Devaraja siddapur 🪳 (@DevarajMS44) header
Devaraja siddapur 🪳 (@DevarajMS44) profile picture

ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ. ✌️#ಕನ್ನಡಿಗ

Dharwda
Joined January 2022
Devaraja siddapur 🪳 retweeted
Replying to @BasanagoudaBJP
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
1
7
ಬೆಂಗಳೂರಿನಲ್ಲಿ ಹೋರಾಟದ ಹಕ್ಕು ಮರಳಿ ಪಡೆಯೋಣ | ಜನಾಂದೋಲನ ಒಕ್ಕೂಟ ಕರೆ | Freedom Park Protest ಬೆಂಗಳೂರಿನಲ್ಲಿ ಪ್ರತಿಭಟಿಸುವವರು ಫ್ರೀಡಂ ಪಾರ್ಕ್‌ನಲ್ಲಿ ಅಷ್ಟೇ ಪ್ರತಿಭಟಿಸಿ ಎಂಬ ನಿಯಮದ ವಿರುದ್ಧ ವಿರೋಧ ಕೇಳಿಬಂದಿದೆ. ಹೋರಾಟದ ಹಕ್ಕಿಗಾಗಿ ಜನಾಂದೋಲನ ಒಕ್ಕೂಟ ಬೆಂಗಳೂರಿನಲ್ಲಿ ವಿಶೇಷ ಸಾರ್ವಜನಿಕ ಸಭೆ ನಡೆಸಿದೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗಳು ನಡೆಯಬೇಕೆಂದು ಹೈಕೋರ್ಟ್ ನಿರ್ಬಂಧ ವಿಧಿಸಿಲ್ಲ. 2022ರ 1ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸಲಾಗಿದೆ. ಬೇರೆಡೆ ಮತ್ತು ಯಾವುದೇ ರೀತಿಯ ಮೆರವಣಿಗೆಗಳಿಗೆ ಅನುಮತಿಯನ್ನು ನಿಯಮಿತವಾಗಿ ನಿರಾಕರಿಸಲಾಗ್ತಿದೆ. ಫ್ರೀಡಂ ಪಾರ್ಕ್ ಹೊರಗೆ ಸೇರುವವರು ಬಂಧನ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಾರೆ. ಬೆಂಗಳೂರು ಪೊಲೀಸ್ ಆಯುಕ್ತರೇ ನಿಯಮ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಫ್ರೀಡಂ ಪಾರ್ಕ್‌ಗೆ ಮಾತ್ರ ಹೋರಾಟವನ್ನ ಸೀಮಿತಗೊಳಿಸಬಾರ್ದು ಅಂತಾ ಒಕ್ಕೂಟ ಆಗ್ರಹಿಸಿದೆ. #Bengaluru #CampaignForRighttoprotest #Freedompark #Protestrestricted
6
38
1,540
ಹೌದು, ಇನ್ನೊಂದಿಷ್ಟು ವಲಸಿಗರನ್ನು ತಂದು ರಾಜ್ಯದಲ್ಲಿ ತುಂಬಿ, ಕನ್ನಡ ಬೆಳೆಯುತ್ತೆ....!? ಕನ್ನಡ ಮತ್ತು ಕನ್ನಡಿಗರ ಸಂಸ್ಕೃತಿ ಉಳಿಯಬೇಕೆಂದರೆ,ಮೊದಲು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ?
"ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ, ಕನ್ನಡ ಬೆಳೆದರೆ ನಮ್ಮ ನಾಡು ಬೆಳೆಯುತ್ತದೆ." ದೊಡ್ಡಕಲ್ಲಸಂದ್ರದ ಮಂತ್ರಿ ಸೆರೆನಿಟಿ ಆವರಣದಲ್ಲಿ ಆಯೋಜಿಸಲಾಗಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ'ಯಲ್ಲಿ ಭಾಗವಹಿಸಿದೆ. ಕನ್ನಡ ನಾಡು, ನುಡಿ, ನೆಲ-ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕು. ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಪೂರಕವಾಗಿವೆ.
2
12
72
788
Devaraja siddapur 🪳 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
3
24
48
933
ರವಿ ಹಂಜ್ ಒಬ್ಬ ಅವಿವೇಕಿ,ಬಸವಣ್ಣರ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು.ನಾಲಿಗೆ ಇದೆ ಅಂತ ಈ ರೀತಿ ಅವಿವೇಕಿಗಳ ತರ ಮಾತನಾಡುವುದು ಕ್ಷಮೆ ಕೇಳುವುದು ಇದೇ ಇವರ ಸಂಸ್ಕೃತಿಯಾಗಿ ಬಿಟ್ಟಿದೆ,ಈ ರೀತಿಯಲ್ಲಿ ಹಿಂದುತ್ವ ಬೆಳೆಸಿ ಅಂತ ಯಾರು ಹೇಳಿದ್ದಾರೆ ಇವರಿಗೆ,ನಾಡ ವಿರೋಧಿಗಳ ಬಗ್ಗೆ ಮಾತನಾಡಿದರೆ ನಾವು ಈಗ ಕಾಂಗ್ರೆಸ್ ಬೆಂಬಲಿಗರು.ಜನ ಪ್ರಬುದ್ಧರಾಗಿ
2
20
93
2,303
Devaraja siddapur 🪳 retweeted
ಈ ಸಲ ಕಪ್ ನಮ್ದೇ! 💛♥️ The Karnataka Women’s Cricket Team has won its maiden Senior Women’s T20 Trophy, defeating 11-time champions Railways in the final. This landmark victory reflects the exceptional talent, resilience and determination of our women athletes and brings immense pride to the state. Congratulations to the champions on scripting history! May this triumph inspire countless young girls from Karnataka to pursue their dreams in sports.
1
101
1,131
20,672
Devaraja siddapur 🪳 retweeted
Pls Do PR for right reasons and recognize them @DKShivakumar Winning trophy almost after 20 years @ranjikarnataka
1
10
130
1,239
ಬಸವಣ್ಣ ಹಾಗೂ ಶರಣರ ಮೇಲೆ ಸಂಘಿಗಳ ದಾಳಿ ಶುರು ಆಗಿದೆ ನಮ್ಮ ಸಾಹುಕಾರ್ ಏಪ್ರಿಲ್ ನಲ್ಲಿ ಹುಬ್ಬಳ್ಳಿಯ ಅಹಿಂದ ಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಸಂಘಿಗಳು ಹಾಗೆ ದಾಳಿ ಮಾಡ್ತಾ ಇದಾರೆ. #ಬಸವಣ್ಣ #ಲಿಂಗಾಯತ
18
78
1,425
Devaraja siddapur 🪳 retweeted
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
21
1
47
913
Devaraja siddapur 🪳 retweeted
Karnataka Girls 🔴🟡 Champions🏆
42
1
307
2,531
Devaraja siddapur 🪳 retweeted
ಮೆಟ್ಟಲ್ಲಿ ಹೊಡಿಯೋದು ಅಂದ್ರೆ ಇದು.. ಅವಶ್ಯಕತೆ ಇಲ್ಲದಿರೋ ಗೃಹಲಕ್ಷ್ಮಿ, 🆓 ಬಸ್ , ಬಿಟ್ಟು ಅದೇ ದುಡ್ಡಯಲ್ಲಿ ಕ್ರೀಡಾ ಪಟುಗಳ ಕಡೆ ಗಮನ ಕೊಡೋದು ಎಷ್ಟೋ ಉತ್ತಮ... #karnatakagovernment #Karnataka
5
44
3
266
8,959
ಒಗ್ಗಟ್ಟಿಲ್ಲ.... En madbeku broo.... ಕಷ್ಟ ide.... Sscl alli copy madi... 90+ madidoru alredy job alli idare ( fireman ): Corona batch....... 💔
3
3
81
Devaraja siddapur 🪳 retweeted
Spin web spun to perfection 🕸️ 🎥 Sit back and watch Shreyanka Patil’s 3️⃣-fer to dismantle the Baroda batting lineup for Karnataka 🔥 Updates ▶️ bcci.tv/matches/1d1e4f86-e09… #SWT20 | @mflone_
4
31
6
670
45,076
Especially in November this one, will be remembered for a long time.!💛❤️
3
92
1
831
10,767
Devaraja siddapur 🪳 retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
Big L @DKShivakumar sir Covid ಬ್ಯಾಚ್ ಅವ್ರು ಔಟ್ of ಔಟ್ ತೆಗೆದಿದ್ದಾರೆ. ಅವರ ಮದ್ಯೆ ಬೇರೆಯವರಿಗೆ ಹೇಗೆ ಚಾನ್ಸ್ ಸಿಗುತ್ತೆ? ಈಗ ಹೇಗೆ ನಡೆಯುತ್ತಾ ಇವೆಯೋ ಹಾಗೆಯೇ ಇರಬೇಕು.
13
28
391
ಏನಾದ್ರು heloke ಇದೇನಾ..... 🤐🤐 ಸ್ಪರ್ಧಾತ್ಮಕ ಪರೀಕ್ಷೆಗೆ odakattavru next election ಗೆ vote hakoke ಹೋಗ್ಬೇಡಿ...... 🤐🤐🤐🤐 #bbk13 #Tv9kannada #congress @INCKarnataka @JarkiholiSatish @MBPatil @DrParameshwara @BJP4Karnataka
1
1
321
Devaraja siddapur 🪳 retweeted
ಅಂಕಗಳ ಆಧಾರದ ಮೇಲೆ ಅವರ ಅವಕಾಶ ಕಡಿಮೆಯಾಗಬಹುದು. 3. ಆಂತರಿಕ ಅಂಕಗಳಲ್ಲಿನ ವ್ಯತ್ಯಾಸ: ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಆಂತರಿಕ ಅಂಕಗಳನ್ನು ನೀಡುವ ವಿಧಾನ ಹಾಗೂ ಮಾನದಂಡಗಳಲ್ಲಿ ವ್ಯತ್ಯಾಸವಿರುವುದರಿಂದ, ವಿದ್ಯಾರ್ಥಿಗಳ ನೈಜ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಮಾನವಾಗಿ ಅಳೆಯಲು ಸಾಧ್ಯವಾಗುವುದಿಲ್ಲ.
1
2
6
89
Devaraja siddapur 🪳 retweeted
ಇದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಅನ್ಯಾಯವಾಗುವ ಸಾಧ್ಯತೆ ಇದೆ. 2. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಹಿನ್ನಡೆ: ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲಿ ಸೂಕ್ತ ಸೌಲಭ್ಯಗಳ ಕೊರತೆಯಿಂದ ಕಡಿಮೆ ಅಂಕ ಪಡೆದಿರಬಹುದು. ಆದರೆ ನಂತರ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾದರೂ, ಹಿಂದಿನ
1
3
6
112
Devaraja siddapur 🪳 retweeted
ಮಾನ್ಯಶ್ರೀ @DKShivakumar ಅವರೇ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳು 1.ಮೌಲ್ಯಮಾಪನದ ಅಸಮಾನತೆ:ರಾಜ್ಯ ಮಂಡಳಿ, CBSE,ICSE ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಮೌಲ್ಯಮಾಪನ ಮಾನದಂಡಗಳು ವಿಭಿನ್ನವಾಗಿರುವುದರಿಂದ, ಒಂದೇ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ವಿಭಿನ್ನ ಅಂಕಗಳು ದೊರೆಯಬಹುದು.readmore...
1
13
27
828