ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
ಇಸ್ಮಾಯಿಲ್ ಮುಬಾರಕ್ ಹೆಸರು ಬಿಟ್ಟು ಸ್ವಾಗತ್, ಬಿಕೆ ವಿಕೆ ಅಂತೆಲ್ಲ ಹೆಸರು ಇಟ್ಟುಕೊಂಡಿದ್ದಾರೆ.
#Kodagu #KodavaCulture #Karnataka #KarnatakaNews #Gundlupet #HDCote #Hunsur #Periyapatna #KannadaNews #AmogghaKarnataka
Kodagu Controversy, Karnataka Identity, Kodava Culture, Land Ownership Issue, Gundlupet News, HD Kote News, Hunsur News, Periyapatna News, Karnataka Politics, Cultural Preservation
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
ಧರ್ಮ ದೊಡ್ಡದೋ...?
ಕಾನೂನು ದೊಡ್ಡದೋ....?
ಎಲ್ಲರ ಅನಿಸಿಕೆ ಮತ್ತು ವಾಸ್ತವ.... ಕಾನೂನೇ ದೊಡ್ಡದ್ದು ಅದಕ್ಕಿಂತ ದೊಡ್ಡವರು ಯಾರು ಇಲ್ಲಾ
ಆದ್ರೇ.......
ಕೆಲವೊಂದು ಸನ್ನಿವೇಶ, ಪ್ರಕರಣಗಳಲ್ಲಿ ಕೆಲಸ ಸೂಕ್ಷ್ಮತೆ ಧರ್ಮದಲ್ಲಿರೋದು ಕಾನೂನಿನಲ್ಲಿ ಇಲ್ಲಾ.
ಅದನ್ನ ಎಷ್ಟು ಸರಳವಾಗಿ ತಮ್ಮ್ ಮಠದ ಅಧೀನದಲ್ಲೇ ನಡೆದ ಒಂದು ಘಟನೆಯನ್ನ ವಿವರಣೆ ಕೊಟ್ಟು ಹೇಳಿದ ತರಳಬಾಳು ಶ್ರೀಗಳು.
ಧರ್ಮ ದೊಡ್ಡದು ಅಂತ.....
ಧರ್ಮ ಅಂದ್ರೇ ಸನಾತನ ಧರ್ಮ..... 🚩
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
"ಕಲ್ಲು ಹೊಡೆಯುವ ಸಂಸ್ಕೃತಿ ಎಲ್ಲಿಂದ ಬಂತು?
ವರ್ಷಕ್ಕೆ ಒಮ್ಮೆ ನಡೆಯುವ ಗಣೇಶೋತ್ಸವ, ಹನುಮ ಜಯಂತಿಯ ಮೆರವಣಿಗೆಗಳಿಗೆ ಅಡ್ಡಿಪಡಿಸುವುದು ಸರಿಯೇ?
ಹಿಂದೂಗಳು ಎಂದಿಗೂ ಮೊದಲು ಆಕ್ರಮಣ ಮಾಡುವುದಿಲ್ಲ, ಕೇವಲ ಪ್ರತಿಕ್ರಿಯಿಸುತ್ತಾರೆ ಅಷ್ಟೇ!"
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
Replying to @CMofKarnataka
@CMofKarnataka @DKShivakumar @krishnabgowda @SaleemAhmadINC
ನೀವು ಬೆಳಗಾವಿ ಚಳಿಗಾಲದ ಆದಿವೇಶನದ ಸಮಯದಲ್ಲಿಯೇ ಈ #Bangalurujatre ನಡೆಸಿದರೇ, ಬೆಂಗಳೂರು ಭಾಗದ ಯಾವ ಶಾಸಕರು, ಸಚಿವರು ಅಧಿವೇಶನಕ್ಕೆ ಬರುವದಿಲ್ಲ, ದಯಮಾಡಿ ದಿನಾಂಕ ಬದಲಿಸಿ...
@RAshokaBJP @BYVijayendra @BasanagoudaBJP @byrathi_suresh
ಡಿ.4 ರಿಂದ 13 ರವರೆಗೆ ‘ಬೆಂಗಳೂರು ಜಾತ್ರೆʼ– ಊರಹಬ್ಬ: ನಗರದಾದ್ಯಂತ 200ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು
• ಇಡೀ ಬೆಂಗಳೂರನ್ನೇ ಸಾಂಸ್ಕೃತಿಕ ವೇದಿಕೆಯನ್ನಾಗಿ ರೂಪಿಸುವ ಗುರಿ
• ಉದ್ಘಾಟನೆಗೆ ಎಂ.ಜಿ. ರಸ್ತೆ–ಬ್ರಿಗೇಡ್ ರಸ್ತೆಯಲ್ಲಿ 500 ಜನಪದ ಕಲಾವಿದರಿಂದ ಮೆರವಣಿಗೆ
• ಡಿ.13ರಂದು ಮಾಣೆಕ್ಷಾ ಪರೇಡ್ ಮೈದಾನದಲ್ಲಿ ಸಮಾರೋಪ ಸಮಾರಂಭ
• ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ publictv.in/bengaluru-habba-…
#BengaluruHabba #BengaluruJatre #KrishnaByregowda
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
Replying to @BelagaviM
ತನಿಖೆ ಆಗಲಿ, ನನಗೆ ಅಷ್ಟು ಮಾಹಿತಿ ಇಲ್ಲಾ, ಆದರೆ ಬಂಡಿ ಕುಟುಂಬ ST ಅಲ್ಲಾ, ಅವರೇ ಡೀಲ್ ಮಾಡಿಸೋದು ಬೆಟಗೇರಿ-maladinni ಭಾಗದಲ್ಲಿ, ನಮ್ಮ ಹೋರಾಟ ನ್ಯಾಯಕ್ಕಾಗಿ ಹೊರತು ಕೊಳಕು ಜಾತಿಯ ರಾಜಕೀಯಕ್ಕಾಗಿ ಅಲ್ಲಾ.
ಜಾರಕಿಹೊಳಿ ಕುಟುಂಬದ ಕೈವಾಡ..
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
PDO LIST, 149 ಜನ ಸೆಲೆಕ್ಟ್ ಆಗಿದ್ರೆ, ಅದರಲ್ಲಿ 28 ಬೆಳಗಾವಿ ಜಿಲ್ಲೆಯಿಂದ, ಗೋಕಾಕ ತಾಲೂಕಿನ ಸುತ್ತಮುತ್ತ 80%,ಅಂದ್ರೆ ಬರೋಬ್ಬರಿ 15-20 ಜನ, ಮೂಲವಾಗಿ ಉಪ್ಪಾರಹಟ್ಟಿ-ಮಾಲದಿನ್ನಿ ಗ್ರಾಮ, ಒಂದೇ ಜಾತಿ, ಒಂದೇ ಕೋಟಾ, ಇದು ಹೇಗೆ ಸಾಧ್ಯ? ಮಾಲದಿನ್ನಿ ಬೆಟಗೇರಿ ಭಾಗದಲ್ಲಿ ಬಂಡಿ ಯಂಬ ದೊಡ್ಡ ಏಜೆಂಟ್ 20 ವರ್ಷದಿಂದ ಇದೇ ಕೆಲಸ ಮಾಡುತ್ತಿದ್ದಾನೆ
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
ಈತನ(ಕಪಿಲ ಭೋಸಲೆ) ಹೋಟೆಲ್ ನಡೆಯುತ್ತಿದ್ದಿದ್ದೇ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಕನ್ನಡ ವಿದ್ಯಾರ್ಥಿಗಳಿಂದ . ಈಗ ಈತ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ನಾಡದ್ರೋಹ ಎಸಗಿದ್ದಾನೆ .
ಈತನಿಗೆ ಬುದ್ದಿ ಕಲಿಸುವುದು ಸುಲಭ . ರೇಟಿಂಗ್ ಕಡಿಮೆ ಮಾಡಿ , ನಕಾರಾತ್ಮಕ ಅನುಭವ ಬರೆಯಿರಿ
Link:
share.google/KR0jhgrzabcGoy8…
ಮಾನ್ಯರೇ ಬೆಳಗಾವಿ ಜಿಲ್ಲೆಯ ಹತ್ತರಗಿ ಬಸ್ ನಿಲ್ದಾಣದಲ್ಲಿ ಟಾರು ಸಂಪೂರ್ಣವಾಗಿ ಕಿತ್ತೊಗಿದೆ ಇದರಿಂದ ಬಸ್ ನಿಲ್ದಾಣವು ಸಂಪೂರ್ಣ ದೂಳುಮಯವಾಗಿದೆ ದಯವಿಟ್ಟು ಟಾರು ಹಾಕಿ ರಿಪೇರಿ ಮಾಡಿ, ಮಳೆ ಆದರೆ ನಿಲ್ದಾಣ ರಾಡಿಯಾಗಿ ಕೆಸರು ತುಂಬುತ್ತದೆ, @nw_krtc @deobelagavi @byrathi_suresh @Belagavi_infra @DeepakWagi @JarkiholiSatish
ರೈತರು ಕಬ್ಬಿನ ಬೆಲೆ ನಿಗದಿಗಾಗಿ ಕಳೆದು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿರುವುದು ತಮಗೆಲ್ಲರಿಗೂ ಗೊತ್ತು ಆದ್ದರಿಂದ ಕನ್ನಡ ಸಂಘಟನೆಗಳು ಕೂಡ ನಾಳೆ ಮಾಡುವ ರಾಜ್ಯೋತ್ಸವವನ್ನು ಮುಂದಕ್ಕೆ ಜೋಡಿ ರೈತ ಸಂಘಟನೆಗೆ ಬೆಂಬಲ ನೀಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಬೇಕು, ದಯವಿಟ್ಟು ಕನ್ನಡ ಸಂಘಟನೆಗಳು ನಿರ್ಧಾರ ಮಾಡಿ ಬೆಂಬಲ ನೀಡಿ. @BelagaviKA
1
1
119
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು! 💐
ಬ್ರಿಟಿಷರ ದಬ್ಬಾಳಿಕೆ ಮತ್ತು ದೌರ್ಜನ್ಯದ ವಿರುದ್ಧ ಸಿಂಹಿಣಿಯಂತೆ ಗರ್ಜಿಸಿ, ಶತ್ರುಗಳ ಎದೆ ನಡುಗಿಸಿದ ಅಪ್ರತಿಮ ವೀರವನಿತೆ, ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕ್ರಾಂತಿಕಾರಿ ಚೇತನ, ಕನ್ನಡ ನಾಡಿನ ಹೆಮ್ಮೆಯ ಪುತ್ರಿ ಕಿತ್ತೂರು ರಾಣಿ ಚೆನ್ನಮ್ಮ.
@BelagaviM @BelagaviKA
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
Dear @nw_krtc & @KKRTC_Journeys
Please It's A Huge Demand But It's Really Needed
@BelagaviM @BijapurRailways @Raybagrailway @Kalaburgi_Times
@Deepakwagi @Nudiyaduga @MrRANARAGA @asif_engineer
@Hulikavishri
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
ಇದಕ್ಕೆ ನಿಮ್ಮ ಉತ್ತರ ಹೇಳಿ ನೋಡೋಣ
ಪ್ಲಾಟ್ ಫಾರಂ 8 ರಲ್ಲಿ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ಅವಸ್ಥೆ
ಕರ್ನಾಟಕ ಜನರಿಗೆ ರೈಲು ಇಲ್ಲಾ ಪ್ಲಾಟ್ ಫಾರಂ ಇಲ್ಲಾ ಅಂತ ಹೇಳುವ @drmsbc @SWRRLY
ಅಧಿಕಾರಿಗಳು
@RailMinIndia @AshwiniVaishnaw @VSOMANNA_BJP @JoshiPralhad @PCMohanMP @Tejasvi_Surya @JagadishShettar @KARailway – at Peeranwadi, India
Clean station, happy passengers! Passengers share their positive feedback on the cleanliness of KSR Bengaluru City Railway Station, reflecting the importance of a clean and pleasant railway journey. #scdpm6
@DARPG_GoI
@PMOIndia
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
ಗಡಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಇಂತಹ ಪ್ರಚೋದನಕಾರಿ ಬ್ಯಾನರ್ ಹಾಕುವುದು ಶಾಂತಿ ಕದಡುವ ಕೃತ್ಯ.ಇದೇ ರೀತಿ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕೆಂದು ಅಲ್ಲಿ ಬೋರ್ಡ್ ಹಾಕಿದರೆ ಪರಿಸ್ಥಿತಿ ಏನಾಗಬಹುದು? ಸಂವಿಧಾನ,ಕಾನೂನಿಗೆ ಗೌರವ ನೀಡದ ಇಂತಹ ಪುಂಡಾಟಿಕೆ ಖಂಡನೀಯ. ಅಧಿಕಾರಿಗಳು ತಕ್ಷಣ ಕಠಿಣ ಕ್ರಮ ಕೈಗೊಳ್ಳಿ
ಬೆಳಗಾವಿಯ ಹತ್ತರಿಗೆ ಸುಂಕ ವಸೂಲಾತಿ ಕೇಂದ್ರದಲ್ಲಿ ಕಬ್ಬು ಬೆಳೆಗಾರರಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರತಿಭಟನೆ ನಡೆಯುತ್ತಿದೆ, ಇದಕ್ಕೆ ರಾಜ್ಯದ ರೈತರು ಸಂಪೂರ್ಣವಾಗಿ ಬೆಂಬಲ ನೀಡಬೇಕು ಇದರಿಂದ ಆದರೂ ನಮ್ಮ ರೈತರಿಗೆ ಕಬ್ಬಿಗೆ ಸೂಕ್ತ ಬೆಲೆ ಸಿಗುವುದು. @hd_kumaraswamy @Namoinkannada
ಬೆಳಗಾವಿ ರಾಣಿ ಚೆನ್ನಮ್ಮ 🟨🟥 retweeted
Do you support gyanesh Kumar?
01. ○ YES
02. ○ NO
Be honest, please. 🙏


























