ಬೆಂಗಳೂರಿಂದ ಮಂಗಳೂರಿಗೆ ದಿನನಿತ್ಯ ರೈಲು ಅಗತ್ಯವಿದ್ದಲ್ಲಿ ಕಾರವಾರಕ್ಕೆ ಯಾಕೆ ಬೇಡ ಸರ್? @KotasBJP @KARailway @VSOMANNA_BJP ಒಂದು ವೇಳೆ Karwar Ex, ರೈಲನ್ನ ನಿತ್ಯ ಚಲಿಸುವಂತೆ ಮಾಡಬಹುದೇ?
ಸರ್, ನಮ್ಮ ಅಭಿಪ್ರಾಯದಲ್ಲಿ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ಮುಂಜಾನೆ 4 ಗಂಟೆಗೆ ಸರಿಯಾಗಿ ಕಾರವಾರದಿಂದ ಹೊರಡಿಸಿದರೆ ಮಂಗಳೂರಿಗೆ 8:30 ಕ್ಕೆ ತಲುಪಿಸಬಹುದು. ಮಂಗಳೂರಿನಿಂದ ಯಶವಂತಪುರಕ್ಕೆ 9 ಗಂಟೆ ಸಮಯ ಹಿಡಿದರು ಸಂಜೆ 6:00ಗೆ ಸರಿಯಾಗಿ ಯಶವಂತಪುರ ಸೇರಬಹುದು.
Mookambika Road Byndoor(Bindupura) railway user retweeted
Sir, @AshwiniVaishnaw @narendramodi please merge Konkan Railways with Indian Railways. @RailMinIndia @KonkanRailway
Mookambika Road Byndoor(Bindupura) railway user retweeted
More than a train ride, it’s an experience with INDIA’S TOURIST COAST VANDE BHARAT🚄🌿
Bookings are now open!
Reserve your seats for an aesthetic journey through the city, majestic Western Ghats & beautiful coastline aboard Bengaluru–Goa VB!
@SWRRLY @DrmMys @RailMinIndia
Mookambika Road Byndoor(Bindupura) railway user retweeted
ಮೂಕಾಂಬಿಕಾ ರೋಡ್ ಬೈಂದೂರು ನಿಲ್ದಾಣಕ್ಕೆ ಆಗಮಿಸಿದ ಬೆಂಗಳೂರು - ಮಂಗಳೂರು - ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸ್ವಾಗತ ಕೋರಲಾಯಿತು.
ಬೈಂದೂರು ನಿಲ್ದಾಣದಲ್ಲಿ ರೈಲು ನಿಲುಗಡೆಗಾಗಿ ಶ್ರಮಿಸಿದ ಹೆಮ್ಮೆಯ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಅವರನ್ನು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಲಾಯಿತು.
ಮಧ್ಯರಾತ್ರಿಯಾದರೂ ಉತ್ಸಾಹದಿಂದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ಸಂಭ್ರಮದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸ್ವಾಗತ ಕೋರಿದರು.
ಬಹುದಿನಗಳ ಬೇಡಿಕೆ ಈಡೇರಿಸಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು.
@narendramodi @AmitShah @NitinNabin @BYVijayendra @BYRBJP @BJP4Karnataka
#VandeBharatExpress #SamruddhaByndoor #BJPByndoor #GururajGantihole
Mookambika Road Byndoor(Bindupura) railway user retweeted
ಕರಾವಳಿ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆ ಈಡೇರುತ್ತಿದೆ.
ಪ್ರಧಾನಿ ಶ್ರೀ @narendramodi ಅವರು ಇಂದು ಬೆಂಗಳೂರು - ಮಂಗಳೂರು - ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಬೈಂದೂರು ಕ್ಷೇತ್ರದ ಜನತೆಯ ಪರವಾಗಿ ಮೋದಿ ಸರ್ಕಾರಕ್ಕೆ ಧನ್ಯವಾದಗಳು.
ಬೈಂದೂರು ನಿಲ್ದಾಣದಲ್ಲಿ ರಾತ್ರಿ 11.30 ಕ್ಕೆ ನಾವೆಲ್ಲರೂ ಸೇರಿ ವಂದೇ ಭಾರತ್ ರೈಲಿಗೆ ಸ್ವಾಗತ ಕೋರೋಣ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ.
#KarnatakaWelcomesPMModi
#VandeBharatExpress
Mookambika Road Byndoor(Bindupura) railway user retweeted
From the Garden City to the Coast :
Introduction of new Vande Bharat Express between #Bengaluru -#Mangaluru-Madgoan
📌Train No. 26655 Yesvantpur - Madgoan Vande Bharat express JCO 15.11.2026
📌Train No. 26656 Madgoan - Yesvantpur Vande Bharat Express JCO 15.11.2026
#SWRupdates
Mookambika Road Byndoor(Bindupura) railway user retweeted
ಬೆಂಗಳೂರು – ಮಂಗಳೂರು – ಮಡಗಾಂವ್ ನಡುವೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ
📌 ರೈಲು ಸಂಖ್ಯೆ 26655: ಯಶವಂತಪುರ – ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ (ದಿನಾಂಕ 15.11.2026 ರಿಂದ ಸೇವೆ ಆರಂಭ)
📌 ರೈಲು ಸಂಖ್ಯೆ 26656: ಮಡಗಾಂವ್ – ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ದಿನಾಂಕ 15.11.2026 ರಿಂದ ಸೇವೆ ಆರಂಭ)
#SWRupdates
Mookambika Road Byndoor(Bindupura) railway user retweeted
ಕರಾವಳಿಗರ ಬಹು ನಿರೀಕ್ಷೆಯ ಬೆಂಗಳೂರು - ಮಡಗಾಂವ್ ವಂದೇ ಭಾರತ್ ರೈಲಿಗೆ ನವೆಂಬರ್ 13 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದು, ಬೈಂದೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿರುವ ವಂದೇ ಭಾರತ್ ರೈಲಿಗೆ ನಾವೆಲ್ಲರೂ ಸೇರಿ ಸ್ವಾಗತ ಕೋರೋಣ. ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ.
@narendramodi @BYVijayendra @BYRBJP @BJP4Karnataka
#KarnatakaWelcomesPMModi #VandeBharatExpress
Mookambika Road Byndoor(Bindupura) railway user retweeted
Introduction of Train No. 26655 / 26656 Yesvantpur - Madgaon Jn. - Yesvantpur Vande Bharat Express
Mookambika Road Byndoor(Bindupura) railway user retweeted
ನೆಚ್ಚಿನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರು ನವೆಂಬರ್ 13, ಶುಕ್ರವಾರ ಬೆಳಿಗ್ಗೆ ಗಂಟೆ 8.45ಕ್ಕೆ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದು, 9.00 ಗಂಟೆಗೆ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.
@AshwiniVaishnaw
Mookambika Road Byndoor(Bindupura) railway user retweeted
Replying to @RailMinIndia
@RailMinIndia @AshwiniVaishnaw @GMSRailway @RailwayKonkan @DRMPalghat sir, kindly provide new stoppages Kanhangad,Payyannur, Thalassery, vadakara,Mavelikkara, kuttipuram,and Byndoor Mookambika Road,it will helps to more public,and travelers,please do the needfull
ಕೆಲವರು ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನಕ್ಕೆ ಬೈಂದೂರು ಕ್ಷೇತ್ರದ ಒಂದು ಹಳೆಯ ರೈಲ್ವೆ ನಿಲ್ದಾಣ ಸಮೀಪವೆನುತಿದ್ದಾರೆ, ಇನ್ನು ಕೆಲವರು ಕರಾವಳಿಯ ಒಂದು ಪ್ರಖ್ಯಾತ ಹೆಸರಿನ ರೈಲ್ವೆ ನಿಲ್ದಾಣ ಸಮೀಪವೆನ್ನುತ್ತಿದ್ದಾರೆ. ಹಾಗಾದರೆ ಈ ವಿಡಿಯೋಗೆ ಉತ್ತರವೇನು ನೀಡುತ್ತೀರಿ ನಮ್ಮ ನೆರೆಹೊರೆಯವರೇ...?
instagram.com/reel/DeHkx_rTf…
@gantihole @GuruRailfan @BYRBJP @VSOMANNA_BJP @KonkanRailway @KRCL_UsersVoice @konkanRail_user @KotasBJP @SWRRLY @AshwiniVaishnaw
@KARailway @dkdistrictrail
Mookambika Road Byndoor(Bindupura) railway user retweeted
🚆 ಬೈಂದೂರಿಗೆ ವಂದೇ ಭಾರತ್ ಸಂಪರ್ಕ!
ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರು (ಯಶವಂತಪುರ)ವರೆಗೆ ವಿಸ್ತರಿಸುವ ಮೂಲಕ ಮೂಕಾಂಬಿಕಾ ರೋಡ್–ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಿರುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆಯಾಗಿದೆ.
ಈ ಮಹತ್ವದ ನಿರ್ಧಾರಕ್ಕಾಗಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜೀ ಹಾಗೂ ರೈಲ್ವೆ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಜೀ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನತೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಮೂಕಾಂಬಿಕಾ ರೋಡ್–ಬೈಂದೂರು ನಿಲ್ದಾಣವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಪ್ರಮುಖ ರೈಲು ನಿಲ್ದಾಣವಾಗಿದೆ. ವಂದೇ ಭಾರತ್ ಸಂಪರ್ಕದಿಂದ ಬೆಂಗಳೂರು, ಮಲೆನಾಡು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ.
ವಿಶೇಷವಾಗಿ ಕೊಲ್ಲೂರಿಗೆ ಆಗಮಿಸುವ ಭಕ್ತರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರಿಗೆ ವೇಗದ ಮತ್ತು ಅನುಕೂಲಕರ ರೈಲು ಪ್ರಯಾಣದ ಅವಕಾಶ ದೊರೆಯಲಿದೆ. ಇದರಿಂದ ಬೈಂದೂರಿನ ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
ಈ ಬೇಡಿಕೆಯನ್ನು ಈಡೇರಿಸಲು ಫೆಬ್ರವರಿ 2026ರಲ್ಲಿ ಹಾಗೂ ನಂತರ ಆಗಸ್ಟ್ 2026ರಲ್ಲಿ ಕೇಂದ್ರ ರೈಲ್ವೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಗಳು ಹಾಗೂ ಸಲ್ಲಿಸಿದ ಮನವಿಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆತಿರುವುದು ಸಂತಸದ ವಿಷಯ.
ಹೆಚ್ಚು ಸಂಪರ್ಕಿತ, ಹೆಚ್ಚು ಅಭಿವೃದ್ಧಿ ಹೊಂದಿದ ಬೈಂದೂರಿನತ್ತ ಇದು ಮತ್ತೊಂದು ಮಹತ್ವದ ಹೆಜ್ಜೆ.
ಶಿವಮೊಗ್ಗ ಸೇರಿದಂತೆ ಇಡೀ ಮಲೆನಾಡು ಭಾಗದ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸಲು ನನ್ನ ಪ್ರಯತ್ನಗಳು ನಿರಂತರವಾಗಿರಲಿವೆ.
A significant step forward for Byndoor and the Malnad–coastal Karnataka region! 🚆
The extension of the Mangaluru–Madgaon Vande Bharat Express to Bengaluru (Yesvantpur), with a halt at Mookambika Road–Byndoor, fulfils a long-standing demand of the people of the region.
I sincerely thank Hon’ble Prime Minister Shri Narendra Modi Ji, Union Railway Minister Shri Ashwini Vaishnaw Ji and MoS Railways Shri V. Somanna Ji for responding positively to this request.
Mookambika Road–Byndoor is a key railhead for pilgrims travelling to Kollur Shri Mookambika Temple. This connectivity will provide greater convenience to pilgrims, tourists, students, professionals and other passengers, while strengthening rail connectivity between Bengaluru, Malnad, coastal Karnataka and Goa.
It will also provide a boost to Byndoor’s tourism and local economic activity, strengthening its position as an important pilgrimage and tourism destination.
I am grateful that the representations and follow-up meetings with the Railway Ministry in February and August 2026 have received a positive response.
A new step towards a better-connected and more developed Byndoor. 🇮🇳
@narendramodi
@AshwiniVaishnaw
@VSOMANNA_BJP
#VandeBharat #Byndoor #Kollur #Shivamogga #IndianRailways
Mookambika Road Byndoor(Bindupura) railway user retweeted
ಮೂಕಾಂಬಿಕಾ ರೋಡ್ - ಬೈಂದೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಪ್ರಮುಖ ರೈಲು ನಿಲ್ದಾಣವಾಗಿರುವ ಮೂಕಾಂಬಿಕಾ ರೋಡ್ -ಬೈಂದೂರಿನಲ್ಲಿ ವಂದೇ ಭಾರತ್ ನಿಲುಗಡೆ ಕಲ್ಪಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಭಕ್ತರು, ಪ್ರವಾಸಿಗರು, ಸೇರಿದಂತೆ ನಾನಾ ವರ್ಗದ ಪ್ರಯಾಣಿಕರಿಗೆ ವೇಗದ ಹಾಗೂ ಅನುಕೂಲಕರ ಪ್ರಯಾಣದ ಅವಕಾಶ ದೊರೆಯಲಿದೆ. ಈ ಭಾಗದ ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ.
#IndianRailways
Mookambika Road Byndoor(Bindupura) railway user retweeted
Hello, ಮಂಗಳೂರು (ಕುಡ್ಲ)
ಎಂಚ ಉಲ್ಲರ್?
Welcome to Mysuru Division , South Western railway ,Finally you have came to your Home ..🤗🥳 Now #Mangaluru under #SWR #HomeComing
Tno.19578 JAM-TEN express (04.09.2026)
One of the General coach's emergency window is broken & it's can't open on emergency @WesternRly kindly do needful.
@RailMadad @KonkanRailway @GMSRailway @WesternRly @RailMinIndia – at Sasashti, India
3
3
191
Mookambika Road Byndoor(Bindupura) railway user retweeted
Replying to @THBengaluru
@THBengaluru @RailMinIndia @KonkanRailway @KRCL_UsersVoice @KARailway @BYRBJP @KotasBJP @gantihole @CaptBrijesh @SWRRLY
Byndoor railway station to be developed as full-fledged station, says MP B.Y. Raghavendra thehindu.com/news/cities/Man…
Mookambika Road Byndoor(Bindupura) railway user retweeted
REGULARISATION OF THE TRAIN SERVICE
To facilitate the passengers, the following train services are regularized
#PalakkadDivision #SouthernRailways #IndianRailways
Mookambika Road Byndoor(Bindupura) railway user retweeted
A historic moment for Mangaluru & Karnataka as @RailMinIndia has brought #mangaluru railway region under @DrmMys of @SWRRLY WeF 1/10/2026 from @DRMPalghat of @GMSRailway. Congratulations to all concerned, including @CaptBrijesh @VSOMANNA_BJP @AshwiniVaishnaw for their support.
Mookambika Road Byndoor(Bindupura) railway user retweeted
ಕೊಂಕಣ ರೈಲ್ವೆ ನಿಗಮದಿಂದ ನಿರ್ಗಮನ ಆಯ್ಕೆಗಳನ್ನು ಕರ್ನಾಟಕ ಕೋರಿದೆ: ರೈಲು ಸಚಿವಾಲಯ
kannadaprabha.com/karnataka/…


































