ಭೂ ಮಾಲೀಕರಲ್ಲಿ ಕಳಕಳಿಯ ಮನವಿ:
ಕೊವೀಡ್-19 ನಮ್ಮೆಲ್ಲರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಕಠಿಣ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಧೈರ್ಯ ತುಂಬಬೇಕಾದವರು ನಾವು. ತಮ್ಮಲಿದ್ದ ವಲಸೆ ಕಾರ್ಮಿಕರು ಪ್ರಯಾಣದ ಅನಾನುಕೂಲತೆಯಿಂದ ಮತ್ತೆ ನಿಮ್ಮ ಬಳಿ ಬಂದರೆ ದಯವಿಟ್ಟು ಅವರಿಗೆ ಆಸರೆ ನೀಡಿ. ನಿಮ್ಮ ಸಣ್ಣ ಸಹಾಯ ಅನೇಕ ಜೀವಗಳನ್ನು ಉಳಿಸಬಹುದು.
Kind attention to all inter-state travellers.
SOP for travel options across states is being worked out and expected to be in place soon. Wait for Pass/NOC to be issued from all states on the way before you start your journey. @Karnataka_DIPR@Migrant_KA#Karnataka_covid_Warriors