ADF12 BLORE. M A SOMASHEKAR (@MASOMASHEKAR) header
ADF12 BLORE. M A SOMASHEKAR (@MASOMASHEKAR) profile picture

Assistant Director of Factories Bengaluru division 12/Kannadiga/Public Servant/March towards SAFETY. [email protected]

Bangalore
Joined June 2013
Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)Photo by ADF12 BLORE. M A SOMASHEKAR (@MASOMASHEKAR)
ಮೃತ ಪಿಂಚಣಿದಾರರ ಪತಿ ಇಲ್ಲವೇ ಪತ್ನಿಗೆ ಮಂಡಳಿಯು ₹ 1000 ಕುಟುಂಬ ಪಿಂಚಣಿ ನೀಡುತ್ತದೆ. ಅಗತ್ಯ ದಾಖಲೆ ನೀಡಿ ಕಾರ್ಮಿಕ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು. #KBOCWWB #ಶ್ರಮಮೇವ_ಜಯತೇ
2
10
63
3,607
ADF12 BLORE. M A SOMASHEKAR retweeted
ಮಾನ್ಯ @CMofKarnataka ಶ್ರೀ @siddaramaiah ಅವರು ಮಂಡಿಸಿದ 2023-24ನೇ ಸಾಲಿನ ಬಜೆಟ್ ನಲ್ಲಿ ಕಾರ್ಮಿಕರಿಗೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ಈ ಕುರಿತ ವಿವಿಧ ಪತ್ರಿಕಾ ವರದಿಗಳು. #ಶ್ರಮಮೇವ_ಜಯತೇ
3
13
80
3,420
ADF12 BLORE. M A SOMASHEKAR retweeted
ಕೆಲಸದ ಸಮಯದಲ್ಲಿ ಸುರಕ್ಷತೆ ಅತೀ ಅವಶ್ಯ. ಸಣ್ಣ ನಿರ್ಲಕ್ಷ್ಯವೂ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಸುರಕ್ಷತಾ ಸಾಧನಗಳನ್ನು ತಪ್ಪದೆ ಧರಿಸಬೇಕು. ಅವಘಡ ಸಂಭವಿಸಿದಾಗ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. #KBOCWWB #ಶ್ರಮಮೇವಜಯತೇ
2
45
2,850
ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರು, ಮಾಲೀಕ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಸಮಾಲೋಚನಾ ಸಭೆ ನಡೆಸಿದರು. ಈ ಕುರಿತ ವಿವಿಧ ಪತ್ರಿಕಾ ವರದಿಗಳು.
5
55
2,526
ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರು, ವಿಕಾಸಸೌಧದಲ್ಲಿ ಕಾರ್ಮಿಕ ಇಲಾಖೆಯ ಎಲ್ಲ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ಕಾರ್ಮಿಕ ನಿರೀಕ್ಷಕರ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. 1/2
2
3
1
59
3,370
ನೋಂದಾಯಿತ ಮಹಿಳೆ ಮಗುವಿಗೆ ಜನ್ಮ ನೀಡಿದ ವೇಳೆ ಮಗುವಿನ ಪೂರ್ವ ಶಿಕ್ಷಣ ಹಾಗೂ ಪೌಷ್ಟಿಕತೆಗಾಗಿ ತಾಯಿ ಮಗು ಸಹಾಯ ಹಸ್ತ ಸೌಲಭ್ಯ ನೀಡಲಾಗುತ್ತದೆ. ಮಗುವಿಗೆ ಮೂರು ವರ್ಷ ತುಂಬುವವರೆಗೆ ವಾರ್ಷಿಕ ₹6000 ಸಹಾಯಧನ ನೀಡಲಾಗುವುದು. #KBOCWWB #ಶ್ರಮಮೇವ_ಜಯತೇ
1
8
103
5,674
ಛತ್ತೀಸಘಡ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರೆ ಅಧಿಕಾರಿಗಳು ಇಂದು ಮಂಡಳಿಗೆ ಭೇಟಿ ನೀಡಿ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾದ ಶ್ರೀ ಅಕ್ರಂ ಪಾಷ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
5
33
1,564
ಮಾನ್ಯ ಕಾರ್ಮಿಕ ಸಚಿವರು & ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರು, ಅಂತರಾಷ್ಟ್ರೀಯ ಗೃಹ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕರ್ನಾಟಕ ಗೃಹ ಕಾರ್ಮಿಕ ವೇದಿಕೆ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಕಾರ್ಮಿಕರ ವೇದಿಕೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
4
30
1,778
ನೋಂದಾಯಿತ ಕಟ್ಟಡ ಕಾರ್ಮಿಕರು ಅಥವಾ ಅವರ‌ ಮೊದಲ ಎರಡು ಮಕ್ಕಳ ಮದುವೆಗೆ ಮಂಡಳಿಯ ವತಿಯಿಂದ ₹60,000 ಸಹಾಯಧನ ಪಡೆಯಬಹುದು. #KBOCWWB #ಶ್ರಮಮೇವ_ಜಯತೇ
4
21
1
145
7,992
ರಕ್ತದಾನ ಅಮೂಲ್ಯ ಜೀವಗಳನ್ನು ಉಳಿಸುವ ಮಹಾತ್ಕಾರ್ಯ. ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿ ರಕ್ತದಾನಿಗಳನ್ನು ಪ್ರೋತ್ಸಾಹಿಸೋಣ. #WorldBloodDonorDay
7
32
1,478
ಅಗತ್ಯ ದಾಖಲೆಗಳನ್ನು ನೀಡಿ ಸೇವಾಸಿಂಧು ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಮಿಕ ಕಾರ್ಡ್ ಪಡೆಯಬಹುದು. #KBOCWWB #ಶ್ರಮಮೇವ_ಜಯತೇ #LabourCard #LabourCardRegistration
3
16
1
138
5,940
ADF12 BLORE. M A SOMASHEKAR retweeted
ಮಂಡಳಿಯ ವತಿಯಿಂದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ಗಳನ್ನು ಮಾನ್ಯ ಶಾಸಕರಾದ ಶ್ರೀ @rajukage ಅವರು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮಮೇವ_ಜಯತೇ #KBOCWWB
2
3
37
2,099
ADF12 BLORE. M A SOMASHEKAR retweeted
ಮಂಡಳಿಯು, ನೋಂದಾಯಿತ ಕಟ್ಟಡ ಕಾರ್ಮಿಕರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆ ವೆಚ್ಚ ಭರಿಸಲು ₹4,000 ಹಾಗೂ ಅವರ ಕುಟುಂಬದ ಆರ್ಥಿಕ ಸಂಕಷ್ಟ ಪರಿಹರಿಸಲು ₹71,000 ಧನಸಹಾಯ ನೀಡುತ್ತದೆ #KBOCWWB #ಶ್ರಮಮೇವ_ಜಯತೇ
2
14
1
97
4,922
ಕಾರ್ಮಿಕ ಇಲಾಖೆಯ ನೂತನ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರಿಗೆ ಹಾರ್ದಿಕ ಅಭಿನಂದನೆಗಳು! #LabourMinisterGovtofKarnataka #KBOCWWB #ಶ್ರಮಮೇವ_ಜಯತೇ
14
18
273
9,246
ತುಮಕೂರು ನಗರದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ನೂರಉನ್ನಿಸಾ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #kbocwwb #ಶ್ರಮಮೇವ_ಜಯತೇ
2
3
33
2,288
ಮಂಡಳಿಯ ಯೋಜನೆಯ ಪ್ರಯೋಜನ ಪಡೆಯಲು ಕಾರ್ಮಿಕ ಕಾರ್ಡ್ ಹೊಂದಿರುವುದು ಅವಶ್ಯಕ. ಅರ್ಹ ಕಾರ್ಮಿಕರು ಈಗಲೇ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಿರಿ. #kbocwwb #ಶ್ರಮಮೇವ_ಜಯತೇ
3
7
98
6,142
ಕಾರ್ಮಿಕರಿಗೆ ಸುಲಭವಾಗಿ ವೈದ್ಯಕೀಯ ಸೇವೆಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ವಿಮಾ ಆಸ್ಪತ್ರೆ (ಇಎಸ್ಐ) ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ಸಂಖ್ಯೆ 155214 ಗೆ ಸಂಪರ್ಕಿಸಿ #KBOCWWB #ಶ್ರಮಮೇವ_ಜಯತೇ #ESIHospitals #MedicalCare
1
6
34
2,295
ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯು ₹ 60 ಸಾವಿರ ಸಹಾಯ ಧನ ನೀಡುತ್ತದೆ. ಒಂದು ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಬಹುದು #KBOCWWB #ಶ್ರಮಮೇವ_ಜಯತೇ #LabourCardBenefits #MarriageAssistance
4
26
143
9,277
ನೋಂದಾಯಿತ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಹಾಗೂ ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ₹6000 ಸಹಾಯಧನ ನೀಡಲಾಗುವುದು #KBOCWWB #ಶ್ರಮಮೇವ_ಜಯತೇ
1
8
48
1,899
ಶ್ರಮಿಕ ಸಂಜೀವಿನಿ ಸಂಚಾರಿ ಆರೋಗ್ಯ ಚಿಕಿತ್ಸಾ ವಾಹನ, ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ನಡೆಸುತ್ತಿದೆ. ಎಲ್ಲಾ ನೋಂದಾಯಿತ ಕಾರ್ಮಿಕರು ಈ ಸೌಲಭ್ಯ ಪಡೆದುಕೊಳ್ಳಬಹುದು. #ಶ್ರಮಮೇವ_ಜಯತೇ #KBOCWWB #MobileClinic #ಶ್ರಮಿಕ_ಸಂಜೀವಿನಿ
7
44
2,396