ಅರುಣಕುಮಾರ Atheist..✊ (@Arunkumar78138) header
ಅರುಣಕುಮಾರ Atheist..✊ (@Arunkumar78138) profile picture

ಬುದ್ಧ ಬಸವಣ್ಣ ಫುಲೆ ದಂಪತಿಗಳು ಪೆರಿಯಾರ್ ಅಂಬೇಡ್ಕರ್ ನಾಲ್ವಡಿಕೃಷ್ಣರಾಜಒಡೆಯರ್ ನಾರಾಯಣಗುರುಗಳು ಛತ್ರಪತಿಶಾಹುಮಹಾರಾಜ್ ಕನಕ ಭಗತ್ ಸಿಂಗ್ ಕುವೆಂಪು ಅನುಯಾಯಿ #ನಾಸ್ತಿಕ #BVS

ಚಾಲುಕ್ಯರನಾಡು
Joined March 2022
Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)Photo by ಅರುಣಕುಮಾರ Atheist..✊ (@Arunkumar78138)
ಮಳೆಯೊಂದು ಬಂದಾಗ ನೆಲವು ಹದಗೊಂಡಾಗ ಬುದ್ಧ ಬೀಜವಾದ ಬಸವಣ್ಣ ಮರವಾದ ಅಂಬೇಡ್ಕರ್ ಫಲವಾದರು ಅದನ್ನು ನಾವೀಗ ತಿನ್ನುತ್ತಿದ್ದೇವೆ 🙏🙏💐💐
10
28
1
238
13,641
ಅರುಣಕುಮಾರ Atheist..✊ retweeted
ಬಸವಣ್ಣ ಹಾಗೂ ಶರಣರ ಮೇಲೆ ದಾಳಿ ಶುರು ಆಗಿದೆ. ನಮ್ಮ ಸಾಹುಕಾರ್ @JarkiholiSatish ಏಪ್ರಿಲ್ ನಲ್ಲಿ ಹುಬ್ಬಳ್ಳಿಯ #ಅಹಿಂದಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಹಾಗೆ ದಾಳಿ ಮಾಡ್ತಾ ಇದಾರೆ. @JarkiholiSatish #ಬಸವಣ್ಣ #ಕರ್ನಾಟಕರಾಜ್ಯಅಹಿಂದವಿದ್ಯಾರ್ಥಿಯುವಜನಒಕ್ಕೂಟ #ಸತೀಶ್ ಜಾರಕಿಹೊಳಿ
1
21
1
47
913
ಬಸವಣ್ಣ ಹಾಗೂ ಶರಣರ ಮೇಲೆ ಸಂಘಿಗಳ ದಾಳಿ ಶುರು ಆಗಿದೆ ನಮ್ಮ ಸಾಹುಕಾರ್ ಏಪ್ರಿಲ್ ನಲ್ಲಿ ಹುಬ್ಬಳ್ಳಿಯ ಅಹಿಂದ ಸಮಾವೇಶ ಕಾರ್ಯಕ್ರಮದಲ್ಲಿ ಅವತ್ತೇ ಹೇಳಿದ್ರು ಮುಂದೆ ಹಿಂಗೇ ಆಗುತ್ತೆ ಅಂತ ಸಂಘಿಗಳು ಹಾಗೆ ದಾಳಿ ಮಾಡ್ತಾ ಇದಾರೆ. #ಬಸವಣ್ಣ #ಲಿಂಗಾಯತ
18
78
1,425
ಅರುಣಕುಮಾರ Atheist..✊ retweeted
ದಯವಿಟ್ಟು ಮೆರಿಟ್ ಮೇಲೆ ಭರ್ತಿ ಮಾಡೋದನ್ನ ಕೈಬಿಡಿ 🥹🥹💔💔💔 ಧಾರವಾಡ ಬಿಜಾಪುರ್ ಬೆಂಗಳೂರು ನಲ್ಲಿ ವರ್ಷಗಟ್ಟಲೆ ಓದಿದವರಿಗೆ ಬೆಲೆ ಇಲ್ವಾ Corona ದಲ್ಲಿ pass ಅವ್ರಿಗೇನೇ job ಸಿಗೋದು 💯💯 @JarkiholiSatish @DrParameshwara @DKShivakumar @PriyankKharge #BBK13 #TV9 #KEA
2
21
67
1,131
ಅರುಣಕುಮಾರ Atheist..✊ retweeted
ರವಿ ಹಂಜಗಿಮಠ ಎನ್ನುವಂತವರು @VishweshwarBhat ನ ನೀಚ ಅಸ್ತ್ರಗಳಷ್ಟೆ, ಕನ್ನಡ ಕರ್ನಾಟಕ-ರಾಯಣ್ಣ ಚೆನ್ನಮ್ಮ ಬಸವಣ್ಣ ಹೀಗೆ ಕನ್ನಡಿಗ ಮಹಾನ್ ವ್ಯಕ್ತಿಗಳ ತೆಜೋವದೆ ಮಾಡಲು ಈ ವ್ಯಕ್ತಿ ತನ್ನ ಬದಲು ತನ್ನ ಅಸ್ತ್ರಗಳನ್ನ ಬಳಸಿ ಕನ್ನಡಿಗರನ್ನ ನೋಯಿಸುವುದೇ ಇವನ ಕಾಯಕ, ಇಂತಹ ಸಮಾಜದ ಸ್ವಾಸ್ತ್ಯವನ್ನ ಕೆಡಿಸಲು ಜಗಳ ಹಚ್ಚಲು ಈ ವ್ಯಕ್ತಿ ಪತ್ರಕರ್ತನ ಸೋಗಿನಲ್ಲಿ ಹಲುವು ದಶಕಗಳಿಂದ ನಾಡನ್ನ ಕೆಟ್ಟ ರೀತಿಯಿಂದ ಆವರಿಸಿಕೊಂಡ ನಾಡಿನ ಬಹುದೊಡ್ಡ ಪಿಡುಗು ಈ ವಿಶ್ವೇಶ್ವರನನ್ನ ಮೊದಲು ನಾಡಿನಾಚೆಗೆ ಹೊರಗಟ್ಟಿದರೆ ನಾಡಿಗೆ ಶಾಂತಿ. #ArrestVishweshwaraBhat @MBPatil @DKShivakumar @PriyankKharge @DCPSouthBCP @KarnatakaCops @AsianetNewsSN @tv9kannada @TV5kannada @publictvnews @News18Kannada
25
58
5
267
11,231
ಅರುಣಕುಮಾರ Atheist..✊ retweeted
ನಮ್ಮ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ನಮ್ಮ ಕನ್ನಡದ ಅಸ್ಮಿತೆ #IStandForBasavanna #ಸಾಂಸ್ಕೃತಿಕನಾಯಕಬಸವಣ್ಣ
1
24
99
2,337
ಅರುಣಕುಮಾರ Atheist..✊ retweeted
ಹುದ್ದೆಯ ಹೆಸರು ಮಾತ್ರ ಬದಲಾದರೆ ಸಾಲದು, ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲೂ ನ್ಯಾಯಯುತ ಬದಲಾವಣೆ ಬರಬೇಕು.@CMofKarnataka @DKShivakumar @DrParameshwara @PriyankKharge @JarkiholiSatish @INCKarnataka @prajavani @Vijaykarnataka #FIREನೇಮಕಾತಿನಿಯಮಬದಲಾವಣೆಮಾಡಿ
4
46
1
63
1,978
ಅರುಣಕುಮಾರ Atheist..✊ retweeted
ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು 5ನೇ ಸಾಲಿನಲ್ಲಿ ಕೂತ ಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆಯೇ? ಎಂಬ ವಿಷಯದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ನನ್ನ ಹಿತೈಷಿಗಳು, ಅಭಿಮಾನಿಗಳು ಹೀಗೆ ಎಲ್ಲರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಈ ವಿಷಯದ ಕುರಿತಾದ ಚರ್ಚೆಯನ್ನು ಇಲ್ಲಿಗೆ ಕೊನೆಗಾಣಿಸುವ ಉದ್ದೇಶದಿಂದ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ. ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಖುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಹಿಂದಿನ‌ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ‌ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ.
204
341
46
3,544
210,553
ಅರುಣಕುಮಾರ Atheist..✊ retweeted
ಕ್ಷಮಿಸಿಬಿಡು ಬಸವಣ್ಣ…! ಕನ್ನಡದ ಮಣ್ಣಿನಲ್ಲಿ ಹುಟ್ಟಿ, ಕನ್ನಡಿಗರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿ, ಕನ್ನಡದ ವಚನಗಳ ಮೂಲಕ ವಿಶ್ವ ಸಾಹಿತ್ಯದಲ್ಲಿ ಅಜರಾಮರನಾದ ನಿನಗೆ… ಕ್ಷಮಿಸಿಬಿಡು ಬಸವಣ್ಣ! ನಿನ್ನನ್ನು ಕಾಲ್ಪನಿಕ ಎಂದರು, ನಿನ್ನ ಅಸ್ತಿತ್ವವನ್ನೇ ಪ್ರಶ್ನಿಸಿದರು, ಕಳ್ಳ, ಕಾಕ, ಲೂಟಿಕೋರ ಎಂದು ಹೀಯಾಳಿಸಿದರು. ನಿನ್ನ ಇತಿಹಾಸಕ್ಕೆ ಮಸಿ ಬಳಿಯಲು ಹೊರಟರು… ಆದರೂ ಕ್ಷಮಿಸಿಬಿಡು ಬಸವಣ್ಣ! ಸುತ್ತೂರಿನಿಂದ ಸಿದ್ಧಗಂಗೆಯವರೆಗೆ, ಬೀದರ್‌ನಿಂದ ಬೆಳಗಾವಿಯವರೆಗೆ, ಶಿರಿಗೆರೆಯಿಂದ ಸಾಣೇಹಳ್ಳಿಯವರೆಗೆ ಎಲ್ಲ ಮಠಗಳಲ್ಲೂ ನಿನ್ನದೇ ನಾಮಸ್ಮರಣೆ! ಮನೆಮನೆಗಳಲ್ಲಿ ನಿನ್ನ ಫೋಟೋ, ಪ್ರವಚನಗಳಲ್ಲಿ ನಿನ್ನ ವಚನ, ವೇದಿಕೆಗಳಲ್ಲಿ ನಿನ್ನ ಗುಣಗಾನ… ಆದರೆ ನಿನ್ನ ಘನತೆಗೆ ಧಕ್ಕೆ ಬಂದಾಗ ಇವರ ಗಂಟಲುಗಳಿಗೆ ಬೀಗ! ನಿನ್ನ ಹೆಸರು ಬೇಕು, ನಿನ್ನ ವಚನ ಬೇಕು, ನಿನ್ನ ಹೆಸರಿನಲ್ಲಿ ಅಧಿಕಾರ ಬೇಕು, ಸಂಸ್ಥೆಗಳು ಬೇಕು, ವೇದಿಕೆಗಳು ಬೇಕು… ಆದರೆ ನಿನ್ನ ಪರವಾಗಿ ನಿಲ್ಲಲು ಮಾತ್ರ ಏಕೆ ಇಷ್ಟೊಂದು ಹಿಂಜರಿಕೆ? ಇನ್ನು ನೋಡಿ ಬಸವಣ್ಣ… ನಿನ್ನ ವಿಚಾರಧಾರೆಯ ರಕ್ಷಕರಾಗಬೇಕಾದವರೇ ವಿಶ್ವವಾಣಿಯ ವಿವಾದಾತ್ಮಕ ವೇದಿಕೆಯ ವಿಚಾರದಲ್ಲಿ ಸಮ್ಮತಿ ಸೂಚಿಸಿದರೆ, ಸಮಾಜದ ಸ್ವಾಭಿಮಾನವನ್ನು ಕಾಯಬೇಕಾದವರೇ ವಿವಾದದ ಅಂಗಳಕ್ಕೆ ಇಳಿದರೆ, ನಿನ್ನ ತತ್ವಗಳಿಗಾಗಿ ಧ್ವನಿ ಎತ್ತುವವರಾರು? ವೀರಶೈವ ಮಹಾಸಭೆಯನ್ನು ಮುನ್ನಡೆಸುವವರೇ ಇಂತಹ ಬೆಳವಣಿಗೆಗಳಿಗೆ ಸಮ್ಮತಿಸಿದರೆ, ಸಮಾಜದ ದಿಕ್ಕು ತೋರಿಸಬೇಕಾದವರೇ ಗೊಂದಲದ ಭಾಗವಾದರೆ, ಇನ್ನು ನಮ್ಮನ್ನು ಕಾಪಾಡುವವರಾರು ಬಸವಣ್ಣ? ನಿನ್ನ ಫೋಟೋಗೆ ಹಾರ ಹಾಕುವುದರಲ್ಲಿ ಪೈಪೋಟಿ, ನಿನ್ನ ಹೆಸರಿನಲ್ಲಿ ಭಾಷಣ ಮಾಡುವುದರಲ್ಲಿ ಸ್ಪರ್ಧೆ, ಆದರೆ ನಿನ್ನ ಗೌರವದ ಪ್ರಶ್ನೆ ಬಂದಾಗ ಎಲ್ಲರಲ್ಲೂ ಒಂದೇ ಒಂದು ಅದ್ಭುತ ಸಾಮ್ಯತೆ… ಮಹಾಮೌನ! ನಿನ್ನನ್ನು ಪೂಜಿಸುವುದಕ್ಕಿಂತ ನಿನ್ನ ವಿಚಾರಗಳನ್ನು ಬದುಕಬೇಕಿತ್ತು. ನಿನ್ನ ಹೆಸರನ್ನು ಜಪಿಸುವುದಕ್ಕಿಂತ ನಿನ್ನ ಸ್ವಾಭಿಮಾನದ ಪರವಾಗಿ ನಿಲ್ಲಬೇಕಿತ್ತು. ಕ್ಷಮಿಸಿಬಿಡು ಬಸವಣ್ಣ…! ನಿನ್ನ ಹೆಸರಿನಲ್ಲಿ ಬದುಕುವವರು ಹಲವರು, ನಿನ್ನ ಹೆಸರಿನಲ್ಲಿ ವೇದಿಕೆ ಕಟ್ಟುವವರು ಹಲವರು, ಆದರೆ ನಿನ್ನ ಘನತೆಗಾಗಿ ಧ್ವನಿ ಎತ್ತುವವರು ಮಾತ್ರ ಬೆರಳೆಣಿಕೆಯಷ್ಟು! ಈ ನೆಲದಲ್ಲಿ ಹುಟ್ಟಿದ್ದಕ್ಕಾಗಿ ಅಲ್ಲ ಬಸವಣ್ಣ, ನಿನ್ನ ತತ್ವಗಳ ವಾರಸುದಾರರೆಂದು ಹೇಳಿಕೊಳ್ಳುತ್ತಾ ನಿನ್ನ ಸ್ವಾಭಿಮಾನದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದಕ್ಕಾಗಿ… ಕ್ಷಮಿಸಿಬಿಡು ಬಸವಣ್ಣ…! @VishweshwarBhat @VishwavaniNews
16
49
2
228
5,142
ಅರುಣಕುಮಾರ Atheist..✊ retweeted
ನಾನ್ ಬಯಾಲಜಿಕಲ್ ಅಂದದ್ದು ತಪ್ಪಲ್ಲ ನಾನ್ ಬೈನರಿ ಅಂದದ್ದು ತಪ್ಪು ಅಷ್ಟೇ ಮಿತ್ರೋಂ ಶಿಕ್ಷಣ ಏಕೆ ಮುಖ್ಯ ಎಂದು ಇದು ತಿಳಿಸುತ್ತದೆ 😜😂
3
20
390
ಅರುಣಕುಮಾರ Atheist..✊ retweeted
ಇದು ನೋಡಿದ್ರೆ ಗುತ್ತು ಆಗುತ್ತೆ ಇದು ರಾಜಕೀಯ ಪ್ರೇರಿತ ಅಂತa!!? ಯಾಕೇ ಒಬ್ಬ ದಕ್ಷ ಐಎಎಸ್ ಅಧಿಕಾರಿಯಾದ ಶ್ರೀಮತಿ ಲತಾ ಕುಮಾರಿ ಮೇಡಂ ಮೇಲೆ ಸುಳ್ಳು ಆರೋಪವನ್ನು ಮಾಡುವುದು ! @KSLathaKumari1 #WeStandWithKSLathaKumari #IstandwithDC
3
7
182
ಇಂದಿನ ಮಕ್ಕಳು ನಾಳಿನ ದೇಶದ ಪ್ರಜೆಗಳು ಮಕ್ಕಳೇ ನಮ್ಮ ದೇಶದ ಭವಿಷ್ಯ ಅವರ ಕನಸುಗಳೇ ನಾಳಿನ ಭಾರತದ ಶಕ್ತಿ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ಪ್ರೀತಿ ಸಂತೋಷ ಮತ್ತು ಸಮಾನ ಅವಕಾಶಗಳು ದೊರೆಯಲಿ #ಮಕ್ಕಳದಿನಾಚರಣೆಯಶುಭಾಶಯಗಳು
1
2
2
33
ಅರುಣಕುಮಾರ Atheist..✊ retweeted
ಕೇಂದ್ರ ಸರ್ಕಾರ ❌ ಒಕ್ಕೂಟ ಸರ್ಕಾರ ✅ ನಮ್ಮ ತೆರಿಗೆ ಹಣ ನಮಗೆ ಕೊಡೋಕೆ ಏನ್ ದುರಹಂಕಾರ ನೋಡಿ ಇವರಿಗೆ 😡😡😡
5
94
3
546
30,708
ಅರುಣಕುಮಾರ Atheist..✊ retweeted
ರಾಜ್ಯದಲ್ಲಿ ಕನ್ನಡ ಭಾಷೆ ಲೆಕ್ಕಕ್ಕಿಲ್ವಾ!? ಮೊದಲ ಆದ್ಯತೆ ಕನ್ನಡ ಭಾಷಾ ಇರಬೇಕು . ಮುಂದೆ ಆಗತ್ತಿರುವ SDA FDA ಪರೀಕ್ಷೆಗೆ ೬೦ ಅಂಕಗಳು" ಹಾಗೂ "ಇಂಗ್ಲೀಷ್ ಭಾಷೆಗೆ ೨೦ ಅಂಕಗಳನ್ನು ನಿಗದಿಪಡಿಸಿ ಕನ್ನಡಕ್ಕೆ ನ್ಯಾಯ ಸಮ್ಮತವಾದ ಪ್ರಥಮ ಆಧ್ಯತೆಯನ್ನು ನೀಡಿ @CMofKarnataka #ಕನ್ನಡ_ಕರುನಾಡು #ಕನ್ನಡಉಳಿಸಿ #ಕನ್ನಡಮಾಧ್ಯಮಉಳಿಸಿ
ಕನ್ನಡ ಅಭ್ಯರ್ಥಿಗಳಿಂದ ಈ ರೀತಿ ಮನವಿ ಬಂದಿದೆ. ಮಾನ್ಯರೇ, "ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಇರುವ ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕರುಡು ನಿಯಮಗಳಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸೂಕ್ತ ಆದ್ಯತೆ ನೀಡುವ ಕುರಿತು". ರಾಜ್ಯ ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸೂಕ್ತ ಆದ್ಯತೆ ನೀಡದೆ ಅನ್ಯಾಯ ಮಾಡಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆಗಸ್ಟ್ ೧೯ ರಂದು ಹೊರಡಿಸಿದ ವಿವಿಧ ಹುದ್ದೆಗಳ ಕರುಡು ನಿಯಮಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆ ಪ್ರಭುತ್ವ ಪರೀಕ್ಷೆಗಳಿಗೆ ಸಮಾನ ಅಂಕಗಳನ್ನು ನಿಗದಿಪಡಿಸಿರುವುದು ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಆನಾನುಕೂಲವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತ್ತೀಚಿಗೆ "ಸಿ ಗ್ರೂಪ್" ಎಂಬ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ತಲಾ ೨೫ ಅಂಕಗಳ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ. "ಈ ನೀತಿಯು ೧೯೬೩ರ ಕರ್ನಾಟಕ ರಾಜ್ಯ ಭಾಷಾ ನೀತಿಯ ಆಶಯಕ್ಕೆ" ವಿರುದ್ಧವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾಕ್ಟರ್ ಪುರುಷೋತ್ತಮ್ ಬಿಳಿಮಲೆ ಸರ್ ಅವರು ತಿಳಿಸಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಪತ್ರಿಕೆ ೧ ಸಾಮಾನ್ಯ ಜ್ಞಾನ = ೧೦೦ ಅಂಕಗಳು ಪತ್ರಿಕೆ ೨ ಸಂವಹನ = २०० ७० ಕನ್ನಡ - ೬೦ ಕಂಪ್ಯೂಟರ -೨೦ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಇರಬೇಕು. "ಕನ್ನಡ ಭಾಷಾ ಪರೀಕ್ಷೆಗೆ ೬೦ ಅಂಕಗಳು" ಹಾಗೂ "ಇಂಗ್ಲೀಷ್ ಭಾಷೆಗೆ ೨೦ ಅಂಕಗಳನ್ನು ನಿಗದಿಪಡಿಸಿ ಕನ್ನಡಕ್ಕೆ ನ್ಯಾಯ ಸಮ್ಮತವಾದ ಪ್ರಥಮ ಆಧ್ಯತೆಯನ್ನು ಸರ್ಕಾರ ನೀಡಬೇಕೆಂದು ಮೂಲಕ ತಮ್ಮಲ್ಲಿ ಆಗ್ರಹ ಪಡಿಸುತ್ತೆವೆ. ಧನ್ಯವಾದಗಳೊಂದಿಗೆ @PurushothamaBi1
6
22
39
1,119
ಅರುಣಕುಮಾರ Atheist..✊ retweeted
ಒಬ್ಬ ನಿಷ್ಠಾವಂತ ದಕ್ಷ ಐಎಎಸ್ ಅಧಿಕಾರಿಯಾದ ಶ್ರೀಮತಿ ಲತಾ ಕುಮಾರಿ ಮೇಡಂ ಮೇಲೆ ಸುಳ್ಳು ಆರೋಪವನ್ನು ಮಾಡುವುದು ತಪ್ಪಾಗುತ್ತದೆ , ರಾಜಕೀಯ ಪ್ರೇರಿತ ದಾಳಿಗಳು ಇವು. @KSLathaKumari1 #WeStandWithKSLathaKumari #IstandwithDC
ನಾನೇನು ಸ್ಟಾರ್ ಹೋಟೆಲ್‌ನಲ್ಲಿ ವಾಸ ಮಾಡ್ತಿದ್ದೀನಾ?: ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ಪ್ರತ್ಯುತ್ತರprajavani.net/district/hasan… via @prajavani
1
6
1
25
6,420
ಕರ್ನಾಟಕದ ಕಾಂಗ್ರೇಸ್ ಪಕ್ಷದಲ್ಲಿ ಕಾರ್ಯಕರ್ತರ ಕೊರತೆ ಇರುವ ಕಾರಣ ಚಿತ್ರದುರ್ಗದ RSS ಕಾರ್ಯಕರ್ತ,ಮಾಜಿ BJP_ನಗರಮಂಡಲ ಅಧ್ಯಕ್ಷರಾಗಿದ್ದ ಲೀಲಾಧರ ಠಾಕೂರ್​​ ಅವರನ್ನು ರೇಷ್ಮೆ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೇಸ್ ಸರ್ಕಾರದಲ್ಲಿ ಅಧಿಕಾರ ಪಡಿಯುತ್ತಿರುವ Rss ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು..
1
1
3
186
ಅರುಣಕುಮಾರ Atheist..✊ retweeted
ನಾವು ಯಾವುದೇ ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧ" ಎಂದು ಸೈಬರ್ ಕ್ರೈಮ್ ಠಾಣೆಯ ಮೆಟ್ಟಿಲೇರಿ ಸವಾಲೆಸೆದಿರುವ ಹಾಸನ ಜಿಲ್ಲಾಧಿಕಾರಿ @KSLathaKumari1 ಯವರ ಪಾರದರ್ಶಕತೆ ನಮಗೆ ಹೆಮ್ಮೆ ತರುತ್ತದೆ. ಸತ್ಯ ಶೀಘ್ರದಲ್ಲೇ ಹೊರಬರಲಿ, ದಕ್ಷ ಅಧಿಕಾರಿಗಳಿಗೆ ನ್ಯಾಯ ಸಿಗಲಿ. #WeStandWithLathaKumariIAS #HassanNews #IASOfficer
3
6
63
3,394
ಅರುಣಕುಮಾರ Atheist..✊ retweeted
ಒಬ್ಬ ನಿಷ್ಠಾವಂತ ದಕ್ಷ ಐಎಎಸ್ ಅಧಿಕಾರಿಯಾದ ಶ್ರೀಮತಿ ಲತಾ ಕುಮಾರಿ ಮೇಡಂ ಮೇಲೆ ಸುಳ್ಳು ಆರೋಪವನ್ನು ಮಾಡುವುದು ತಪ್ಪಾಗುತ್ತದೆ , ರಾಜಕೀಯ ಪ್ರೇರಿತ ದಾಳಿಗಳು ಅಧಿಕಾರಿಯ ಸಮಗ್ರತೆ ಅಥವಾ ಸಾರ್ವಜನಿಕ ಸೇವೆಗೆ ಸಮರ್ಪಣೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ನ್ಯಾಯ ಮತ್ತು ನ್ಯಾಯಯುತ ತನಿಖೆ ನಡೆಯಲಿ. #WeStandWithKSLathaKumari #IstandwithDC
2
4
8
447
ಅರುಣಕುಮಾರ Atheist..✊ retweeted
ತಾಯಿ ನಿಮ್ಮನ್ನು ಮುಂದಿನ ಭಾರಿ ಕಣಕ್ಕೆ ಇಳಿಸಬೇಕು ಎಂಬ ಊಹಾಪೋಹ ಇರುವ ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಮೆಣಸೆ ಎಂಬ ಚಿಕ್ಕ ಗ್ರಾಮದಲ್ಲಿ ಒಂದು ಸರ್ಕಾರಿ ಶಾಲೆ ಉಂಟು. ಒಮ್ಮೆ ಭೇಟಿ ಕೊಡಿ ಸರ್ಕಾರಿ ಶಾಲೆ ಶಿಕ್ಷಕರು ಶಕ್ತಿ ಮೀರಿ ಶ್ರಮಿಸ್ತಾ ಇದ್ದಾರೆ. ಫಂಡ್ ಕಲೆಕ್ಟ್ ಮಾಡಲು ಮನೆ ಮನೆ ತಿರುಗ್ತಾ ಇದ್ದಾರೆ. ಸಾಕ್ಷಾತ್ ದೇವರು ಅವರೆಲ್ಲಾ
₹1 ಲಕ್ಷ ಸಂಬಳ ಕೊಟ್ರೂ ಸರ್ಕಾರಿ ಶಿಕ್ಷಕರು, 5 ದಿನ ಶಾಲೆಗೆ ಬರೊಲ್ಲ; ಸಿಎಂ ಪುತ್ರಿ ವಿವಾದಾತ್ಮಕ ಹೇಳಿಕೆ Read More: kannada.asianetnews.com/beng… #AishwaryaDKShivakumar #DKShivakumar #GovtSchoolTeachers #KarnatakaEducation
7
24
2
198
5,440
ಅರುಣಕುಮಾರ Atheist..✊ retweeted
Replying to @CTRavi_BJP
ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಅಂದವ ಯಾರು?
1
4
41
593
ಅರುಣಕುಮಾರ Atheist..✊ retweeted
ಕನ್ನೇರಿ ಸ್ವಾಮೀಜಿಯನ್ನು ಬೆಂಬಲಿಸುತ್ತಿರುವ ಕೆಲವು ಜನರಿಗೆ ಈಗಲಾದರೂ ಈತನ ನಿಜವಾದ ಅಜೆಂಡಾ ಅರ್ಥವಾಗಿದೆಯೇ? ಈತನಿಗೆ ಬಸವಣ್ಣನವರ ವಚನ ಸಾಹಿತ್ಯ ಅಥವಾ ಭಾರತದ ಸಂವಿಧಾನದ ಮೇಲೆ ನಂಬಿಕೆಯಿಲ್ಲ; ಬದಲಾಗಿ, ಬ್ರಾಹ್ಮಣಶಾಹಿ ಆಳ್ವಿಕೆಯನ್ನು ಪ್ರತಿಪಾದಿಸುವ ಮನುಸ್ಮೃತಿಯೇ ಬೇಕಾಗಿದೆ. ಭಾರತವನ್ನು ಮತ್ತೆ ಬ್ರಾಹ್ಮಣಶಾಹಿ ವ್ಯವಸ್ಥೆಯ ಹಿಡಿತಕ್ಕೆ ತಂದು, ಲಿಂಗಾಯತರನ್ನು ಶೂದ್ರರ ಸ್ಥಾನಕ್ಕೆ ತಳ್ಳುವ ಉದ್ದೇಶದಿಂದ ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿ ಈತ ಕೆಲಸ ಮಾಡುತ್ತಿದ್ದಾನೆ. ಈ ವ್ಯಕ್ತಿಯಲ್ಲಿ ಲಿಂಗಾಯತ ಸ್ವಾಮೀಜಿಯ ಕನಿಷ್ಠ ಲಕ್ಷಣಗಳು ಇಲ್ಲ. ಹಣೆಯಲ್ಲಿ ವಿಭೂತಿ ಇಲ್ಲ, ಅಲ್ಲದೆ ಈತನ ಮಠದಲ್ಲಿ ಓದುವ ವಿದ್ಯಾರ್ಥಿಗಳಿಗೆ ಇಷ್ಟಲಿಂಗದ ಬದಲು ಜನಿವಾರ ಹಾಕಿಸಿದ್ದಾನೆ. ಈಗಲಾದರೂ ಈತನಿಂದ ಲಿಂಗಾಯತ ಸಮುದಾಯ ಅಂತರ ಕಾಯ್ದುಕೊಂಡರೆ ಉತ್ತಮ. @CPatilbjp @BYVijayendra @BelladArvind @JagadishShettar @VSOMANNA_BJP @BJP4Karnataka @eshwar_khandre @MBPatil @narendramodi @AmitShah @publictvnews @AsianetNewsSN @tv9kannada @KannadaPrabha @blsanthosh @BasanagoudaBJP
11
20
5
98
4,127