ADF12 BLORE. M A SOMASHEKAR (@MASOMASHEKAR) header
ADF12 BLORE. M A SOMASHEKAR (@MASOMASHEKAR) profile picture

Assistant Director of Factories Bengaluru division 12/Kannadiga/Public Servant/March towards SAFETY. [email protected]

Bangalore
Joined June 2013
Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)
Respected sir we pray in god for your speedy recovery and we want to see u back in service for workers community ASAP....take care sir...
ಇಂದು ನಾನು ಹಾಗೂ ನನ್ನ ಧರ್ಮಪತ್ನಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು,ಪರೀಕ್ಷಾ ವರದಿಯಲ್ಲಿ ಇಬ್ಬರಿಗೂ ಸಹ ಪಾಸಿಟಿವ್ ಎಂದು ಬಂದಿದೆ. ಯಾವುದೇ ಹಿಚ್ಚಿನ ರೋಗಲಕ್ಷಣಗಳು ಇಲ್ಲದ ಕಾರಣ ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ನಲ್ಲಿದ್ದುಚಿಕಿತ್ಸೆ ತೆಗೆದುಕೊಳ್ಳಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ,ಹಾರೈಕೆಯಿಂದ ಶೀಘ್ರ ಗುಣಮುಖವಾಗಿ ವಿಶ್ವಾಸವಿದೆ
Replying to @ShivaramHebbar
ಆತಂಕ ಪಡಬೇಕಾಗಿಲ್ಲ. ಸೂಕ್ತ ಎಚ್ಚರಿಕೆ ವಹಿಸೋಣ. ಇದುವೇ #COVID19 ಅನ್ನು ಸೋಲಿಸುವ ಸುಲಭೋಪಾಯ. #IndiaFightsCorona #KarnatakaFightsCorona
Very good work @⁨Anand B@Kalyani N and all Corrona Worriors Volunteers(Who joined hands in delivering online hunger help line food packets request to hungry stomachs door steps during lockdown) We allways with u people for these noble works to treat COVID-19 critical patients 💐
1
2
Replying to @LabourDeptGOK
ಕೋವಿಡ್-19 ನಿಂದ ನಿಮ್ಮನ್ನು, ನಿಮ್ಮ ಕುಟುಂಬವನ್ನು ಮತ್ತು ಸ್ನೇಹಿತರನ್ನು ರಕ್ಷಿಸಿ. ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಮುಖಗವಸು ಧರಿಸಿ. ಮುಖಗವಸುಗಳನ್ನು ಹೇಗೆ ತಯಾರಿಸಬೇಕು ಮತ್ತು ಬಳಸಬೇಕು ಎಂಬ ಬಗ್ಗೆ ಸರ್ಕಾರ ನಿರ್ದೇಶನಗಳನ್ನು ಹೊರಡಿಸಿದೆ. https://nitter.cf/t.co/cKGdNPbGQl #WearFaceCoverStaySafe #IndiaFightsCorona #Covid19
2
Replying to @Karmika_Sahaya
ಲಾಕ್ ಡೌನ್ ನಿಂದಾಗಿ ಆಹಾರ ಸಿಗುತ್ತಿಲ್ಲವೇ? ಹಾಗಾದರೆ, ತಕ್ಷಣ #ದಾಸೋಹ ಸಹಾಯವಾಣಿ #155214 ಸಂಖ್ಯೆಯನ್ನು ಸಂಪರ್ಕಿಸಿ. ಲಾಕ್ ಡೌನ್ ಸಮಯದಲ್ಲಿ ಹಸಿದವರಿಗೆ ಸರ್ಕಾರ ಮತ್ತು ಎನ್ ಜಿಒಗಳ ಮೂಲಕ ಬಸ್ ನಿಲ್ದಾಣ, ಸಮುದಾಯ ಭವನಗಳಲ್ಲಿ ಆಹಾರ ಪೂರೈಸಲಾಗುತ್ತಿದೆ. #KarnatakaFightsCorona #IndiaFightsCorona
1
Replying to @Captain_Mani72
" ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರಿಗೆ ನೆರವು " ಲಾಕ್ ಡೌನ್ ದಿಂದ ತೊಂದರೆ ಅನುಭವಿಸುತ್ತಿರುವ ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರು ಯಾರು ಸಹ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದ " ದಾಸೋಹ " ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. 1/2
3
4
Replying to @Captain_Mani72
ವಲಸೆ ಕಾರ್ಮಿಕರಿಗೆ ನೆರವು ವಲಸೆ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಯಾರು ಸಹ ಹಸಿವಿನಿಂದ ನರಳಬಾರದು ಎಂಬ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಈ ಕೆಳಕಂಡ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. @PMOIndia @bsy @LabourMinistry @mani1972ias @KarnatakaVarthe
1
Replying to @Captain_Mani72
Replying to @bsy
@BSY led state government and The Labour Ministry are taking every measure to ensure labourers of Karnataka who are stranded in Goa are taken good care of. As per the instructions of our CM @BSY, I had a telephonic discussion with Goa chief minister Shri @DrPramodPSawant 1/3
1
Replying to @Karmika_Sahaya
ಇಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ರಾಜ್ಯಾದ್ಯಂತ ಹಲವಾರು ಕಾರ್ಖಾನೆಗಳಿಗೆ ಭೇಟಿ ನೀಡಿ ಕಾರ್ಖಾನೆಯ ಆಡಳಿತ ಮಂಡಳಿಯವರು ಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಮಾಹಿತಿ ಪಡೆದರು. ಕಟ್ಟಡ ಕಾರ್ಮಿಕರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿಗಾಗಿ ಭಿತ್ತಿ ಪತ್ರಗಳನ್ನು ವಿತರಿಸಿದರು. #IndiaFightsCorona
5
Replying to @Karmika_Sahaya
SAMADHAN (Software Application for Monitoring And Disposal, Handling of Apprehended/Existing Industrial Dispute) Portal for filing industrial disputes by workman/employer related to employment. For more please visit samadhan.labour.gov.in @MIB_India @AIRNewsHindi @santoshgangwar
1
2
4
Replying to @Captain_Mani72
@mani1972ias @LabourDeptGOK @Karmika_Sahaya Our Captain sir received Chanakya award from PRCI from Home minister today. Heartly congratulations captain sir 💐💐💐
2
10