Relaxation to interstate travelers under the Category-II Pregnant women, Kids, Senior citizens, Terminally ill patients
4
3
ಬೆಂಗಳೂರನ್ನು ನೆಚ್ಚಿ ಇಲ್ಲಿಯೇ ದುಡಿದು ಜೀವನ ಸಾಗಿಸುತ್ತಿದ್ದ ಸಾವಿರಾರು ಜನರು ದಾರಿ ಕಾಣದೆ ಅಸಾಹಾಯಕರಾಗಿದ್ದರೆ, ಈ ಸಮಯದಲ್ಲಿ ಬೆಂಗಳೂರು ತೊರೆದು ಹೋದವರು ಮತ್ತೆ ಜೀವನ ಕಟ್ಟಿಕೊಳ್ಳಲು ಕಷ್ಟ.
ಈ ಕಾರ್ಮಿಕರಿಗೆ ನೇರವಾಗಿ ಬೆಂಗಳೂರಿನ ಸ್ಫೂರ್ತಿ ಎತ್ತಿ ಹಿಡಿಯೋಣ.2/2
Regards,
Migrants Helpline
5
3
ಬೆಂಗಳೂರು ತಮ್ಮ ಕರ್ಮಭೂಮಿಯಂದು ನಂಬಿ ಬಂದಿರುವವರಿಗೆ ನಾವು ಭರವಸೆ ನೀಡಬೇಕು.
ನಿಮ್ಮ ಮನೆ ಹತ್ತಿರ ಇರುವ ಕೆಲಸಗಾರರಿಗೆ ನೀವು ಹೇಗೆ ಸಹಾಯ ಮಾಡಬಹುದೆಂದು ಒಮ್ಮೆ ಯೋಚಿಸಿ. 1/2
1
1
Pravasi Kannadigas & Migrant Labourers - Karnataka retweeted
ಭೂ ಮಾಲೀಕರಲ್ಲಿ ಕಳಕಳಿಯ ಮನವಿ:
ಕೊವೀಡ್-19 ನಮ್ಮೆಲ್ಲರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಕಠಿಣ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಧೈರ್ಯ ತುಂಬಬೇಕಾದವರು ನಾವು. ತಮ್ಮಲಿದ್ದ ವಲಸೆ ಕಾರ್ಮಿಕರು ಪ್ರಯಾಣದ ಅನಾನುಕೂಲತೆಯಿಂದ ಮತ್ತೆ ನಿಮ್ಮ ಬಳಿ ಬಂದರೆ ದಯವಿಟ್ಟು ಅವರಿಗೆ ಆಸರೆ ನೀಡಿ. ನಿಮ್ಮ ಸಣ್ಣ ಸಹಾಯ ಅನೇಕ ಜೀವಗಳನ್ನು ಉಳಿಸಬಹುದು.
Pravasi Kannadigas & Migrant Labourers - Karnataka retweeted
It was indeed #SOUL stirring experience at #Malur station as the #MigrantLabourers train was sent off to #Danapur with care and social distancing. Great experience in working along on this with #Nischit @MALAVIKAAVINASH @ShouryArya @KarCivilDefence @drmsbc @mani1972ias @SWRRLY
Pravasi Kannadigas & Migrant Labourers - Karnataka retweeted
Kind attention to all inter-state travellers.
SOP for travel options across states is being worked out and expected to be in place soon. Wait for Pass/NOC to be issued from all states on the way before you start your journey. @Karnataka_DIPR @Migrant_KA
#Karnataka_covid_Warriors








