"
ನಮ್ಮ ಸರ್ಕಾರ ಮತ್ತು ಭಾರತದ ಸಂವಿಧಾನ ಈ ಎರಡರ ಉದ್ದೇಶವೂ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ವ್ಯಕ್ತಿ ಗೌರವ ಕಲ್ಪಿಸುವುದಾಗಿದೆ.
• ಹೆಚ್.ಸಿ ಮಹದೇವಪ್ಪ
ಮಾನ್ಯ ಸಮಾಜ ಕಲ್ಯಾಣ ಸಚಿವರು
#Constitution
#Constitution_of_India
#ConstitutionOfIndia
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
DR.B.R.AMBEDKAR RESIDENTIAL SCHOOL,NAPOKLU(783) retweeted
2,500 ವರ್ಷಗಳ ಹಿಂದೆಯೇ ಬುದ್ಧನ ಕಾಲದ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿತ್ತು.
#Constitution
#Constitution_of_India
#ConstitutionOfIndia
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
DR.B.R.AMBEDKAR RESIDENTIAL SCHOOL,NAPOKLU(783) retweeted
ಸಂವಿಧಾನ ಉಳಿಯದೆ ಹೋದರೆ ದೇಶದಲ್ಲಿ ಸರ್ವಾಧಿಕಾರ ಆರಂಭವಾಗುತ್ತದೆ.
#Constitution
#Constitution_of_India
#ConstitutionOfIndia
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024
DR.B.R.AMBEDKAR RESIDENTIAL SCHOOL,NAPOKLU(783) retweeted
ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದ ವರೆಗೆ ಬೆಳ್ಳಿಗೆ 9.30ಕ್ಕೆ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದೆ.
'ಬನ್ನಿ ಎಲ್ಲರೂ ಕೈ ಜೋಡಿಸೋಣ
ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯೋಣ'!
@CMofKarnataka
@DKShivakumar
@CMahadevappa
@PriyankKharge
@Madhu_Bangarapp
@Captain_Mani72
@SWDGoK
@kreisemahithi
#KarnatakaDemocracyDay2024
#Constitution #Constitution_Of_India #internationaldayofdemocracy
#ConstitutionofIndia
#humanchain
#democracy
DR.B.R.AMBEDKAR RESIDENTIAL SCHOOL,NAPOKLU(783) retweeted
Karnataka government has clearly said that their has been no diversion of funds from the SCSP/TSP allocations to any other welfare schemes. The Government of Karnataka has strictly adhered to the guidelines and allocations as per the SCSP/TSP Act. All funds designated for SCSP/TSP have been utilized as per the specified sections of the Act.
Furthermore, it is important to note that the allocation to five of the guarantee schemes, which are part of the 271 schemes under the 7C programme, cannot be classified as a diversion of funds.
@CMofKarnataka
@CMahadevappa @Captain_Mani72
@Director_SCSP
#SCSPTSP
DR.B.R.AMBEDKAR RESIDENTIAL SCHOOL,NAPOKLU(783) retweeted
ದಿ: 22-02-2024ರ ಗುರುವಾರ ಡಾ||ಬಿ.ಅರ್ ಅಂಬೇಡ್ಕರ್ ವಸತಿ ಶಾಲೆ, ಭಾಗಮಂಡಲ ಇಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Students Rally & Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ಕಾರ್ಯಕ್ರಮವು ಮಕ್ಕಳ ನೃತ್ಯಗಳೊಂದಿಗೆ ರಂಗೇರಿತ್ತು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka
@ConstitutionGok
DR.B.R.AMBEDKAR RESIDENTIAL SCHOOL,NAPOKLU(783) retweeted
ದಿನಾಂಕ: 17-02-2024 ಶನಿವಾರದಂದು ಸಂವಿಧಾನ ಜಾಥಾ ಸಂಬಂಧ ಪ್ರಜಾವಾಣಿ, ಮತ್ತು ಶಕ್ತಿ ದಿನಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಮೀಡಿಯಾ ವಂಶಿ ನ್ಯೂಸ್ ಗಳಲ್ಲಿ ಪ್ರಕಟವಾದ ಪ್ರಕಟಣೆಗಳ ಒಂದು ಕಿರು ನೋಟ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ.
ಧನ್ಯವಾದ,
ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ
#ConstitutionAwarenessKarnataka
@ConstitutionGok
DR.B.R.AMBEDKAR RESIDENTIAL SCHOOL,NAPOKLU(783) retweeted
ದಿ: 17-02-2024ರ ಶನಿವಾರ ಮಾಯಾಮುಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Students Rally, Dance ಹಾಗೂ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ
#ConstitutionAwarenessKarnataka
@ConstitutionGok




















