labour officer sub division-6, Bangalore (@ShivanandaC6) profile picture
Bengaluru South, India
Joined July 2019
labour officer sub division-6, Bangalore retweeted
ಅಶಾದೀಪ ಯೋಜನೆಯಡಿಯಲ್ಲಿ ಮೆ.ಸಿಲ್ವರ್ ಕ್ರೆಸ್ಟ್ ಕ್ಲೋಥಿಂಗ್ (ಪೈ) ಲಿಮಿಟೆಡ್., ಬೆಂಗಳೂರು. ಇವರಿಗೆ ಅನುದಾನದ ಚೆಕ್ ವಿತರಿಸಲಾಗಿದೆ. @ksuwssb @DrRavikumarSB1 @Manjuganga5 @LabourDeptGOK @ShivanandaC6 @Lo3bng @Losubdvn2bng @GuruprasadHl2
2
8
27
labour officer sub division-6, Bangalore retweeted
ಲಾಕ್ ಡೌನ್ ಅವಧಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವಂತಿಲ್ಲ & ಅವರ ವೇತನ ಕಡಿತ ಮಾಡಬಾರದು ಎಂದು ಇಲಾಖೆಯ ಮೂಲಕವಾಗಿ ಆದೇಶಿಲಾಗಿದೆ. ಉದ್ಯೋಗಿಗಳು ರಜೆ ಪಡೆದಿದ್ದರೆ ಅವರ ವೇತನ ಕಡಿತ ಮಾಡಿದೆ ಕರ್ತವ್ಯದಲ್ಲಿ ಇದ್ದಾರೆ ಎಂದು ಪರಿಗಣಿಸಬೇಕು. 1/2
16
25
5
87
labour officer sub division-6, Bangalore retweeted
Held a meeting with Labour, Social Welfare & BBMP officers to discuss distribution of grocery kits. It was decided to share responsibility - Migrants on streets (Labour), Migrants at sites (BBMP & CREDAI) & Migrants in rented houses/Slums (PDS, non-PDS & Call Centre/Helpline).
10
15
2
101
labour officer sub division-6, Bangalore retweeted
" ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರಿಗೆ ನೆರವು " ಲಾಕ್ ಡೌನ್ ದಿಂದ ತೊಂದರೆ ಅನುಭವಿಸುತ್ತಿರುವ ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರು ಯಾರು ಸಹ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದ " ದಾಸೋಹ " ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. 1/2
2
19
1
117
labour officer sub division-6, Bangalore retweeted
ಕೋವಿಡ್-19 ನಿಂದ ಸಂಕಷ್ಟದಲ್ಲಿರುವ ನಿರಾಶ್ರಿತ ಬಡ ಕಾರ್ಮಿಕರಿಗೆ ಹಾಗೂ ಊಟಕ್ಕೂ ಕಷ್ಟವಿರುವ ಬಡವರಿಗೆ ಎರಡೂ ಹೊತ್ತಿನ ಊಟ ಪೂರೈಸುವ ನಿಟ್ಟಿನಲ್ಲಿ, ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ "ದಾಸೋಹ" ಹೆಲ್ಪಲೈನ್ ನಂ 155214 ಆರಂಭಿಸಿದೆ. 1/2
2
10
6
68
labour officer sub division-6, Bangalore retweeted
Gratuity for daily wage workers
1
10
12
labour officer sub division-6, Bangalore retweeted
International Conference on ​Vision Zero Zero Accident Workplaces “Occupational Safety & Health in a Globalized World: A Nuanced Approach Towards Zero Accident Workplaces” Watch us Live on youtube from The Lalit Ashok, Bangalore Youtube : youtu.be/uLimpfYl9OE
6
1
18
labour officer sub division-6, Bangalore retweeted
– at Bengaluru South, India
4
8
labour officer sub division-6, Bangalore retweeted
ಜನವರಿ 29, 2020 ರಂದು ಬೆಂಗಳೂರಿನ ಐಐಎಂಬಿಯಲ್ಲಿ ನಡೆದ ಸಮಾವೇಶದಲ್ಲಿ ಕಟ್ಟಡ ಕಾರ್ಮಿಕರ ಸುರಕ್ಷತೆ ಕುರಿತಂತೆ ನಾಗರಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹಾಗೂ ಬಾಗೀದಾರರೊಂದಿಗೆ ಚರ್ಚಿಸಲಾಯಿತು. @mani1972ias @nimmasuresh @SrinivasKit @psridharp
Conclave on Construction Workers Safety, Health and Welfare , Technical Session (Group - 1) pscp.tv/w/cQE-XjFZTEVKWGRndl…
1
18
36
labour officer sub division-6, Bangalore retweeted
Replying to @Captain_Mani72
Conclave on Construction Workers Safety, Health and Welfare pscp.tv/w/cQEDCzFZTEVKWGRndl…
labour officer sub division-6, Bangalore retweeted
ಇವತ್ತು ನಮ್ಮ ಕಾರ್ಮಿಕ ಇಲಾಖೆಯಲ್ಲಿ ಮಾನ್ಯ ಕಾರ್ಮಿಕ ಆಯುಕ್ತಾರ ಶ್ರೀ ಕೆ.ಜಿ.ಶಾಂತರಾಮ ಸರ್ ಇವರ ಸಮ್ಮುಖದಲ್ಲಿ ೨೦೨೦ ನೇ ಹೊಸ ವರ್ಷದ ಆಚರಣೆಯನ್ನು ಸಂವಿಧಾನದ ಪೀಠಕಾ ಭಾಗವನ್ನು ಬೋಧಿಸುವುದರ ಮೂಲಕ ಆಚರಿಸಲಾಗಿಯಿತು
8
21
labour officer sub division-6, Bangalore retweeted
ಲಹರಿ ಎಂಬ ಏಳನೆಯ ತರಗತಿಯ ವಿದ್ಯಾರ್ಥಿನಿ ರಚಿಸಿ ನನಗೆ ಅಕ್ಕರೆಯಿಂದ ಕಳಿಸಿರುವ ಚಿತ್ರವಿದು. Thank You Lahari for this beautiful gift.
39
56
2
1,356
labour officer sub division-6, Bangalore retweeted
MEETING WITH ALL TRADE UNIONS pscp.tv/w/cMcUcTFlV0V5clZvV1…
3
28
2
69
labour officer sub division-6, Bangalore retweeted
Replying to @Karmika_Sahaya
Gratuity can't be denied for non vacation of company's land. Manager, Harisons Malayalam Limited vs. Vasantha and Others, 2019 LLR 263 (Ker. HC)
1
5
labour officer sub division-6, Bangalore retweeted
3
8
1
31
labour officer sub division-6, Bangalore retweeted
ಅಸಂಘಟಿತ ಕಾರ್ಮಿಕರ ( ಆಟೋರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದವರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಟೈಲರ್ ಕೆಲಸ ಮಾಡುವವರು....ಇತ್ಯಾದಿ) ಸಮಸ್ಯೆಗಳ ಕುರಿತು ಆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳ ಜೊತೆ ದೀರ್ಘ ಸಮಾಲೋಚನೆ ನಡೆಸಿದೆ.
10
23
1
297
labour officer sub division-6, Bangalore retweeted
under payment of wages act I had passed orders to BWSSB ,as a result of which cheques were distributed to 108 BWSSB workers, the amount summed up to Rs 76 lakhs
2
6
1
39
labour officer sub division-6, Bangalore retweeted
Interaction with the best performing staff of the department for the month of November.
3
17
2
76
labour officer sub division-6, Bangalore retweeted
ಕೇರಳ ರಾಜ್ಯದ ಅಲೆಪ್ಪಿ ಜಿಲ್ಲೆಯ ಕಳವೂರು ಸರಕಾರಿ ಫ್ರೌಢ ಶಾಲೆಯ ಸುಮಾರು 350 ಪೋಷಕರು ಸಂಜೆ 7.30 ನಂತರ ಟಿವಿ ನೋಡುವುದನ್ನು ನಿಲ್ಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರಂತೆ.
26
70
5
574