labour officer sub division-6, Bangalore retweeted
ಅಶಾದೀಪ ಯೋಜನೆಯಡಿಯಲ್ಲಿ ಮೆ.ಸಿಲ್ವರ್ ಕ್ರೆಸ್ಟ್ ಕ್ಲೋಥಿಂಗ್ (ಪೈ) ಲಿಮಿಟೆಡ್., ಬೆಂಗಳೂರು. ಇವರಿಗೆ ಅನುದಾನದ ಚೆಕ್ ವಿತರಿಸಲಾಗಿದೆ. @ksuwssb @DrRavikumarSB1 @Manjuganga5 @LabourDeptGOK @ShivanandaC6 @Lo3bng @Losubdvn2bng @GuruprasadHl2
labour officer sub division-6, Bangalore retweeted
ಲಾಕ್ ಡೌನ್ ಅವಧಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವಂತಿಲ್ಲ & ಅವರ ವೇತನ ಕಡಿತ ಮಾಡಬಾರದು ಎಂದು ಇಲಾಖೆಯ ಮೂಲಕವಾಗಿ ಆದೇಶಿಲಾಗಿದೆ.
ಉದ್ಯೋಗಿಗಳು ರಜೆ ಪಡೆದಿದ್ದರೆ ಅವರ ವೇತನ ಕಡಿತ ಮಾಡಿದೆ ಕರ್ತವ್ಯದಲ್ಲಿ ಇದ್ದಾರೆ ಎಂದು ಪರಿಗಣಿಸಬೇಕು. 1/2
labour officer sub division-6, Bangalore retweeted
Held a meeting with Labour, Social Welfare & BBMP officers to discuss distribution of grocery kits. It was decided to share responsibility - Migrants on streets (Labour), Migrants at sites (BBMP & CREDAI) & Migrants in rented houses/Slums (PDS, non-PDS & Call Centre/Helpline).
labour officer sub division-6, Bangalore retweeted
" ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರಿಗೆ ನೆರವು "
ಲಾಕ್ ಡೌನ್ ದಿಂದ ತೊಂದರೆ ಅನುಭವಿಸುತ್ತಿರುವ ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರು ಯಾರು ಸಹ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದ " ದಾಸೋಹ " ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. 1/2
labour officer sub division-6, Bangalore retweeted
ಕೋವಿಡ್-19 ನಿಂದ ಸಂಕಷ್ಟದಲ್ಲಿರುವ ನಿರಾಶ್ರಿತ ಬಡ ಕಾರ್ಮಿಕರಿಗೆ ಹಾಗೂ ಊಟಕ್ಕೂ ಕಷ್ಟವಿರುವ ಬಡವರಿಗೆ ಎರಡೂ ಹೊತ್ತಿನ ಊಟ ಪೂರೈಸುವ ನಿಟ್ಟಿನಲ್ಲಿ, ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ "ದಾಸೋಹ" ಹೆಲ್ಪಲೈನ್ ನಂ 155214 ಆರಂಭಿಸಿದೆ. 1/2
labour officer sub division-6, Bangalore retweeted
International Conference on Vision Zero
Zero Accident Workplaces
“Occupational Safety & Health in a Globalized World: A Nuanced Approach Towards Zero Accident Workplaces” Watch us Live on youtube from The Lalit Ashok, Bangalore Youtube : youtu.be/uLimpfYl9OE
labour officer sub division-6, Bangalore retweeted
ಜನವರಿ 29, 2020 ರಂದು ಬೆಂಗಳೂರಿನ ಐಐಎಂಬಿಯಲ್ಲಿ ನಡೆದ ಸಮಾವೇಶದಲ್ಲಿ ಕಟ್ಟಡ ಕಾರ್ಮಿಕರ ಸುರಕ್ಷತೆ ಕುರಿತಂತೆ ನಾಗರಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹಾಗೂ ಬಾಗೀದಾರರೊಂದಿಗೆ ಚರ್ಚಿಸಲಾಯಿತು. @mani1972ias @nimmasuresh @SrinivasKit @psridharp
Conclave on Construction Workers Safety, Health and Welfare , Technical Session (Group - 1) pscp.tv/w/cQE-XjFZTEVKWGRndl…
labour officer sub division-6, Bangalore retweeted
Replying to @Captain_Mani72
Conclave on Construction Workers Safety, Health and Welfare pscp.tv/w/cQEDCzFZTEVKWGRndl…
labour officer sub division-6, Bangalore retweeted
MMR Meeting pscp.tv/w/cOb1_jFlV0V5clZvV1…
labour officer sub division-6, Bangalore retweeted
ಇವತ್ತು ನಮ್ಮ ಕಾರ್ಮಿಕ ಇಲಾಖೆಯಲ್ಲಿ ಮಾನ್ಯ ಕಾರ್ಮಿಕ ಆಯುಕ್ತಾರ ಶ್ರೀ ಕೆ.ಜಿ.ಶಾಂತರಾಮ ಸರ್ ಇವರ ಸಮ್ಮುಖದಲ್ಲಿ ೨೦೨೦ ನೇ ಹೊಸ ವರ್ಷದ ಆಚರಣೆಯನ್ನು ಸಂವಿಧಾನದ ಪೀಠಕಾ ಭಾಗವನ್ನು ಬೋಧಿಸುವುದರ ಮೂಲಕ ಆಚರಿಸಲಾಗಿಯಿತು
labour officer sub division-6, Bangalore retweeted
ಲಹರಿ ಎಂಬ ಏಳನೆಯ ತರಗತಿಯ ವಿದ್ಯಾರ್ಥಿನಿ ರಚಿಸಿ ನನಗೆ ಅಕ್ಕರೆಯಿಂದ ಕಳಿಸಿರುವ ಚಿತ್ರವಿದು.
Thank You Lahari for this beautiful gift.
labour officer sub division-6, Bangalore retweeted
MEETING WITH ALL TRADE UNIONS pscp.tv/w/cMcUcTFlV0V5clZvV1…
labour officer sub division-6, Bangalore retweeted
Replying to @Karmika_Sahaya





























