
Karnataka State Govt NPS Employees Association. Founder member of 🄽🄼🄾🄿🅂 #ನಿಶ್ಚಿತ_ಪಿಂಚಣಿ_ನಮ್ಮ_ಹಕ್ಕು #RestoreOldPension #पुरानी_पेंशन_बहाल_करो @KSGNPSEA
Karnataka
Joined July 2017
- Tweets509
- Following63
- Followers955
- Likes123
🄺🅂🄶🄽🄿🅂🄴🄰 retweeted
ಇಷ್ಟು ಮುದ್ದಾದ ಕನ್ನಡ ಬೋರ್ಡ್ ಮೇಲೆ ನೋಡಲು ಶಾಲೆ, ಕಾಲೇಜಿನಲ್ಲಿ ಸಾಧ್ಯವಾಗಲೇ ಇಲ್ಲ.
ನಮ್ಮ ಗುರುಗಳೆಲ್ಲ ಕೋಳಿ ಕೆದಕಿದ ಹಾಗೆ ಬರೀತಿದ್ರು 😥😥
#ಕನ್ನಡಬರಹ
🄺🅂🄶🄽🄿🅂🄴🄰 retweeted
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ "ಸಂವಿಧಾನ ದಿನಾಚರಣೆ - 2025" ಅನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ನಮಿಸಿದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಎಂ.ಸಿ.ಸುಧಾಕರ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿವಿಧ ನಿಗಮಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
🄺🅂🄶🄽🄿🅂🄴🄰 retweeted
Rishab Shetty: ಮೂರೇ ದಿನಕ್ಕೆ ಡಬಲ್ ಸೆಂಚುರಿ ಬಾರಿಸಿದ 'ಕಾಂತಾರ ಚಾಪ್ಟರ್ 1'; ಈವರೆಗೂ ಆಗಿರುವ ಕಲೆಕ್ಷನ್ ಎಷ್ಟು?
#rishabshetty #rishabshettyfans #RishabShettyFilms #KantaraChapter1 #kantara
🄺🅂🄶🄽🄿🅂🄴🄰 retweeted
The best decision I ever made was marrying you, @MichelleObama. For 33 years, I’ve admired your strength, grace, and determination — and the fact that you look so good doing it all. Happy anniversary!
🄺🅂🄶🄽🄿🅂🄴🄰 retweeted
ಒಂದಿಷ್ಟು ಒಳ್ಳೆಯ ಜನ ಇದ್ದಾರೆ 💛❤️
ಕೇದಾರನಾಥ ಗೆ ಹೋದಾಗ ತಪ್ಪದೇ ಹುಡುಕಿಕೊಂಡು ಭೇಟಿ ಮಾಡಿ ವ್ಯಾಪಾರ ಮಾಡಿ🙏
ರಿಪೋಸ್ಟ್ ತಪ್ಪದೇ ಮಾಡಿ.
@krs_party @party_krs @CheKrishnaCk_ @DadigaGanga @Ellarakannada @Facts_Kan @ganeshchetan @hombalefilms @KannadigaSpeaks @PLEKarnataka @RaajMarx @shetty_rishab
🄺🅂🄶🄽🄿🅂🄴🄰 retweeted
Wow❤️.
Indian Secularism.
We just don’t accept or tolerate differences We Celebrate our difference together. #Diversity #Inclusive
🄺🅂🄶🄽🄿🅂🄴🄰 retweeted
ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಿದ್ದ ಅಣ್ಣಾವ್ರು, ಆ ಶುಭ ಸಂದರ್ಭದಲ್ಲಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರ ಈ ಭಕ್ತಿಗೀತೆಯನ್ನು ಹಾಡಿದ್ದರು.
🄺🅂🄶🄽🄿🅂🄴🄰 retweeted
पुरानी पेंशन बहाल करो
@vijaykbandhu
🄺🅂🄶🄽🄿🅂🄴🄰 retweeted
يا ريت نحافظ على صحه اولادنا ونرجع للحاجات الطبيعيه الخضار والفاكهه والاكل في البيت بدل الحاجات كل كلها مواد حافظه والوان صناعيه ومركبات بتدور صحه اولادنا





























