Pinned Tweet
Replying to @salimsaqafi @bankofbaroda
ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಿಂದಿ ವಾಲನ ದರ್ಪ ಹಾಗೂ ದೌರ್ಜನ್ಯ ಜೊತೆಗೆ ದುರಹಂಕಾರ ಮಾತುಗಳು
ರಾಮ್ ವಿಜೆ retweeted
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ವಿಷಯದಲ್ಲಿ ತಾರತಮ್ಯ ಮಾಡ್ತಿರೋದು ಕಣ್ಣಿಗೆ ಕಾಣುತ್ತಿಲ್ಲವೇ? ಕರ್ನಾಟಕ ಸರ್ಕಾರ ಇರುವುದು ಯಾರ ಉದ್ಧಾರಕ್ಕಾಗಿ..!? @CMofKarnataka @MBPatil @PriyankKharge @karave_KRV
7 ನಗರಗಳು. 6 ರಾಜ್ಯಗಳು. ಬೆಂಗಳೂರಿನ ಉದ್ಯೋಗಗಳು. ಆದರೆ ಕರ್ನಾಟಕದಲ್ಲಿ ನೇಮಕಾತಿ ಶಿಬಿರಗಳೆಲ್ಲಿ?
ನಾವು ಪರಿಶೀಲಿಸಿದ AISATSನ 11 ನೇಮಕಾತಿ PDF ಪ್ರಕಟಣೆಗಳಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಗಾಗಿ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ್, ಕೋಲ್ಕತ್ತಾ ಮತ್ತು ಭುವನೇಶ್ವರ ಸೇರಿದಂತೆ 7 ನಗರಗಳಲ್ಲಿ ನೇಮಕಾತಿ ಜಾಹೀರಾತು ನೀಡಲಾಗಿದೆ.
ಹೆಲ್ಪರ್‌ಗಳಿಂದ ಹಿಡಿದು ಸೂಪರ್‌ವೈಸರ್ ಹಾಗೂ ಡ್ಯೂಟಿ ಮ್ಯಾನೇಜರ್ ಹುದ್ದೆಗಳವರೆಗೆ ನೇಮಕಾತಿ ಪ್ರಕಟಿಸಲಾಗಿದೆ.
ಆದರೆ, ಈ 11 ದಾಖಲೆಗಳಲ್ಲಿ ಕರ್ನಾಟಕದ ಒಂದೇ ಒಂದು ನಗರದಲ್ಲೂ ನೇಮಕಾತಿ ಶಿಬಿರದ ಪ್ರಸ್ತಾಪವಿಲ್ಲ!
ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕರ್ನಾಟಕದ ನಗರಗಳನ್ನು ಏಕೆ ನಿರ್ಲಕ್ಷಿಸಲಾಗಿದೆ?
ತಮ್ಮದೇ ರಾಜ್ಯದ ಉದ್ಯೋಗಗಳಿಗೆ ಕರ್ನಾಟಕದ ಅರ್ಹ ಯುವಜನರನ್ನು ತಲುಪುವ ಪ್ರಯತ್ನ ಏಕೆ ನಡೆದಿಲ್ಲ?
AISATS ಇದಕ್ಕೆ ಉತ್ತರಿಸಬೇಕು. ರಾಜ್ಯ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸಲಿದೆಯೇ?
ನಾವು ಎಲ್ಲ ರಾಜ್ಯಗಳ ಪ್ರತಿಭೆಗಳನ್ನು ಸ್ವಾಗತಿಸುತ್ತೇವೆ. ಆದರೆ ಕರ್ನಾಟಕದ ಯುವಜನರನ್ನು ಕಡೆಗಣಿಸುವುದನ್ನು ಒಪ್ಪಲಾಗದು!
ಬೆಂಗಳೂರಿನ ಉದ್ಯೋಗಗಳು ಎಂದರೆ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೂ ಅವಕಾಶಗಳೇ?
🔗 kannadmma.com/19205/
@CMofKarnataka @SantoshSLadINC
@DKShivakumar @karave_KRV @ajavgal
@airindia @AirIndiaX @BLRAirport @blrairport_kn
#KannadigaJobs #Karnataka #EqualOpportunity #ಕನ್ನಡಿಗರಉದ್ಯೋಗ
ರಾಮ್ ವಿಜೆ retweeted
ಎಲ್ಲಿಂದಲೋ ಬಂದು ಇಲ್ಲಿ ಯಾವ ಮಟ್ಟಕ್ಕೆ ಈ ವಲಸಿಗರು ಧ್ವನಿ ಎತ್ತುತ್ತ ಇದಾರೆ!
ನಮ್ಮ ಕನ್ನಡಿಗರಲ್ಲಿ ಈ ಒಗ್ಗಟ್ಟು ಯಾವತ್ತೂ ಬರಲ್ಲ 🤦♂️🤦♂️
IT employees are getting organised. The fight for a better work-life balance is growing across Bangalore.
Join the movement | Join KITU (kituhq.org/membership)
No to endless working hours. No to intrusion into personal time. Implement the Right to Disconnect Now
ರಾಮ್ ವಿಜೆ retweeted
ಕರ್ನಾಟಕದಲ್ಲಿ ಇರುವ ಅನೇಕ ವೃತ್ತಿಪರ ಕೋರ್ಸ್ ನೆಡಸುವ ಪ್ರೈವೇಟ್ ಕಾಲೇಜುಗಳು #ಹೊರರಾಜ್ಯದವರಿಗೆ ಮಣೆ ಹಾಕಿ, ರಾಜ್ಯದ ಮಕ್ಕಳಿಗೆ ಭವಿಷ್ಯವೇ ಇಲ್ಲದಾಗೆ ಮಾಡಿವೆ?ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತಂದು ತುಂಬುವುದು ಯಾವ ಪುರುಷಾರ್ಥಕ್ಕೆ?ಕೇರಳದ ವಿದ್ಯಾರ್ಥಿಗಳು ಇರುವ ಕಡೆ ಡ್ರಗ್ಸ್ ದಂಧೆ,ದಾಂಧಲೆ ಹೆಚ್ಚಾಗಿದೆ?
ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಹಾಗೂ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸರ್ಕಾರ ಬದ್ಧವಾಗಿದೆ. ಜೊತೆಗೆ, ನೀಟ್ ಮುಂತಾದ ಪರೀಕ್ಷೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕ ಹಾಗೂ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಸಮಾನ ಅವಕಾಶ ಕಲ್ಪಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ.
- ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಪರೀಕ್ಷಾ ಸುಧಾರಣೆಗಳ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಮಾತನಾಡಿದ ಪ್ರಮುಖ ಅಂಶಗಳು.
#ExamReforms
ರಾಮ್ ವಿಜೆ retweeted
ಮಲ್ಲುಗಳು ಹಿಂದೆ ಇಂದ HR ಮಾಫಿಯ ನಡೆಸೋದು.... ಮುಂದೆ ಬಂದು Human Rights / Labour Laws ಅಂತ ಪುಂಗಿ ಉದೋದು...
ಮೊದಲು ಆಚೆ ಓಡಿಸಿ ಇವರನ್ನ ❗
IT employees are getting organised. The fight for a better work-life balance is growing across Bangalore.
Join the movement | Join KITU (kituhq.org/membership)
No to endless working hours. No to intrusion into personal time. Implement the Right to Disconnect Now
ರಾಮ್ ವಿಜೆ retweeted
7 ನಗರಗಳು. 6 ರಾಜ್ಯಗಳು. ಬೆಂಗಳೂರಿನ ಉದ್ಯೋಗಗಳು. ಆದರೆ ಕರ್ನಾಟಕದಲ್ಲಿ ನೇಮಕಾತಿ ಶಿಬಿರಗಳೆಲ್ಲಿ?
ನಾವು ಪರಿಶೀಲಿಸಿದ AISATSನ 11 ನೇಮಕಾತಿ PDF ಪ್ರಕಟಣೆಗಳಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಗಾಗಿ ಕೊಚ್ಚಿ, ಚೆನ್ನೈ, ಕೊಯಮತ್ತೂರು, ಗುವಾಹಟಿ, ಇಂಫಾಲ್, ಕೋಲ್ಕತ್ತಾ ಮತ್ತು ಭುವನೇಶ್ವರ ಸೇರಿದಂತೆ 7 ನಗರಗಳಲ್ಲಿ ನೇಮಕಾತಿ ಜಾಹೀರಾತು ನೀಡಲಾಗಿದೆ.
ಹೆಲ್ಪರ್‌ಗಳಿಂದ ಹಿಡಿದು ಸೂಪರ್‌ವೈಸರ್ ಹಾಗೂ ಡ್ಯೂಟಿ ಮ್ಯಾನೇಜರ್ ಹುದ್ದೆಗಳವರೆಗೆ ನೇಮಕಾತಿ ಪ್ರಕಟಿಸಲಾಗಿದೆ.
ಆದರೆ, ಈ 11 ದಾಖಲೆಗಳಲ್ಲಿ ಕರ್ನಾಟಕದ ಒಂದೇ ಒಂದು ನಗರದಲ್ಲೂ ನೇಮಕಾತಿ ಶಿಬಿರದ ಪ್ರಸ್ತಾಪವಿಲ್ಲ!
ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕರ್ನಾಟಕದ ನಗರಗಳನ್ನು ಏಕೆ ನಿರ್ಲಕ್ಷಿಸಲಾಗಿದೆ?
ತಮ್ಮದೇ ರಾಜ್ಯದ ಉದ್ಯೋಗಗಳಿಗೆ ಕರ್ನಾಟಕದ ಅರ್ಹ ಯುವಜನರನ್ನು ತಲುಪುವ ಪ್ರಯತ್ನ ಏಕೆ ನಡೆದಿಲ್ಲ?
AISATS ಇದಕ್ಕೆ ಉತ್ತರಿಸಬೇಕು. ರಾಜ್ಯ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸಲಿದೆಯೇ?
ನಾವು ಎಲ್ಲ ರಾಜ್ಯಗಳ ಪ್ರತಿಭೆಗಳನ್ನು ಸ್ವಾಗತಿಸುತ್ತೇವೆ. ಆದರೆ ಕರ್ನಾಟಕದ ಯುವಜನರನ್ನು ಕಡೆಗಣಿಸುವುದನ್ನು ಒಪ್ಪಲಾಗದು!
ಬೆಂಗಳೂರಿನ ಉದ್ಯೋಗಗಳು ಎಂದರೆ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೂ ಅವಕಾಶಗಳೇ?
🔗 kannadmma.com/19205/
@CMofKarnataka @SantoshSLadINC
@DKShivakumar @karave_KRV @ajavgal
@airindia @AirIndiaX @BLRAirport @blrairport_kn
#KannadigaJobs #Karnataka #EqualOpportunity #ಕನ್ನಡಿಗರಉದ್ಯೋಗ
ರಾಮ್ ವಿಜೆ retweeted
ಧರ್ಮ ದೊಡ್ಡದೋ...?
ಕಾನೂನು ದೊಡ್ಡದೋ....?
ಎಲ್ಲರ ಅನಿಸಿಕೆ ಮತ್ತು ವಾಸ್ತವ.... ಕಾನೂನೇ ದೊಡ್ಡದ್ದು ಅದಕ್ಕಿಂತ ದೊಡ್ಡವರು ಯಾರು ಇಲ್ಲಾ
ಆದ್ರೇ.......
ಕೆಲವೊಂದು ಸನ್ನಿವೇಶ, ಪ್ರಕರಣಗಳಲ್ಲಿ ಕೆಲಸ ಸೂಕ್ಷ್ಮತೆ ಧರ್ಮದಲ್ಲಿರೋದು ಕಾನೂನಿನಲ್ಲಿ ಇಲ್ಲಾ.
ಅದನ್ನ ಎಷ್ಟು ಸರಳವಾಗಿ ತಮ್ಮ್ ಮಠದ ಅಧೀನದಲ್ಲೇ ನಡೆದ ಒಂದು ಘಟನೆಯನ್ನ ವಿವರಣೆ ಕೊಟ್ಟು ಹೇಳಿದ ತರಳಬಾಳು ಶ್ರೀಗಳು.
ಧರ್ಮ ದೊಡ್ಡದು ಅಂತ.....
ಧರ್ಮ ಅಂದ್ರೇ ಸನಾತನ ಧರ್ಮ..... 🚩
ರಾಮ್ ವಿಜೆ retweeted
ಹೌದು, ಇನ್ನೊಂದಿಷ್ಟು ವಲಸಿಗರನ್ನು ತಂದು ರಾಜ್ಯದಲ್ಲಿ ತುಂಬಿ, ಕನ್ನಡ ಬೆಳೆಯುತ್ತೆ....!? ಕನ್ನಡ ಮತ್ತು ಕನ್ನಡಿಗರ ಸಂಸ್ಕೃತಿ ಉಳಿಯಬೇಕೆಂದರೆ,ಮೊದಲು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ?
"ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ಕನ್ನಡ ಬೆಳೆದರೆ ನಮ್ಮ ನಾಡು ಬೆಳೆಯುತ್ತದೆ."
ದೊಡ್ಡಕಲ್ಲಸಂದ್ರದ ಮಂತ್ರಿ ಸೆರೆನಿಟಿ ಆವರಣದಲ್ಲಿ ಆಯೋಜಿಸಲಾಗಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ'ಯಲ್ಲಿ ಭಾಗವಹಿಸಿದೆ.
ಕನ್ನಡ ನಾಡು, ನುಡಿ, ನೆಲ-ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕು. ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಪೂರಕವಾಗಿವೆ.
ರಾಮ್ ವಿಜೆ retweeted
ವರನಟ ಡಾ. ರಾಜ್‌ಕುಮಾರ್ ಅಭಿನಯದ ಅದ್ಭುತ ಚಿತ್ರ ಜಗ ಮೆಚ್ಚಿದ ಮಗ ಮತ್ತೊಮ್ಮೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ! ❤️
ಡಿಸೆಂಬರ್ 04, 2026 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಮರುಬಿಡುಗಡೆ! ✨
ಮತ್ತೊಮ್ಮೆ ಅಣ್ಣಾವ್ರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳುವ ಸಂಭ್ರಮ! ❤️
📅 DECEMBER 04, 2026
#JagaMecchidaMaga #DrRajkumar
ರಾಮ್ ವಿಜೆ retweeted
ಮಾತನಾಡುವ ವೇಳೆ ಡಾ. ರಾಜ್ ಕುಮಾರ್ ಅವರು ಭಾವುಕರಾದರು.. | Shivakumar Aradhya | Shubhodaya Karnataka | DD Chandana
#DrRajkumar #Annavru #ShivakumarAradhya #ShubhodayaKarnataka #DDChandana #EmotionalMoment #KannadaLegend #Sandalwood #KannadaReels #KannadaShorts #YouTubeShorts #Kannada
ರಾಮ್ ವಿಜೆ retweeted
ಕರ್ನಾಟಕದಲ್ಲಿ ನಡೆಸುವ ಯಾವುದೇ ಒಕ್ಕೂಟ ಸರ್‍ಕಾರಿ ಸಂಸ್ಥೆಯ ಕಾರ್‍ಯಕ್ರಮಗಳಲ್ಲಿ ಹಿಂದಿ ಇದ್ದೇ ಇರುವಂತೆ ಹಾಗೂ ಕನ್ನಡಕ್ಕೂ ಮೇಲೆ ಇರುವಂತೆ ಹಿಂದಿ ಲಾಬಿ ಹೇಗೆ ನೋಡಿಕೊಳ್ಳುತ್ತದೆ ನೋಡಿ. ಇದೇ ತಮಿಳುನಾಡಿನಲ್ಲಾಗಿದ್ದರೆ ಹಿಂದಿ ಇರುವುದಿಲ್ಲ.
ರಾಮ್ ವಿಜೆ retweeted
ವಿಜಯಪುರದಲ್ಲಿ ಕಾಂಗ್ರೆಸ್ ರಾಣಾ ಪ್ರತಾಪ್ ಸಿಂಗ್ ಪ್ರತಿಮೆ, ಮೈಸೂರಿನಲ್ಲಿ ಬಿಜೆಪಿ ಅದೇ ಹೆಸರಿನ ಸರ್ಕಲ್!
ಪಕ್ಷಗಳು ಬೇರೆ, ಕನ್ನಡಿಗರ ಮುಂದಿರುವ ಪ್ರಶ್ನೆ ಒಂದೇ!
ಕರ್ನಾಟಕದ ನೆಲ, ಇತಿಹಾಸ, ಭಾಷೆ ಮತ್ತು ಅಸ್ಮಿತೆ ಸಂಕಷ್ಟದಲ್ಲಿದೆ
ವಲಸೆ ನಿಯಂತ್ರಣ ಬೇಡ, ಕನ್ನಡಿಗರಿಗೆ ಉದ್ಯೋಗ ಬೇಡ, ಆದರೆ ಹೊರಗಿನ ಅರಸರಿಗೆ ಪುತ್ತಳಿ ಪೈಪೋಟಿ! @MBPatil
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು.
ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ.
#ranapratapa @ianuragthakur
@ajaydharamsingh
@CSNadagoudaINC @ishivanandpatil
ರಾಮ್ ವಿಜೆ retweeted
ಈ ದೇಶದ್ ಕಥೆ ಇಷ್ಟೇ ಕಣಮ್ಮೋ..!🤦♂️
ತನ್ನ ಭೂ ದಾಖಲೆ ಪಡೆಯಲು ರೈತರೊಬ್ಬರು ತಾಲೂಕು ಕಚೇರಿ ಮುಂದೆಯೇ ಮಲಗಬೇಕಾಯ್ತು..!
ಇಲ್ಲಿ ಹೋರಾಟ ಮಾಡದೇ ಏನನ್ನೂ ಜಯಿಸುವ ಸಾಧ್ಯತೆಯೇ ಇಲ್ಲಾ..
ಮಧುಗಿರಿ ತಾಲೂಕು ಕಚೇರಿ ಮುಂದಿನ ಚಿತ್ರಣ ಇದು ಕಂದಾಯ ಸಚಿವರಿಗೆ ಮಾಹಿತಿ ಇದ್ಯಾ.?
ಆಡಳಿತ ಸುಧಾರಣೆ ಸಾಧ್ಯವಿಲ್ವಾ?
@DrParameshwara
@DKShivakumar
ರಾಮ್ ವಿಜೆ retweeted
🔥 THE FATHER OF ALL OG HEROES IS BACK ON THE BIG SCREEN 👑
ಕನ್ನಡ ಬೆಳ್ಳಿತೆರೆಯ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಅಜರಾಮರ ಚಿತ್ರ ‘ಜಗಮೆಚ್ಚಿದ ಮಗ’ ಮತ್ತೆ ಬೆಳ್ಳಿತೆರೆಗೆ! ❤️🔥
ಡಿಸೆಂಬರ್ 4ರಿಂದ ನವೀಕೃತ ಅತ್ಯುತ್ತಮ ಗುಣಮಟ್ಟದ ಪ್ರಿಂಟ್‌ನೊಂದಿಗೆ ರಾಜ್ಯಾದ್ಯಂತ ಮರುಬಿಡುಗಡೆ! 🎬
ಒಂದೇ ಪರದೆ… ಅದೇ ರಾಜವೈಭವ… ಮತ್ತೆ ಅಣ್ಣಾವ್ರ ಸಂಭ್ರಮ! 👑❤️
#DrRajkumar #Annavru #JagamechidaMaga #December4 #NamCinema @shivuaDDa
ರಾಮ್ ವಿಜೆ retweeted
ಪ್ರಜಾವಾಣಿಯಲ್ಲಿ @prajavani ಆಗ್ರಹ ಅಭಿಯಾನದ ಬಗ್ಗೆ ಮಾತುಕತೆ
youtu.be/DaHOkdi6A7A?si=bLH9…
ರಾಮ್ ವಿಜೆ retweeted
Show me the Best Child Actor than him❤️🔥
Master Lohith💥📈
#DrPuneethRajkumar #PuneethRajkumar #Appu #KingOfSandalwood
ರಾಮ್ ವಿಜೆ retweeted
💸 ಇಂದು 1 ಕ್ವಿಂಟಾಲ್ ಅಕ್ಕಿ ಮತ್ತು 1 ಕ್ವಿಂಟಾಲ್ ವಿಜಯಪುರ ಜೋಳ ಖರೀದಿಸಲು ಸುಮಾರು ₹20,000 ರೂಪಾಯಿ ಬೇಕು!
ಒಂದು ಕ್ಷಣ ಯೋಚಿಸಿ…
ನಿಮ್ಮ ಅಜ್ಜನ ಕಾಲದಲ್ಲಿ ಇದೇ ಹಣದಿಂದ ಎಷ್ಟು ವಸ್ತುಗಳನ್ನು ಖರೀದಿಸಬಹುದಿತ್ತು? ಇಂದು ಅದೇ ಹಣದ ಖರೀದಿ ಸಾಮರ್ಥ್ಯ ಎಷ್ಟು ಕಡಿಮೆಯಾಗಿದೆ?
ನಿಮ್ಮ ಹಣದ ಮೊತ್ತ ಹಾಗೆಯೇ ಇರಬಹುದು. ಆದರೆ ಅದರ ಮೌಲ್ಯ ನಿಧಾನವಾಗಿ ಕಡಿಮೆಯಾಗುತ್ತಿದೆ.
ಇದನ್ನೇ Inflation ಅಥವಾ ಹಣದುಬ್ಬರ ಎನ್ನುತ್ತೇವೆ.
ನಾವು ಪ್ರತಿದಿನ ತರಕಾರಿ, ಹಾಲು, ಪೆಟ್ರೋಲ್, ಬಟ್ಟೆ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಹಣ ಖರ್ಚು ಮಾಡುತ್ತೇವೆ.
ಆದರೆ ವರ್ಷದಿಂದ ವರ್ಷಕ್ಕೆ ಅದೇ ವಸ್ತುಗಳನ್ನು ಖರೀದಿಸಲು ಹೆಚ್ಚು ಹಣ ಬೇಕಾಗುತ್ತಿದೆ. ಏಕೆ?
ಸರಳವಾಗಿ ಅರ್ಥಮಾಡಿಕೊಳ್ಳೋಣ. 🧵
1. Inflation ಅಥವಾ ಹಣದುಬ್ಬರ ಎಂದರೇನು?
ಸರಳವಾಗಿ ಹೇಳುವುದಾದರೆ, ಒಟ್ಟಾರೆ ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಬೆಲೆ ಸಾಮಾನ್ಯ ಬೆಲೆ ಮಟ್ಟಕ್ಕಿಂತ ನಿರಂತರವಾಗಿ ಏರಿಕೆಯಾಗುವುದನ್ನು Inflation ಎನ್ನುತ್ತಾರೆ.
ಉದಾಹರಣೆಗೆ -
10 ವರ್ಷಗಳ ಹಿಂದೆ ₹100ಕ್ಕೆ ಸಿಗುತ್ತಿದ್ದ ದಿನಸಿ ಸಾಮಾನುಗಳಿಗೆ ಇಂದು ₹160 ಕೊಡಬೇಕಾಗಿದೆ ಎಂದುಕೊಳ್ಳಿ.
ಅಂದರೆ ಬೆಲೆಗಳು ಹೆಚ್ಚಾಗಿವೆ. ನಿಮ್ಮ ಹಣದ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ.
2. Inflation ಏಕೆ ಹೆಚ್ಚಾಗುತ್ತದೆ?
ಮುಖ್ಯವಾಗಿ ಮೂರು ಕಾರಣಗಳಿವೆ.
- Demand-Pull Inflation- ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿ, ಪೂರೈಕೆ ಕಡಿಮೆಯಾದಾಗ ಬೆಲೆ ಏರಿಕೆ ಆಗುತ್ತದೆ.
- Cost-Push Inflation- ಕಚ್ಚಾ ವಸ್ತು, ಇಂಧನ, ಸಾರಿಗೆ, ವಿದ್ಯುತ್ ಮತ್ತು ಕಾರ್ಮಿಕರ ವೆಚ್ಚ ಹೆಚ್ಚಾದಾಗ ಕಂಪನಿಗಳು ಬೆಲೆ ಏರಿಸಬಹುದು.
- Imported Inflation- ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಅಥವಾ ಇತರ ವಸ್ತುಗಳ ಬೆಲೆ ಹೆಚ್ಚಾದರೆ ದೇಶದೊಳಗಿನ ವೆಚ್ಚಗಳ ಮೇಲೂ ಪರಿಣಾಮ ಬೀರುತ್ತದೆ.
3. ಒಂದು Juice Shop ಉದಾಹರಣೆ ನೋಡೋಣ.
ಒಬ್ಬರು ₹30ಕ್ಕೆ ಒಂದು ಗ್ಲಾಸ್ ಜ್ಯೂಸ್ ಮಾರುತ್ತಿದ್ದಾರೆ ಎಂದುಕೊಳ್ಳಿ.
ಆದರೆ ಹಣ್ಣುಗಳ ಬೆಲೆ, ಸಕ್ಕರೆ, ಹಾಲು, ವಿದ್ಯುತ್ ಮತ್ತು ಅಂಗಡಿಯ ಬಾಡಿಗೆ ಎಲ್ಲವೂ ಹೆಚ್ಚಾಗುತ್ತವೆ.
ಅಂಗಡಿಯ ಮಾಲೀಕನಿಗೆ ಹಳೆಯ ₹30 ಬೆಲೆಯಲ್ಲಿ ಜ್ಯೂಸ್ ಮಾರುವುದು ಕಷ್ಟವಾಗುತ್ತದೆ.
ಆಗ ಬೆಲೆಯನ್ನು ₹40ಕ್ಕೆ ಹೆಚ್ಚಿಸುತ್ತಾರೆ.
ಇದು Cost-Push Inflation ಗೆ ಒಂದು ಸರಳ ಉದಾಹರಣೆ.
4. Inflation ನಿಂದ ಸಾಮಾನ್ಯ ಕುಟುಂಬಕ್ಕೆ ಏನಾಗುತ್ತದೆ?
ಒಂದು ಕುಟುಂಬದ ಮಾಸಿಕ ಆದಾಯ ₹40,000 ಇದೆ ಎಂದುಕೊಳ್ಳಿ.
ಆದರೆ ದಿನಸಿ, ಬಾಡಿಗೆ, ಪೆಟ್ರೋಲ್, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳು ನಿರಂತರವಾಗಿ ಹೆಚ್ಚಾಗುತ್ತವೆ.
ಆದಾಯ ಅದೇ ಪ್ರಮಾಣದಲ್ಲಿ ಹೆಚ್ಚಾಗದಿದ್ದರೆ ಕುಟುಂಬದ ಉಳಿತಾಯ ಕಡಿಮೆಯಾಗುತ್ತದೆ.
ಇದರಿಂದ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚು ಒತ್ತಡ ಉಂಟಾಗುತ್ತದೆ.
5. Inflation ಅನ್ನು ಹೇಗೆ ಅಳೆಯುತ್ತಾರೆ?
ಭಾರತದಲ್ಲಿ ಮುಖ್ಯವಾಗಿ ಎರಡು ಸೂಚ್ಯಂಕಗಳನ್ನು ಗಮನಿಸುತ್ತೇವೆ.
- CPI (Consumer Price Index)- ಸಾಮಾನ್ಯ ಜನರು ಖರೀದಿಸುವ ಸರಕು ಮತ್ತು ಸೇವೆಗಳ ಬೆಲೆ ಬದಲಾವಣೆಯನ್ನು ಅಳೆಯುತ್ತದೆ.
- WPI (Wholesale Price Index)- ಸಗಟು ಮಾರುಕಟ್ಟೆಯಲ್ಲಿನ ಸರಕುಗಳ ಬೆಲೆ ಬದಲಾವಣೆಯನ್ನು ಅಳೆಯುತ್ತದೆ.
RBI ತನ್ನ ಹಣಕಾಸು ನೀತಿಯಲ್ಲಿ CPI Inflation ಗೆ ಪ್ರಮುಖ ಆದ್ಯತೆ ನೀಡುತ್ತದೆ.
6. Inflation ಮತ್ತು RBI ನಡುವಿನ ಸಂಬಂಧವೇನು?
Inflation ಹೆಚ್ಚಾದಾಗ RBI ಬಡ್ಡಿದರಗಳನ್ನು ಹೆಚ್ಚಿಸುವ ಮೂಲಕ ಬೇಡಿಕೆಯನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತದೆ.
ಬಡ್ಡಿದರ ಹೆಚ್ಚಾದರೆ -
- ನಿಮ್ಮ Home Loan EMI ಹೆಚ್ಚಾಗಬಹುದು.
- Car Loan ದುಬಾರಿಯಾಗಬಹುದು.
- Businessಗಳಿಗೆ ಸಾಲ ಪಡೆಯುವುದು ದುಬಾರಿಯಾಗಬಹುದು.
- ಜನರ ಖರ್ಚು ಮತ್ತು ಹೂಡಿಕೆ ಕಡಿಮೆಯಾಗಬಹುದು.
ಬೇಡಿಕೆ ಕಡಿಮೆಯಾದರೆ Inflation ನಿಯಂತ್ರಣಕ್ಕೆ ಬರಲು ಸಹಾಯವಾಗಬಹುದು.
ಆದರೆ ಎಲ್ಲ Inflation ಸಮಸ್ಯೆಗಳನ್ನೂ ಬಡ್ಡಿದರ ಏರಿಕೆಯಿಂದ ಪರಿಹರಿಸಲು ಸಾಧ್ಯವಿಲ್ಲ.
7. Investor ಆಗಿ Inflation ಅನ್ನು ಏಕೆ ಗಮನಿಸಬೇಕು?
Inflation ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಮಾತ್ರವಲ್ಲ, ಕಂಪನಿಗಳ ಲಾಭದ ಮೇಲೂ ಪರಿಣಾಮ ಬೀರುತ್ತದೆ.
ಉದಾಹರಣೆಗೆ -
- Raw Material ವೆಚ್ಚ ಹೆಚ್ಚಾದರೆ Manufacturing ಕಂಪನಿಗಳ Margin ಕಡಿಮೆಯಾಗಬಹುದು.
- ಇಂಧನ ಬೆಲೆ ಹೆಚ್ಚಾದರೆ Transport ಕಂಪನಿಗಳ ವೆಚ್ಚ ಹೆಚ್ಚಾಗಬಹುದು.
- ಬಡ್ಡಿದರ ಹೆಚ್ಚಾದರೆ ಸಾಲದ ಮೇಲೆ ಅವಲಂಬಿತ ಕಂಪನಿಗಳಿಗೆ ಒತ್ತಡ ಉಂಟಾಗಬಹುದು.
- ಕೆಲವು ಕಂಪನಿಗಳು ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿ ತಮ್ಮ Margin ಉಳಿಸಿಕೊಳ್ಳಬಹುದು.
ಆದ್ದರಿಂದ Inflation ಯಾವ ಕಂಪನಿಗೆ ಲಾಭ, ಯಾವ ಕಂಪನಿಗೆ ನಷ್ಟ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
8. ಕೊನೆಯದಾಗಿ ಒಂದು ಮುಖ್ಯ ವಿಷಯ.
ನೀವು ಬ್ಯಾಂಕ್‌ನಲ್ಲಿ ₹1 ಲಕ್ಷ ಇಟ್ಟಿದ್ದೀರಿ ಎಂದುಕೊಳ್ಳಿ.
ಅದಕ್ಕೆ ವರ್ಷಕ್ಕೆ 3% ಬಡ್ಡಿ ಸಿಗುತ್ತದೆ. ಆದರೆ Inflation 6% ಇದ್ದರೆ ನಿಮ್ಮ ಹಣದ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ.
ಅಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಬಹುದು. ಆದರೆ ಆ ಹಣದಿಂದ ಖರೀದಿಸಬಹುದಾದ ವಸ್ತುಗಳ ಪ್ರಮಾಣ ಕಡಿಮೆ ಆಗುತ್ತದೆ.
ಇದನ್ನೇ Negative Real Return ಎನ್ನುತ್ತಾರೆ.
ಹಣವನ್ನು ಉಳಿಸುವುದು ಮುಖ್ಯ. ಆದರೆ ಅದರ ಖರೀದಿ ಸಾಮರ್ಥ್ಯವನ್ನು ಉಳಿಸುವುದೂ ಅಷ್ಟೇ ಮುಖ್ಯ.
ನಿಮ್ಮ ಹಣದ ಮೊತ್ತ ಹೆಚ್ಚಾಗುವುದಷ್ಟೇ ಸಂಪತ್ತು ಅಲ್ಲ. ಆ ಹಣದಿಂದ ನೀವು ಭವಿಷ್ಯದಲ್ಲಿ ಎಷ್ಟು ಖರೀದಿಸಬಹುದು ಎಂಬುದೇ ನಿಜವಾದ ಲೆಕ್ಕಾಚಾರ.
Like, Share, Retweet ❤️💚
ರಾಮ್ ವಿಜೆ retweeted
ಉತ್ತರ ಭಾರತದಿಂದ ಬರುವ ವಲಸಿಗರಿಗೆ ಮನೆ ಕಟ್ಟಲು ಬೆಟ್ಟಗಳು ಮಾತ್ರ ಬರಿದಾಗುವುದಿಲ್ಲ, ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪತ್ತು ಎಲ್ಲವೂ ಬರಿದಾಗಲಿದೆ.
ಚಿತ್ರದುರ್ಗ | ಬರಿದಾದ ಬೆಟ್ಟ; ಎದೆ ಝಲ್ ಎನಿಸುವ ದೃಶ್ಯ prajavani.net/district/chitr…?
ರಾಮ್ ವಿಜೆ retweeted
'ಕಿಸೆ' ಗೆ ಧೈಲಿ.
'ಕೈಜೋಡಿಸು' ಗೆ ಸಾಥ್ ಕೊಡು.
'ಮೋಸ' ಕ್ಕೆ ಧೋಕಾ.
'ಕಿರುನೋಟಕ್ಕೆ' ಝಲಕ್.
ಎಳವೆಯಲ್ಲಿ ನಾವು ಕನ್ನಡ ಸುದ್ದಿಹಾಳೆಗಳನ್ನು ಓದಲು ಮೊದಲುಮಾಡಿದಾಗ ಉರ್ದು/ಹಿಂದಿ ಪದಗಳ ಸುಳಿವೂ ಅವುಗಳಲ್ಲಿ ಇರುತ್ತಿರಲಿಲ್ಲ. ಆದರೆ, ಈಗ ಅಂತಹ ಪದಗಳನ್ನು ಕನ್ನಡಕ್ಕೆ ಸೇರಿಸಿ ಕನ್ನಡವನ್ನು ಕೊಲ್ಲುವ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಪತ್ರಿಕೆಗಳನ್ನು ಓದಲು ಶುರು ಮಾಡುವ ಮಕ್ಕಳು ಇವೆಲ್ಲಾ ಕನ್ನಡ ಪದಗಳೆಂದೇ ನಂಬಿ ಅಳವಡಿಸಿಕೊಳ್ಳುವ ದೊಡ್ಡ ಅಪಾಯವೂ ಇದೆ.
.@prajavani ದಯವಿಟ್ಟು ಅಚ್ಚಕನ್ನಡ ಪದಗಳನ್ನೇ ಹೆಚ್ಚೆಚ್ಚು ಬಳಸಿ ಮುನ್ನೆಲೆಗೆ ತನ್ನಿ.
ಎಲ್ಲಿ ಉಳಿದಿರುವ ಮೊತ್ತ, ಪ್ರಜಾವಾಣಿ ಅವರೇ? @prajavani
ಈ ತರಹ ಅರ್ಥವಾಗದ ಪದ ಬಳಸಿ ನಮಗೆ ದೋಖಾ ಮಾಡಬೇಡಿ.
ನೀವು ಕನ್ನಡಿಗರಿಂದ ಕಾಸು ತಗೊಂಡು ಪತ್ರಿಕೆ ನಡ್ಸೋರು, ಕನ್ನಡಿಗರಿಗೆ ಸಾಥ್ ಕೊಡಬೇಕು.
ನಿಮಗೆ ಟಾಂಗ್ ಕೊಟ್ಟು, ದಂಗಲ್ ಮಾಡಬೇಕು ಅನ್ನೋದು ನಮ್ಮ ಉದ್ದೇಶ ಅಲ್ಲ.






















































