Paul Prem V Michael retweeted
ಕರ್ನಾಟಕದಲ್ಲಿ ನಮ್ಮ ಸಮಾಜ ಕಲ್ಯಾಣ ಇಲಾಖೆಯ ಮತ್ತೊಂದು ಮಹತ್ವದ ಹೆಜ್ಜೆ ಎಂಬುದು ನಮಗೆ ಹೆಮ್ಮೆಯ ವಿಚಾರ. ನಮ್ಮ ಹಾಸ್ಟೆಲ್‌ಗಳು ಮತ್ತು ಶಾಲೆಗಳಲ್ಲಿ ಆಹಾರದ ಫೋಟೋಗಳನ್ನು ಸಾಮಾಜಿಕ ಜಾಲತಾಣ ಹಾಗೂ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಪಾರದರ್ಶಕತೆಯನ್ನು ಎತ್ತಿಹಿಡಿಯುವ ಈ ನಿರ್ಧಾರ ಭಾರತದಲ್ಲಿಯೇ ಮೊಟ್ಟ ಮೊದಲನೆಯದಾಗಿದೆ. ಇದು ನಮ್ಮ ಸಮಾಜ ಕಲ್ಯಾಣ ಇಲಾಖೆಯ ಬದ್ಧತೆ.
ಲಿಂಕ್: deccanherald.com/india/karna…
@CMofKarnataka @DKShivakumar
@CMahadevappa @Captain_Mani72
@kreisemahithi @DeccanHerald
#SocialAudit_SWDMeals
#Karnataka_SWD #KREIS
#FoodTransparency
Paul Prem V Michael retweeted
ಮಂಡಳಿಯ ಆಶಾದೀಪ ಯೋಜನೆಯಡಿ ಒಟ್ಟು 36 ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ವಂತಿಕೆಯ ರೂ.12,15,000 ಮೊತ್ತದ ಚೆಕ್ ಅನ್ನು ಬಾಷ್ ಸಂಸ್ಥೆಗೆ ಕಾರ್ಮಿಕ ಅಧಿಕಾರಿ ಮುಕುಂದ್ ಅವರು ವಿತರಿಸಿದರು.
#Boscha
Paul Prem V Michael retweeted
ಕಲಬುರಗಿ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಮಂಡಳಿಯ ಆಶಾದೀಪ ಯೋಜನೆಯಡಿ ಸೌಲಭ್ಯ ಒದಗಿಸುವ ಕುರಿತು ವಿವಿಧ ಕಾರ್ಖಾನೆ ಹಾಗೂ ಕಾರ್ಮಿಕ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ಸಭೆ ಏರ್ಪಡಿಸಲಾಗಿತ್ತು.
ಇದೇ ವೇಳೆ ಆಶಾದೀಪ ಯೋಜನೆಯಡಿ ಶ್ರೀ ಸಿಮೆಂಟ್ ಕಂಪನಿಗೆ ರೂ.1,83,431 ಮೊತ್ತದ ಚೆಕ್ ಅನ್ನು ವಿತರಿಸಲಾಯಿತು.
#ksuwssbcares #LabourDepartment #karnataka
Paul Prem V Michael retweeted
Replying to @BasanagoudaBJP @Captain_Mani72
ನಮಸ್ಕಾರ,
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 20-06-2024 ರಂದು ನಡೆದ ಸಮಾಜ ಕಲ್ಯಾಣ ಇಲಾಖೆ ಮತ್ತು ಇಲಾಖೆ ಅಧೀನಕ್ಕೆ ಒಳಪಡುವ ನಿಗಮ/ಮಂಡಳಿ/ ಆಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಸಂಪನ್ಮೂಲ ನೌಕರರ ವೇತನ ಪಾವತಿಸುವ ಸಂಬಂಧ ನಡೆದ ಸಭೆಯ ನಡವಳಿಗಳನ್ನು ಲಗತ್ತಿಸಲಾಗಿದೆ.
ವಂದನೆಗಳು,
Paul Prem V Michael retweeted
MSME forms a vital part of our financial ecosystem. And our Govt will efficiently work for their welfare and come up with accommodating schemes and policies.
#MSME









